Date : Tuesday, 04-04-2017
ಲಕ್ನೋ: ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಸೋಲಿಗೆ ಸಮಾಜವಾದಿ ಪಕ್ಷದ ನಾಯಕರೇ ಕಾರಣ ಎಂದು ಸಮಾಜವಾದಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಆರೋಪಿಸಿದ್ದಾರೆ. ತನ್ನ ಪತಿಯ ಅಣ್ಣ ಹಾಗೂ ಮಾಜಿ ಸಿಎಂ ಅಖಿಲೇಶ್ ಯಾದವ್ ವಿರುದ್ಧ...
Date : Tuesday, 04-04-2017
ಮುಂಬಯಿ: ಮೊಬೈಲ್ ಆ್ಯಪ್ ಮೂಲಕ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ತಮ್ಮ ಡಿಜಿಟಲ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅವರಿಗಾಗಿ ಅರ್ಪಿಸಲಾದ ಕ್ರಿಕೆಟ್ ಕೇಂದ್ರಿತ ‘100 ಎಂಬಿ ಕ್ರಿಕೆಟ್’ ಎಂಬ ಮೊಬೈಲ್ ಆ್ಯಪ್‌ಗೆ ಈಗಾಗಲೇ ಚಾಲನೆ ದೊರೆತಿದೆ. ಈ ಅಪ್ಲಿಕೇಶನ್‌ನ ಪರಿಕಲ್ಪನೆ ಮತ್ತು ಅಭಿವೃದ್ಧಿ...
Date : Tuesday, 04-04-2017
ಲಂಡನ್: ಲಂಡನ್‌ನ ವಕೀಲ ಜಸ್ವೀರ್ ಸಿಂಗ್ ಆರ್ಡರ್ ಆಫ್ ದ ಬ್ರಿಟಿಷ್ ಎಂಪೈರ್ (ಒಬಿಐ) ಗೌರವ ಪ್ರಶಸ್ತಿ ಪಡೆಯಲಿರುವ ವಿಶ್ವದ ಅತಿ ಕಿರಿಯ ವಕೀಲ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯುನೈಟೆಡ್ ಕಿಂಗ್ಡಮ್ (ಯುಕೆ)ನಲ್ಲಿ ಪಂಜಾಬಿ ವಲಸಿಗರು ತೋರಿದ ಕೊಡುಗೆಯನ್ನು ಗುರುತಿಸಿ ಈ...
Date : Tuesday, 04-04-2017
ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ‘ಎಂಪಿ ಇ-ನಗರಪಾಲಿಕ’ ಎಂಬ ಮೊಬೈಲ್ ಅಪ್ಲಿಕೇಶನ್‌ಗೆ ಚಾಲನೆ ನೀಡಿದ್ದಾರೆ. ಇದರಲ್ಲಿ ಕಸದ ಬಗ್ಗೆ ದೂರು ದಾಖಲಿಸುವುದರಿಂದ ಹಿಡಿದು ಆಸ್ತಿ ತೆರಿಗೆ ಪಾವತಿವರೆಗಿನ 370ಕ್ಕೂ ಅಧಿಕ ನಗರ ಪಾಲಿಕೆ ಸೇವೆಗಳು ಇದರಲ್ಲಿ ಲಭ್ಯವಿದೆ....
Date : Tuesday, 04-04-2017
ನವದೆಹಲಿ: 20 ದಿನಗಳೊಳಗೆ ಪಾಸ್‌ಪೋರ್ಟ್ ವೆರಿಫಿಕೇಶನ್ ಮಾಡದ, ದೂರು ದಾಖಲಾದ ದಿನವೇ ಎಫ್‌ಐಆರ್‌ನ ಪ್ರತಿಯನ್ನು ನೀಡದ, ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕವೂ ವಾಹನಗಳನ್ನು ಹಸ್ತಾಂತರ ಮಾಡದ ಪೊಲೀಸರು ಇನ್ನು ಮುಂದೆ 250 ರೂಪಾಯಿಯಿಂದ 5 ಸಾವಿರ ರೂಪಾಯಿಗಳವರೆಗೆ ದಂಡವನ್ನು ನೀಡಬೇಕಾಗುತ್ತದೆ. ಈ ಬಗೆಗಿನ ನಿಯಮ...
Date : Tuesday, 04-04-2017
ವಾರಣಾಸಿ: ಆಂಧ್ರ ಪ್ರದೇಶ ರಾಜ್ಯ ಅಭಿವೃದ್ಧಿ ಹಾಗೂ ಆಡಳಿತ ಕ್ಷೇತ್ರದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ನಿಯೋಜಿಸುವ ಉದ್ದೇಶದಿಂದ ಆಂಧ್ರ ಸರ್ಕಾರ ಇಸ್ರೋ ಜೊತೆ ೩ ಒಪ್ಪಂದಗಳಾದ ಹವಾಮಾನ ಸೇವೆ, ಜಲ ಸಂಪನ್ಮೂಲ ನಿರ್ವಹಣೆ ಮತ್ತು ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿ ಸಹಿ ಹಾಕಿದೆ. ಆಂಧ್ರ...
