Date : Wednesday, 01-11-2017
ನವದೆಹಲಿ: ಭಾರತ 111 ನಾವೆಲ್ ಯುಟಿಲಿಟಿ ಹೆಲಿಕಾಫ್ಟರ್ ಖರೀದಿ ಮಾಡಲು ಸಜ್ಜಾಗಿದೆ. ರೂ.21,738 ಕೋಟಿಯ ಈ ಕಾರ್ಯಕ್ಕೆ ರಕ್ಷಣಾ ಸಚಿವಾಲಯ ಅನುಮೋದನೆಯನ್ನು ನೀಡಿದೆ. ಔಟ್‌ಡೇಟ್ ಆಗಿರುವ ಫ್ರೆಂಚ್ ವಿನ್ಯಾಸಪಡಿಸಿದ ಚೆಟಕ್ ಹೆಲಿಕಾಫ್ಟರ್ ಬದಲಿಗೆ ನಾವೆಲ್ ಯುಟಿಲಿಟಿ ಹೆಲಿಕಾಫ್ಟರ್‌ಗಳನ್ನು ಖರೀದಿ ಮಾಡಲಾಗುತ್ತಿದೆ. ಈ ಯೋಜನೆಗೆ...
Date : Wednesday, 01-11-2017
ನವದೆಹಲಿ: ಹಿಮಾಚಲ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪ್ರೇಮ್ ಕುಮಾರ್ ಧುಮಲ್ ಅವರನ್ನು ಆಯ್ಕೆ ಮಾಡಲಾಗಿದೆ. 73 ವರ್ಷದ ಧುಮಲ್ ಅವರು 1998-2003 ಮತ್ತು 2008 ಜನವರಿಯಿಂದ 2012 ಡಿಸೆಂಬರ್‌ವರೆಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಮಂಗಳವಾರ ಹಿಮಾಚಲದ ಕಂಗ್ರಾದಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿದ...
Date : Wednesday, 01-11-2017
ನವದೆಹಲಿ: ಕರ್ನಾಟಕ ಸೇರಿದಂತೆ ಒಟ್ಟು 5 ರಾಷ್ಟ್ರಗಳು ಇಂದು ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಯಾ ರಾಜ್ಯಗಳ ಭಾಷೆಯಲ್ಲೇ ಟ್ವಿಟರ್‌ನಲ್ಲಿ ಶುಭ ಕೋರಿದ್ದಾರೆ. ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್‌ಗಢ, ಹರಿಯಾಣ, ಕೇರಳ, ಕರ್ನಾಟಕ ರಾಜ್ಯಗಳು ಇಂದು ಸಂಸ್ಥಾಪನಾ ದಿನವನ್ನು...
Date : Tuesday, 31-10-2017
ಬೆಂಗಳೂರು: ಕರ್ನಾಟಕ ರಾಜ್ಯದ ಮೊತ್ತ ಮೊದಲ ಮಹಿಳಾ ಡಿಜಿ-ಐಜಿಪಿಯಾಗಿ ಐಪಿಎಸ್ ಅಧಿಕಾರಿ ನೀಲಮಣಿ ರಾಜು ಅವರನ್ನು ನೇಮಕಗೊಳಿಸಲಾಗಿದೆ. 1983ರ ಬ್ಯಾಚ್‌ನ ಐಪಿಎಸ್ ಅಧೀಕಾರಿಯಾಗಿರುವ ನೀಲಮಣಿ ಉತ್ತರಾಖಂಡ ಮೂಲದವರು. 23 ವರ್ಷಗಳಿಂದ ಐಪಿಎಸ್ ಆಗಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ. ಆರ್.ಕೆ.ದತ್ತ ಅವರ ಅಧಿಕಾರವಧಿ ಇಂದಿಗೆ...
Date : Tuesday, 31-10-2017
ನವದೆಹಲಿ: 2019ರ ಜುಲೈ 1ರ ಬಳಿಕ ಎಲ್ಲಾ ಕಾರುಗಳಲ್ಲೂ ಏರ್‌ಬ್ಯಾಗ್, ಸಿಟ್ ಬೆಲ್ಟ್ ರಿಮೈಂಡರ್, 80 ಸೀಡ್‌ನ ಕಾರುಗಳಲ್ಲಿ ಅಲರ್ಟ್ ಸಿಸ್ಟಮ್, ರಿವರ್ಸ್ ಪಾರ್ಕಿಂಗ್ ಅಲರ್ಟ್, ಎಮೆರ್ಜೆನ್ಸಿ ಸಂದರ್ಭ ಬೇಕಾಗುವ ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಇರುವುದು ಕಡ್ಡಾಯ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಈ...
Date : Tuesday, 31-10-2017
ನವದೆಹಲಿ: ಬಾರ್ಡರ್ ಪಾಯಿಂಟ್‌ಗಳಲ್ಲಿ ನಡೆಯುತ್ತಿದ್ದ ಢಾಕಾ-ಕೋಲ್ಕತ್ತಾ ಮೈತ್ರಿ ಎಕ್ಸ್‌ಪ್ರೆಸ್ ಪ್ರಯಾಣಿಕರ ಇಮಿಗ್ರೇಶನ್ ಮತ್ತು ಕಸ್ಟಮ್ ತಪಾಸಣೆಗಳಿಗೆ ಇನ್ನು ಮುಂದೆ ಬ್ರೇಕ್ ಬೀಳಲಿದೆ. ಈ ಮೂಲಕ ಪ್ರಯಾಣಕ್ಕೆ ಉಂಟಾಗುತ್ತಿದ್ದ ಅತೀದೊಡ್ಡ ಕಿರಿಕಿರಿ ಅಂತ್ಯವಾಗಲಿದೆ. ಇನ್ನು ಮುಂದೆ ಬಾರ್ಡರ್ ಪಾಯಿಂಟ್‌ಗಳಲ್ಲಿ ಇಮಿಗ್ರೇಶನ್, ಕಸ್ಟಮ್ ಚೆಕ್‌ಗಳು...
