News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೂಲ ಸ್ವಭಾವದ ವಿಶೇಷತೆಗಳನ್ನು ತಿಳಿಯಲು ದುಶ್ಚಟಗಳು ಅಡ್ಡಿ – ಹೆಗ್ಗಡೆ

ಬೆಳ್ತಂಗಡಿ : ಆಕಾಶದಲ್ಲಿ ಮೋಡವಿದ್ದಾಗ ಸೂರ್ಯನ ಪ್ರಖರತೆ ಮರೆಯಾದಂತೆ ಮನುಷ್ಯನ ಮೂಲ ಸ್ವಭಾವದ ವಿಶೇಷತೆಗಳನ್ನು ತಿಳಿಯಲು ದುಶ್ಚಟಗಳು ಅಡ್ಡಿಯಾಗುತ್ತದೆ. ಮದ್ಯವ್ಯಸನಿ ಅಮಲೆಂಬ ರೋಗಕ್ಕೆ ಬಲಿಯಾಗಿದ್ದಾನೆ ಎಂದು ಒಪ್ಪಿಕೊಂಡಾಗ ಮಾತ್ರ ಪರಿವರ್ತನೆ ಸಾಧ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು....

Read More

ದೇವಳಗಳ ಅಭಿವೃದ್ದಿಯಿಂದ ಇಡೀ ಊರಿನ ಅಭಿವೃದ್ದಿ ಸಾಧ್ಯ-ಶೋಭಾ ಕರಂದ್ಲಾಜೆ

ಕಾರ್ಕಳ : ದೇವಳಗಳ ಅಭಿವೃದ್ದಿಯಿಂದ ಇಡೀ ಊರಿನ ಅಭಿವೃದ್ದಿ ಸಾಧ್ಯವಾಗಲಿದೆ. ಪೆರ್ವಾಜೆಯಂತಹ ಪುಟ್ಟ ಊರಿನಲ್ಲಿ ನಡೆದ ಬ್ರಹ್ಮಕಲಶೋತ್ಸವದ ಕಾರ್ಯ ಶ್ಲಾಘನೀಯ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಾಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಪೆರ್ವಾಜೆ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶನಿವಾರ ರಾತ್ರಿ ನಡೆದ ಧಾರ್ಮಿಕ...

Read More

ಬೀಳ್ಕೊಡುಗೆ ಸಮಾರಂಭ

ನೀರ್ಚಾಲು : ಇತ್ತೀಚೆಗೆ ಸೇವೆಯಿಂದ ನಿವೃತ್ತರಾದ ಪೆರಡಾಲ ಸೇವಾ ಸಹಕಾರೀ ಬೇಂಕ್‌ನ ಕಾರ್ಯದರ್ಶಿ ಬರ್ಲ ವೆಂಕಟ್ರಮಣ ಅವರನ್ನು ಆಡಳಿತ ಮಂಡಳಿ ಅಧ್ಯಕ್ಷ ಜಯದೇವ ಖಂಡಿಗೆ, ಸದಸ್ಯರು ಮತ್ತು ನೌಕರ ವೃಂದದವರು ಗೌರವದಿಂದ...

Read More

ರಾ.ಸೇ.ಯೋ. ಶಿಬಿರ ಸಮಾರೋಪ

ಕಾರ್ಕಳ : ಸ್ಥಳೀಯ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಸಮಾರೋಪ ಸಮಾರಂಭ ಶನಿವಾರ ನಡೆಯಿತು. ಮುಖ್ಯ ಅತಿಥಿ, ಮೆಸ್ಕಾಂನ ಸಹಾಯಕ ಅಭಿಯಂತರರಾದ ಶಿಲ್ಪಾ ಶೆಟ್ಟಿ ಮಾತನಾಡಿ, ಕರ್ಮಣ್ಯೇವಾಕಾರಸ್ತೇ ಮಾ ಪಲೇಶು ಕದಾಚನ ಎಂಬ ಭಗವದ್ಗೀತೆಯ ಸೂಕ್ತಿಯನ್ನು...

Read More

ಸುಳ್ಯ ಸೈಂಟ್ ಬ್ರಿಜಿಡ್ಸ್ ಶಾಲೆಯ ಶಿಕ್ಷಕರಿಗೆ ಬೀಳ್ಕೊಡುಗೆ – ಸನ್ಮಾನ

ಸುಳ್ಯ : ಸುಳ್ಯದ ಸೈಂಟ್ ಬ್ರಿಜಿಡ್ಸ್ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕರಾಗಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕಿ ಆಲಿಸ್ ಪಿಂಟೋ ಹಾಗೂ ಶಿಕ್ಷಕ ವಿನ್ಸೆಂಟ್ ರೇಗೋರವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ ನಡೆಯಿತು. ಸಭಾಧ್ಯಕ್ಷತೆ ವಹಿಸಿ ನಿವೃತ್ತರನ್ನು ಸನ್ಮಾನಿಸಿದ ಮಂಗಳೂರು ಧರ್ಮಪ್ರಾಂತ್ಯದ...

