Date : Thursday, 23-07-2015
ಬಂಟ್ವಾಳ : ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ನೆಟ್ಲ ಶಾಲೆ ಬಳಿಯ ನಿವಾಸಿ ಹೊನ್ನಪ್ಪ ಕುಲಾಲ್ ಬಿನ್ ಮಾರಪ್ಪ ಮೂಲ್ಯಇವರ ಚಿಕಿತ್ಸೆಗೆ ವಿಟ್ಲದ ಮಾಜಿ ಶಾಸಕರಾದ ಕೆ. ಪದ್ಮನಾಭ ಕೊಟ್ಟಾರಿಯವರ ಶಿಫಾರಸ್ಸಿನ ಮೇರೆಗೆ 15,000/- ರೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ...
Date : Saturday, 18-07-2015
ನವದೆಹಲಿ: ಕಳೆದ 64 ವರ್ಷಗಳ ಹಿಂದೆ ಭಾರತವು ಇಸ್ರೇಲ್ ಅನ್ನು ಒಂದು ರಾಷ್ಟ್ರವಾಗಿ ಪರಿಗಣಿಸಿತ್ತು. ಇದರ ಮತ್ತೊಂದು ವಿಶೇಷವೆಂದರೆ ಆ ದಿನ ಮತ್ತು ಆ ಸಮಯದಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಜನಿಸಿದ್ದರು. ಇದುಮೋದಿಯವರು ಭಾರತದ ಪ್ರಧಾನಿಯಾಗಿ ಇಸ್ರೇಲ್‌ಗೆ ನೀಡುತ್ತಿರುವ ಮೊದಲ ಭೇಟಿಯಾಗಿದೆ....
Date : Tuesday, 07-07-2015
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಂತ್ಯಾರು ವಲಯ, ಸ.ಉ.ಹಿ.ಪ್ರಾ. ಶಾಲೆ ಮಚ್ಚಿನ, ಪ್ರಗತಿಬಂಧು ಸ್ವಸಹಾಯ ಸಂಘ ಒಕ್ಕೂಟ ಮಡಂತ್ಯಾರು, ಜನಜಾಗೃತಿ ವೇದಿಕೆ ಮಡಂತ್ಯಾರು, ಪ್ರಾ.ಕೃ.ಪ.ಸ.ಸಂಘ ನಿ. ಮಚ್ಚಿನ, ಗ್ರಾ.ಪಂ. ಮಚ್ಚಿನ, ಹಾ.ಉ.ಸ.ಸಂಘ ಮಚ್ಚಿನ, ಸೆಲ್ಕೊ ಸೋಲಾರ್ ಲೈಟ್ ಪ್ರೈ....
Date : Thursday, 02-07-2015
ಬೆಳ್ತಂಗಡಿ : ತಾಲೂಕಿನಲ್ಲಿ ಗುರುವಾರ 12ಗ್ರಾಮ ಪಂಚಾಯತುಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಿತು.ಕಾಂಗ್ರೆಸ್ ಹಾಗು ಬಿಜೆಪಿ ತಲಾ ಆರು ಗ್ರಾಮ ಪಂಚಾಯತುಗಳಲ್ಲಿ ಅಧಿಕಾರ ಗಳಿಸಿಕೊಂಡಿದೆ. ಪಡಂಗಡಿ ಗ್ರಾಪಂ ಪಡಂಗಡಿಗ್ರಾ.ಪಂ.ನಲ್ಲಿ ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತೆ ಮೀನಾಕ್ಷಿ ಶೆಟ್ಟಿ , ಉಪಾಧ್ಯಕ್ಷರಾಗಿ ಕಾಂಗ್ರೇಸ್‌ಬೆಂಬಲಿತ...
Date : Monday, 22-06-2015
ಬೆಳ್ತಂಗಡಿ : ಜಿಲ್ಲಾ ಪಂಚಾಯತ್ ಸದಸ್ಯರ ಕಛೇರಿಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೊರಗಪ್ಪ ನಾಯ್ಕ್ ಅವರು ಸ್ವಾತಿ.ಪಿ.ಪೂಜಾರಿ ಪ್ರಥಮ ಪಿ.ಯು.ಸಿ ಸ.ಪ.ಪೂ ಕಾಲೇಜು ಗೇರುಕಟ್ಟೆ, ಶೃತಿ.ಪಿ.ಪೂಜಾರಿ 10ನೇ ತರಗತಿ ಸ.ಪ್ರೌಢ.ಶಾಲೆ ಗೇರುಕಟ್ಟೆ, ಪ್ರಿಯಾ.ಪಿ.ಪೂಜಾರಿ 8ನೇ ತರಗತಿ ಸ.ಹಿ.ಪ್ರಾ.ಶಾಲೆ ಕೊರಂಜ, ಸ್ವಪ್ನಾ...
