News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 25th December 2025

×
Home About Us Advertise With s Contact Us

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ-ಸಂಸದ ನಳಿನ್ ಕಟೀಲ್ ಬೆಂಬಲ

ಮಂಗಳೂರಿನಲ್ಲಿ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾನ್ಯ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭಾಗವಹಿಸಿ ವೈದ್ಯರಿಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ನಂತರ ಪ್ರತಿಭಟನಾನಿರತ ವೈದ್ಯರಿಂದ ಮನವಿಯನ್ನು ಸ್ವೀಕರಿಸಿದರು. ಈ ಸಂಬಂಧ  ಪೊಲೀಸ್ ಅಧಿಕಾರಿಗಳೊಂದಿಗೆ ಮಾತಾಡಿ ಸೂಕ್ತ...

Read More

ವಿಎಚ್‌ಪಿ, ಬಜರಂಗದಳ ವತಿಯಿಂದ ಬೃಹತ್ ಹಿಂದೂ ಸಮಾವೇಶ

ಧಾರವಾಡ: ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದ ಸಂಯುಕ್ತಾಶ್ರಯದಲ್ಲಿ ಧಾರವಾಡದ ಗರಗ ಪಟ್ಟಣದಲ್ಲಿ ರಾಮರಾಜ್ಯದ ಸ್ಥಾಪನೆಗಾಗಿ ಬೃಹತ್ ಶೋಭಾ ಯಾತ್ರೆ ಹಾಗೂ ಹಿಂದೂ ಸಮಾವೇಶವನ್ನು ನಡೆಸಲಾಯಿತು. ಗೋ ಮಾತೆಗೆ ಪೂಜೆ ಸಲ್ಲಿಸುವುದರ ಮೂಲಕ ಶೋಭಾ ಯಾತ್ರೆಯನ್ನು ಆರಂಭಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ...

Read More

ಹೊಸ ಬ್ಯಾಕ್ಟೀರಿಯಾಗೆ ಗೌರವ ದ್ಯೋತಕವಾಗಿ ಕಲಾಂ ಹೆಸರಿಟ್ಟ ನಾಸಾ

ನವದೆಹಲಿ: ಮಾಜಿ ರಾಷ್ಟ್ರಪತಿ ನಮ್ಮ ದೇಶ ಕಂಡ ಅಪ್ರತಿಮ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರ ಗೌರವಾರ್ಥ ಅಮೇರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ ಹೊಸ ಬ್ಯಾಕ್ಟೀರಿಯಾ ಒಂದಕ್ಕೆ ಅವರ ಹೆಸರನ್ನಿಟ್ಟಿದೆ. ಬ್ಯಾಕ್ಟೀರಿಯಾದ ವಿಧದಲ್ಲಿರುವ ಈ ಜೀವಾಣು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮಾತ್ರ...

Read More

ದಕ್ಷಿಣ ಆಫ್ರಿಕಾವನ್ನು ಮಣಿಸಿ ತ್ರಿಕೋನ ಸರಣಿ ಗೆದ್ದ ಭಾರತ ತಂಡ

ನವದೆಹಲಿ: ದಕ್ಷಿಣ ಆಫ್ರಿಕಾದ ವಿರುದ್ದ ನಡೆದ ತ್ರಿಕೋನ ಸರಣಿ ಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡ ಜಯಭೇರಿ ಬಾರಿಸಿದೆ. ಪೂನಂ ರಾವತ್ ಮತ್ತು ಮಿಥಿಲಿ ರಾಜ್ ಗಳಿಸಿದ ಅಜೇಯ 127 ರನ್‌ಗಳು ಭಾರತದ ಗೆಲುವಲ್ಲಿ ಮಹತ್ತರ ಪಾತ್ರವಹಿಸಿವೆ. ದಕ್ಷಿಣ ಆಫ್ರಿಕಾದ ವಿರುದ್ದ 8...

Read More

ಜಿಎಸ್‌ಟಿ ಮೋದಿ ಸರಕಾರದ ಅತಿ ದೊಡ್ಡ ಸಾಧನೆ: ಅಸೋಚಾಂ

ನವದೆಹಲಿ: 3 ವರ್ಷಗಳ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಸಾಧನೆಗಳ ಪಟ್ಟಿಯಲ್ಲಿ ಜಿಎಸ್‌ಟಿ ಮೊದಲ ಸ್ಥಾನವನ್ನು ಪಡೆಯುತ್ತದೆ ಎಂದು ಅಸೋಚಾಂ ಅಭಿಪ್ರಾಯಪಟ್ಟಿದೆ. 3 ವರ್ಷದಲ್ಲಿ ಮೋದಿ ಸರಕಾರ ತೆರಿಗೆ ಮತ್ತು ಆರ್ಥಿಕ ಒಳಹರಿಯುವಿಕೆಗೆ ಸಂಬಂದಿಸಿದಂತೆ ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅದು ಹೇಳಿದೆ....

