News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

9 ವರ್ಷದಿಂದ ವೇತನ ಹೆಚ್ಚು ಮಾಡಿಕೊಳ್ಳದ ಮುಖೇಶ್ ಅಂಬಾನಿ

ನವದೆಹಲಿ: ದೇಶದ ಅತೀ ಶ್ರೀಮಂತ ಮತ್ತು ರಿಲಾಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ವೇತನ ಕಳೆದ 9 ವರ್ಷಗಳಿಂದ ಒಂದು ನಯಾಪೈಸೆಯಷ್ಟೂ ಏರಿಲ್ಲ. ಅವರಿಗೆ ವಾರ್ಷಿಕ ರೂ.15 ಕೋಟಿ ವೇತನವಿದೆ. 2008-09 ರಿಂದ ಅವರ ವಾರ್ಷಿಕ ವೇತನ, ಕಮಿಷನ್, ಭತ್ಯೆ ಸೇರಿ...

Read More

ಮೋದಿ-ಟ್ರಂಪ್ ಭೇಟಿ ಯಶಸ್ವಿ: ಅಮೆರಿಕಾ ತಜ್ಞರು

ವಾಷಿಂಗ್ಟನ್: ಯುಎಸ್ ಅಧ್ಯಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಮೊದಲ ಭೇಟಿ ಅತಿ ಯಶಸ್ವಿಯಾಗಿದ್ದು, ಭಾರತ-ಅಮೆರಿಕಾ ಸಂಬಂಧವನ್ನು ಮೊತ್ತೊಂದು ಹಂತಕ್ಕೆ ಕೊಂಡೊಯ್ದಿದೆ ಎಂದು ಅಮೆರಿಕಾದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ‘ಉಭಯ ಮುಖಂಡರ ಭೇಟಿ ಯಶಸ್ವಿಯಾಗಿದೆ. ಭೇಟಿಯ ಒಟ್ಟಾರೆ ಥೀಮ್ ಸಹಕಾರ ಆಗಿತ್ತೇ...

Read More

761 ಔಷಧಿಗಳಿಗೆ ತಾತ್ಕಾಲಿಕ ಸೀಲಿಂಗ್ ದರ ಘೋಷಿಸಿದ ಎನ್‌ಪಿಪಿಎ

ನವದೆಹಲಿ: ಔಷಧಿ ದರ ನಿಯಂತ್ರಕ ನ್ಯಾಷನಲ್ ಫಾರ್ಮಸ್ಯುಟಿಕಲ್ ಫ್ರೈಸಿಂಗ್ ಅಥಾರಿಟಿ(ಎನ್‌ಪಿಪಿಎ) 761 ಔಷಧಿಗಳ ತಾತ್ಕಾಲಿಕ ಸೀಲಿಂಗ್ ದರಗಳನ್ನು ಘೋಷಿಸಿದೆ. ಕ್ಯಾನ್ಸರ್, ಎಚ್‌ಐವಿ, ಡಯಾಬಿಟಿಸ್, ಆಂಟಿಬಯೋಟಿಕ್  ಔಷಧಿಗಳನ್ನು ಇದು ಒಳಗೊಂಡಿದೆ. ಜಿಎಸ್‌ಟಿಯು ಜುಲೈ 1ರಿಂದ ಅನುಷ್ಠಾನಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ಕ್ಯಾನ್ಸರ್ ಸೇರಿದಂತೆ ಹಲವಾರು ಔಷಧಿಗಳ...

