News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪುದುಚೇರಿ ಪ್ರವಾಸೋದ್ಯಮ ಅಭಿವೃದ್ಧಿಗೆ ರೂ.109 ಕೋಟಿ ನೀಡಿದ ಕೇಂದ್ರ

ಪುದುಚೇರಿ: ‘ಸ್ವದೇಶ್ ದರ್ಶನ್’ ಯೋಜನೆಯಡಿ ಕೇಂದ್ರ ಸರ್ಕಾರ ಪುದುಚೇರಿಯಲ್ಲಿ ಪ್ರವಾಸೋದ್ಯಮವನ್ನು ಪ್ರಚಾರ ಪಡಿಸುವುದಕ್ಕಾಗಿ ರೂ.109 ಕೋಟಿ ರೂಪಾಯಿಗಳನ್ನು ನೀಡಿದೆ. ಪುದುಚೇರಿ ಸಿಎಂ ವಿ.ನಾರಾಯಣಸ್ವಾಮಿ ಅವರು ಕೇಂದ್ರ 109 ಕೋಟಿ ರೂಪಾಯಿಗಳನ್ನು ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಪುದುಚೇರಿಯ 63ನೇ ವಿಮೋಚನಾ ದಿನದ ಅಂಗವಾಗಿ ಮಾತನಾಡಿದ...

Read More

ಸಮರಭ್ಯಾಸಕ್ಕಾಗಿ ಇಸ್ರೇಲ್‌ಗೆ ಪ್ರಯಾಣಿಸಿದ ಭಾರತೀಯ ಯೋಧರ ತಂಡ

ನವದೆಹಲಿ: ‘ಬ್ಲೂ ಫ್ಲ್ಯಾಗ್-17’ ಬಹುಪಕ್ಷೀಯ ಸಮರಭ್ಯಾಸದಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತೀಯ ಸೇನೆಯ ತಂಡವೊಂದು ಇಸ್ರೇಲ್‌ಗೆ ಪ್ರಯಾಣಿಸಿದೆ. ಸಿ-130ಜ ‘ಸೂಪರ್ ಹರ್ಕ್ಯುಲ್ಸ್’ ಏರ್‌ಕ್ರಾಫ್ಟ್‌ನಲ್ಲಿ ಗರುಡಾ ಕಮಾಂಡೋಗಳು ಸೇರಿದಮತೆ 45 ಯೋಧರ ತಂಡ ಇಸ್ರೇಲ್‌ಗೆ ಪ್ರಯಾಣಿಸಿದೆ. ಇದೇ ಮೊದಲ ಬಾರಿಗೆ ಭಾರತದ ಇಸ್ರೇಲ್‌ನಲ್ಲಿ ಸಮರಭ್ಯಾಸ ನಡೆಸುತ್ತಿದೆ. ನವೆಂಬರ್...

Read More

ಕರ್ನಾಟಕದಲ್ಲಿರುವವರೆಲ್ಲಾ ಕನ್ನಡ ಕಲಿಯಲೇಬೇಕು: ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದಲ್ಲಿ ಇರುವವರೆಲ್ಲಾ ಕನ್ನಡವನ್ನು ಕಲಿಯಲೇ ಬೇಕು ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. 62ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲಾ ಶಾಲೆಗಳು ಕನ್ನಡವನ್ನು ಕಲಿಸಲೇ ಬೇಕು ಎಂದಿದ್ದಾರೆ. ’ಇಲ್ಲಿ ಬದುಕುವ ಪ್ರತಿಯೊಬ್ಬರೂ ಕನ್ನಡಿಗರು. ಕರ್ನಾಟಕದಲ್ಲಿ ಇರುವವರೆಲ್ಲಾ ಕನ್ನಡ ಕಲಿಯಲೇ...

