Date : Monday, 17-07-2017
ನವದೆಹಲಿ: ಸದಾ ಜನರಿಗೆ ರಕ್ಷಣೆಯಾಗಿ ನಿಲ್ಲುವ ಯೋಧರಿಗಾಗಿ ಭಾರತೀಯ ಸೇನೆಯು ಲಘು ತೂಕದ ‘ಬ್ಯಾಲಿಸ್ಟಿಕ್ ಹೆಲ್ಮೆಟ್’ಗಳನ್ನು ಪರಿಚಯಿಸಿದೆ. ಕಡಿಮೆ ತೂಕವಿರುವುದು ಮಾತ್ರವಲ್ಲದೇ ಇತರ ಹೆಲ್ಮೆಟ್‌ಗಳಿಗೆ ಹೋಲಿಸಿದರೆ ಕುತ್ತಿಗೆಯ ಚಲನೆಯನ್ನೂ ಇದು ಹೆಚ್ಚು ಸುಲಭಗೊಳಿಸಲಿದೆ. ಈ ಹೆಲ್ಮೆಟ್ ಸುಮಾರು 20 ಮೀಟರ್ ಹತ್ತಿರದಿಂದ...
Date : Monday, 17-07-2017
ಮುಂಬಯಿ: ಸಾಲಮನ್ನಾ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುವ ರೈತರ ಪಟ್ಟಿಯನ್ನು ತಯಾರಿಸುವುದಕ್ಕಾಗಿ ಮಹಾರಾಷ್ಟ್ರ ಸರ್ಕಾರವೂ ಸಾಫ್ಟ್‌ವೇರ್‌ವೊಂದನ್ನು ಅಭಿವೃದ್ದಿಪಡಿಸಿದೆ. ಪಟ್ಟಿ ತಯಾರಿಸುವಲ್ಲಿ ಹಸ್ತಕ್ಷೇಪಗಳು ನಡೆಯುವುದನ್ನು ತಡೆಯಲು, ಯಾವುದೇ ವಂಚನೆಗಳು ನಡೆಯದಂತೆ ನೋಡಿಕೊಳ್ಳಲು ಮತ್ತು ಅರ್ಹರಿಗೆ ಮಾತ್ರ ಯೋಜನೆಯ ಪ್ರಯೋಜನ ಸಿಗುತ್ತಿದೆ ಎಂಬುದನ್ನು ಖಚಿತಪಡಿಸುವ...
Date : Monday, 17-07-2017
ನವದೆಹಲಿ: ಭಾರತ ಮತ್ತು ನಾರ್ವೆ ದೇಶ ವ್ಯಾಪಾರ, ಹೂಡಿಕೆ, ಆರ್ಥಿಕ ಸಹಕಾರ ಮಾತ್ರವಲ್ಲದೇ ಸಾಂಸ್ಕೃತಿಕವಾಗಿಯೂ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದೆ. ಇದೀಗ ಪ್ರವಾಸೋದ್ಯಮವೂ ಉಭಯ ದೇಶಗಳ ನಡುವಣ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಿದೆ. ನಾರ್ವೇ ಇಂಡಿಯಾ ಚೇಂಬರ್ ಕಾಮರ್ಸ್ ಆಂಡ್ ಇಂಡಸ್ಟ್ರೀ(ಎನ್‌ಐಸಿಸಿಐ)ಯು ಉಭಯ ದೇಶಗಳ ನಡುವಣ...
Date : Monday, 17-07-2017
ನವದೆಹಲಿ: ಇಂದಿನಿಂದ ಆರಂಭಗೊಂಡಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ನರೇಂದ್ರ ಮೋದಿ ಸರ್ಕಾರ ಒಟ್ಟು 16 ಮಸೂದೆಗಳನ್ನು ಅನುಮೋದನೆಗೊಳಿಸಲು ಸಜ್ಜಾಗಿದೆ. ಸರ್ಕಾರದ ಅಜೆಂಡಾದಲ್ಲಿ ಒಟ್ಟು 34 ಮಸೂದೆಗಳಿವೆ. ಆದರೆ ಗೋ ರಕ್ಷಣೆಯ ಹೆಸರಲ್ಲಿ ಹಿಂಸಾಚಾರದ ಘಟನೆಗಳು, ಕಾಶ್ಮೀರ ವಿಷಯ ಮತ್ತು ಸಿಕ್ಕಿಂನ ಭಾರತ-ಚೀನಾ...
Date : Monday, 17-07-2017
ಲಂಡನ್: ಸ್ವಿಟ್ಜರ್ಲೆಂಡ್‌ನ ಟೆನ್ನಿಸ್ ಮಾಂತ್ರಿಕ ರೋಜರ್ ಫೆಡರರ್ ಅವರು ಭಾನುವಾರ ರಾತ್ರಿ ನಡೆದ ವಿಂಬಲ್ಡನ್ ಚಾಂಪಿಯನ್ಸ್‌ಶಿಪ್‌ನಲ್ಲಿ ಅಮೋಘ ಗೆಲುವನ್ನು ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ. ಒಂದು ಗಂಟೆ 37 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಕ್ರೋವೇಷಿಯಾದ ಮರಿನ್ ಸಿಲಿಕ್ ಅವರನ್ನು 6-3, 6-1,...
