News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೆಹಲಿಯಲ್ಲಿ ಪ್ರಾಯೋಗಿಕವಾಗಿ ಸಾರ್ವಜನಿಕ ವೈಫೈ ಸೇವೆ ಆರಂಭ

ನವದೆಹಲಿ: ದೆಹಲಿಯ ವಿವಿಧ ಮಾರುಕಟ್ಟೆ ಪ್ರದೇಶಗಳಲ್ಲಿ ಉಚಿತ ವೈಫೈ ಸೇವೆ ಒದಗಿಸುವ ದೃಷ್ಟಿಯಿಂದ ದೆಹಲಿ ರಾಜ್ಯದ ಆಮ್ ಆದ್ಮಿ ಸರ್ಕಾರ (ಆಪ್) ಮೂರು ತಿಂಗಳ ಕಾಲ ಪ್ರಾಯೋಗಿಕವಾಗಿ ವೈಫೈ ಸೇವೆ ಯೋಜನೆ ಆರಂಭಿಸಲು ಮುಂದಾಗಿದೆ. ಆಪ್ ಸರ್ಕಾರ ಮಾ.15ರಂದು ಉತ್ತರ ದೆಹಲಿಯ...

Read More

ಮೆಟ್ರೋ ಯೋಜನೆ: ಕಾನ್ಪುರಕ್ಕೆ ಭೇಟಿ ನೀಡಲಿರುವ ಜಪಾನ್ ಸಂಸ್ಥೆ

ಲಕ್ನೌ: ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ(JICA ) ತಂಡ ಪ್ರಸ್ತಾವಿತ ಕಾನ್ಪುರ ಮೆಟ್ರೋ ರೈಲು ಮಾರ್ಗ ಪರಿಶೀಲಿಸಲು ಇಂದು ಕಾನ್ಪುರಕ್ಕೆ ಭೇಟಿ ನೀಡಲಿದೆ. ಪ್ರಸ್ತಾಪಿತ ರೈಲು ಮಾರ್ಗ ಪರಿಶೀಲಿಸಿದ ಬಳಿಕ ತಂಡ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಯೋಜನಾ ವರದಿ ವೀಕ್ಷಿಸಲಿದೆ ಎಂದು ಕಾನ್ಪುರ...

Read More

ಪಾಕ್ ಕೋರ್ಟ್ ಬಳಿ ಬಾಂಬ್ ದಾಳಿ: 8 ಮಂದಿಯ ದುರ್ಮರಣ

ಪೇಶಾವರ: ಇಲ್ಲಿನ ಮಹಮಂದ್ ಪ್ರದೇಶದ ಕೋರ್ಟ್ ಆವರಣದಲ್ಲಿ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಗೆ 8 ಮಂದಿ ಸಾವನ್ನಪ್ಪಿದ್ದು, 27 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯಲ್ಲಿ ಸಾವನ್ನಪ್ಪಿರುವವರ  8 ಮಂದಿಯ ಪೈಕಿ 3 ಮಂದಿ ಪೊಲೀಸರೂ ಸೇರಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸೊಹೆಲ್ ಖಲೀದ್ ತಿಳಿಸಿದ್ದಾರೆ....

Read More

1700 ಸಿಬ್ಬಂದಿಗಳನ್ನು ಕೈಬಿಡಲಿದೆ Yahoo

ಸಾನ್ ಫ್ರಾನ್ಸಿಸ್ಕೊ: ಇಂಟರ್ನೆಟ್ ದೈತ್ಯ Yahoo ಕಂಪೆನಿಯು ತನ್ನ 1700 ಸಿಬ್ಬಂದಿಗಳನ್ನು ಕೈಬಿಡಲಿದೆ. ಕೆಲವು ಮಾರ್ಪಾಡುಗಳನ್ನು ಮಾಡುವ ಮೂಲಕ ಹಾಗೂ ಹೆಚ್ಚುವರಿ ಸೇವೆಗಳನ್ನು ಕಡಿತಗೊಳಿಸುವ ಮೂಲಕ ಸಿಇಒ ಮರಿಸ್ಸಾ ಮೇಯರ್ Yahoo ಕಂಪೆನಿಯಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳುತ್ತಾರೆಯೇ ಎಂದು ನಿರ್ಧರಿಸಲಾಗುವುದು. ಕಂಪೆನಿಯು...

Read More

ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ

ಬಂಟ್ವಾಳ : ಕರ್ನಾಟಕ ಫ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ಇವರು ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಸ.ಪ..ಪೂ ಕಾಲೇಜು ವಾಮದಪದವು ಇಲ್ಲಿನ 9ನೇ ತರಗತಿ ವಿದ್ಯಾರ್ಥಿ ಕೆ.ಎಸ್.ವಿಶ್ವಜ್ಞ ಹಾಗೂ ಹರ್ಷಿತಾ ಕೆ ಇವರು 523 ಅಂಕಗಳೊಂದಿಗೆ ಬಂಟ್ವಾಳ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ....

