Date : Saturday, 05-08-2017
ಲಕ್ನೋ: ರಕ್ಷಾ ಬಂಧನದಂದು ಉತ್ತರಪ್ರದೇಶದ ಮಹಿಳೆಯರಿಗೆ ಸರ್ಕಾರಿ ಬಸ್ ಪ್ರಯಾಣವನ್ನು ಉಚಿತಗೊಳಿಸಿದ್ದಾರೆ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ. ಆಗಸ್ಟ್ 6ರ ಮಧ್ಯರಾತ್ರಿಯಿಂದ ಆಗಸ್ಟ್ 7ರವರೆಗೆ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಆಗಸ್ಟ್ 7ರಂದು ರಕ್ಷಾ ಬಂಧನ ಹಬ್ಬ ಆಚರಿಸಲಾಗುತ್ತಿದೆ. ಈ...
Date : Saturday, 05-08-2017
ನವದೆಹಲಿ: ರೈಲು ಟಿಕೆಟ್‌ಗಳನ್ನು ಬುಕ್ ಮಾಡಲು ಆಧಾರ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ರಾಜ್ಯಸಭೆಗೆ ಲಿಖಿತ ಉತ್ತರ ನೀಡಿರುವ ರೈಲ್ವೇ ಖಾತೆ ರಾಜ್ಯ ಸಚಿವ ರಾಜನ್ ಗೋಹೆನ್ ಅವರು, ರೈಲ್ವೇ ಟಿಕೆಟ್ ಬುಕಿಂಗ್‌ಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸುವ ಯಾವುದೇ ಯೋಜನೆ...
Date : Saturday, 05-08-2017
ನವದೆಹಲಿ: ದೇಶದಾದ್ಯಂತ ನಕಲಿ ವಿಶ್ವವಿದ್ಯಾಲಯಗಳು ನಾಯಿಕೊಡೆಗಳಂತೆ ಬೆಳೆಯುತ್ತಿದೆ. ಇದರ ವಿರುದ್ಧ ಉನ್ನತ ಶಿಕ್ಷಣದ ಸರ್ವೋಚ್ಛ ಮಂಡಳಿ ಯುಜಿಸಿ ಸಮರ ಆರಂಭಿಸಿದೆ. ಈ ಬಗ್ಗೆ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಪ್ರಸ್ತಾವಣೆ ಸಲ್ಲಿಸಿರುವ ಅದು, ಯುಜಿಸಿ ಕಾಯ್ದೆ 1956ಕ್ಕೆ ತಿದ್ದುಪಡಿ ತರುವಂತೆ ಮನವಿ ಮಾಡಿದೆ....
Date : Saturday, 05-08-2017
ಶ್ರೀನಗರ: ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯಲ್ಲಿ ಶನಿವಾರ ಸೇನಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್ ಇ ತೋಯ್ಬಾ ಸಂಘಟನೆಯ 3 ಉಗ್ರರು ಹತರಾಗಿದ್ದಾರೆ. ಸೊಪೊರಾದ ಅಮರ್‌ಘಡ್‌ನಲ್ಲಿ ಉಗ್ರರು ಅವಿತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಸೇನಾ ಪಡೆಗಳು ಕಾರ್ಯಾಚರಣೆ ಆರಂಭಿಸಿದವು. ಉಗ್ರರ ಕಡೆಯಿಂದಲೂ...
Date : Friday, 04-08-2017
ವಾರಣಾಸಿ: ಶ್ರೀಲಂಕಾ ತಮಿಳಿಗರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆ ಶುಕ್ರವಾರ ಈಡೇರಿದೆ. ವಾರಣಾಸಿ ಮತ್ತು ಕೊಲಂಬೋವನ್ನು ಸಂಪರ್ಕಿಸುವ ಏರ್‌ಇಂಡಿಯಾ ವಿಮಾನಕ್ಕೆ ಚಾಲನೆ ಸಿಕ್ಕಿದೆ. ಏರ್ ಇಂಡಿಯಾದ ಸಿಎಂಡಿ ಅಶ್ವನಿ ಲೊಹಾನಿ ಅವರು ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಮೇನಲ್ಲಿ...