Date : Monday, 17-07-2017
ನವದೆಹಲಿ: ಗೋ ರಕ್ಷಣೆಯ ಹೆಸರಲ್ಲಿ ಹಿಂಸಾಚಾರ ಮಾಡುವವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದು, ಯಾರೊಬ್ಬರಿಗೂ ಕಾನೂನನ್ನು ಕೈಗೆತ್ತಿಕೊಳ್ಳುವ ಹಕ್ಕಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಮಳೆಗಾಲದ ಅಧಿವೇಶನದ ಆರಂಭದ ಹಿನ್ನಲೆಯಲ್ಲಿ ನಡೆದ ಸರ್ವ ಪಕ್ಷ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ ಅವರು ಈ...
Date : Monday, 17-07-2017
ಪೂಂಚ್: ಪಾಕಿಸ್ಥಾನ ಪದೇ ಪದೇ ಭಾರತದ ತಾಳ್ಮೆಯನ್ನು ಕೆಣಕುವ ಪ್ರಯತ್ನಗಳನ್ನು ಮಾಡುತ್ತಿದೆ. ಸೋಮವಾರ ಪೋಂಚ್‌ನ ಬಲಕೋಟೆ, ರಜೌರಿಯ ಮಂಜಕೋಟೆ ಮತ್ತು ಭಿಂಬರ್ ಗಲಿ ಸೆಕ್ಟರ್‌ನಲ್ಲಿ ಪಾಕಿಸ್ಥಾನಿ ಯೋಧರುಗಳು ಕದನವಿರಾಮ ಉಲ್ಲಂಘನೆ ಮಾಡಿದ್ದಾರೆ. ಪಾಕಿಗಳ ಈ ಕೃತ್ಯಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರವನ್ನು...
Date : Saturday, 15-07-2017
ವಾಷಿಂಗ್ಟನ್ : ಉಗ್ರರ ವಿರುದ್ಧ ಹೋರಾಟ ಎಂಬ ನೆಪದಲ್ಲಿ ಅಮೇರಿಕಾದಿಂದ ಅನುದಾನವನ್ನು ಪಡೆದುಕೊಳ್ಳುವುದು ಇನ್ನು ಮುಂದೆ ಪಾಕಿಸ್ಥಾನಕ್ಕೆ ಬಹಳ ಕಠಿಣವಾಗಲಿದೆ. ಪಾಕಿಸ್ಥಾನ ಮತ್ತು ಅಪ್ಘಾನಿಸ್ಥಾನದಲ್ಲಿ ಸಕ್ರಿಯರಾಗಿರುವ ಉಗ್ರರು ಎಂದು ಅಮೇರಿಕಾ ಪಟ್ಟಿ ಮಾಡಿರುವ ಉಗ್ರರಿಗೆ ಪಾಕಿಸ್ಥಾನವು ಸೇನಾ ಮತ್ತು ಆರ್ಥಿಕ ಸಹಕಾರವನ್ನು...
Date : Saturday, 15-07-2017
ನವದೆಹಲಿ : ಕೇಂದ್ರ ಸಚಿವರಾದ ವಿಜಯ್ ಗೋಯಲ್ ಮತ್ತು ಬಾಬುಲ್ ಸುಪ್ರಿಯೋ ಅವರು ಶನಿವಾರ ದೆಹಲಿಯಲ್ಲಿ 8ನೇ ’ಸ್ಲಂ ಯುವ ದೌಡ್’ಗೆ ಚಾಲನೆ ನೀಡಿದ್ದಾರೆ. ಕುತುಬ್ ಮಿನಾರ್‌ನಿಂದ ಆರಂಭವಾದ ಓಟ ಮೆಹರೌಲಿಯ ಸರ್ಕಾರಿ ಶಾಲೆಯ ಮೈದಾನದಲ್ಲಿ ಅಂತ್ಯಗೊಂಡಿತು. ದೆಹಲಿ ಸ್ಲಂನ ಸುಮಾರು 3000 ಯುವಕರು...
Date : Saturday, 15-07-2017
ನವದೆಹಲಿ : 70 ನೇ ಸ್ವಾತಂತ್ರ್ಯ ದಿನಾಚರಣೆಗೆ ಇನ್ನು 1 ತಿಂಗಳು ಇರುವಂತೆಯೇ ಕೇಂದ್ರ ಅದರ ಆಚರಣೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೆ ಎಲ್ಲರಿಗೂ ತಿರಂಗಾದೊಂದಿಗೆ ಸೆಲ್ಫಿ ಕ್ಲಿಕ್ಕಿಸುವಂತೆ ಕರೆ ನೀಡಿದೆ. ತಿರಂಗಾದೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಅದನ್ನು ಟ್ವಿಟರ್‌ನಲ್ಲಿ ಹಾಕಿದರೆ ಭಾರತೀಯ ಸರ್ಕಾರದ...