Date : Saturday, 15-07-2017
ಮುಂಬಯಿ: ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧನ 10 ಮತ್ತು 7 ವರ್ಷದ ಮಕ್ಕಳಿಬ್ಬರು ಇದೀಗ ಸೇನೆಗೆ ಸೇರಿ ತಮ್ಮ ತಂದೆಯ ಸಾವಿನ ಪ್ರತಿಕಾರ ತೀರಿಸುವ ದೃಢ ಸಂಕಲ್ಪ ಹೊಂದಿದ್ದಾರೆ. ಕಾಜಲ್ ಮತ್ತು ಕಾರ್ತಿಕ್ ಕೂಡ ಎಲ್ಲ ಹುತಾತ್ಮ ಯೋಧರ...
Date : Saturday, 15-07-2017
ನವದೆಹಲಿ : ಎರಡು ವರ್ಷಗಳ ನಿಷೇಧದ ಬಳಿಕ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು 20-20 ಕ್ರಿಕೆಟ್ ಲೀಗ್ ಐಪಿಎಲ್‌ಗೆ ಹಿಂದಿರುಗಿದೆ. ಶುಕ್ರವಾರ ಬಿಸಿಸಿಐ ಈ ಎರಡು ಐಪಿಎಲ್ ಫ್ರಾಂಚೈಸಿಗಳನ್ನು ಲೀಗ್‌ಗೆ ಸ್ವಾಗತಿಸಿದೆ. ಬೆಟ್ಟಿಂಗ್ ಆರೋಪದ ಮೇರೆಗೆ...
Date : Saturday, 15-07-2017
ಶ್ರೀನಗರ : 18 ವರ್ಷದ ಬಿಲಾಲ್ ದಾರ್ ಎಂಬ ಚಿಂದಿ ಆಯುವ ಹುಡುಗನನ್ನು ಶ್ರೀನಗರ ಮುನ್ಸಿಪಲ್ ಕಾರ್ಪೊರೇಷನ್‌ನ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಬಿಲಾಲ್ ದಾರ್ ಬಂಡಿಪೋರಾ ಜಿಲ್ಲೆಯ ಉಲಾರ್ ಸರೋವರದಲ್ಲಿನ ತ್ಯಾಜ್ಯಗಳನ್ನು ಕಳೆದ 5 ವರ್ಷಗಳಿಂದ ತೆಗೆದು ಅದರ ಮೂಲಕ ತನ್ನ ಜೀವನ ಸಾಗಿಸುತ್ತಿದ್ದಾನೆ....
Date : Saturday, 15-07-2017
ವಾಷಿಂಗ್ಟನ್ : ಭಾರತದೊಂದಿಗೆ ರಕ್ಷಣಾ ಸಹಕಾರವನ್ನು ವೃದ್ಧಿಸುವ ಸಲುವಾಗಿ ಯುಎಸ್ ಸಂಸತ್‌ನಲ್ಲಿ USD 621.5 ಬಿಲಿಯನ್ ರಕ್ಷಣಾ ನಿಯಮ ಮಸೂದೆಗೆ ಅನುಮೋದನೆಯನ್ನು ನೀಡಲಾಗಿದೆ. ಭಾರತೀಯ ಮೂಲದ ಅಮೇರಿಕ ಸಂಸದ ಅಮಿ ಬೆರಾ ಅವರು ಈ ಮಸೂದೆಯನ್ನು ಮಂಡನೆಗೊಳಿಸಿದರು. ಇದನ್ನು ನ್ಯಾಷನಲ್ ಡಿಫೆನ್ಸ್...
Date : Thursday, 13-07-2017
ಬೆಂಗಳೂರು: ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರಿಂದ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಅಧಿಕಾರಿಗಳು 2 ಕೋಟಿ ರೂಪಾಯಿ ಲಂಚ ಪಡೆದು ಅವರಿಗೆ ವಿವಿಐಪಿ ಸೌಲಭ್ಯವನ್ನು ಒದಗಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಈ ಬಗ್ಗೆ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ....
Date : Thursday, 13-07-2017
ಹರಿದ್ವಾರ: ಯೋಗ ಗುರು ಮತ್ತು ಪತಾಂಜಲಿ ಆಯುರ್ವೇದ ಸಂಸ್ಥಾಪಕ ರಾಮ್‌ದೇವ್ ಬಾಬಾ ಅವರು ಭದ್ರತಾ ವ್ಯವಹಾರಕ್ಕೂ ಕಾಲಿಟ್ಟಿದ್ದಾರೆ. ತಮ್ಮ ಆದ ಹೊಸ ಭದ್ರತಾ ಸಂಸ್ಥೆಯೊಂದನ್ನು ಆರಂಭಿಸಿದ್ದಾರೆ. ಗುರುವಾರ ತಮ್ಮ ಭದ್ರತಾ ಸಂಸ್ಥೆ ’ಪರಾಕ್ರಮ ಸುರಕ್ಷಾ ಪ್ರೈ.ಲಿಮಿಡೆಟ್’ಗೆ ಅವರು ಚಾಲನೆ ನೀಡಿದರು. ಈ...
