ನವದೆಹಲಿ: ಆಯುಷ್ ವಲಯವು ಮಿಲಿಯನ್ ಗಟ್ಟಲೆ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂಬ ಅಭಿಪ್ರಾಯವನ್ನು ಸಚಿವ ಸುರೇಶ್ ಪ್ರಭು ವ್ಯಕ್ತಪಡಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಆಯುಷ್ ವಲಯ ಡಬಲ್ ಡಿಜಿಟ್ನಲ್ಲಿ ಪ್ರಗತಿ ಸಾಧಿಸುವ ನಿರೀಕ್ಷೆ ಇದೆ, ಅಲ್ಲದೇ 2020ರ ವೇಳೆಗೆ ಇದು 1 ಲಕ್ಷ ಜನರಿಗೆ ನೇರ ಉದ್ಯೋಗವಕಾಶವನ್ನು ಹಾಗೂ 25 ಮಿಲಿಯನ್ ಜನರಿಗೆ ಪರೋಕ್ಷ ಉದ್ಯೋಗ ಅವಕಾಶವನ್ನು ಇದು ಒದಗಿಸಲಿದೆ ಎಂದು ಕೇಂದ್ರ ಸಚಿವ ಸುರೇಶ್ ಪ್ರಭು ಅಭಿಪ್ರಾಯಪಟ್ಟಿದ್ದಾರೆ.
2022ರ ವೇಳೆಗೆ ಆಯುಷ್ ವಲಯವನ್ನು ಮೂರು ಪಟ್ಟು ಹೆಚ್ಚು ಬೆಳೆಸುವತ್ತ ಸರ್ಕಾರ ಗಮನವಹಿಸಿದೆ.ಆಯುಷ್ ಎಂಬುದು ಸಾಂಪ್ರದಾಯಿಕ ವೈದ್ಯ ಪದ್ಧತಿ ಮತ್ತು ಆರೋಗ್ಯ ಕಾಳಜಿ ವಿಧಾನವಾಗಿದೆ. ಆಯುರ್ವೇದ, ಯೋಗ, ನ್ಯಾಚುರೋಪಥಿ, ಯುನಾನಿ, ಸಿದ್ಧ. ಹೋಮಿಯೋಪಥಿಗಳನ್ನು ಇದು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.