Date : Saturday, 13-05-2017
ನವದೆಹಲಿ: ದೇಶದಲ್ಲಿ ಮುಂದಿನ ತಲೆಮಾರಿನ ಐಟಿ ಕಾರ್ಯಪಡೆಯನ್ನು ನಿರ್ಮಾಣ ಮಾಡುವ ಸಲುವಾಗಿ ಎನ್‌ಐಐಟಿಯು ದೇಶದಾದ್ಯಂತ ಇಂಡಿಯಾಸ್ ನೆಕ್ಸ್ಟ್ ಟೆಕ್ ಸ್ಟಾರ್ ಅಭಿಯಾನವನ್ನು ಆರಂಭಿಸಿದೆ. ದೇಶದಾದ್ಯಂತ ಇರುವ ಪ್ರತಿಭೆಗಳ ಬೇಟೆ ಕಾರ್ಯಕ್ರಮ ಇದಾಗಿದ್ದು, ಮುಂದಿನ ಆರು ತಿಂಗಳು ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದೆ....
Date : Saturday, 13-05-2017
ಮುಂಬಯಿ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧ ವಿಚಾರಣೆ ಮುಂದುವರೆಸಲು ಯಾವುದೇ ಸಾಕ್ಷ್ಯಾಧಾರವಿಲ್ಲ ಎಂದು ರಾಷ್ಟ್ರೀಯ ತನಿಖಾ ದಳ ಮುಂಬಯಿಯ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ. ಆಕೆಯ ಬಿಡುಗಡೆಯ ಮನವಿಗೆ ನಾವು ವಿರೋಧ ವ್ಯಕ್ತಪಡಿಸಿಲ್ಲ, ಆರೋಪ ಪಟ್ಟಿಯಲ್ಲೂ ಆಕೆಯ...
Date : Friday, 12-05-2017
ವಾಷಿಂಗ್ಟನ್ : ಪಾಕಿಸ್ಥಾನದ ಕೆಲವು ಉಗ್ರ ಸಂಘಟನೆಗಳ ಮೇಲೆ ಅಮೇರಿಕವು ನಿಷೇಧ ಹೇರಿದೆ. ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಆಗಿರುವ ಹಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದಾವಾ ಸೇರಿದಂತೆ ಹಲವು ಉಗ್ರ ಸಂಘಟನೆಗಳ ಮೇಲೆ ಅಮೇರಿಕವು ನಿಷೇಧ ಹೇರಿದೆ. ಉಗ್ರ...
Date : Friday, 12-05-2017
ಮಂಗಳೂರು : ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಕರ್ನಾಟಕ ಕೋಟಾದಲ್ಲಿ ಸುಮಾರು 1900 ಸೀಟುಗಳು ಲಭ್ಯವಿರುತ್ತದೆ. ಈ ಬಾರಿ ಇದರಲ್ಲಿ 1200 ಸೀಟುಗಳು ರಾಜ್ಯದ ವಿದ್ಯಾರ್ಥಿಗಳಿಗೆ ದೊರೆತ್ತಿದ್ದು 700 ಸೀಟುಗಳು ಪರ ರಾಜ್ಯದಿಂದ ಬಂದು ನಮ್ಮ ರಾಜ್ಯದಲ್ಲಿ 5 ವರ್ಷಗಳ ಕಾಲ ಎಂಬಿಬಿಎಸ್...
Date : Friday, 12-05-2017
ಮೂಡುಬಿದಿರೆ: ಮೂಡುಬಿದಿರೆ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಆಕಾಶ್ ಎಂ. ನಾಯರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 623 ಅಂಕಗಳಿಸುವ ಮೂಲಕ ರಾಜ್ಯಕ್ಕೆ 3ನೇ ರ್‍ಯಾಂಕ್ ಅನ್ನು ಪಡೆದುಕೊಂಡಿದ್ದಾರೆ. ಬೆಂಗಳೂರು ಯಲಹಂಕ ನ್ಯೂಟೌನ್‌ನಲ್ಲಿ ಬೇಕರಿ ಉದ್ಯಮ ನಡೆಸುತ್ತಿರುವ ಮಂಜುನಾಥ ಎನ್. ನಾಯರಿ ಹಾಗೂ...