Date : Thursday, 13-07-2017
ವಾರಣಾಸಿ: ಪವಿತ್ರ ಗಂಗಾ ನದಿಯ 500 ಮೀಟರ್ ವ್ಯಾಪ್ತಿಯೊಳಗೆ ಕಸ ಹಾಕುವುದನ್ನು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ನಿಷೇಧಿಸಿದೆ. ಒಂದು ವೇಳೆ ಕಸ ಹಾಕಿದರೆ 50ಸಾವಿರ ರೂಪಾಯಿ ದಂಡ ಕಟ್ಟ ಬೇಕಾಗುತ್ತದೆ. ನ್ಯಾಯಮೂರ್ತಿ ಸ್ವಾತಂತ್ರ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ಉನ್ನೋ ಮತ್ತು ಹರಿದ್ವಾರದಲ್ಲಿ...
Date : Thursday, 13-07-2017
ನವದೆಹಲಿ: ಸಂಪೂರ್ಣ ಚೀನಾವನ್ನು ಟಾರ್ಗೆಟ್ ಮಡುವಂತಹ ಸಾಮರ್ಥ್ಯವುಳ್ಳ ಕ್ಷಿಪಣಿಯನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ ಎಂಬುದಾಗಿ ಇಬ್ಬರು ಅಮೆರಿಕಾ ರಕ್ಷಣಾ ತಜ್ಞರು ಹೇಳಿಕೊಂಡಿದ್ದಾರೆ. ಡಿಜಿಟಲ್ ಜರ್ನಲ್ ‘After midnight’ನಲ್ಲಿ ಪ್ರಕಟವಾದ ಲೇಖನದಲ್ಲಿ ರಕ್ಷಣಾ ತಜ್ಞರಾದ ಹನ್ಸ್ ಎಂ ಕ್ರಿಸ್ಟೆನ್‌ಸನ್ ಮತ್ತು ರಾಬರ್ಟ್ ಎಸ್ ನೊರೀಸ್...
Date : Thursday, 13-07-2017
ಬೆಂಗಳೂರು: ಬೆಂಗಳೂರು ಮೂಲದ ಅತ್ಯಂತ ನವ ಸ್ಟಾರ್ಟ್‌ಅಪ್ Halli Labsನ್ನು ಗೂಗಲ್ ಸ್ವಾಧೀನಪಡಿಸಿಕೊಂಡಿದೆ. ಹಳೆ ಸಮಸ್ಯೆಗಳನ್ನು ಪರಿಹರಿಸುವ ವಿಸ್ತೃತ ಅಧ್ಯಯನ ಮತ್ತು ಮೆಶಿನ್ ಲರ್ನಿಂಗ್ ಸಿಸ್ಟಮ್ ನಿರ್ಮಾಣದತ್ತ ಈ ಕಂಪನಿ ಗಮನ ಕೇಂದ್ರೀಕರಿಸಿದೆ. ಗೂಗಲ್‌ನ ಮುಂದಿನ ಬಿಲಿಯನ್ ಯೂಸರ‍್ಸ್ ಟೀಂಗೆ ಸೇರ್ಪಡೆಗೊಂಡು...
Date : Thursday, 13-07-2017
ನವದೆಹಲಿ: ಮುಂಬಯಿ ಷೇರು ಮಾರುಕಟ್ಟೆ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಭಾರೀ ಏರಿಕೆಯನ್ನು ಕಂಡಿದ್ದು, ದಾಖಲೆಯ 32,009 ಅಂಶಗಳನ್ನು ಪಡೆದುಕೊಂಡಿದೆ. ಬಿಎಸ್‌ಇ ಸೆನ್ಸೆಕ್ಸ್ 204 ಅಂಶಗಳ ಏರಿಕೆ ಕಂಡು ವಹಿವಾಟು ನಡೆಸುತ್ತಿದ್ದು, ನಿಫ್ಟಿ 50 ಅಂಶ ಶೇ.0.61ರಷ್ಟು ಏರಿಕೆಯಾಗಿ 9,876 ರಷ್ಟು ಅಂಶಗಳನ್ನು ಪಡೆದುಕೊಂಡಿದೆ....