Date : Wednesday, 31-05-2017
ಲಕ್ನೋ: ಮಹಿಳೆಯರ ಸುರಕ್ಷತೆಗೆಂದು ಉತ್ತರಪ್ರದೇಶ ಸರ್ಕಾರ ರಚಿಸಿರುವ Anti-Romeo Squads ಇದುವರೆಗೆ ಒಟ್ಟು 7.5 ಲಕ್ಷ ಜನರನ್ನು ವಿಚಾರಿಸಿದೆ ಮತ್ತು ಇದರ ಅರ್ಧದಷ್ಟು ಜನರಿಗೆ ಎಚ್ಚರಿಕೆಯನ್ನು ನೀಡಿದೆ. ಮಾ.22ರಿಂದ ಮೇ 28ರವರೆಗೆ Anti-Romeo Squads ಬಸ್ ಸ್ಟ್ಯಾಂಡ್, ಸ್ಕೂಲ್, ಕಾಲೇಜು, ಮಾರ್ಕೆಟ್...
Date : Wednesday, 31-05-2017
ನವದೆಹಲಿ: ಸೈಕಲ್ ಗಸ್ತು ತಿರುಗುವಿಕೆಗೆ ದೆಹಲಿ ಪೊಲೀಸರು ಚಾಲನೆ ನೀಡಿದ್ದಾರೆ. ದೆಹಲಿಯ ಟ್ರಾನ್ಸ್-ಯುಮುನಾ ಪ್ರದೇಶದಂತಹ ಇಕ್ಕಟ್ಟಿನ ಸ್ಥಳಗಳಲ್ಲಿ ಗಸ್ತು ತಿರುಗುವಿಕೆಗೆ ದೊಡ್ಡ ವಾಹನಗಳನ್ನು ಬಳಸುವುದು ಕಷ್ಟಕರವಾದ ಹಿನ್ನಲೆಯಲ್ಲಿ ಸೈಕಲ್ನಲ್ಲಿ ಗಸ್ತು ತಿರುಗುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬೈಸಿಕಲ್ ಪ್ಯಾಟ್ರೋಲ್ಸ್ ಒಂದು ಹಸಿರು ಅಭಿಯಾನವೂ...
Date : Wednesday, 31-05-2017
ಮುಂಬಯಿ: ದೇಶದಲ್ಲಿ ಶೌಚಾಲಯ ಬಳಕೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ’ದರ್ವಾಜಾ ಬಂದ್’ ಎಂಬ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ನಟಿ ಅನುಷ್ಕಾ ಶರ್ಮಾ ಅವರು ಈ ಅಭಿಯಾನದ ನೇತೃತ್ವ ವಹಿಸಲಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ...
Date : Wednesday, 31-05-2017
ವಿಶ್ವ ತಂಬಾಕು ನಿಷೇಧ ದಿನವು ವಿಶ್ವ ಪರ್ಯಂತ ಪ್ರತಿ ವರ್ಷ 31 ಮೇ ಯಂದು ಆಚರಿಸಲಾಗುತ್ತದೆ ವಿಶ್ವ ಆರೋಗ್ಯ ಸಂಘಟನೆಯ ಸದಸ್ಯ ರಾಷ್ಟ್ರಗಳು 1987ರ ಇಸವಿಯಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವು ನೋವುಗಳನ್ನು ಸರ್ವರ ಗಮನಕ್ಕೆ ತರಲು ವಿಶ್ವ ತಂಬಾಕು ನಿಷೇಧ...
Date : Wednesday, 31-05-2017
ಭುವನೇಶ್ವರ: ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಕ್ಯಾನ್ಸರ್ ರೋಗಿಗಳಿಗೆ ಉಚಿತ ಕಿಮೋಥೆರಪಿ ಚಿಕಿತ್ಸಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಚಿತ ಕಿಮೋಥೆರಪಿ ಸೌಲಭ್ಯವನ್ನು ಒರಿಸ್ಸಾದ 13 ಜಿಲ್ಲೆಗಳ ರೋಗಿಗಳು ಈಗಾಗಲೇ ಪಡೆಯುತ್ತಿದ್ದಾರೆ. ಇದೀಗ ಇದನ್ನು ಉಳಿದ 30 ಜಿಲ್ಲೆಗಳಿಗೂ ವಿಸ್ತರಣೆ ಮಾಡಲಾಗಿದೆ...