Read More

ಗೋವಿನ ಮಹತ್ವ ಸಾರಲು ’ಕೌಫಿ’ ಆರಂಭಿಸಿದ ಕೋಲ್ಕತ್ತಾ ಎನ್‌ಜಿಓ

ಕೋಲ್ಕತ್ತಾ: ಗೋವಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕೋಲ್ಕತ್ತಾದ ಎನ್‌ಜಿಓವೊಂದು ‘ಕೌಫಿ’ ಸ್ಪರ್ಧೆಯನ್ನು ಆರಂಭಿಸಿದೆ. ಗೋವಿನೊಂದಿಗೆ ಸೆಲ್ಫಿ ಕ್ಲಿಕ್ಕಿಸುವುದೇ ಕೌಫಿ. ಗೋ ಸೇವಾ ಪರಿವಾರ್‌ನ ಮುಖ್ಯಸ್ಥ ಅಭಿಷೇಕ್ ಪ್ರತಾಪ್ ಸಿಂಗ್ ಅವರು ಈ ಅಭಿಯಾನವನ್ನು ‘ಗೋಪ ಅಷ್ಟಮಿ’ಯಂದು ಆರಂಭಿಸಿದ್ದಾರೆ. ಅಂದಿನಿಂದ...

Read More

ವಿಶ್ವಬ್ಯಾಂಕ್‌ನ ಸುಲಭ ವ್ಯವಹಾರ ಸೂಚ್ಯಾಂಕ: ಭಾರತಕ್ಕೆ 30 ಸ್ಥಾನಗಳ ಜಿಗಿತ

ವಾಷಿಂಗ್ಟನ್: ವಿಶ್ವಬ್ಯಾಂಕ್ ಪಟ್ಟಿ ಮಾಡಿರುವ ಸುಲಭವಾಗಿ ವ್ಯವಹಾರ ಸ್ಥಾಪನೆಗೆ ಪೂರಕ ವಾತಾವರಣವಿರುವ ರಾಷ್ಟ್ರಗಳ ಪೈಕಿ ಭಾರತಕ್ಕೆ 100ನೇ ಸ್ಥಾನ ಲಭಿಸಿದೆ. ಕಳೆದ ವರ್ಷಕ್ಕಿಂತ 30 ಸ್ಥಾನಗಳ ಜಿಗಿತವನ್ನು ಕಂಡಿದೆ. ಒಟ್ಟು 190ರಾಷ್ಟ್ರಗಳ ಪೈಕಿ ಭಾರತಕ್ಕೆ 100ನೇ ಸ್ಥಾನ ಲಭಿಸಿದೆ, ಕಳೆದ ವರ್ಷ...

Read More

ನಾಡಿನೆಲ್ಲೆಡೆ ಸಂಭ್ರಮದ 62ನೇ ಕನ್ನಡ ರಾಜ್ಯೋತ್ಸವ

ಬೆಂಗಳೂರು: ರಾಜ್ಯದ ಮೂಲೆ ಮೂಲೆಯಲ್ಲೂ ಇಂದು ಕ್ನನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಧ್ವಜಾರೋಹಣವನ್ನು ಸಮಾರಂಭವನ್ನು ಏರ್ಪಡಿಸಲಾಗಿತ್ತು. ಇದೇ ವೇಳೆ ಸಿಎಂ ಕನ್ನಡ ಸೌರಭ ಎಂಬ ಕನ್ನಡ ಅಂತರ್ಜಾಲವನ್ನು...

Read More

2025ರ ವೇಳೆಗೆ ಕ್ಷಯ ರೋಗ ನಿರ್ಮೂಲನೆಗೊಳಿಸುವ ಗುರಿ

ನವದೆಹಲಿ: 2025ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆಗೊಳಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಅದಕ್ಕಾಗಿ ದೇಶದಾದ್ಯಂತ ದಿನನಿತ್ಯ ಕ್ಷಯರೋಗಗಳಿಗೆ ಡ್ರಗ್ ಇನ್‌ಟೇಕ್ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಹಿಂದೆ ನಿರ್ದಿಷ್ಟ ದಿನಗಳಲ್ಲಿ ಮಾತ್ರ ಔಷಧಿ ತೆಗೆದುಕೊಳ್ಳಲು ಹೇಳಲಾಗುತ್ತಿತ್ತು. ದಿನವೂ ಕ್ಷಯ...

