Date : Thursday, 23-03-2017
ಶ್ರೀನಗರ (ಜಮ್ಮ ಮತ್ತು ಕಾಶ್ಮೀರ): ಶ್ರೀನಗರದ ಯುವಕ ಮೊಹಮ್ಮದ್ ಅಜ್ಮೀರ್ ಮಂಜೂರ್ ‘Saut-ul-Islam’ ಎಂಬ ಆನ್ಲೈನ್ ಇಸ್ಲಾಮಿಕ್ ರೆಡಿಯೊ ಸ್ಟೇಶನ್ ಆರಂಭಿಸಿದ್ದಾನೆ. ಪರೀಕ್ಷಾರ್ಥವಾಗಿ ಕಳೆದ ಡಿಸೆಂಬರ್ನಲ್ಲಿಯೇ ಮೊದಲ ಪ್ರಸಾರ ಕಂಡಿದ್ದು, ವಿವಿಧ ದುಶ್ಚಟಗಳಿಂದ ದಾರಿ ತಪ್ಪುತ್ತಿರುವ ಕಾಶ್ಮೀರಿ ಯುವ ಜನತೆಗೆ, ನೈಜ...
Date : Thursday, 23-03-2017
ಹುಬ್ಬಳ್ಳಿ: ನಗರದ ಹಣ್ಣಿನ ಮಾರುಕಟ್ಟೆಯಲ್ಲಿ ಭಗತ್ಸಿಂಗ್ ಪ್ರತ್ಯಕ್ಷನಾಗಿದ್ದ. ಕ್ರಾಂತಿಕಾರಿ ಭಗತ್ ಸಿಂಗ್ ಹುತಾತ್ಮ ದಿನ ಇಂದು. ಪರಿಣಾಮ ವ್ಯಾಪಾರಿಯೋರ್ವ ಕಲ್ಲಂಗಡಿ ಹಣ್ಣಿನಲ್ಲಿ ಭಗತ್ ಸಿಂಗ್ ಭಾವಚಿತ್ರವನ್ನು ಸುಂದರವಾಗಿ ಕೆತ್ತಿದ್ದಾನೆ. ಭಗತ್ ಸಿಂಗ್ ಪ್ರಮುಖ ಗುರುತುಗಳಾದ ಹ್ಯಾಟ್, ಹುರಿ ಮೀಸೆ, ದಿಟ್ಟ ಕಳೆ...
Date : Thursday, 23-03-2017
ಬಳ್ಳಾರಿ : ಜಿಲ್ಲೆಯ ಗಣಿ ಬಾಧಿತ ಪ್ರದೇಶಗಳಲ್ಲಿ ಪರಿಸರ ಮತ್ತು ರೈತರ ಕೃಷಿ ಜೀವನ ಪುನಃಶ್ಚೇತನಗೊಳಿಸುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಮಹಾತ್ಮಗಾಂಧಿ ವಿವಿಧೋದ್ದೇಶ ಸಹಕಾರ ಸಂಘದ ಸದಸ್ಯರು ನಡೆಸಿರುವ ಸರದಿ ಸತ್ಯಾಗ್ರಹವು ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬಳ್ಳಾರಿ...
Date : Thursday, 23-03-2017
ನವದೆಹಲಿ: ವಿಶ್ವ ಹವಾಮಾನ ಸಂಸ್ಥೆ ಹಾಗೂ ವಿಶ್ವದಾದ್ಯಂತ ಹವಾಮಾನ ಸಮುದಾಯ ಪ್ರತಿ ವರ್ಷ ಮಾರ್ಚ್ 23ರಂದು ವಿಶ್ವ ಹವಾಮಾನ ದಿನವನ್ನಾಗಿ ಆಚರಿಸುತ್ತಿದೆ. ಮೋಡಗಳು ಹವಾಮಾನ ಸೂಚನೆ ಮತ್ತು ಎಚ್ಚರಿಕೆಗೆ ಕೇಂದ್ರಬಿಂದುವಾಗಿದೆ. ಮೋಡಗಳು ಭೂಮಿಯ ವಾತಾವರಣ ವ್ಯವಸ್ಥೆಗೆ ಅತ್ಯಗತ್ಯ. ಅವು ಹವಾಮಾನ ಬದಲಾವಣೆ...
Date : Thursday, 23-03-2017
ಲಂಡನ್: ಯುಕೆಯ ಪಾರ್ಲಿಮೆಂಟ್ ಹೊರಭಾಗದಲ್ಲಿ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 7 ಮಂದಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ವಿವಿಧ 6 ವಿಳಾಸಗಳಲ್ಲಿ ಕಾರ್ಯಾಚರಿಸಿ ಲಂಡನ್ ಮತ್ತು ಬರ್ಮಿಂಗ್ಹ್ಯಾಮ್ಗಳಲ್ಲಿ 7 ಶಂಕಿತ ಆರೋಪಿಗಳನ್ನು ಬ್ರಿಟಿಷ್ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ದಾಳಿಕೋರ ಸೇರಿದಂತೆ...
