Date : Tuesday, 14-07-2020
ಬೆಂಗಳೂರು: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ನಿಯಂತ್ರಣಕ್ಕೆ ತರುವುದೇ ಸವಾಲಾಗಿ ಪರಿಣಮಿಸಿದೆ. ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇದೀಗ ಮತ್ತೊಂದು ಕ್ರಮಕ್ಕೆ ಮುಂದಾಗಿದ್ದು, ಕೊರೋನಾ ಪರೀಕ್ಷೆ ನಡೆಸಿ ವರದಿಗಾಗಿ ಕಾಯುತ್ತಿರುವ ಸಾರ್ವಜನಿಕರು ವರದಿ ಬರುವಲ್ಲಿಯವರೆಗೆ ಮನೆಯಲ್ಲಿಯೇ ಕಡ್ಡಾಯವಾಗಿ...
Date : Monday, 13-07-2020
ನವದೆಹಲಿ: ಮುಂದಿನ 5-7 ವರ್ಷಗಳಲ್ಲಿ ನಮ್ಮ ಸಂಸ್ಥೆಯು 75,000 ಕೋಟಿ ರೂಪಾಯಿ ಅಥವಾ ಅಂದಾಜು $10 ಬಿಲಿಯನ್ ಹಣವನ್ನು ಭಾರತದಲ್ಲಿ ಹೂಡಿಕೆ ಮಾಡುವುದಾಗಿ ಸರ್ಚ್ ಎಂಜಿನ್ ದೈತ್ಯ ಗೂಗಲ್ ಸೋಮವಾರ ಪ್ರಕಟಿಸಿದೆ. “ಇಂದು, ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಶನ್ ಫಂಡ್ ಅನ್ನು ಘೋಷಿಸಲು...
Date : Monday, 22-06-2020
ನವದೆಹಲಿ: ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಜಗತ್ತಿಗೆ ಔಷಧ ಪೂರೈಕೆ ಮಾಡಿ ಸಹಾಯ ನೀಡಿರುವ ಭಾರತವನ್ನು ಶಾಂಘೈ ಕಾರ್ಪೊರೇಶನ್ ಆರ್ಗನೈಸೇಷನ್ (ಎಸ್‌ಸಿಒ)ನ ಪ್ರಧಾನ ಕಾರ್ಯದರ್ಶಿ ವ್ಲಾಡಿಮಿರ್ ನೊರೋವ್ ಶ್ಲಾಘಿಸಿದ್ದಾರೆ. ‘ಭಾರತ ಜಗತ್ತಿನ ಔಷಧಾಲಯ’ ವಾಗಿದ್ದಕ್ಕೆ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಭಾರತದ...
Date : Friday, 12-06-2020
ನವದೆಹಲಿ: ಶೂನ್ಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಿಟರ್ನ್ ಫೈಲಿಂಗ್ ಮತ್ತು ಜುಲೈ 2017 ಮತ್ತು ಜನವರಿ 2020 ರ ನಡುವೆ ರಿಟರ್ನ್ಸ್ ಸಲ್ಲಿಸದ ನೋಂದಾಯಿತ ಘಟಕಗಳಿಗೆ ಯಾವುದೇ ವಿಳಂಬ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್...
Date : Friday, 29-05-2020
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿಯಾಗಿ ಹೇರಲಾಗಿರುವ 4ನೇ ಹಂತದ ಲಾಕ್ ಡೌನ್ ಭಾನುವಾರ ಅಂತ್ಯವಾಗಲಿದೆ. ಮುಂದೆ ಯಾವ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂಬ ಬಗ್ಗೆ ನಾಳೆ ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ, ಲಾಕ್ ಡೌನ್ ಬಗ್ಗೆ ಚರ್ಚೆ...
