Date : Monday, 15-05-2017
ಶ್ರೀನಗರ : ದಕ್ಷಿಣ ಕಾಶ್ಮೀರದಲ್ಲಿ ಉಗ್ರರಿಂದ ಅಪಹರಣಕ್ಕೀಡಾಗಿ ಹತ್ಯೆಯಾದ ಯುವ ಸೇನಾಧಿಕಾರಿ ಉಮರ್ ಫಯಾಝ್ ಅವರ ಹೆಸರನ್ನು ಶಾಲೆಗೆ ಮರುನಾಮಕರಣ ಮಾಡುವುದಾಗಿ ಸೇನೆ ತಿಳಿಸಿದೆ. ಉಮರ್ ಫಯಾಝ್ ಅವರ ಕುಟುಂಬಕ್ಕೆ ಆರ್ಮಿ ಗ್ರೂಪ್ ಇನ್ಶುರೆನ್ಸ್ ಫಂಡ್‌ನ 75 ಲಕ್ಷ ರೂ.ಗಳ ಚೆಕ್‌ನ್ನು ಮತ್ತು...
Date : Monday, 15-05-2017
ಮಂಗಳೂರು : ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೊದಲ ಮೂರು ವರ್ಷಗಳಲ್ಲಿ ಬರ ಪರಿಹಾರಕ್ಕೆಂದು 4633 ಕೋಟಿ ರೂಪಾಯಿಗಳನ್ನು ರಾಜ್ಯ ಸರಕಾರಕ್ಕೆ ಬಿಡುಗಡೆ ಮಾಡಿತ್ತು. ಈ ಸತ್ಯವನ್ನು ಮರೆ ಮಾಚುವ ಮೂಲಕ ರಾಜ್ಯ ಸರಕಾರ ಕೇಂದ್ರ ಸರಕಾರ ಏನೂ ಕೊಟ್ಟಿಲ್ಲ ಎಂದು...
Date : Monday, 15-05-2017
ಮಹಾವೀರ್ ಪ್ರಸಾದ್ ದ್ವಿವೇದಿ ಅವರು ಪ್ರಮುಖ ಹಿಂದಿ ಬರಹಗಾರರಾಗಿದ್ದಾರೆ. ಆಧುನಿಕ ಹಿಂದಿ ಸಾಹಿತ್ಯವನ್ನು 4 ಹಂತಗಳಲ್ಲಿ ವಿಭಾಗೀಕರಿಸಲಾಗಿದ್ದು, ಅದರಲ್ಲಿ ಮಹಾವೀರ್ ಅವರು 2 ನೇ ಹಂತವನ್ನು ಪ್ರತಿನಿಧಿಸುತ್ತಾರೆ. 1893-1918 ರ ಹಿಂದಿ ಸಾಹಿತ್ಯವನ್ನು ದ್ವಿವೇದಿ ಯುಗ ಎಂತಲೂ ಹೇಳುತ್ತಾರೆ. ಇವರ ಸ್ಮರಣಾರ್ಥ ಭಾರತೀಯ ಅಂಚೆ...
Date : Monday, 15-05-2017
ಚೆನ್ನೈ : ಕೇಂದ್ರದ ‘ಎಲ್ಲರಿಗೂ ವಸತಿ’ ಯೋಜನೆಯಡಿ ತಮಿಳುನಾಡು ಸರ್ಕಾರವು 2017-18 ರೊಳಗೆ 3 ಲಕ್ಷ ಮನೆಗಳನ್ನು ವಿತರಿಸಲಿದೆ ಎಂದು ಕೇಂದ್ರ ವಸತಿ ಸಚಿವ ವೆಂಕಯ್ಯನಾಯ್ಡು ಹೇಳಿದ್ದಾರೆ. ತಮಿಳುನಾಡು ಸರ್ಕಾರ ನನಗೆ ಈ ಭರವಸೆಯನ್ನು ನೀಡಿದ್ದು, 2017-18 ರೊಳಗೆ 3 ಲಕ್ಷ ಮನೆಯನ್ನು ಅದು ವಿತರಿಸಲಿದೆ. 2019-20 ಚುನಾವಣಾ ವರ್ಷವಾದುದರಿಂದ ವಸತಿ...
Date : Monday, 15-05-2017
ಬೆಳ್ತಂಗಡಿ : ರಾಮನಗರ, ಹಳೇಪೇಟೆ, ಉಜಿರೆಯ ಜಿ. ಎಸ್. ಬಿ. ಕ್ರಿಕೆಟರ್ಸ್ ಆಯೋಜಿಸಿದ್ದ “ಶ್ರೀ ರಾಮ ಕಪ್ 2017 – ಸೂಪರ್ ಸಿಕ್ಸ್ ಅಂಡರ್ ಆರ್ಮ್ ಪಂದ್ಯಾವಳಿ” ಯಲ್ಲಿ ಶ್ರೀ ವೀರಸಿಂಹ ಬಾಳಿಗಾರ ತಂಡ ಶ್ರೀ ಮಹೇಶ ಪ್ರಭುರವರ ತಂಡವನ್ನು ಫೈನಲ್...