Read More

ಇಂದಿನಿಂದ 2 ದಿನ ಗುಜರಾತ್ ಪ್ರವಾಸ ಕೈಗೊಳ್ಳಲಿರುವ ಮೋದಿ

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ 2 ದಿನಗಳ ಗುಜರಾತ್ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಪ್ರಧಾನಿ ಆದಬಳಿಕ ಇದು ಅವರ 3ನೇ ಗುಜರಾತ ಭೇಟಿಯಾಗಿದೆ. ಈ ವರ್ಷದ ಅಂತ್ಯದಲ್ಲಿ ಅಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಮೋದಿ ಭೇಟಿ ಮಹತ್ವವನ್ನು ಪಡೆದುಕೊಂಡಿದೆ. ಸೋಮವಾರ ಮತ್ತು...

Read More

ಅಖಿಲೇಶ್ ನೀಡಿದ್ದ ಶೇ.20ರಷ್ಟು ಅಲ್ಪಸಂಖ್ಯಾತ ಕೋಟಾ ಯೋಜನೆ ರದ್ದು

ಲಖ್ನೌ: ಈ ಹಿಂದಿನ ಅಖಿಲೇಶ್ ಯಾದವ ನೇತೃತ್ವದ ಸಮಾಜವಾದಿ ಸರಕಾರ ಅಲ್ಪಸಂಖ್ಯಾತರಿಗೆ ನೀಡಿದ್ದ ಶೇ.20 ರಷ್ಟು ಕೋಟಾ ಯೋಜನೆಯನ್ನು ಹಾಲಿ ಸಿಎಂ ಯೋಗಿ ಆದಿತ್ಯನಾಥ ರದ್ದುಗೊಳಿಸಲು ಮುಂದಾಗಿದ್ದಾರೆ. ಸಮಾಜವಾದಿ ಆಡಳಿತದಲ್ಲಿ 85 ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.20 ರಷ್ಟು ಮೀಸಲಾತಿಯನ್ನು ನೀಡಲಾಗಿತ್ತು. ಇದನ್ನು ಆದಿತ್ಯನಾಥ...

Read More

ಭಾರತ ಭಯೋತ್ಪಾದನಾ ಸಂತ್ರಸ್ತ ದೇಶ: ಟ್ರಂಪ್

ರಿಯಾದ್: ಭಾರತ ಭಯೋತ್ಪಾದನೆಯಿಂದ ಸಂತ್ರಸ್ತಗೊಂಡಿದೆ ಎಂದು ಹೇಳಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರಬ್ ಮತ್ತು ಇಸ್ಲಾಮಿಕ್ ನಾಯಕರು ಒಂದಾಗಿ ಇಸ್ಲಾಮಿಕ್ ಉಗ್ರವಾದವನ್ನು ಹತ್ತಿಕ್ಕಬೇಕು ಎಂದು ಕರೆ ನೀಡಿದರು. ರಿಯಾದ್‌ನಲ್ಲಿ ನಡೆದ ಅರಬ್ ಇಸ್ಲಾಮಿಕ್ ಅಮೇರಿಕನ್ ಸಮಿತ್‌ನಲ್ಲಿ ಭಾಗವಹಿಸಿ ಮಾತನಾಡಿದರು. ಭಾರತ...

Read More

ಮೇ 21 ರಂದು 28 ರೈಲ್ವೆ ಸ್ಟೇಷನ್‌ಗಳಲ್ಲಿ ಉಚಿತ ವೈ-ಫೈಗೆ ಚಾಲನೆ

ಮುಂಬೈ : ಕೊಂಕಣ್ ರೈಲ್ವೆಯ 28 ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ಅಳವಡಿಸಲಾಗಿದ್ದು, ಇದನ್ನು ಭಾನುವಾರ (ಮೇ 21) ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಮಹಾರಾಷ್ಟ್ರದ ಪ್ರಮುಖ ಬ್ರಾಡ್ ಬ್ಯಾಂಡ್ ಮತ್ತು ಇಂಟರ್‌ನೆಟ್ ಸೇವೆ ಒದಗಿಸುವ ಜಾಯ್‌ಸ್ಟರ್ ಕಂಪೆನಿಯೊಂದಿಗೆ...

Read More

NISAR ಸೆಟಲೈಟ್‌ಗಾಗಿ ಕೈಜೋಡಿಸಲಿದೆ ನಾಸಾ ಮತ್ತು ಇಸ್ರೋ

ನವದೆಹಲಿ : ಬಾಹ್ಯಾಕಾಶ ಯೋಜನೆಗಳ ಪ್ರವರ್ತಕ ಎನಿಸಿರುವ ನಾಸಾ ಮತ್ತು ಬಾಹ್ಯಾಕಾಶದಲ್ಲಿ ಮಹತ್ವದ ಸಾಧನೆ ಮಾಡಿರುವ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅರ್ಥ್ ಇಮೇಜಿಂಗ್ ಸೆಟಲೈಟ್ ನಿರ್ಮಾಣಕ್ಕಾಗಿ ಪರಸ್ಪರ ಕೈಜೋಡಿಸಲಿದೆ. ಹಿಂದೆಂದೂ ಕಂಡರಿಯದ ರೀತಿಯಲ್ಲಿ ಭೂಮಿಯನ್ನು ಪರಿಶೀಲಿಸಲು ವಿಜ್ಞಾನಿಗಳಿಗೆ ಈ ಸೆಟಲೈಟ್...

Read More

Recent News

Back To Top