Date : Tuesday, 04-04-2017
ತನ್ನ ಸಿಬ್ಬಂದಿಗಳೊಂದಿಗೆ ಅಸಭ್ಯ ವರ್ತನೆ ತೋರಿದ ರಾಜಕಾರಣಿ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಂಡು ಸುದ್ದಿಯಾದವರು ಏರ್ ಇಂಡಿಯಾ ಮುಖ್ಯಸ್ಥ ಹಾಗೂ ಆಡಳಿತ ನಿರ್ದೇಶಕ ಅಶ್ವನಿ ಲೊಹಾನಿ. ಕಟ್ಟುನಿಟ್ಟಿನ ಕಾರ್ಯಗಳು, ಯಾರನ್ನೂ ಕೇರ್ ಮಾಡದ ಎದೆಗಾರಿಕೆ ಇವರನ್ನೀಗ ದಷ್ಟ ಮುಖ್ಯಸ್ಥನ ಸಾಲಿನಲ್ಲಿ ತಂದು...
Date : Tuesday, 04-04-2017
ನವದೆಹಲಿ: ಶೀಘ್ರದಲ್ಲೇ ರಿಲಯನ್ಸ್ ಜಿಯೋ ಡಿಜಿಟಲ್ ಸೇವೆ ಪ್ರಾರಂಭಿಸಲಿದೆ. ಜಿಯೋ ಡಿಟಿಎಚ್ ಸೆಟ್ ಟಾಪ್ ಬಾಕ್ಸ್ ಈಗಾಗಲೇ ತಯಾರಿಲಾಗಿದ್ದು, ಎಪ್ರಿಲ್ ತಿಂಗಳಿನಲ್ಲಿ ಪ್ರಾರಂಭಿಸುವ ಸಾಧ್ಯತೆ ಇದೆ. ಇದಕ್ಕೆ ಕಂಪೆನಿಯು ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ. ವರದಿಗಳ ಪ್ರಕಾರ, ಜಿಯೋ ಡಿಟಿಎಚ್ ಸೇವೆಗಳು...
Date : Tuesday, 04-04-2017
ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ತನ್ನ ವಿರುದ್ಧ ಹಾಕಿರುವ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಎದುರಿಸಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಖ್ಯಾತ ವಕೀಲ ರಾಮ್ ಜೇಠ್ಮಲಾನಿಯವರನ್ನು ನೇಮಿಸಿಕೊಂಡಿದ್ದಾರೆ. ಇದೀಗ ಜೇಠ್ಮಲಾನಿಗೆ ಕೇಜ್ರಿವಾಲ್ ನೀಡುತ್ತಿರುವ ಸಂಭಾವಣೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರ...
Date : Tuesday, 04-04-2017
ಬಾರಾಮುಲ್ಲಾ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ಸೇನಾ ನೇಮಕಾತಿಗೆ 19000 ಯುವಕರು ಅರ್ಜಿ ಸಲ್ಲಿಸಿದ್ದು, 3000 ಯುವಕರು ಸೇನಾ ನೆಮಕಾತಿ ರ್‍ಯಾಲಿಯಲ್ಲಿ ಭಾಗವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತಮ್ಮ ಭಾಷಣವೊಂದರಲ್ಲಿ ಕಾಶ್ಮೀರಿ ಯುವಕರು ಭಯೋತ್ಪಾದನೆ ಮಾರ್ಗವನ್ನು ಬಿಡುವಂತೆ ಒತ್ತಾಯಿಸಿದ್ದರು. ಸೇನೆ,...
Date : Tuesday, 04-04-2017
ನವದೆಹಲಿ: ಮಲೇಷ್ಯಾಗೆ ಪ್ರಯಾಣ ಬೆಳೆಸುವ ಭಾರತೀಯರು ಇನ್ನು ಮುಂದೆ ಅಲ್ಲಿನ ವೀಸಾಗೆ ಹಣ ಪಾವತಿ ಮಾಡಬೇಕಾಗಿಲ್ಲ. ಭಾರತಕ್ಕೆ ಆಗಮಿಸಿರುವ ಅಲ್ಲಿನ ಪ್ರಧಾನಿ ನಜೀಬ್ ರಝಾಕ್ ಅವರು ಈ ಘೋಷಣೆ ಮಾಡಿದ್ದಾರೆ. ಅಲ್ಲದೇ ಆನ್‌ಲೈನ್ ವೀಸಾ ಅಪ್ಲಿಕೇಶನ್ ಪ್ರಕ್ರಿಯೆ 42 ಗಂಟೆಗಳಿಗಿಂತ ಹೆಚ್ಚು ಸಮಯ...
