Date : Monday, 10-10-2016
ಬೀಜಿಂಗ್: ಭಾರತದ ನ್ಯೂಕ್ಲಿಯರ್ ಸಪ್ಲಯರ್‍ಸ್ ಗ್ರೂಪ್ (ಎನ್‌ಎಸ್‌ಜಿ)ನ ಪರಿಪೂರ್ಣ ಸದಸ್ಯತ್ವದ ‘ಸಾಧ್ಯತೆ’ಗಳ ಬಗ್ಗೆ ಚರ್ಚಿಸಲು ಸಿದ್ಧರಿದ್ದೇವೆ ಎಂದು ಚೀನಾ ರಾಯಭಾರಿ ಹೇಳಿದ್ದಾರೆ. ಭಾರತ ಕಳೆದ ತಿಂಗಳು ನಾಗರಿಕ ಪರಮಾಣು ವಹಿವಾಟು ನಡೆಸುವ ೪೮ ರಾಷ್ಟ್ರಗಳ ಗುಂಪಿನಲ್ಲಿ ಸ್ಥಾನ ಪಡೆಯಲು ಚೀನಾ ಜೊತೆ...
Date : Tuesday, 04-10-2016
ಮುಂಬಯಿ: ರಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಪದಕ ವಿಜೇತರಾದ ಮರಿಯಪ್ಪನ್ ತಂಗವೇಲು, ದೇವೇಂದ್ರ ಜಝಾರಿಯಾ, ದೀಪಾ ಮಲಿಕ್ ಹಾಗೂ ವರುಣ್ ಸಿಂಗ್ ಭಾಟಿ ಅವರನ್ನು ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಸೇರಿದಂತೆ ಇತರ ಗಣ್ಯ ಅಧಿಕಾರಿಗಳು ಸನ್ಮಾನಿಸಿದ್ದಾರೆ. ಇಲ್ಲಿ ನಡೆದ ಸಮಾರಂಭವೊಂದರಲ್ಲಿ ಪದಕ...
Date : Thursday, 29-09-2016
ನವದೆಹಲಿ: ರಿಯೋ ಪ್ಯಾರಾಲಿಂಪಿಕ್ಸ್‌ನ ಪದಕ ವಿಜೇತರಿಗೆ ಒಟ್ಟು ರೂ. 90 ಲಕ್ಷ ಬಹುಮಾನ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ರಿಯೋ ಪ್ಯಾರಾಲಿಂಪಿಕ್ಸ್‌ನ ಹೈ-ಜಂಪ್ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಮರಿಯಪ್ಪನ್ ತಂಗವೇಲು, ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ದೇವೇಂದ್ರ ಜಝಾರಿಯಾ ಅವರು...
Date : Thursday, 08-09-2016
ನವದಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುರುವಾರ ಕೇಂದ್ರ ಸರ್ಕಾರದ ಪ್ರಮುಖ ಸರಕು ಮತ್ತು ಸೇವಾ ತೆರಿಗೆ ಮಸೂದೆಗೆ ಅನುಮೋದನೆ ನೀಡಿದ್ದಾರೆ. ಇದು ಪರೋಕ್ಷ ತೆರಿಗೆಯನ್ನು ದೂರವಿಡಲಿದ್ದು, ಒಂದು ದೇಶ- ಒಂದು ತೆರಿಗೆ ಸೂತ್ರವನ್ನು ಜಾರಿಗೆ ತರಲಿದೆ. ರಾಷ್ಟ್ರಪತಿಗಳ ಅನುಮೋದನೆಯ ಬಳಿಕ...
Date : Thursday, 01-09-2016
ನವದೆಹಲಿ: ಕಾಂಬೋಡಿಯಾ, ವೀಯೆಟ್ನಾಂ, ಮ್ಯಾನ್ಮಾರ್ ಮತ್ತು ಲಾವೋಸ್‌ಗಳಲ್ಲಿ ಆರ್ಥಿಕ ಅಸ್ತಿತ್ವ ಕಂಡುಕೊಳ್ಳಲು ಕೇಂದ್ರ ಸಂಪುಟ 500 ಕೋಟಿ ರೂ. ಯೋಜನೆಯ ಅಭಿವೃದ್ಧಿ ನಿಧಿ ಬಿಡುಗಡೆಗೆ ಒಪ್ಪಿಗೆ ನೀಡಿದೆ. ಈ ವಲಯಗಳು ಚೀನಾ ಮತ್ತು ಯೂರೋಪಿಯನ್ ಒಕ್ಕೂಟದ ಗೇಟ್‌ವೇ ಆಗಿ ನಿರ್ವಹಿಸುತ್ತಿವೆ ಎಂದು ಅಧಿಕೃತ...
