News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 9th September 2025


×
Home About Us Advertise With s Contact Us

ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ಸಾಧು-ಸಂತರ ಸಭೆ

ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಕಾರ್ಯಾಲಯದಲ್ಲಿ ಇಂದು ನಡೆದ ಸಾಧು ಸಂತರ ಸಭೆ. ಈ ಸಭೆಯಲ್ಲಿ 15ಕ್ಕೂ ಹೆಚ್ಚು ಸಾಧು-ಸಂತರು ಭಾಗವಹಿಸಿದ್ದರು. ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಪ್ರಚಾರಕರಾದ ಶ್ರೀ ಸುಧೀರ್...

Read More

ಲೋಕಸಭಾ ಸೆಕ್ರೆಟರಿ ಜನರಲ್ ಹುದ್ದೆಗೆ ಉತ್ಪಲ್ ಕುಮಾರ್ ಸಿಂಗ್ ನೇಮಕ

ನವದೆಹಲಿ: ಲೋಕಸಭಾ ಸೆಕ್ರೆಟರಿ ಜನರಲ್ ಹುದ್ದೆಗೆ ಹಿರಿಯ ಐಎಎಸ್ ಅಧಿಕಾರಿ ಉತ್ಪಲ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಈ ನೇಮಕಾತಿ ಆದೇಶ‌ವನ್ನು ಹೊರಡಿಸಿದ್ದಾರೆ. ಉತ್ಪಲ್ ಕುಮಾರ್ ಸಿಂಗ್ ಅವರು 1986 ರ ಬ್ಯಾಚ್‌ನ...

Read More

ಹಾವೇರಿ ಕೇಂದ್ರ ರೈಲು ನಿಲ್ದಾಣ ಇನ್ನು ಮಹದೇವಪ್ಪ ಮೈಲಾರ ರೈಲು ನಿಲ್ದಾಣ

ಹಾವೇರಿ: ನಗರದ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ‘ಮಹದೇವಪ್ಪ ಮೈಲಾರ ರೈಲು ನಿಲ್ದಾಣ’ ಎಂದು ಮರು ನಾಮಕರಣ ಮಾಡಿ ಕೇಂದ್ರ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ. ಸ್ವಾತಂತ್ರ್ಯ ಹೋರಾಟಗಾರ, ಬ್ರಿಟಿಷರಿಗೆ ಸಿಂಹಸ್ವಪ್ನದಂತಿದ್ದ ಮಹಾ ಸೇನಾನಿ ಹುತಾತ್ಮ ಮೈಲಾರ ಮಹದೇವಪ್ಪ ಅವರಿಗೆ ಗೌರವ ಸೂಚಕವಾಗಿ...

Read More

ದೀಪಾವಳಿ ಸಂಭ್ರಮಕ್ಕೆ ಗ್ರಾಹಕರನ್ನು ಸೆಳೆಯುತ್ತಿವೆ ಚಾಕೋಲೇಟ್‌ ಪಟಾಕಿಗಳು

ಮೈಸೂರು: ದೇಶದ ಹಲವು ರಾಜ್ಯಗಳಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ನಿಷೇಧ ಮಾಡಲಾಗಿದೆ. ಕೊರೋನಾ ಸಂಕಷ್ಟ‌ದ ಹಿನ್ನೆಲೆಯಲ್ಲಿ ಇಂತಹ ಒಂದು ನಿರ್ಧಾರವನ್ನು ಹಲವು ರಾಜ್ಯ ಸರ್ಕಾರಗಳು ತೆಗೆದುಕೊಂಡಿವೆ. ಕರ್ನಾಟಕ‌ದಲ್ಲಿಯೂ ಹಸಿರು ಪಟಾಕಿ ಹೊರತಾಗಿ ಇನ್ಯಾವುದೇ ಪಟಾಕಿಗಳನ್ನು ಸಿಡಿಸುವಂತಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು...

Read More

ಜ.ಕಾಶ್ಮೀರ: ಅರಣ್ಯದಲ್ಲಿದ್ದ ಉಗ್ರರ ಅಡಗುತಾಣ ಧ್ವಂಸ ಮಾಡಿದ ಸೇನೆ

ಶ್ರೀನಗರ: ಭದ್ರತಾ ಪಡೆಗಳು ಇಂದು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ರಾಜೌರಿ ಜಿಲ್ಲೆಯ ಗಂಭೀರ್ ಮುಘಲನ್ ಪ್ರದೇಶದ ಕಾಡುಗಳಲ್ಲಿ ಇದ್ದ ಭಯೋತ್ಪಾದಕರ ಅಡಗುತಾಣವನ್ನು ಭೇದಿಸಿವೆ. ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ತಂಡ ಮತ್ತು ರಾಷ್ಟ್ರೀಯ ರೈಫಲ್ಸ್‌ನ 38...

