ನವದೆಹಲಿ: ಆಕಾಸದಲ್ಲಿನ ಭಾರತದ 6ನೇ ಕಣ್ಣು ಎಂದೇ ಕರೆಯಲ್ಪಡುವ ಭೂ ವೀಕ್ಷಣೆಯ ಕಾರ್ಟೊಸ್ಯಾಟ್-2 ಸಿರೀಸ್ ಸೆಟ್ಲೈಟ್ ಭೂಮಿಯ ಮೊದಲ ಚಿತ್ರಗಳನ್ನು ಕಳುಹಿಸಿಕೊಟ್ಟಿದೆ.
ಕಾರ್ಟೊಸ್ಯಾಟ್ ಕಳುಹಿಸಿದ ಈ ಅದ್ಭುತ ಚಿತ್ರವನ್ನು ಇಸ್ರೋ ತನ್ನ ಅಧಿಕೃತ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ರಾಜಸ್ಥಾನದ ಕಿಶಾನ್ಘಢದಲ್ಲಿನ ನ್ಯೂ ರೈಲ್ವೇ ಸ್ಟೇಶನ್, ಪಂರ್ಚೊಮ್ಯಾಟಿಕ್ ಮತ್ತು ಈಜಿಪ್ತ್ನ ಅಲೆಗ್ಸಾಂಡ್ರಿಯಾ ಸಿಟಿ, ದೋಹ ಕತಾರ್ನ್ನು ಈ ಇಮೇಜ್ ಒಳಗೊಂಡಿದೆ.
ಈ ಇಮೇಜ್ನ್ನು ಜೂನ್ 26 ರಂದು ಸೆರೆಹಿಡಿಯಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.