Date : Tuesday, 04-04-2017
ನ್ಯೂಯಾರ್ಕ್: ಅಮೆರಿಕಾದ ಖ್ಯಾತ ಹೃದಯತಜ್ಞೆ ಮತ್ತು ನ್ಯೂಯಾರ್ಕ್ ಸಿಟಿಯ ಮೌಂಟ್ ಸಿನಾಯ್ ಸ್ಕೂಲ್ ಆಫ್ ಮೆಡಿಸಿನ್‌ನ ಕಾರ್ಡಿಯಾಲಜಿ ಫ್ರೊಫೆಸರ್ ಡಾ.ಅನ್ನಪೂರ್ಣ ಎಸ್.ಕಿಣಿ ಅವರು ಅಮೆರಿಕಾದ ಉನ್ನತ ನಾಗರಿಕ ಗೌರವ 2017ರ ಎಲ್ಲಿಸ್ ಐಸ್‌ಲ್ಯಾಂಡ್ ಮೆಡಲ್ ಆಫ್ ಹಾನರ್‌ಗೆ ಬಾಜನರಾಗಿದ್ದಾರೆ. ದಕ್ಷಿಣ ಕನ್ನಡ...
Date : Tuesday, 04-04-2017
ನವದೆಹಲಿ: ಹೆಚ್ಚಿನ ಆದಾಯ ಗಳಿಕೆಯ ಉದ್ದೇಶದಿಂದ ರೈಲುಗಳಲ್ಲಿ, ಲೆವೆಲ್-ಕ್ರಾಸಿಂಗ್‌ಗಳಲ್ಲಿ ಮತ್ತು ರೈಲ್ವೇ ಟ್ರ್ಯಾಕ್ ಸುತ್ತಮುತ್ತ ಜಾಹೀರಾತುಗಳನ್ನು ಹಾಕಲು ಇತ್ತೀಚಿಗಷ್ಟೇ ರೈಲ್ವೇ ಇಲಾಖೆ ಅವಕಾಶ ಕಲ್ಪಿಸಿದೆ. ಈ ಹಿನ್ನಲೆಯಲ್ಲಿ ರೈಲ್ವೇ ಮಂಡಳಿ ಮುಖ್ಯಸ್ಥ ಎ.ಕೆ.ಮಿತ್ತಲ್ ಅವರಿಗೆ ಪತ್ರ ಬರೆದಿರುವ ಆರೋಗ್ಯ ಕಾರ್ಯದರ್ಶಿ ಸಿ.ಕೆ.ಮಿಶ್ರಾ...
Date : Tuesday, 04-04-2017
ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರಗಳನ್ನು ಕಡಿತಗೊಳಿಸಿದೆ. ಆದರೆ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ನಿರ್ವಹಣೆ ಹಾಗೂ ಚೆಕ್ ಬುಕ್ ಮತ್ತು ಲಾಕರ್ ಇತರ ಸೇವೆಗಳ ಮೇಲಿನ ದರಗಳಲ್ಲಿ ಏರಿಕೆ ಮಾಡಿದೆ. ಇದು ಸಾಲದಾತರ ನಡುವೆ...
Date : Tuesday, 04-04-2017
ನವದೆಹಲಿ: 200.ರೂ ಮುಖಬೆಲೆಯ ನೋಟುಗಳನ್ನು ಹೊರತರಲು ಆರ್‌ಬಿಐ ಮುಂದಾಗಿದ್ದು, ಈ ನೋಟುಗಳಲ್ಲಿ ಹೊಸ ಸೆಕ್ಯೂರಿಟಿ ಫೀಚರ್‌ಗಳಿರಲಿವೆ ಎಂದು ಮೂಲಗಳು ತಿಳಿಸಿವೆ. ಯಾವುದೇ ಕ್ಷಣದಲ್ಲಿ ಬೇಕಾದರೂ 200.ರೂ ನೋಟುಗಳನ್ನು ಆರ್‌ಬಿಐ ಬಿಡುಗಡೆಗೊಳಿಸಬಹುದು ಎಂದು ವರದಿಗಳು ತಿಳಿಸಿವೆ. ಅಲ್ಲದೇ ಪ್ರತಿ 3-4 ವರ್ಷಗಳಿಗೊಮ್ಮೆ 500 ಮತ್ತು...