Date : Tuesday, 04-04-2017
ನವದೆಹಲಿ: 200.ರೂ ಮುಖಬೆಲೆಯ ನೋಟುಗಳನ್ನು ಹೊರತರಲು ಆರ್ಬಿಐ ಮುಂದಾಗಿದ್ದು, ಈ ನೋಟುಗಳಲ್ಲಿ ಹೊಸ ಸೆಕ್ಯೂರಿಟಿ ಫೀಚರ್ಗಳಿರಲಿವೆ ಎಂದು ಮೂಲಗಳು ತಿಳಿಸಿವೆ. ಯಾವುದೇ ಕ್ಷಣದಲ್ಲಿ ಬೇಕಾದರೂ 200.ರೂ ನೋಟುಗಳನ್ನು ಆರ್ಬಿಐ ಬಿಡುಗಡೆಗೊಳಿಸಬಹುದು ಎಂದು ವರದಿಗಳು ತಿಳಿಸಿವೆ. ಅಲ್ಲದೇ ಪ್ರತಿ 3-4 ವರ್ಷಗಳಿಗೊಮ್ಮೆ 500 ಮತ್ತು...
Date : Tuesday, 04-04-2017
ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿರುದ್ಧದ ದೌರ್ಜನ್ಯ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಅವರ ಸರ್ಕಾರ 25 ನ್ಯಾಯಾಲಯಗಳನ್ನು ಸ್ಥಾಪಿಸಲು ಮುಂದಾಗಿದೆ. ಉತ್ತರಪ್ರದೇಶದ ಕಾನೂನು ಇಲಾಖೆ ಈ ಯೋಜನೆಗೆ ಈಗಾಗಲೇ ಮೊದಲ ಆದ್ಯತೆ ನೀಡಿದ್ದು, ಇದಕ್ಕೆ ತಗಲುವ...
Date : Tuesday, 04-04-2017
ಮೈಸೂರು: ಒಂದು ರೀತಿ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪನವರ ನಡುವಿನ ಜಿದ್ದಾಜಿದ್ದಿ ಎಂದೇ ಪರಿಗಣಿಸಲಾಗುತ್ತಿರುವ ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಉಪ ಚುನಾವಣೆಯ ಕಣ ರಂಗೇರಿದೆ. ಉಭಯ ಪಕ್ಷಗಳ ಮುಖಂಡರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸತತ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ...
Date : Tuesday, 04-04-2017
ನವದೆಹಲಿ: ಸ್ವಚ್ಛಭಾರತ ಅಭಿಯಾನ ಸಾಮಾನ್ಯ ಜನರಲ್ಲ್ಲೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ. ಸರ್ಕಾರಿ ಕಛೇರಿಗಳಲ್ಲಿ, ಕಟ್ಟಡಗಳಲ್ಲಿ, ರಸ್ತೆಗಳ ಅಕ್ಕಪಕ್ಕಗಳಲ್ಲಿ ಹೀಗೆ ಎಲ್ಲಾ ಕಡೆಯೂ ಸ್ವಚ್ಛತೆಯ ಘೋಷಣೆಗಳನ್ನು, ಸ್ವಚ್ಛ ಭಾರತದ ಲೋಗೋಗಳನ್ನು ಜನರು, ಸಂಸ್ಥೆಗಳು ಸ್ವರ್ಯಪ್ರೇರಿತವಾಗಿ ಹಾಕುತ್ತಿವೆ. ಸಾರ್ವಜನಿಕರು ಇದನ್ನು...
Date : Tuesday, 04-04-2017
ನವದೆಹಲಿ: ಪ್ರಧಾನ್ ಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿ 2016-17ರ ಸಾಲಿನಲ್ಲಿ ದಾಖಲೆಯ 47,350 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗಿದೆ. ಕಳೆದ 7 ವರ್ಷಗಳಲ್ಲೇ ಈ ಯೋಜನೆಯಡಿ ಒಂದು ವರ್ಷದಲ್ಲಿ ನಿರ್ಮಿಸಲಾದ ಅತೀ ಹೆಚ್ಚಿನ ರಸ್ತೆ ನಿರ್ಮಾಣ ಎಂಬ ದಾಖಲೆ ಮಾಡಿದೆ. 2014-15ರ ಸಾಲಿನಲ್ಲಿ 36,337...