Read More

ಚಾಲಕನ ಜಾಗರೂಕತೆಯಿಂದ ಬೆಂಗಳೂರಿನಲ್ಲಿ ತಪ್ಪಿದ ಅವಘಢ

ಬೆಂಗಳೂರು: ಬ್ರೇಕ್ ಫೇಲ್ ಆದ ಬಸ್ಸೊಂದು ಚಾಲಕನ ಜಾಗರೂಕತೆ ಮತ್ತು ಸಮಯಪ್ರಜ್ಞೆಯಿಂದಾಗಿ ಅವಘಢ ಸೃಷ್ಟಿಸುವುದು ತಪ್ಪಿ ಹೋಗಿದೆ. ಖಾಲಿ ಬಿಎಂಟಿಸಿ ಬಸ್ ರಿಪೇರಿಗಾಗಿ ಮೆಜೆಸ್ಟಿಕ್‌ನಿಂದ ಶಾಂತಿ ನಗರ ಡಿಪೋ ಕಡೆ ಹೋಗುತ್ತಿತ್ತು. ಈ ವೇಳೆ ನೃಪತುಂಗ ರಸ್ತೆಯಲ್ಲಿ ಬರುತ್ತಿದ್ದಂತೆ ಅದರ ಬ್ರೇಕ್...

Read More

ಜುಲೈ1ರಿಂದ PAN ಕಾರ್ಡ್‌ಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದು ಕಡ್ಡಾಯ

ನವದೆಹಲಿ: ಜುಲೈ 1ರಿಂದ ತೆರಿಗೆದಾರರು ಆಧಾರ್ ಸಂಖ್ಯೆಯನ್ನು ಪಾನ್ ಕಾರ್ಡ್‌ಗೆ ಲಿಂಕ್ ಮಾಡುವುದು ಕಡ್ಡಾಯವಾಗಲಿದೆ. ಆದಾಯ ತೆರಿಗೆ ನಿಯಮಕ್ಕೆ ತಿದ್ದುಪಡಿ ತಂದು ಈ ಬಗ್ಗೆ ಅಧಿಸೂಚನೆ ಹೊರಡಿಸಿರುವ ಸರ್ಕಾರ, ಪಾನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಸಂಖ್ಯೆಯನ್ನು ನೀಡುವುದನ್ನು ಕಡ್ಡಾಯ ಮಾಡಿದೆ. ‘ಜುಲೈ...

Read More

ಭೂಮಿಯ ಅದ್ಭುತ ಇಮೇಜ್ ಕಳುಹಿಸಿಕೊಟ್ಟ ಕಾರ್ಟೊಸ್ಯಾಟ್-2

ನವದೆಹಲಿ: ಆಕಾಸದಲ್ಲಿನ ಭಾರತದ 6ನೇ ಕಣ್ಣು ಎಂದೇ ಕರೆಯಲ್ಪಡುವ ಭೂ ವೀಕ್ಷಣೆಯ ಕಾರ್ಟೊಸ್ಯಾಟ್-2 ಸಿರೀಸ್ ಸೆಟ್‌ಲೈಟ್ ಭೂಮಿಯ ಮೊದಲ ಚಿತ್ರಗಳನ್ನು ಕಳುಹಿಸಿಕೊಟ್ಟಿದೆ. ಕಾರ್ಟೊಸ್ಯಾಟ್ ಕಳುಹಿಸಿದ ಈ ಅದ್ಭುತ ಚಿತ್ರವನ್ನು ಇಸ್ರೋ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ರಾಜಸ್ಥಾನದ ಕಿಶಾನ್‌ಘಢದಲ್ಲಿನ ನ್ಯೂ ರೈಲ್ವೇ...

Read More

ನೆದರ್‌ಲ್ಯಾಂಡ್ ಪ್ರಧಾನಿಯಿಂದ ಮೋದಿಗೆ ಸೈಕಲ್ ಉಡುಗೊರೆ

ಹಗ್ಯೂ: ನೆದರ್‌ಲ್ಯಾಂಡ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿನ ಪ್ರಧಾನಿ ಮಾರ್ಕ್ ರುಟ್ಟೆ ಅವರು ಸೈಕಲ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ರುಟ್ಟೆ ಅವರಿಂದ ಉಡುಗೊರೆ ಸಿಕ್ಕ ಸೈಕಲ್‌ನಲ್ಲಿ ಕುಳಿತು ನಗು ಬೀರುವ ಮೋದಿಯ ಫೋಟೋಗಳು ಎಲ್ಲಾ ಕಡೆಯೂ ಹರಿದಾಡುತ್ತಿದೆ. ಟ್ವಿಟರ್ ಮೂಲಕ...