Date : Tuesday, 04-04-2017
ಲಕ್ನೋ: ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಸೋಲಿಗೆ ಸಮಾಜವಾದಿ ಪಕ್ಷದ ನಾಯಕರೇ ಕಾರಣ ಎಂದು ಸಮಾಜವಾದಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಆರೋಪಿಸಿದ್ದಾರೆ. ತನ್ನ ಪತಿಯ ಅಣ್ಣ ಹಾಗೂ ಮಾಜಿ ಸಿಎಂ ಅಖಿಲೇಶ್ ಯಾದವ್ ವಿರುದ್ಧ...
Date : Tuesday, 04-04-2017
ಮುಂಬಯಿ: ಮೊಬೈಲ್ ಆ್ಯಪ್ ಮೂಲಕ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ತಮ್ಮ ಡಿಜಿಟಲ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅವರಿಗಾಗಿ ಅರ್ಪಿಸಲಾದ ಕ್ರಿಕೆಟ್ ಕೇಂದ್ರಿತ ‘100 ಎಂಬಿ ಕ್ರಿಕೆಟ್’ ಎಂಬ ಮೊಬೈಲ್ ಆ್ಯಪ್‌ಗೆ ಈಗಾಗಲೇ ಚಾಲನೆ ದೊರೆತಿದೆ. ಈ ಅಪ್ಲಿಕೇಶನ್‌ನ ಪರಿಕಲ್ಪನೆ ಮತ್ತು ಅಭಿವೃದ್ಧಿ...
Date : Tuesday, 04-04-2017
ಲಂಡನ್: ಲಂಡನ್‌ನ ವಕೀಲ ಜಸ್ವೀರ್ ಸಿಂಗ್ ಆರ್ಡರ್ ಆಫ್ ದ ಬ್ರಿಟಿಷ್ ಎಂಪೈರ್ (ಒಬಿಐ) ಗೌರವ ಪ್ರಶಸ್ತಿ ಪಡೆಯಲಿರುವ ವಿಶ್ವದ ಅತಿ ಕಿರಿಯ ವಕೀಲ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯುನೈಟೆಡ್ ಕಿಂಗ್ಡಮ್ (ಯುಕೆ)ನಲ್ಲಿ ಪಂಜಾಬಿ ವಲಸಿಗರು ತೋರಿದ ಕೊಡುಗೆಯನ್ನು ಗುರುತಿಸಿ ಈ...
Date : Tuesday, 04-04-2017
ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ‘ಎಂಪಿ ಇ-ನಗರಪಾಲಿಕ’ ಎಂಬ ಮೊಬೈಲ್ ಅಪ್ಲಿಕೇಶನ್‌ಗೆ ಚಾಲನೆ ನೀಡಿದ್ದಾರೆ. ಇದರಲ್ಲಿ ಕಸದ ಬಗ್ಗೆ ದೂರು ದಾಖಲಿಸುವುದರಿಂದ ಹಿಡಿದು ಆಸ್ತಿ ತೆರಿಗೆ ಪಾವತಿವರೆಗಿನ 370ಕ್ಕೂ ಅಧಿಕ ನಗರ ಪಾಲಿಕೆ ಸೇವೆಗಳು ಇದರಲ್ಲಿ ಲಭ್ಯವಿದೆ....
Date : Tuesday, 04-04-2017
ನವದೆಹಲಿ: 20 ದಿನಗಳೊಳಗೆ ಪಾಸ್‌ಪೋರ್ಟ್ ವೆರಿಫಿಕೇಶನ್ ಮಾಡದ, ದೂರು ದಾಖಲಾದ ದಿನವೇ ಎಫ್‌ಐಆರ್‌ನ ಪ್ರತಿಯನ್ನು ನೀಡದ, ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕವೂ ವಾಹನಗಳನ್ನು ಹಸ್ತಾಂತರ ಮಾಡದ ಪೊಲೀಸರು ಇನ್ನು ಮುಂದೆ 250 ರೂಪಾಯಿಯಿಂದ 5 ಸಾವಿರ ರೂಪಾಯಿಗಳವರೆಗೆ ದಂಡವನ್ನು ನೀಡಬೇಕಾಗುತ್ತದೆ. ಈ ಬಗೆಗಿನ ನಿಯಮ...