Date : Thursday, 16-11-2017
ನವದೆಹಲಿ: ಡಿಸೆಂಬರ್ 1ರಿಂದ ಮೊಬೈಲ್ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಗೆ OTP (ಒನ್ ಟೈಮ್ ಪಾಸ್‌ವರ್ಡ್) ಮೂಲಕ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬಹುದಾಗಿದೆ. ಇದುವರೆಗೆ ಟೆಲಿಕಾಂ ಆಪರೇಟರ್‌ಗಳ ಔಟ್‌ಲೆಟ್‌ಗಳಿಗೆ ಹೋಗಿಯೇ ಆಧಾರ್-ಮೊಬೈಲ್ ಸಂಖ್ಯೆಯ ಜೋಡಣೆ ಮಾಡಬೇಕಿತ್ತು. ಆದರೆ ಇನ್ನು ಮುಂದೆ ಗ್ರಾಹಕರು ಮನೆಯಲ್ಲಿಯೇ...
Date : Thursday, 16-11-2017
ರಾಂಚಿ: ಭಗವದ್ಗೀತೆಯ ಜ್ಞಾನ ನಮಗೆ ಯಾವುದು ತಪ್ಪು ಮತ್ತು ಯಾವುದು ಸರಿ ಎಂಬುದನ್ನು ಅರಿತುಕೊಳ್ಳುವ ಶಕ್ತಿಯನ್ನು ನೀಡುತ್ತದೆ ಎಂದು ರಾಷ್ಟ್ರಪತಿ ರಮನಾಥ ಕೋವಿಂದ್ ಹೇಳಿದರು. ಪರಮಹಂಸ ಯೋಗಾನಂದರ ಗೀತೆಯ ಹಿಂದಿ ಅನುವಾದವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಅವರು, ‘ಭಗವದ್ಗೀತೆಯನ್ನು ಜೀವನದಲ್ಲಿ ಅಳವಡಿಸಿಕೊಂಡವರು ಎಲ್ಲಾ...
Date : Thursday, 16-11-2017
ನವದೆಹಲಿ: ಬ್ಯಾಂಕ್ ಆಫ್ ಇಂಟರ್‌ನ್ಯಾಷನಲ್ ಸೆಟಲ್ಮೆಂಟ್(ಬಿಐಎಸ್)ನ ಫಿನಾನ್ಶಿಯಲ್ ಸ್ಟೆಬಿಲಿಟಿ ಇನ್‌ಸ್ಟಿಟ್ಯೂಟ್(ಎಫ್‌ಎಸ್‌ಐ)ನ ಬೋರ್ಡ್ ಸದಸ್ಯರಾಗಿ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ನೇಮಕವಾಗಿದ್ದಾರೆ. ಬಿಐಎಸ್ ಜಾಗತಿಕ ಹಣಕಾಸು ಸಂಸ್ಥೆಯಾಗಿದ್ದು, ವಿಶ್ವದ ಪ್ರಮುಖ ಕೇಂದ್ರೀಯ ಬ್ಯಾಂಕುಗಳು ಇದರ ಷೇರುದಾರರಾಗಿವೆ. ಈ ಷೆರುದಾರರಿಗೆ ತಂತ್ರಗಾರಿಕೆ ರೂಪಣೆ ಮತ್ತು...
Date : Thursday, 16-11-2017
ನವದೆಹಲಿ: ಎಸಿ ಮತ್ತು ಎಸಿ ರಹಿತ ರೆಸ್ಟೋರೆಂಟ್‌ಗಳ ಮೇಲೆ ವಿಧಿಸಿದ್ದ ಜಿಎಸ್‌ಟಿ ದರ ಇಂದಿನಿಂದ ಶೇ.5ಕ್ಕೆ ಇಳಿಕೆಯಾಗಲಿದೆ. ಹೀಗಾಗೀ ರೆಸ್ಟೋರೆಂಟ್ ಊಟಗಳ ದರದಲ್ಲಿ ಸಾಕಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ. ಜಿಎಸ್‌ಟಿ ಕೌನ್ಸಿಲ್‌ನ 28ನೇ ಸಭೆಯಲ್ಲಿ ರೆಸ್ಟೋರೆಂಟ್‌ಗಳ ಮೇಲೆ ವಿಧಿಸಿದ್ದ ಶೇ.18ರಷ್ಟು...