Read More

ಕಾಸರಗೋಡು-ಮಂಗಳೂರು ಮುಕ್ತ ಸಂಚಾರಕ್ಕೆ ಆಗ್ರಹಿಸಿ ಹೋರಾಡಲು ನಿಶ್ಚಯಿಸಿದ ಕಾಸರಗೋಡು ಕನ್ನಡಿಗರು

ಕಾಸರಗೋಡು : ಕಾಸರಗೋಡು ಹಾಗೂ ಮಂಗಳೂರು ನಡುವೆ ದಿನ ನಿತ್ಯ ಉದ್ಯೋಗ, ವಿದ್ಯಾಭ್ಯಾಸ, ವ್ಯಾಪಾರ ಹಾಗೂ ಆರೋಗ್ಯ ಮೊದಲಾದ ವಿಷಯಗಳಿಗಾಗಿ ಸುಮಾರು 40000ಕ್ಕೂ ಹೆಚ್ಚು ಮಂದಿ ಪ್ರಯಾಣಿಸುವರಿದ್ದಾರೆ. ಈಗ ಕೊರೋನದಿಂದಾಗಿ ಲಾಕ್­ಡೌನ್ ಆದ ಮೇಲೆ ಉಭಯ ರಾಜ್ಯಗಳ ಮಧ್ಯೆ ಸಂಚಾರ ನಿಷೇಧಗೊಂಡು ಸಾವಿರಾರು...

Read More

ಕೊರೋನಾ: ಆಟೋ, ಟ್ಯಾಕ್ಸಿ ಚಾಲಕರ ಪರಿಹಾರಕ್ಕೆ 57.51 ಕೋಟಿ ರೂ. ಬಿಡುಗಡೆ

ಬೆಂಗಳೂರು: ಕೊರೋನಾ ಸಂಕಷ್ಟದಿಂದ ಸಮಸ್ಯೆಗೆ ತುತ್ತಾಗಿದ್ದ ಹಲವು ಕ್ಷೇತ್ರಗಳಿಗೆ ರಾಜ್ಯ ಸರ್ಕಾರ ನೆರವು ನೀಡುವ ಸಲುವಾಗಿ ಪರಿಹಾರ ಧನವನ್ನು ಈ ಹಿಂದೆಯೇ ಘೋಷಿಸಿತ್ತು. ಅದರಂತೆ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಕೊರೋನಾ ಪರಿಹಾರ ಧನ ಘೋಷಣೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚುವರಿ...

Read More

ಕೆಂಪುಕೋಟೆಯಲ್ಲಿ ನಿಂತು ಸ್ಯಾನಿಟರಿ ನ್ಯಾಪ್ಕಿನ್, ಶೌಚಾಲಯದ ಬಗ್ಗೆ ಮಾತನಾಡಬಲ್ಲ ಏಕೈಕ ನಾಯಕ ಮೋದಿ

ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಪ್ರಧಾನಮಂತ್ರಿಗಳು ಐತಿಹಾಸಿಕ ಕೆಂಪುಕೋಟೆಯ ಮೇಲೆ ನಿಂತು ದೇಶವನ್ನು ಉದ್ದೇಶಿಸಿ ಮಾತನಾಡುವ ಪರಿಪಾಠಕ್ಕೆ ಅದರದ್ದೇ ಆದ ಮಹತ್ವವಿದೆ. ದೇಶದ ಕೋಟ್ಯಾಂತರ ಜನರ ಆಶೋತ್ತರಗಳು, ಆಕಾಂಕ್ಷೆಗಳು ಸ್ವಾತಂತ್ರ್ಯ ದಿನದಂದು ಪ್ರಧಾನಿಯ ಮೂಲಕ ಕೆಂಪು ಕೋಟೆಯ ಮೇಲಿಂದ ಪ್ರತಿಫಲನಗೊಳ್ಳುತ್ತದೆ. ತನ್ನ ಸರ್ಕಾರ...

Read More

ಇಂದು ರಾಷ್ಟ್ರೀಯ ಕೈಮಗ್ಗ ದಿನ: ನೇಕಾರರ ಕೊಡುಗೆ ಸ್ಮರಿಸಿದ ಮೋದಿ

ನವದೆಹಲಿ: ಆಗಸ್ಟ್ 7ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಣೆ ಮಾಡಲಾಗುತ್ತದೆ. 1905ರಲ್ಲಿ ಕಲ್ಕತ್ತಾ ಟೌನ್ ಹಾಲ್ ನಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ನಡೆದ ಸ್ವದೇಶಿ ಚಳುವಳಿಯ ಸ್ಮರಣಾರ್ಥ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಣೆ ಮಾಡಲಾಗುತ್ತದೆ. ರಾಷ್ಟ್ರೀಯ ಕೈಮಗ್ಗ ದಿನದ ಸ್ಮರಣಾರ್ಥ ಪ್ರಧಾನಿ...

Read More

ಭೂಮಿ ಪೂಜೆ: 1.25 ಲಕ್ಷ ರಘುಪತಿ ಲಡ್ಡು ವಿತರಿಸಲಿದೆ ಮಹಾವೀರ ಮಂದಿರ ಟ್ರಸ್ಟ್

ನವದೆಹಲಿ: ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ‘ಭೂಮಿ ಪೂಜೆ’ ನಡೆಯಲಿದ್ದು, ಈ  ಸಂದರ್ಭದಲ್ಲಿ 1.25 ಲಕ್ಷಕ್ಕೂ ಹೆಚ್ಚು ‘ರಘುಪತಿ ಲಡ್ಡುʼಗಳನ್ನು ವಿತರಿಸುವುದಾಗಿ ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ಮಹಾವೀರ್ ಮಂದಿರ ಟ್ರಸ್ಟ್ ಘೋಷಿಸಿದೆ ಎಂದು ಮೂಲಗಳು ವರದಿ ಮಾಡಿವೆ. ಮಹಾದೇವ್ ಮಂದಿರ...

Read More

Recent News

Back To Top