Date : Thursday, 23-03-2017
ವ್ಯವಹಾರ-ವಾಕ್ಯಾನಿ – ವ್ಯವಹಾರ ವಾಕ್ಯಗಳು व्यवहारवाक्यानि – ವ್ಯವಹಾರ ವಾಕ್ಯಾನಿ – ವ್ಯವಹಾರ ವಾಕ್ಯಗಳು.. नमो नमः / नमस्ते / प्रणामाः – ನಮೋ ನಮಃ / ನಮಸ್ತೇ / ಪ್ರಣಾಮಾಃ – ನಮಸ್ಕಾರ सुप्रभातम् – ಸುಪ್ರಭಾತಮ್ –...
Date : Thursday, 23-03-2017
ನವದೆಹಲಿ: ಜಾತಿ, ಜನಾಂಗ, ಧರ್ಮದ ಆಧಾರದಲ್ಲಿ ಬಿಜೆಪಿ ಯಾವತ್ತೂ ತಾರತಮ್ಯ ಮಾಡುವುದಿಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ ಕೆಲವೊಂದು ಸಮುದಾಯದ ಬಗ್ಗೆ ತಾರತಮ್ಯದ ಧೋರಣೆ ಅನುಸರಿಸಲಾಗುತ್ತಿದೆ ಮತ್ತು ರೋಮಿಯೋ ನಿಗ್ರದ ದಳದಿಂದ ನೈತಿಕ ಪೊಲೀಸ್ ಗಿರಿ ನಡೆಯುತ್ತಿದೆ...
Date : Thursday, 23-03-2017
ನವದೆಹಲಿ: ಪೊಲೀಸ್ ಇಲಾಖೆಗಳ ಮೇಲೆ ಅನಗತ್ಯವಾಗಿ ಒತ್ತಡ ಹೇರಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದ ಬಿಜೆಪಿ ಸಂಸದರಿಗೆ ಕಿವಿಮಾತು ಹೇಳಿದ್ದಾರೆ. ಯುಪಿಯಿಂದ ಬಂದ ಬಿಜೆಪಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳನ್ನು ಅನಗತ್ಯವಾಗಿ ವರ್ಗಾವಣೆಗೊಳಿಸದಂತೆ ಹೇಳಿದ್ದಾರೆ. ಅಲ್ಲದೇ ‘ಸಬ್...
Date : Thursday, 23-03-2017
ನವದೆಹಲಿ: ಮುದ್ರಿತ ಪೇಪರ್ಗಳಿಲ್ಲದೇ ಕೇಸುಗಳನ್ನು ದಾಖಲಿಸುವ ಬಗ್ಗೆ ಯೋಚಿಸುವುದೇ ಕಷ್ಟ. ಅಂಥದರಲ್ಲಿ ಸುಪ್ರೀಂ ಕೋಟ್ ಮುಖ್ಯ ನ್ಯಾಯಾಧೀಶ ಸಿಜೆಐ ಜೆ.ಎಸ್. ಖೆಹರ್ ಅವರು ಮುಂದಿನ 6-7 ತಿಂಗಳುಗಳಲ್ಲಿ ಸುಪ್ರೀಂ ಕೋರ್ಟ್ ಪೇಪರ್ಲೆಸ್ ಆಗಲಿದೆ. ಇದರಿಂದ ಬೃಹತ್ ಕಾಗದಗಳ ಪುಸ್ತಕ, ದಾಖಲೆಗಳನ್ನು ಅರ್ಜಿ...
Date : Thursday, 23-03-2017
ಬಂಟ್ವಾಳ: ಮಾನವೀಯ ಮೌಲ್ಯಗಳನ್ನು ಹಾಗೂ ದೇಶೀಯ ಸಂಸ್ಕೃತಿಯನ್ನೊಳಗೊಂಡ ಶ್ರೀರಾಮ ವಿದ್ಯಾ ಕೇಂದ್ರದ ಶಿಕ್ಷಣ ಪದ್ಧತಿ ನನಗೆ ಅತೀವ ಸಂತೋಷ ತಂದಿದೆ. ಶಿಸ್ತು, ಆಚಾರ, ವಿಚಾರ, ಸಂಸ್ಕೃತಿ, ನಮ್ಮತನ, ಜೀವನ ಪದ್ಧತಿಗೆ ಒತ್ತು ನೀಡುತ್ತಿರುವುದು ಇತರ ವಿದ್ಯಾ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಚಲನಚಿತ್ರ...