Date : Friday, 12-05-2017
ಮೂಡುಬಿದಿರೆ: ಆಳ್ವಾಸ್ ಆಂಗ್ಲಮಾಧ್ಯಮ ಶಾಲೆಯ ದೀಕ್ಷಾ ಎಂ.ಎನ್ 623 ಅಂಕಗಳನ್ನು ಪಡೆಯುವುದರ ಮೂಲಕ ಎಸ್‍ಎಸ್‍ಎಲ್‍ಸಿಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿದ್ದಾಳೆ. ಚಾಮರಾಜ ನಗರ ಜಿಲ್ಲೆಯ ಯಲಂದೂರು-ಮದೂರಿನ ನಿವಾಸಿ, ಐಟಿಐ ಕಾಲೇಜಿನ ಉಪನ್ಯಾಸಕ ನಂದೀಶ್ ಮೂರ್ತಿ-ಗೃಹಿಣಿ ಮಂಜುಳಾ ಬಿ.ಎಸ್ ದಂಪತಿಯ ದೀಕ್ಷಾ, ಆಳ್ವಾಸ್ ಉಚಿತ...
Date : Friday, 12-05-2017
ನವದೆಹಲಿ: ಬರೋಬ್ಬರಿ 75 ಮಿಲಿಯನ್ ಮೊತ್ತದ ಹೈಟೆಕ್ ಕೆಮಿಕಲ್ ಪ್ರೊಟೆಕ್ಟೀವ್ ದಿರಿಸುಗಳನ್ನು ಭಾರತೀಯ ಶಸ್ತ್ರಾಸ್ತ್ರ ಪಡೆಗಳಿಗೆ ಪೂರೈಕೆ ಮಾಡಲು ಅಮೆರಿಕ ಸಮ್ಮತಿಸಿದೆ. ಇವುಗಳು ಯೋಧರಿಗೆ ಕೆಮಿಕಲ್ ಮತ್ತು ಬಯೋಲಾಜಿಕಲ್ ಯುದ್ಧದ ವೇಳೆ ರಕ್ಷಣೆ ನೀಡುತ್ತವೆ. ಅಮೆರಿಕಾದ ಜಾಯಿಂಟ್ ಲೈಟ್‌ವೇಯಿಟ್ ಇಂಟಿಗ್ರೇಟೆಡ್ ಸೂಟ್...
Date : Friday, 12-05-2017
ಕೊಲೊಂಬೋ: ಭಾರತ ಎಂದಿಗೂ ಶ್ರೀಲಂಕಾದ ಸ್ನೇಹಿತನಾಗಿರುತ್ತದೆ ಮತ್ತು ಅದರ ರಾಷ್ಟ್ರ ನಿರ್ಮಾಣ ಕಾಯಕದಲ್ಲಿ ಸಹಾಯಹಸ್ತ ಚಾಚುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕೊಲೊಂಬೋದಲ್ಲಿ ಹೇಳಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿರುವ ಮೋದಿ ವಾರಣಾಸಿ ಮತ್ತು ಕೊಲೊಂಬೋದ ನಡುವೆ ನೇರ ವಿಮಾನ ಪ್ರಯಾಣವನ್ನು ಘೋಷಣೆ...
Date : Friday, 12-05-2017
ಕೊಲೊಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ 14ನೇ ವೆಸಕ್ ದಿನಾಚರಣೆ ಸಮಾರಂಭಕ್ಕೆ ಚಾಲನೆಯನ್ನು ನೀಡಿದರು. ಗೌತಮ ಬುದ್ಧನ ಜನನ, ಜ್ಞಾನೋದಯ ಮತ್ತು ಮರಣವನ್ನು ಬಿಂಬಿಸುವ ಸಲುವಾಗಿ ವಿಶ್ವಸಂಸ್ಥೆಯ ಮಾನ್ಯತೆಯಲ್ಲಿ ವೆಸಕ್ ದಿನವನ್ನು ಆಚರಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಶ್ರೀಲಂಕಾ...
Date : Friday, 12-05-2017
ನವದೆಹಲಿ: ತ್ರಿವಳಿ ತಲಾಖ್ ಎಂಬುದು ಮುಸ್ಲಿಂ ವಿವಾಹ ವಿಚ್ಛೇಧನದ ‘ಅತೀ ಕೆಟ್ಟ ಮತ್ತು ಅನಪೇಕ್ಷಿತ ವಿಧಾನ’ ಎಂದು ಶುಕ್ರವಾರ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ತ್ರಿವಳಿ ತಲಾಖ್‌ನ ಸಾಂವಿಧಾನಿಕ ಅರ್ಹತೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ಆರಂಭಿಸಿದೆ. ತ್ರಿವಳಿ ತಲಾಖ್ ಎನ್ನುವುದು ಒಂದು...