Read More

ಡಾ. ಕಲಾಂ ಅವರ ’Transendence’ ಪುಸ್ತಕ ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ

ಜೊಹಾನ್ಸ್‌ಬರ್ಗ್: ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಪ್ರಮುಖ್ ಸ್ವಾಮಿ ಮಹಾರಾಜ್ ಜೊತೆಗಿನ ತಮ್ಮ ಧಾರ್ಮಿಕ ಅನುಭವಗಳ ಪುಸ್ತಕ ‘Transendence’ ನ್ನು ವಿವಿಧ ದಾರ್ಮಿಕ ಮುಖಂಡರು, ರಾಜಕಾರಣಿಗಳು, ರಾಜತಾಂತ್ರಿಕರು, ಉದ್ಯಮಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿದೆ. ಬೊಶಾಸನವಾಸಿ ಶ್ರೀ ಅಕ್ಷರ್ ಪುರುಷೋತ್ತಮ್...

Read More

1 ನಿಮಿಷ ಕಾಲ ಗೂಗಲ್ ಒಡೆಯನಾದ ಸನ್ಮಯ್‌ಗೆ 8 ಲಕ್ಷ ಬಹುಮಾನ

ನ್ಯೂಯಾರ್ಕ್: ಸರ್ಚ್ ಇಂಜಿನ್ ದೈತ್ಯ ಗೂಗಲ್, ಒಂದು ನಿಮಿಗಳ ಕಾಲ ಗೂಗಲ್.ಕಾಂ ಒಡೆಯನಾದ ಸನ್ಮಯ್ ವೇದ್‌ಗೆ 6,006.6 ಡಾಲರ್ (4.07 ಲಕ್ಷ) ಹಣ ಪಾವತಿಸಿದೆ. ಈ ಹಣವನ್ನು ಚಾರಿಟಿಗೆ ದಾನ ಮಾಡಿದ ಸನ್ಮಯ್‌ಗೆ ಗೂಗಲ್ ತಾನು ನೀಡಿದ ಹಣವನ್ನು ದುಪ್ಪಟ್ಟು ಮಾಡಿ...

Read More

ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಮಂಗಲ್ಪಾಡಿಗೆ ಪ್ರಥಮ ಸ್ಥಾನ

ಕಾಸರಗೋಡು : ತಿರುವನಂತಪುರದಲ್ಲಿ ನಡೆದ  ಕೇರಳ ರಾಜ್ಯ ಮಟ್ಟದ 56ನೆಯ ಶಾಲಾ ಕಲೋತ್ಸವದಲ್ಲಿ ಮಂಗಲ್ಪಾಡಿ ಸರಕಾರಿ ಹಿರಿಮ ಮಾಧ್ಯಮಿಕ ಶಾಲೆಯ ಮಕ್ಕಳು ಮತ್ತೊಮ್ಮೆ ದಿಗ್ವಿಜಯ ಮಾಡಿದ್ದಾರೆ. ಒಂದೆರಡು ಜಿಲ್ಲೆಗಳು ಭಾಗವಹಿಸುವ ಯಕ್ಷಗಾನ ಸ್ಪರ್ಧೆಯಲ್ಲಿ ಕಳೆದ ವರ್ಷ ಹದಿನಾರು ತಂಡಗಳು ಭಾಗವಹಿಸಿದ್ದರೆ ಈ...

Read More

ಶಾರದಾ ವಿದ್ಯಾಲಯಕ್ಕೆ ಪೇಜಾವರ ಮಠಾಧೀಶರ ಭೇಟಿ

ಉಡುಪಿ : ಐದನೆಯ ಪರ್ಯಾಯ ಸಮಾರಂಭದೊಂದಿಗೆ ಉಡುಪಿಯ ಶ್ರೀ ಮಧ್ವಾಚಾರ್ಯ ಪರಂಪರೆಯ ಪೀಠವನ್ನು ಅರೋಹಣಗೈಯಲಿರುವ ಹಿರಿಯ ಯತಿಗಳಾದ ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಮಂಗಳೂರು ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯಕ್ಕೆ ಆಗಮಿಸಿದರು. ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ ನಮ್ಮಲ್ಲಿ ಭಕ್ತಿ...

Read More

ಜ.03: ಪೇಜಾವರ ಮಠದ ಶಿಲಾಮಯ ಮಂದಿರ ಸೇವಾರ್ಪಣೆ

ಉಡುಪಿ: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನ, ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠ ಇದರ ಮುಂಬಯಿ ಶಾಖೆ ಸಾಂತಾಕ್ರೂಜ್‌ನ ಪ್ರಭಾತ್ ಕಾಲೋನಿಯಲ್ಲಿರುವ ಶ್ರೀ ಪೇಜಾವರ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ ಮಂದಿರದಲ್ಲಿ ಶ್ರೀ ಕೃಷ್ಣ ಪ್ರತಿಷ್ಠಾಪನಾ ಮಹೋತ್ಸವ ಜ.2, 2016ನೇ ಶನಿವಾರ ಮತ್ತು...

Read More

Recent News

Back To Top