Read More

ಆಕಾಶವಾಣಿ : ಸರ್ವೊತ್ತಮ ಪ್ರಶಸ್ತಿ ವಿಜೇತರಾದ ಕೃಷ್ಣ

ಮಂಗಳೂರು : ಆಕಾಶವಾಣಿಯ ತುಳು ಕಾರ್ಯಕ್ರಮದಲ್ಲಿ ನಾಳೆ (ಮಾರ್ಚ್ 31ರಂದು) ಸಾಯಂಕಾಲ 6-15 ಗಂಟೆಗೆ ಸರ್ವೊತ್ತಮ ಪ್ರಶಸ್ತಿ ವಿಜೇತರಾದ ಮಂಗಳೂರು ಸರ್ಕ್ಯೂಟ್ ಹೌಸ್‌ನ ಕೃಷ್ಣ ಅವರು ಭಾಗವಹಿಸಲಿದ್ದಾರೆ. ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಇವರು ‘ಅನ್ನದಾತ ಕೃಷ್ಣಣ್ಣ’ ನೆಂದೆ ಖ್ಯಾತರಾದವರು. ಸರ್ಕ್ಯೂಟ್ ಹೌಸ್‌ನ...

Read More

ಎ.1 ರಿಂದ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜಾತ್ರಾಮಹೋತ್ಸವ

ಅಳದಂಗಡಿ: ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೂಳಬೆಟ್ಟು ಇಲ್ಲಿನ ವರ್ಷಾವಧಿ ಜಾತ್ರಾಮಹೋತ್ಸವ ಎ.1 ರಿಂದ 5 ರವರೆಗೆ ನಡೆಯಲಿದೆ. ಮೊದಲ ದಿನ ಧ್ವಜಾರೋಹಣ, ಎರಡನೇ ದಿನ ದರ್ಶನ ಬಲಿ, ಮೂರನೇ ದಿನ ಭೂತ ಬಲಿ ನಾಲ್ಕನೇ ದಿನ ಅಂದರೆ ಎ.4 ರಂದು ಮಹಾರಥೋತ್ಸವ...

Read More

ಏಕಪಕ್ಷೀಯ ನಿರ್ಣಯಕ್ಕೆ ತಡೆ

ಕಾರ್ಕಳ: ಕಳೆದ ಫೆ.28ರಂದು ಕಾರ್ಕಳ ತಾಲೂಕು ಅಕ್ರಮ-ಸಕ್ರಮ ಸಮಿತಿಯ ಮೊತ್ತ ಮೊದಲ ಬೈಠಕ್‌ನಲ್ಲಿ ತೆಗೆದುಕೊಂಡ ಎಲ್ಲಾ ನಿರ್ಣಯಗಳನ್ನು ಉಡುಪಿ ಜಿಲ್ಲಾಧಿಕಾರಿಗಳ ನ್ಯಾಯಾಲಯ ರದ್ದುಪಡಿಸಿ, ಎಲ್ಲಾ ಪ್ರಕರಣಗಳನ್ನು ಸಮಿತಿಗೆ ಮರು ಮಂಡಿಸುವಂತೆ ಉಡುಪಿ ಜಿಲ್ಲಾ ಅಪರ ಜಿಲ್ಲಾಕಾರಿ ಆದೇಶಿಸಿರುವುದನ್ನು ಕಾರ್ಕಳ ಬ್ಲಾಕ್ ಕಾಂಗ್ರೆಸ್...

Read More

 ಸಾರ್ವಜನಿಕ ಚಂಡಿಕಾ ಯಾಗ

ಕಾರ್ಕಳ: ಪಳ್ಳಿ ನಿಂಜೂರು ಬಿಲ್ಲವ ಸಮಾಜ ಸೇವಾ ಸಂಘದ ಶ್ರೀ ನಾರಾಯಣಗುರು ಮಂದಿರದಲ್ಲಿ ವಾರ್ಷಿಕ ಕಾರ್ಯಕ್ರಮದ ಪ್ರಯುಕ್ತ ಸಾರ್ವಜನಿಕ ಚಂಡಿಕಾ ಯಾಗ ಮತ್ತು ಬ್ರಹ್ಮಶ್ರೀ ನಾರಾಯಣಗುರು ಪೂಜೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಉದ್ಘಾಟಿಸಿದರು....

Read More

ನೂತನ ಆಶ್ರಮ ಉದ್ಘಾಟನೆ

ಬೆಳ್ತಂಗಡಿ: ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ನೂತನ ಆಶ್ರಮವನ್ನು ಶಾಸಕ ಕೆ. ವಸಂತ ಬಂಗೇರ ಮಂಗಳವಾರ ಉದ್ಘಾಟಿಸಿದರು. ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಮಂಗಲ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿ.ಪಂ.ಸದಸ್ಯ...

Read More

Recent News

Back To Top