Date : Tuesday, 31-10-2017
ಕಾರವಾರ: 20 ದಿನಗಳ ಕಾಲ ಜನರಿಗೆ ಉಚಿತ ವೈದ್ಯಕೀಯ ಸೇವೆಯನ್ನು ನೀಡುವ ಸಂಚಾರಿ ರೈಲು ಆಸ್ಪತ್ರೆ ‘ಲೈಫ್ ಲೈನ್ ಎಕ್ಸ್‌ಪ್ರೆಸ್’ಗೆ ಉತ್ತರಕನ್ನಡದ ಕುಮಟಾ ರೈಲು ನಿಲ್ದಾಣದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತ್‌ಕುಮಾರ್ ಹೆಗಡೆ ಚಾಲನೆ ನೀಡಿದ್ದಾರೆ. ಅ.31ರಿಂದ ನ.19ರವರೆಗೆ ಈ ಸಂಚಾರಿ...
Date : Tuesday, 31-10-2017
ಬೆಳಗಾವಿ: ಕನ್ನಡ ರಾಜ್ಯೋತ್ಸವವನ್ನು ಬೆಳಗಾವಿ ವಿಶೇಷ ರೀತಿಯಲ್ಲಿ ಆಚರಿಸಿಕೊಳ್ಳುತ್ತಿವೆ. ನವೆಂಬರ್ 1ರಂದು ಇಲ್ಲಿನ ಹೋಟೆಲ್‌ಗಳು ತಮ್ಮ ಗ್ರಾಹಕರಿಗೆ ಶೇ.20ರಷ್ಟು ರಿಯಾಯಿತಿಯನ್ನು ಘೋಷಿಸಿವೆ. ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶಶಿಧರ್ ಕುರೇರ್ ಅವರು ಈ ಬಗ್ಗೆ ಹೋಟೆಲ್ ಮಾಲೀಕರ ಸಭೆ ನಡೆಸಿದ್ದಾರೆ. ಇಲ್ಲಿ...
Date : Tuesday, 31-10-2017
ಮುಜಾಫರ್‌ನಗರ್: ಭಯೋತ್ಪಾದನ ಸಂಪರ್ಕದ ಶಂಕೆಯ ಹಿನ್ನಲೆಯಲ್ಲಿ ಉತ್ತರಪ್ರದೇಶ ಪೊಲೀಸರು ದಿಯೋಬಂದ್, ಶಹರಣ್‌ಪುರ್, ಮುಜಾಫರ್‌ನಗರಗಳಲ್ಲಿನ ಸಾವಿರಕ್ಕೂ ಅಧಿಕ ಪಾಸ್‌ಪೋರ್ಟ್‌ಗಳನ್ನು ವೆರಿಫಿಕೇಶನ್‌ಗೊಳಪಡಿಸಲು ಹೊಸ ನಿರ್ದೇಶನವನ್ನು ಜಾರಿಗೊಳಿಸಿದ್ದಾರೆ. ದಿಯೋಬಂದ್ ವಿಳಾಸವನ್ನು ತೋರಿಸಿ ಪಾಸ್‌ಪೋರ್ಟ್ ಪಡೆದ ಬಾಂಗ್ಲಾದೇಶದ ಇಬ್ಬರು ಉಗ್ರರನ್ನು ಇತ್ತೀಚಿಗೆ ಬಂಧಿಸಲಾಗಿತ್ತು. ಈ ಬೆಳವಣಿಗೆಯ ಬಳಿಕ...
Date : Tuesday, 31-10-2017
ನವದೆಹಲಿ: ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮಕ್ಕೆ ಉತ್ತೇಜನವನ್ನು ನೀಡುವ ಸಲುವಾಗಿ ಕೇಂದ್ರ ಶಸ್ತ್ರಾಸ್ತ್ರ ಉತ್ಪಾದನ ನಿಯಮವನ್ನು ಸಡಿಲಗೊಳಿಸಿದೆ. 5 ವರ್ಷಗಳಿಗೊಮ್ಮೆ ಪರವಾನಗಿ ಪರಿಷ್ಕರಿಸುವುದರಿಂದ ವಿನಾಯಿತಿ ನೀಡಲಾಗಿದೆ. ಒನ್ ಟೈಮ್ ಲೈಸೆನ್ಸ್ ಫೀ ಪರಿಚಯಿಸಲಾಗಿದೆ, ಸಾಮರ್ಥ್ಯವನ್ನು ಮುಂಗಡ ಅನುಮತಿಯಿಲ್ಲದೆ ಶೇ.15ರಷ್ಟು ಏರಿಸುವ ಅನುಮತಿ ನೀಡಲಾಗಿದೆ. ಕಳೆದ...