Date : Monday, 29-08-2016
ಭಟ್ಕಳ: ಕಳೆದ ಒಂದೂವರೆ ತಿಂಗಳುಗಳ ಹಿಂದೆ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾಗ ಟಿಲ್ಲರ್ಗೆ ಕಾಲು ಸಿಲುಕಿ ಅಂಗವೈಕಲ್ಯತೆಗೆ ಒಳಗಾಗಿದ್ದ ಕುಮಟಾದ ರೈತ ಸತೀಶ ನಾಯ್ಕ ಎನ್ನುವವರಿಗೆ ನಾಮಧಾರಿ ಗೆಳೆಯರ ಬಳಗದ (ಫೇಸ್ಭುಕ್ ಗ್ರೂಪ್) ವತಿಯಿಂದ ನೋಂದವರಿಗೆ ನೆರವು ಯೋಜನೆಯ ಅಡಿಯಲ್ಲಿ ನಿನ್ನೆ ಧನ ಸಹಾಯದ...
Date : Thursday, 04-08-2016
ಇಸ್ಲಾಮಾಬಾದ್ : ಆಘಾತಕಾರಿ ಬೆಳವಣಿಗೆಯಲ್ಲಿ ಪಾಕಿಸ್ಥಾನವು ಸಾರ್ಕ್ ಗೃಹ ಸಚಿವರ ಅಧಿವೇಶನದಲ್ಲಿ ಭಾರತದ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರ ಭಾಷಣಕ್ಕೆ ತಡೆ ನೀಡಲು ಪ್ರಯತ್ನಿಸಿದೆ. ಸಾರ್ಕ್ ಸಭೆಯಲ್ಲಿ ರಾಜ್‌ನಾಥ್ ಅವರ ಭಾಷಣವನ್ನು ಚಿತ್ರೀಕರಿಸಲು ಯಾವ ಮಾಧ್ಯಮಕ್ಕೂ ಅವಕಾಶ ನೀಡಲಿಲ್ಲ. ಸಾರ್ಕ್...
Date : Tuesday, 02-08-2016
ವಾರಣಾಸಿ : ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಕಾಂಗ್ರೆಸ್ ಮಂಗಳವಾರ ರೋಡ್ ಶೋ ನಡೆಸಲಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ರೋಡ್ ಶೋ ನೇತೃತ್ವ ವಹಿಸಲಿದ್ದಾರೆ. ರೋಡ್ ಶೋ ಬಳಿಕ ಅವರು ಕಾಶಿ ವಿಶ್ವನಾಥ ದೇಗುಲಕ್ಕೆ ತೆರಳಿ...
Date : Monday, 01-08-2016
ನವದೆಹಲಿ : ಶೀಘ್ರದಲ್ಲೇ ರೈಲ್ವೇ ಉದ್ಯೋಗಿಗಳು ಡಿಸೈನರ್ ಯೂನಿಫಾರ್ಮ್ ಮೂಲಕ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ರೀತು ಬೇರಿ ಎಂಬ ವಸ್ತ್ರ ವಿನ್ಯಾಸಕಿ ರೈಲ್ವೇ ಉದ್ಯೋಗಿಗಳಿಗಾಗಿ ಡಿಸೈನರ್ ಯೂನಿಫಾರ್ಮ್ ವಿನ್ಯಾಸಗೊಳಿಸಿದ್ದಾರೆ. ಭಾರತೀಯ ಸಂಸ್ಕೃತಿಗನುಗುಣವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ತಮ್ಮ ವೃತ್ತಿ ಬಗ್ಗೆ ಗೌರವ ಮೂಡಿಸುವ...
Date : Saturday, 16-07-2016
ಕಳೆದ ಎರಡು ದಶಕಗಳಿಂದ ಪೂನಮ್ ಹಾಗೂ ನರೇಶ್ ತಮ್ಮ ಏಕೈಕ ಪುತ್ರಿ ಅದಿತಿ ಎದುರಿಸುತ್ತಿರುವ ಪ್ಯಾರನಾಡ್ ಶಿಝೋಫ್ರೀನಿಯಾ (ಒಂದು ರೀತಿಯ ಮಾನಸಿಕ ರೋಗ) ಕುರಿತು ಚಿಂತಿತರಾಗಿದ್ದಾರೆ. ಬಾಲ್ಯದಲ್ಲಿ ಕೇವಲ ಒಬ್ಬರು, ಇಬ್ಬರಲ್ಲಿ ಮಾತ್ರ ಗೆಳೆತನ ಇಟ್ಟುಕೊಂಡಿದ್ದ ಅದಿತಿಗೆ ತನ್ನ ಹದಿಹರೆಯದಲ್ಲಿ ಮಾನಸಿಕ ರೋಗದ...