Date : Thursday, 16-11-2017
ಮುಂಬಯಿ: ಇದೇ ಮೊದಲ ಬಾರಿಗೆ ಮುಂಬಯಿ ಫೈರ್ ಬ್ರಿಗೇಡ್‌ನಲ್ಲಿ ಗ್ರಾಮೀಣ ಭಾಗದಿಂದ ಬಂದ 97 ಮಹಿಳೆಯರನ್ನು ನೇಮಕಗೊಳಿಸಲಾಗಿದೆ. ಈ ಹಿಂದೆ ಫೈರ್ ಬ್ರಿಗೇಡ್‌ನಲ್ಲಿ ಕೇವಲ 18 ಮಹಿಳೆಯರಿದ್ದರು, ಇವರೆಲ್ಲರೂ ಬೈಕುಲ್ಲ ಹೆಡ್‌ಕ್ವಾಟರ್‌ರಿಂದ ಕಾರ್ಯಾಚರಿಸುತ್ತಿದ್ದರೆ. ಇದೀಗ ನಗರದ 34 ಸ್ಟೇಶನ್‌ಗಳಲ್ಲಿ ಮಹಿಳಾ ಸಿಬ್ಬಂದಿಗಳನ್ನು ನೇಮಕಗೊಳಿಸಲಾಗಿದೆ. ಪ್ರಸ್ತುತ...
Date : Thursday, 16-11-2017
ಗಾಂಧೀನಗರ: ನವೆಂಬರ್ 18ರಿಂದ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಚುನಾವಣೆಯ ಬಿಜೆಪಿ ಪ್ರಚಾರ ಕಾರ್ಯದ ನೇತೃತ್ವವನ್ನು ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್ 9 ಮತ್ತು 14ರಂದು ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ಜರುಗಲಿದೆ. ಮೋದಿಯವರು ನವೆಂಬರ್ 18ರಿಂದ ಅಲ್ಲಿ ಪ್ರಚಾರ ಸಮಾವೇಶಗಳನ್ನು ನಡೆಸಲಿದ್ದಾರೆ....
Date : Thursday, 16-11-2017
ನವದೆಹಲಿ: ರಾಷ್ಟ್ರೀಯ ಪತ್ರಿಕಾ ದಿನದ ಪ್ರಯುಕ್ತ ದೇಶದ ಮಾಧ್ಯಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯಗಳನ್ನು ತಿಳಿಸಿದ್ದು, ಧ್ವನಿ ರಹಿತರಿಗೆ ಧ್ವನಿ ನೀಡುವ ಮಾಧ್ಯಮಗಳ ಕಾರ್ಯ ಶ್ಲಾಘನಾರ್ಹ ಎಂದರು. ಟ್ವಿಟ್ ಮಾಡಿರುವ ಮೋದಿ, ‘ಮಾಧ್ಯಮಗಳ ಪರಿಶ್ರಮ ಮೆಚ್ಚುವಂತದ್ದು, ಅದರಲ್ಲೂ ವರದಿಗಾರರ ಮತ್ತು ಕ್ಯಾಮರಾಮೆನ್‌ಗಳ...
Date : Thursday, 16-11-2017
ಬೆಂಗಳೂರು: ಕಠಿಣ ಸಂದರ್ಭದಲ್ಲಿ ಸಾಹಸ ಮೆರೆದ 7 ವೀರ ಮಕ್ಕಳಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಝುನೇರ ಹರಂ, ನಿತಿನ್ ಕೆ.ಆರ್, ಕೃಷ್ಣ ನಾಯ್ಕ್, ವೈಶಾಖ್, ದೀಕ್ಷಿತ ಎಚ್.ಕೆ. ಎಚ್.ಕೆ. ಅಂಬಿಕಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನೇತ್ರಾವತಿ ಚೌವ್ಹಾಣ್‌ಗೆ ಮರಣೋತ್ತರವಾಗಿ...
Date : Thursday, 16-11-2017
ನವದೆಹಲಿ: ಕರ್ನಾಟಕದಲ್ಲಿ ವಿಧಾನ ಪರಿಷತ್ ಚುನಾವಣೆಯ ಎಲ್ಲಾ ಆರು ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಆಯನೂರು ಮಂಜುನಾಥ್ ನೈಋತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾದರೆ, ಗಣೇಶ್ ಕಾರ್ಣಿಕ್ ಅವರು ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಬಿ.ನಿರಂಜನ್ ಮೂರ್ತಿಯವರು ದಕ್ಷಿಣ...
Date : Thursday, 16-11-2017
ವಾಷಿಂಗ್ಟನ್: ಭಾರತೀಯ ರಾಜಕೀಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅತೀ ಜನಪ್ರಿಯ ವ್ಯಕ್ತಿಯಾಗಿ ಬಹಳ ಮುಂದಿದ್ದಾರೆ ಎಂದು ಪ್ಯೂ ಸಮೀಕ್ಷೆಯಿಂದ ತಿಳಿದು ಬಂದಿದೆ. ರಾಹುಲ್ ಗಾಂಧಿ ಇವರಿಗಿಂತ ಜನಪ್ರಿಯತೆಯಲ್ಲಿ ಬಹಳಷ್ಟು ಹಿಂದಿದ್ದಾರೆ. ಮೋದಿ ಭಾರತದಲ್ಲಿ ಶೇ.88ರಷ್ಟು ಜನಪ್ರಿಯತೆ ಹೊಂದಿದ್ದಾರೆ. ರಾಹುಲ್ ಶೇ.58, ಸೋನಿಯಾ...