Read More

ಜಿಎಸ್‌ಟಿಯ ಶೇ.28ರಷ್ಟು ತೆರಿಗೆ ವ್ಯಾಪ್ತಿಯಿಂದ ಮತ್ತಷ್ಟು ವಸ್ತುಗಳು ಹೊರಕ್ಕೆ ಸಾಧ್ಯತೆ

ನವದೆಹಲಿ: ಮತ್ತಷ್ಟು ಉತ್ತನ್ನಗಳನ್ನು ಜಿಎಸ್‌ಟಿಯ ಶೇ.28ರಷ್ಟು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಲ್ಲದೇ ನಿರಂತರವಾಗಿ ಬಳಕೆಯಲ್ಲಿರುವ ವಸ್ತುಗಳ ತೆರಿಗೆ ದರವನ್ನು ಕಡಿತಗೊಳಿಸಲು ಮುಂದಾಗಿದೆ. ಇಂತಹ ಉತ್ಪನ್ನಗಳ ಪಟ್ಟಿಯನ್ನು ಜಿಎಸ್‌ಟಿ ಸಿದ್ಧಪಡಿಸುತ್ತಿದ್ದು, ಇದರಿಂದಾಗಿ ಗ್ರಾಹಕರ ಬೇಡಿಕೆಯಲ್ಲಿ ಪ್ರಗತಿ ಕಾಣುವ ನಿರೀಕ್ಷೆ...

Read More

ಆಲ್ ಇಂಡಿಯಾ ಪೊಲೀಸ್ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ಗೀತಾ ಫೋಗಟ್

ನವದೆಹಲಿ: ದಂಗಾಲ್ ಸಿನಿಮಾಗೆ ಪ್ರೇರಣೆಯಾಗಿದ್ದ ನಿಜ ಜೀವನದ ನಾಯಕಿ ಗೀತಾ ಫೋಗಾಟ್ ಅವರು ಆಲ್ ಇಂಡಿಯಾ ಪೊಲೀಸ್ ಚಾಂಪಿಯನ್‌ಶಿಪ್ 2017ನ ಕುಸ್ತಿ ಪಂದ್ಯದಲ್ಲಿ ಬಂಗಾರದ ಪದಕವನ್ನು ಜಯಿಸಿದ್ದಾರೆ. 2010ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬಂಗಾರ ಪದಕ ಗೆದ್ದ ಭಾರತದ ಏಕೈಕ ಮಹಿಳಾ ಕುಸ್ತಿಪಟು ಎಂಬ...

Read More

ಮಣಿಪುರ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ

ಇಂಪಾಲ್: ಇತ್ತೀಚಿಗೆ ಮಣಿಪುರದಲ್ಲಿ ನಡೆದ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ಅಭುತಪೂರ್ವ ಜಯಗಳಿಸಿದೆ. ಈ ಬಗೆಗಿನ ಮಾಹಿತಿಯನ್ನು ಅಲ್ಲಿನ ಸಿಎಂ ನಾಂಗ್ತಾಂಬಂಬ್ ಬಿರೈನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಮಣಿಪುರದಲ್ಲಿ ಕ್ಲೀನ್ ಸ್ವೀಪ್, ಬಿಜೆಪಿ 6 ಜಿಲ್ಲಾ ಪರಿಷದ್ ಅಧ್ಯಕ್ಷ ಹುದ್ದೆಗಳನ್ನು ಪಡೆದುಕೊಂಡಿದೆ. ಈಗ ಮಣಿಪುರ...

Read More

Recent News

Back To Top