Date : Tuesday, 04-04-2017
ನವದೆಹಲಿ: ರಾಷ್ಟ್ರಪತಿ ಭವನವು ಎಪ್ರಿಲ್ 5ರಂದು ’ಸಮಗ್ರ ಬೆಳವಣಿಗೆಗಾಗಿ ಸ್ಮಾರ್ಟ್ ಗ್ರಾಮಗಳಲ್ಲಿನ ತಳಮಟ್ಟದ ಉದ್ಯಮಿಗಳಿಗೆ ಮಾರ್ಗದರ್ಶನ’ ಎಂಬ ವಿಷಯದ ಮೇಲೆ ಶೃಂಗಸಭೆಯನ್ನು ಹಮ್ಮಿಕೊಳ್ಳಲಿದೆ. ಭಾರತೀಯ ಯುವ ಶಕ್ತಿ ಟ್ರಸ್ಟ್ ತನ್ನ ರಜತ ಮಹೋತ್ಸವದ ಅಂಗವಾಗಿ ಈ ಶೃಂಗಸಭೆಯನ್ನು ಆಯೋಜನೆ ಮಾಡುತ್ತಿದೆ. ದೇಶದ...
Date : Tuesday, 04-04-2017
ಅಜ್ಮೇರ್: 2007ರ ಅಜ್ಮೇರ್ ದರ್ಗಾ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಇಂದ್ರೇಶ್ ಕುಮಾರ್ ಸೇರಿದಂತೆ ಒಟ್ಟು ನಾಲ್ವರನ್ನು ರಾಷ್ಟ್ರೀಯ ತನಿಖಾ ದಳ ಸೋಮವಾರ ಆರೋಪ ಮುಕ್ತಗೊಳಿಸಿದೆ. ಜೈಪುರದ ಎನ್ಐಎ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಲಾಗಿದ್ದು, ಈ ನಾಲ್ವರ ವಿರುದ್ಧ ಯಾವುದೇ...
Date : Monday, 03-04-2017
ಚೆನ್ನೈ: ಚೆನ್ನೈ ಮೂಲದ 18 ವರ್ಷದ ಬಾಲಕ ನಾಸಾ ಅಮೆಸ್ ಸ್ಪೇಸ್ ಸೆಟ್ಲ್ಮೆಂಟ್ ಸ್ಪರ್ಧೆ ೨೦೧೭ರ ಗ್ರೇಡ್ ೧೨ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದ್ದಾನೆ. ಸಾಯಿ ಕಿರಣ್ ಪಿ. ಮಾನವನ ವಾಸಕ್ಕೆ ಸಾಧ್ಯವಾಗುವಂತೆ ಭೂಮಿಯಿಂದ ಚಂದ್ರನ ನಡುವೆ ಸಂಪರ್ಕಕ್ಕೆ ಎಲವೇಟರ್ ಬಳಕೆಗೆ ಪ್ರಸ್ತಾಪಿಸಿದ್ದಾಗಿ...
Date : Monday, 03-04-2017
ಶ್ರೀನಗರ: ಅಜ್ಮೇರ್ ದರ್ಗಾದ ಮುಖ್ಯಸ್ಥ ಹಾಗೂ ದಿವಾನ್ ಜೈನುಲ್ ಅಬೇದಿನ್ ಅಲಿ ಖಾನ್ ಗೋಹತ್ಯೆ ನಿಷೇಧಿಸುವ ಕೇಂದ್ರ ಸರ್ಕಾರದ ನಡೆಗೆ ಬೆಂಬಲ ಸೂಚಿಸಿದ್ದು, ಮುಸ್ಲಿಂ ಸಮುದಾಯದವರು ಗೋಮಾಂಸ ಸೇವಿಸುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಒಂದು ಆಂಗ್ಲ ಮಾಧ್ಯಮದ ವರದಿ ಪ್ರಕಾರ, ಸೂಫಿ ಸಂತ...
Date : Monday, 03-04-2017
ನವದೆಹಲಿ: ನೀವು ವಾರ್ಷಿಕ 6ರಿಂದ 18 ಲಕ್ಷ ವೇತನ ಪಡೆಯುತ್ತಿರುವ ಮಧ್ಯಮ ಆದಾಯ ವರ್ಗಕ್ಕೆ ಸೇರಿದವರಾಗಿದ್ದಲ್ಲಿ ಕ್ರೆಡಿಟ್ ಆಧಾರಿತ ಬಡ್ಡಿದೆ ಸಬ್ಸಿಡಿ ಯೋಜನೆಯಡಿ ಗೃಹ ಸಾಲದ ಮೇಲೆ ಸಬ್ಸಿಡಿ ಪಡೆಯಬಹುದಾಗಿದೆ. ಈಗಾಗಲೇ ಸಾಲ ಮಂಜೂರು ಮಾಡಲಾದ ವ್ಯಕ್ತಿಗಳು ಅಥವಾ ಜನವರಿ ೧, 2017ರ...