Date : Wednesday, 04-10-2017
ನವದೆಹಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ನ ಪ್ರಧಾನ ನಿರ್ದೇಶಕಿಯಾಗಿರುವ ಡಾ.ಸೌಮ್ಯ ಸ್ವಾಮಿನಾಥನ್ ಅವರು ಜಿನೆವಾದ ವಿಶ್ವ ಆರೋಗ್ಯ ಸಂಸ್ಥೆ(WHO )ಯ ಉಪ ಪ್ರಧಾನ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದಾರೆ. ಇದು ವಿಶ್ವಸಂಸ್ಥೆಯ ಆರೋಗ್ಯ ಮಂಡಳಿಯ ಎರಡನೇ ಅತೀದೊಡ್ಡ ಹುದ್ದೆಯಾಗಿದೆ. ಪ್ರಸ್ತುತ ಸೌಮ್ಯ ಅವರು...
Date : Wednesday, 04-10-2017
ನವದೆಹಲಿ: 2018ರ ಮಾರ್ಚ್ವರೆಗೆ ಆನ್ಲೈನ್ ಮೂಲಕ ಬುಕ್ ಮಾಡಿದ ರೈಲ್ವೇ ಟಿಕೆಟ್ಗೆ ಸೇವಾ ತೆರಿಗೆ ಇರುವುದಿಲ್ಲ. ಡಿಜಿಟಲ್ ವಿಧಾನದ ಮೂಲಕ ಟಿಕೆಟ್ ಬುಕಿಂಗ್ ಮಾಡುವುದನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರ ನೋಟು ಬ್ಯಾನ್ ಬಳಿಕ ಆನ್ಲೈನ್ ರೈಲು ಟಿಕೆಟ್ಗಳಿಗೆ ಸೇವಾ ತೆರಿಗೆಯನ್ನು ರದ್ದುಪಡಿಸಿತ್ತು....
Date : Wednesday, 04-10-2017
ಬೆಂಗಳೂರು: ಯಕ್ಷಗಾನ ಲೋಕದ ಮೇರು ಪ್ರತಿಭೆ ಚಿಟ್ಟಾಣಿ ರಾಮಚಂದ್ರ ಹೆಗ್ಡೆಯವರು ಮಂಗಳವಾರ ರಾತ್ರಿ ವಿಧಿವಶರಾಗಿದ್ದಾರೆ. ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. 1933ರ ಜನವರಿ...
Date : Tuesday, 03-10-2017
ತಿರುವನಂತಪುರಂ: ಕೇರಳದಲ್ಲಿ ಜನ ರಕ್ಷಾ ಯಾತ್ರೆ ಆರಂಭಿಸುವುದಕ್ಕೂ ಮುನ್ನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಕಣ್ಣೂರಿನ ರಾಜರಾಜೇಶ್ವರ ದೇಗುಲದಲ್ಲಿ ಪ್ರಾರ್ಥನೆ ನಡೆಸಿದರು. ಕೇರಳ ಸಿಎಂ ಪಿನರಾಯಿ ವಿಜಯನ್ ಅವರ ತವರು, ರಾಜಕೀಯ ಹಿಂಸಾಚಾರಕ್ಕೆ ಹೆಸರಾಗಿರುವ ಕಣ್ಣೂರಿನ ಪಿನರಾಯಿಯಿಂದಲೇ ಅವರು ಯಾತ್ರೆ...
Date : Tuesday, 03-10-2017
ಬಿಲ್ಸಾಪುರ್: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹಿಮಾಚಲ ಪ್ರದೇಶದ ಬಿಲ್ಸಾಪುರದಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(AIIMS)ಗೆ ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು 1350 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ 750 ಬೆಡ್ಗಳುಳ್ಳ ಆಸ್ಪತ್ರೆ ಇದಾಗಿದೆ. ಅಲ್ಲದೇ ವೈದ್ಯಕೀಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನೂ...