Date : Friday, 29-05-2020
ಮುಂಬೈ: ಸ್ಟ್ಯಾಂಡ್ ಅಪ್ ಕಾಮಿಡಿಗಳ ಮೂಲಕ ಹಿಂದೂ ಧರ್ಮ ಮತ್ತು ಹಿಂದೂಗಳ ಭಾವನೆಗಳಿಗೆ ಅವಹೇಳನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶೆಮರೂ ಎಂಟರ್ಟೈನ್ಮೆಂಟ್ ಲಿಮಿಟೆಡ್ ಮತ್ತು ನಟಿ ಸುರ್ಲಿನ್ ಕೌರ್ ವಿರುದ್ಧ ಇಸ್ಕಾನ್ ಮುಂಬೈ ಪೊಲೀಸರಿಗೆ ದೂರು ನೀಡಿದೆ. ಆನ್ಲೈನ್ ಮೂಲಕ ಆಯೋಜನೆ...
Date : Wednesday, 13-05-2020
ನವದೆಹಲಿ: ಭಾರತದ ಅವಿಭಾಜ್ಯ ಭೂ ಪ್ರದೇಶವಾಗಿರುವ ಲಡಾಖ್‌ನ ಹವಾಮಾನ ವರದಿಯನ್ನು ಬಿತ್ತರಿಸಿ ಆ ಮೂಲಕ ಭಾರತಕ್ಕೆ ತಿರುಗೇಟು ನೀಡಲು ಹೋದ ಪಾಕಿಸ್ಥಾನದ ಈಗ ಸ್ವತಃ ಟ್ರೋಲ್‌ಗೆ ಒಳಗಾಗಿದೆ. ರೇಡಿಯೋ ಪಾಕಿಸ್ಥಾನ ಲಡಾಖ್ ನ ಹವಾಮಾನ ವರದಿಯನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿತ್ತು....
Date : Wednesday, 13-05-2020
ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ಭಾರತ ಬಲಪಡಿಸುತ್ತಿದೆ. ಪ್ರಸ್ತುತ ಭಾರತದ ದೈನಂದಿನ ಕೊರೋನಾ ಪರೀಕ್ಷಾ ಸಾಮರ್ಥ್ಯ ಒಂದು ಲಕ್ಷವನ್ನು ತಲುಪಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್ ಅವರು ಈ ಬೆಳವಣಿಗೆಯನ್ನು ಬಹಿರಂಗಗೊಳಿಸಿದ್ದು, ದೇಶದಲ್ಲಿ ಒಟ್ಟು...
Date : Monday, 11-05-2020
ನವದೆಹಲಿ: ಮೊಬೈಲ್ ಫೋನ್‌ಗಳು, ಐಪ್ಯಾಡ್‌ಗಳು, ಲ್ಯಾಪ್‌ಟಾಪ್‌ಗಳು ಮುಂತಾದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ, ನೈರ್ಮಲ್ಯೀಕರಣಕ್ಕಾಗಿ ಹೈದರಾಬಾದ್ ಮೂಲದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ದ ಪ್ರಧಾನ ಪ್ರಯೋಗಾಲಯ, ರಿಸರ್ಚ್ ಸೆಂಟರ್ ಇಮಾರತ್ (ಆರ್‌ಸಿಐ) ಸ್ವಯಂಚಾಲಿತ ಸಂಪರ್ಕರಹಿತ ಯುವಿಸಿ ಸ್ಯಾನಿಟೈಸೇಶನ್ ಕ್ಯಾಬಿನೆಟ್ ಅನ್ನು ಅಭಿವೃದ್ಧಿಪಡಿಸಿದೆ....
Date : Wednesday, 29-04-2020
ನವದೆಹಲಿ: ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ ವಲಯ ಮತ್ತು ಬುಸಿನೆಸ್ ಪ್ರೋಸೆಸ್ ಔಟ್ ಸೋರ್ಸಿಂಗ್ ಸಂಸ್ಥೆಗಳ ಉದ್ಯೋಗಿಗಳಿಗೆ ಜುಲೈ 31 ರವರೆಗೆ ಮನೆಯಿಂದಲೇ ಕಾರ್ಯನಿರ್ವಹಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಈ ಹಿಂದೆ ಕೇಂದ್ರ ಸರಕಾರವು ಏಪ್ರಿಲ್...