Date : Friday, 04-08-2017
ನವದೆಹಲಿ: ಇರಾನಿನ ಚಬಹಾರ್ ಬಂದರು ಭಾರತಕ್ಕೆ ದೊಡ್ಡ ವರದಾನವಾಗಲಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಈ ಹಿಂದೆ ಪಾಕಿಸ್ಥಾನದ ಮಾರ್ಗವನ್ನು ಅನುಸರಿಸಬೇಕಿತ್ತು, ಇದು ಭಾರತಕ್ಕೆ ದೊಡ್ಡ ಕಷ್ಟವಾಗಿತ್ತು. ಆದರೆ ಒಂದು ಬಾರಿ ಚಬಹಾರ್ ಬಂದರು...
Date : Friday, 04-08-2017
ನವದೆಹಲಿ: ಭಾರತ್ 22 ಎಂಬ ಹೆಸರಿನ ಹೊಸ ವಿನಿಮಯ ವ್ಯಾಪಾರ ಫಂಡ್‌ನ್ನು ಆರಂಭಿಸುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಶುಕ್ರವಾರ ಘೋಷಣೆ ಮಾಡಿದ್ದಾರೆ. ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಎಂಟರ್‌ಪ್ರೈಸಸ್, ಪಬ್ಲಿಕ್ ಸೆಕ್ಟರ್ ಬ್ಯಾಂಕ್, ಎಸ್‌ಯುಯುಟಿಗಳು ಭಾರತ್ 2022ನಲ್ಲಿ ಒಳಗೊಳ್ಳಲಿವೆ. ಒಟ್ಟು 6 ವಲಯಗಳನ್ನು...
Date : Friday, 04-08-2017
ನವದೆಹಲಿ: ಪಾಕಿಸ್ಥಾನ ಜಮ್ಮು ಕಾಶ್ಮೀರದೊಳಗೆ ಉಗ್ರರನ್ನು ನುಸುಳಿಸುವ ಪ್ರಯತ್ನವನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ಇದರಿಂದ ಹೆಚ್ಚಿನ ಪ್ರಮಾಣದ ಹಾನಿಗಳು ಅವರಿಗೇ ಆಗುತ್ತಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಲೋಕಸಭೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಗಡಿಯಲ್ಲಿ ಪಾಕಿಸ್ಥಾನಕ್ಕಿಂತ ಹೆಚ್ಚಿನ ಪ್ರಾಬಲ್ಯ ಮತ್ತು...
Date : Friday, 04-08-2017
ಹೈದರಾಬಾದ್: ಭಾರತದ ಮಿಸೈಲ್ ಪವರ್ ಹಬ್ ಆಗಿರುವ ಹೈದರಾಬಾದ್ ಇದೀಗ ದೇಶದ ರಕ್ಷಣಾ ಪಡೆಗೆ ವಿಶ್ವದ ಅತ್ಯುತ್ತಮ ಇಸ್ರೇಲಿ ಯ್ಯಾಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ‘ಸ್ಪೈಕ್ ಎಂಆರ್’ ನೀಡಲು ಸಜ್ಜಾಗಿದೆ. ಒಂದು ಬಾರಿ ಹೈದರಾಬಾದ್‌ನಲ್ಲಿ ಸ್ಪೈಕ್ ಎಂಆರ್ ಉತ್ಪಾದನೆ ಆರಂಭವಾದರೆ, ಭಾರತದ...
Date : Friday, 04-08-2017
ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು (4-8-2017) ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ದಕ್ಷಿಣ ಭಾರತದ ಬಿಜೆಪಿ ಸಂಸದರನ್ನುದ್ದೇಶಿಸಿ ಮಾತನಾಡಿದರು. ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದ ಗೌಡ, ಕರ್ನಾಟಕದ ಸಂಸದರಾದ ಬಿ.ಎಸ್ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್,...