Date : Tuesday, 03-10-2017
ನವದೆಹಲಿ: ಸದ್ಗುರು ಜಗ್ಗಿ ವಾಸುದೇವ್ ಅವರು ಹಮ್ಮಿಕೊಂಡಿದ್ದ ‘ರ್ಯಾಲಿ ಫಾರ್ ರಿವರ್ಸ್’ ಸೋಮವಾರ ದೆಹಲಿಯಲ್ಲಿ ಸಮಾಪನಗೊಂಡಿತು. ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಸಮರೋಪ ಕಾರ್ಯಕ್ರಮ ಏರ್ಪಟ್ಟಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಸಚಿವರಾದ ಹರ್ಷವರ್ಧನ್, ಮಹೇಶ್ ಶರ್ಮಾ, ಗಾಯಕ ಸೋನು ನಿಗಮ್, ನಟಿ...
Date : Tuesday, 03-10-2017
ನವದೆಹಲಿ: 2014ರ ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಅಭಿಯಾನದ ಘೋಷಣೆ ಮಾಡಿದ ನಂತರ ಸ್ವಚ್ಛತೆ ಎಂಬುದು ಜನಾಂದೋಲನವಾಗಿ ರೂಪುಗೊಂಡಿತು. 125 ಮಂದಿ ಭಾರತೀಯರ ಬೆಂಬಲವಿಲ್ಲದೆ ಸ್ವಚ್ಛ ಭಾರತ ಸಾಕಾರವಾಗದು ಎಂದು ಮೋದಿ ಹೇಳುತ್ತಲೇ ಬಂದಿದ್ದಾರೆ. ಮಾತ್ರವಲ್ಲ...
Date : Tuesday, 03-10-2017
ನವದೆಹಲಿ: ಕೇಂದ್ರದ ರೋಗ ಪ್ರತಿರಕ್ಷಣಾ ಕಾರ್ಯಕ್ರಮಕ್ಕೆ ಉತ್ತೇಜನವನ್ನು ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಅ.8ರಂದು ಗುಜರಾತ್ನಲ್ಲಿ ‘ಮಿಶನ್ ಇಂದ್ರಧನುಷ್’ನ ಮತ್ತೊಂದು ಹಂತಕ್ಕೆ ಚಾಲನೆ ನೀಡಲಿದ್ದಾರೆ. ಗುಜರಾತಿನಲ್ಲಿನ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕುಗ್ಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದ್ದು, ಅದರ...
Date : Tuesday, 03-10-2017
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ತಮ್ಮ ತವರು ಗುಜರಾತಿನ ಮೆಹ್ಸಾನ ಜಿಲ್ಲೆಯ ವಡ್ನಗರದಲ್ಲಿ ಅಕ್ಟೋಬರ್ 8 ರಂದು 650 ಬೆಡ್ಗಳ ಆಸ್ಪತ್ರೆಯನ್ನೊಳಗೊಂಡ ಮೆಡಿಕಲ್ ಕಾಲೇಜನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅ.7 ಅಥವಾ 8ಕ್ಕೆ ಭರುಚ್ ಜಿಲ್ಲೆಗೆ ಆಗಮಿಸಲಿರುವ ಅವರು ಭದ್ಬುತ್ ಬ್ಯಾರೆಜ್ ಪ್ರಾಜೆಕ್ಟ್ಗೆ ನರ್ಮದಾ ನದಿ...
Date : Tuesday, 03-10-2017
ನವದೆಹಲಿ: ಮೀಸಲಾತಿಯನ್ನು ನ್ಯಾಯಸಮ್ಮತವಾಗಿ ಹಂಚಿಕೆ ಮಾಡುವ ಸಲುವಾಗಿ ಇತರ ಹಿಂದುಳಿದ ಜಾತಿಗಳನ್ನೂ ಹೇಗೆ ಇದರಲ್ಲಿ ಉಪವರ್ಗೀಕರಣಗೊಳಿಸಬಹುದು ಎಂಬುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಐದು ಸದಸ್ಯರುಗಳನ್ನೊಳಗೊಂಡ ಸಮಿತಿಯನ್ನು ರಚಿಸಿದೆ. ದೆಹಲಿ ಹೈಕೋರ್ಟ್ನ ಮೊದಲ ಮಹಿಳಾ ಮುಖ್ಯನ್ಯಾಯಮೂರ್ತಿಯಾಗಿ ಈ ವರ್ಷ ನಿವೃತ್ತರಾಗಿರುವ ಜಿ.ರೋಹಿಣಿ ಅವರು...