Date : Wednesday, 31-05-2017
ಮ್ಯಾಡ್ರಿಡ್: ಆರು ದಿನಗಳ ನಾಲ್ಕು ರಾಷ್ಟ್ರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಜರ್ಮನ್ ಭೇಟಿಯನ್ನು ಮುಗಿಸಿದ್ದು, ಇದೀಗ ಎರಡನೇ ಹಂತವಾಗಿ ಬುಧವಾರ ಸ್ಪೇನ್ಗೆ ಬಂದಿಳಿದಿದ್ದಾರೆ. ‘ಸ್ಪೇನ್ಗೆ ಬಂದಿಳಿದಿದ್ದೇನೆ, ಸ್ಪೇನ್ನೊಂದಿಗೆ ಆರ್ಥಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ವೃದ್ಧಿಸುವ ಮಹತ್ವದ ಆಶಯದೊಂದಿಗೆ ಮುಂದುವರೆಯುತ್ತಿದ್ದೇನೆ’...
Date : Wednesday, 31-05-2017
ನವದೆಹಲಿ: ವನ್ನಾಕ್ರೈ ರ್ಯಾನ್ಸಂವೇರ್ ದಾಳಿಯಿಂದ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿರುವ ಜನತೆಗೆ ಇದೀಗ ಮತ್ತೊಂದು ಹೊಡೆತ ಬಿದ್ದಿದೆ. 36.4 ಮಿಲಿಯನ್ ಆಂಡ್ರಾಯ್ಡ್ ಆಧಾರಿತ ಫೋನ್ಗಳಿಗೆ ಹೊಸ ಮಾಲ್ವೇರ್ ಜೂಡಿಯನ್ನು ಇನ್ಫೆಕ್ಟ್ ಮಾಡಲಾಗಿದೆ ಎಂದು ಸೈಬರ್ ಸೆಕ್ಯೂರಿಟಿ ಸಂಸ್ಥೆ ಚೆಕ್ ಪಾಯಿಂಟ್ ಹೇಳಿದೆ. ಜೂಡಿಯು ಜಾಹೀರಾತು-ಕ್ಲಿಕ್...
Date : Wednesday, 31-05-2017
ಕಾಬೂಲ್: ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲ್ನಲ್ಲಿನ ಭಾರತೀಯ ರಾಯಭಾರಿ ಕಛೇರಿ ಇರುವ ಬಿಗಿ ಭದ್ರತೆಯ ರಾಜತಾಂತ್ರಿಕ ಪ್ರದೇಶದಲ್ಲಿ ಬುಧವಾರ ಬಲಿಷ್ಠ ಕಾರು ಬಾಂಬ್ ದಾಳಿ ನಡೆದಿದ್ದು ಕನಿಷ್ಠ 40 ಮಂದಿ ಅಸುನೀಗಿದ್ದಾರೆ. 60ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ರಾಯಭಾರ ಕಛೇರಿಯೊಳಗಿದ್ದ ಭಾರತೀಯ ಸಿಬ್ಬಂದಿಗಳು...
Date : Wednesday, 31-05-2017
ನವದೆಹಲಿ: ಪ್ರಯಾಣಿಕ ಮತ್ತು ಸರಕು ದರಗಳ ಹೊರತಾಗಿಯೂ ಕಳೆದ ಮೂರು ವರ್ಷದಲ್ಲಿ ಭಾರತೀಯ ರೈಲ್ವೇ ರೂ.8 ಸಾವಿರ ಕೋಟಿಗಳನ್ನು ಗಳಿಸಿದೆ ಎಂದು ವರದಿ ತಿಳಿಸಿದೆ. ಮೀಸಲು ರದ್ಧತಿ, ವಿಂಡೋ ವೈಟಿಂಗ್ ಟಿಕೆಟ್, ಭಾಗಶಃ ಖಚಿತಗೊಂಡ ಟಿಕೆಟ್ಗಳ ಮೂಲಕವೇ ವಾರ್ಷಿಕವಾಗಿ ರೈಲ್ವೇ ರೂ.2,500...
Date : Wednesday, 31-05-2017
ಅಯೋಧ್ಯಾ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬುಧವಾರ ಅಯೋಧ್ಯೆಗೆ ಭೇಟಿಕೊಟ್ಟಿದ್ದಾರೆ. ಅವರು ರಾಮಜನ್ಮಭೂಮಿಗೆ ಕಾಲಿಡುತ್ತಿದ್ದಂತೆ ನೆರೆದಿದ್ದ ನೂರಾರು ಮಂದಿ ‘ಜೈ ಶ್ರೀರಾಮ್’, ‘ಮಂದಿರ್ ವಹೀ ಬನಾಯೇಂಗೆ’ ಘೋಷಣೆಗಳ ಮೂಲಕ ಅವರನ್ನು ಸ್ವಾಗತಿಸಿದರು. ಅಯೋಧ್ಯಾದಲ್ಲಿನ ಎರಡನೇ ಪ್ರಮುಖ ಧಾರ್ಮಿಕ ಕೇಂದ್ರವಾದ ಹನುಮಾನ್ಘರಿ...