Date : Tuesday, 16-06-2015
ಬೆಳ್ತಂಗಡಿ: ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರಗಳ (ಆರ್‌ಸೆಟಿ) ಆಡಳಿತ ಹಾಗೂ ವಿಸ್ತರಣೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವ್ಯಾಪ್ತಿ ಹೆಚ್ಚಿಸಲು ಪಂಜಾಬ್ ನ್ಯಾಶನಲ್ ಬ್ಯಾಂಕ್ ವತಿಯಿಂದ ಪೂರ್ಣ ಬೆಂಬಲ ನೀಡಲಾಗುವುದು ಎಂದು ಬ್ಯಾಂಕ್‌ನ ಆಡಳಿತ ನಿರ್ದೇಶಕ ಡಾ. ರಾಮ್ ಎಸ್. ಸಂಗಾಪುರೆ ಪ್ರಕಟಿಸಿದರು....
Date : Tuesday, 26-05-2015
ಕುಂಬ್ಡಾಜೆ : ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರವು ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಲಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದ್ದಾರೆ. ಅವರು ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿಯ ಆಶ್ರಯದಲ್ಲಿ ನಡೆದ ನರೇಂದ್ರ ಮೋದಿ...
Date : Wednesday, 13-05-2015
ಬಂಟ್ವಾಳ : ಪುರಸಭಾ ನಿಧಿಯಿಂದ ಮಂಜೂರಾದ 7.50ಲಕ್ಷ ವೆಚ್ಚದಲ್ಲಿ ಬಂಟ್ವಾಳ ಪುರಸಭಾ ಬಿ.ಮೂಡ ಗ್ರಾಮದ 11ನೇ ವಾರ್ಡಿನ ರಾಜೀವ ಪಳಿಕೆಯಲ್ಲಿ ನಿರ್ಮಾಣಗೊಂಡ ಕುಡಿಯುವ ನೀರಿನ ಯೋಜನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಈ ಸಂದರ್ಭ ಪುರಸಭಾ ಸದಸ್ಯ ಸದಾಶಿವ...
Date : Monday, 04-05-2015
ಬೆಳ್ತಂಗಡಿ: ಶಾಸಕರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ತಾಲೂಕಿನಲ್ಲಿ ಮರಳು ಲಾರಿಗಳಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಚರ್ಚೆ ನಡೆಯಿತು. ಕಿರಿದಾಗಿರುವ ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಚಾರ್ಮಾಡಿ ಘಾಟಿಯ ಮೂಲಕ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಮರಳು ಸಾಗಾಟದ ಲಾರಿಗಳೇ ಸಂಚರಿಸುತ್ತಿದ್ದು ಇತರ...
Date : Thursday, 23-04-2015
ಮುಂಬಯಿ: ಮಹಾನಗರದಲ್ಲಿನ ತುಳು-ಕನ್ನಡಿಗರ ಅಚ್ಚುಮೆಚ್ಚಿನ ಹೆಸರಾಂತ ಸಮಾಜ ಸೇವಕ, ಲೇಖಕ, ಕರ್ನಾಟಕ ಒಪ್ಟಿಕಲ್ನ ಮಾಲೀಕ ಲಯನ್ ಭಾಸ್ಕರ್ ಕೃಷ್ಣ ಶೆಟ್ಟಿ (71.) ಅವರು ಇಂದಿಲ್ಲಿ ಗುರುವಾರ ಮುಂಜಾನೆ ಅಂಧೇರಿ ಪೂರ್ವದ ಪಂಪ್ಹೌಸ್ ಅಲ್ಲಿನ ಸ್ವನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಉಡುಪಿ ಜಿಲ್ಲೆಯ ಕಡೇಕಾರು...