Read More

ಮಂಜಿನಿಂದ ಪ್ರಯಾಣ ವಿಳಂಬ ತಪ್ಪಿಸಲು ತಂತ್ರಜ್ಞಾನ ಕಂಡುಹಿಡಿದ ಐಐಟಿ ಖರಗ್ಪುರ

ಖರಗ್ಪುರ: ಮಳೆ, ಹೊಗೆ ಅಥವಾ ಮಂಜುಗಳಿಂದ ಉಂಟಾಗುವ ಮುಸುಕಿನ ವಾತಾವರಣಗಳಿಂದ ರೈಲು, ವಿಮಾನಗಳು ವಿಳಂಬವಾಗುವುದನ್ನು ತಪ್ಪಿಸುವ ಸಲುವಾಗಿ ಐಐಟಿ ಖರಗ್ಪುರ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನವನ್ನು ಐಐಟಿ ‘ರಿಯಲ್ ಟೈಮ್ ಫಾಗ್ ರಿಮೂವಲ್ ಫ್ರಂ ವಿಡಿಯೋಸ್ ಆಂಡ್ ರಿಯಲ್ ಟೈಂ ರೈನ್...

Read More

ಜುಲೈ 1 ರಿಂದ ಟೊಯೊಟಾದಿಂದ ದಕ್ಷಿಣ ಭಾರತದಲ್ಲಿ ’ಮಾನ್‌ಸೂನ್ ಕಾರ್ ಕೇರ್ ಆಂದೋಲನ’ಕ್ಕೆ ಚಾಲನೆ

ಮಾನ್‌ಸೂನ್ ಕ್ಯೂ ಸರ್ವೀಸ್ ಆಂದೋಲನದ ಮೂಲಕ ತನ್ನ ಗ್ರಾಹಕರಲ್ಲಿ ಸಂತಸ ಮೂಡಿಸಲಿರುವ ಟೊಯೊಟಾ ಟೊಯೊಟಾ ತನ್ನ ಮಾನ್‌ಸೂನ್ ಸರ್ವೀಸ್ ಮೂಲಕ ಗ್ರಾಹಕರನ್ನು ಸಂತೃಪ್ತಗೊಳಿಸಲಿದೆ ಋತುಮಾನ ಆಧಾರಿತ ಗುಣಮಟ್ಟದ ಸೇವೆ ಅಭಿಯಾನ ಕಸ್ಟಮರ್ ಫರ್ಸ್ಟ್ ಜೊತಗೆ ರಸ್ತೆ ಸುರಕ್ಷತೆ ಕುರಿತಂತೆ ಟೊಯೊಟಾ ಬದ್ಧತೆಯನ್ನು...

Read More

ಚೀನಾಗೆ ಭಾರತದ ಸಾಮರ್ಥ್ಯ ತೋರಿಸುತ್ತೇನೆ: ವಿಜೇಂದರ್ ಸಿಂಗ್

ಮುಂಬಯಿ: ವೃತ್ತಿಪರ ಬಾಕ್ಸರ್ ಆಗಿ ತನ್ನ ಸಾಮರ್ಥ್ಯ ಸಾಬೀತುಪಡಿಸುತ್ತಿರುವ ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಇದೀಗ ಚೀನಾದ ಬಾಕ್ಸರ್ ಝಲ್ಪಿಕರ್ ಮೈಮೈತಿಯಲಿ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಚೀನಾ ಮತ್ತು ಭಾರತ ದೊಡ್ಡ...

Read More

Recent News

Back To Top