Date : Monday, 15-05-2017
ಬೆಂಗಳೂರು : ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಸಿದ್ಧಗಂಗಾ ಶ್ರೀಗಳ ಆರೋಗ್ಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮೂಲಕ ವಿಚಾರಿಸಿದ್ದಾರೆ. ನಡೆದಾಡುವ ದೇವರು, ಸಿದ್ಧಗಂಗಾ ಮಠಾಧೀಶರಾದ ಡಾ. ಶಿವಕುಮಾರ ಸ್ವಾಮಿಗಳ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ದೂರವಾಣಿ ಕರೆ ಮಾಡುವ...
Date : Monday, 15-05-2017
ರಾಂಚಿ : ಕುಖ್ಯಾತ ಮಾವೋವಾದಿ ನಾಯಕ ಕುಂದನ್ ಪಹನ್ ಪೊಲೀಸರಿಗೆ ಶರಣಾಗತನಾಗಿದ್ದು, ತಾನಿನ್ನು ಶಸ್ತಾಸ್ತ್ರವನ್ನು ತ್ಯಜಿಸಿ ಜಾರ್ಖಂಡ್ನ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸುವುದಾಗಿ ಹೇಳಿದ್ದಾನೆ. ರಾಂಚಿಯಲ್ಲಿ ಎಜಿಡಿಪಿ ಸಂಜಯ್ ಲಖನ್ ಅವರ ಮುಂದೆ ಈತ ಶರಣಾಗಿದ್ದು, ಈ ವೇಳೆ ಈತನ ಕುಟುಂಬಸ್ಥರು ಕೂಡಾ...
Date : Monday, 15-05-2017
ಚೆನ್ನೈ : ತಮಿಳುನಾಡಿನ 18 ವರ್ಷ ವಯಸ್ಸಿನ ವಿದ್ಯಾರ್ಥಿ ರಿಫಾತ್ ಶಾರೂಕ್ ವಿಶ್ವದ ಅತಿ ಚಿಕ್ಕ ಸ್ಯಾಟಲೈಟ್ ತಯಾರಿಸಿ ಹೆಮ್ಮೆಯ ಸಾಧನೆಗೈದಿದ್ದಾನೆ. ತಮಿಳುನಾಡಿನ ಪಲ್ಲಪಟ್ಟಿಯ ರಿಫಾತ್ ಶಾರೂಕ್ 64 ಗ್ರಾಂ ತೂಕದ ಅತಿ ಚಿಕ್ಕ ಉಪಗ್ರಹವನ್ನು ನಿರ್ಮಿಸಿದ್ದಾನೆ. ಈ ಮೂಲಕ ಜಾಗತಿಕ...
Date : Monday, 15-05-2017
ನವದೆಹಲಿ / ಬೆಂಗಳೂರು : ನವದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಮೇ 11, 2017ರಂದು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಐತಿಹಾಸಿಕ ಮಂಗಲ ಗೋಯಾತ್ರೆಗೆ ಲಭಿಸಿದ “Bharat Ratna Sri Atal Bihari Vajpayee Awards for Innovation” ಪ್ರಶಸ್ತಿಯನ್ನು ಶ್ರೀರಾಮಚಂದ್ರಾಪುರಮಠದ ಮುಖ್ಯ...
Date : Sunday, 14-05-2017
ಮೇ 13-14 (ಶನಿವಾರ-ಭಾನುವಾರ) ವಲಸೆ ಹಕ್ಕಿಗಳ ಜಾಗತಿಕ ದಿನಾಚರಣೆ ಧಾರವಾಡ : ಚುಮು ಚುಮು ಬೆಳಕು ಹರಿಯುತ್ತಿದ್ದ ಹೊತ್ತು; ಮಂಜು ಮುಸುಕಿದ ವಾತಾವರಣ. ಆದಾಗತಾನೇ ಗೂಡಿನಿಂದ ಎದ್ದು ಬಂದು ಮೈ ಮುರಿಯುತ್ತ.. ಸುಪ್ರಭಾತದ ಶೈಲಿಯಲ್ಲಿ ‘ಎದ್ದೀರಾ..?’ ಎಂದು, ತಮ್ಮವರನ್ನು ಪ್ರಶ್ನಿಸುವಂತೆ ಕಲರವ...