News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶಬರಿಮಲೈಯಲ್ಲಿ ವಿಐಪಿಗಳಿಗೆ ವಿಶೇಷ ದರ್ಶನ ವ್ಯವಸ್ಥೆ ನಿಷೇಧಿಸಬೇಕು

ಪಂಪಾ : ಕೇರಳದಲ್ಲಿರುವ ಪ್ರಸಿದ್ಧ ಶಬರಿಮಲೈ ದೇಗುಲದಲ್ಲಿ ವಿಐಪಿಗಳಿಗಿರುವ ವಿಶೇಷ ದರ್ಶನದ ವ್ಯವಸ್ಥೆಯನ್ನು ನಿಷೇಧಿಸಬೇಕು ಮತ್ತು ಅಲ್ಲಿ ತಿರುಪತಿ ತಿರುಮಲ ಮಾದರಿಯ ಯಾತ್ರಿಕರ ಕ್ಯೂ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ಕೇರಳ ಸಿಎಂ ಪಿನರಾಯಿ ವಿಜಯನ್ ಹೇಳಿದ್ದಾರೆ. ಶಬರಿಮಲೈಗೆ ಯಾತ್ರೆ ಇನ್ನೇನು ಆರಂಭವಾಗಲಿರುವ...

Read More

ಮೋದಿ ನಮ್ಮ ಸಹೋದರನಿದ್ದಂತೆ ಎಂದ ಬಲೂಚ್ ಹೋರಾಟಗಾರ್ತಿ ಕರಿಮಾ ಬಲೂಚ್

ಇಸ್ಲಾಮಾಬಾದ್ : ಬಲೂಚ್ ಸ್ಟೂಡೆಂಟ್ ಆರ್ಗನೈಸೇಷನ್ ಮುಖ್ಯಸ್ಥೆ ಕರಿಮಾ ಬಲೂಚ್ ಅವರು ರಕ್ಷಾಬಂಧನದ ಅಂಗವಾಗಿ ಪ್ರದಾನಿ ನರೇಂದ್ರ ಮೋದಿಯವರಿಗೆ ಶುಭಾಶಯಗಳನ್ನು ತಿಳಿಸಿದ್ದು, ಮೋದಿ ನಮ್ಮ ಸಹೋದರನಿದ್ದಂತೆ ಎಂದು ಬಣ್ಣಿಸಿದ್ದಾರೆ. ಬಲೂಚಿಸ್ಥಾನದಲ್ಲಿ ನಡೆಯುತ್ತಿರುವ ಯುದ್ಧ ಅಪರಾಧ, ನರಹತ್ಯೆ, ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ...

Read More

ಹಫೀಜ್ ಸಯೀದ್ ವಿರುದ್ಧ ಫತ್ವಾ ಹೊರಡಿಸಿದ ಇಸ್ಲಾಮಿಕ್ ಸಂಸ್ಥೆ

ಲಕ್ನೋ : ಬರೇಲ್ವಿ ಪಂಥದ ಇಸ್ಲಾಮಿಕ್ ಸೆಮಿನರಿಯೊಂದು ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಮತ್ತು ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಫತ್ವಾ ಹೊರಡಿಸಿದೆ. ಮುಫ್ತಿ ಮೊಹಮ್ಮದ್ ಸಲೀಂ ಬರೇಲ್ವಿ ಎಂಬ ಉತ್ತರ ಪ್ರದೇಶದ ಬರೇಲ್ವಿಯ ಇಸ್ಲಾಮಿಕ್ ಸೆಮಿನರಿ ಹಫೀಜ್ ಇಸ್ಲಾಂ ವಿರೋಧಿ...

Read More

ಪಾಕ್ ಪತ್ರಕರ್ತನ ವ್ಯಂಗ್ಯಕ್ಕೆ ತಕ್ಕ ತಿರುಗೇಟು ನೀಡಿದ ಅಮಿತಾಬ್

ನವದೆಹಲಿ : ಕುಸ್ತಿ ಪಟು ಸಾಕ್ಷಿ ಮಲಿಕ್ ಅವರು ರಿಯೋ ಒಲಿಂಪಿಕ್ಸ್‌ನಲ್ಲಿ ಗುರುವಾರ ಭಾರತಕ್ಕೆ ಕಂಚಿನ ಪದಕವನ್ನು ತಂದುಕೊಟ್ಟಿದ್ದಾರೆ. ಅವರ ಈ ಸಾಧನೆಯನ್ನು ಇಡೀ ಭಾರತವೇ ಸಂಭ್ರಮಿಸಿದೆ. ಅಭಿನವ್ ಬಿಂದ್ರಾ, ದೀಪಾ ಕರ್‌ಮಾಕರ್ ಫೈನಲ್ ಸಮೀಪಕ್ಕೆ ಬಂದು ಸೋತ ಬಳಿಕ ಸಮಸ್ತ...

Read More

ನರಸಿಂಗ್ ಯಾದವ್ ರಿಯೋ ಒಲಿಂಪಿಕ್ಸ್ ಕನಸು ಭಗ್ನ

ನವದೆಹಲಿ : ಡೋಪಿಂಗ್ ಆರೋಪಕ್ಕೆ ಸಿಲುಕಿರುವ 74 ಕೆಜಿ ವಿಭಾಗದ ಕುಸ್ತಿಪಟು ನರಸಿಂಗ್ ಯಾದವ್ ಅವರ ರಿಯೋ ಒಲಿಂಪಿಕ್ಸ್ 2016 ರಲ್ಲಿ ಭಾಗವಹಿಸುವ ಕನಸು ಭಗ್ನವಾಗಿದೆ. ರಿಯೋ ಡಿ ಜನೈರೋದ ಕೋರ್ಟ್ ಆಫ್ ಆರ್ಬಿಟರೇಷನ್ ಫಾರ್ ಸ್ಫೋರ್ಟ್ (ಸಿಎಎಸ್) ನಿಂದ ಕ್ಲೀನ್‌ಚಿಟ್ ಪಡೆಯಲು ನರಸಿಂಗ್ ವಿಫಲರಾಗಿದ್ದಾರೆ....

Read More

ಇತಿಹಾಸ ನಿರ್ಮಿಸಿದ ಪಿ.ವಿ. ಸಿಂಧು : ಚಿನ್ನದ ನಿರೀಕ್ಷೆಯಲ್ಲಿ ಭಾರತ

ರಿಯೋ : ಭಾರತದ ಭರವಸೆಯ ಆಟಗಾರ್ತಿ ಪಿ.ವಿ.ಸಿಂಧು ಅವರು ರಿಯೋ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಫೈನಲ್‌ಗೆ ಪ್ರವೇಶಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ 6 ನೇ ವಿಶ್ವ ಶ್ರೇಯಾಂಕಿತ ಆಟಗಾರ್ತಿ ಜಪಾನಿನ ನೊಝೋಮಿ ಒಕುಹಾರಾ ಅವರನ್ನು 21-19, 21-10 ಅಂಕಗಳಿಂದ...

Read More

ಸಿಯಾಚಿನ್‌ನಲ್ಲಿ ಯೋಧರೊಂದಿಗೆ ರಕ್ಷಾಬಂಧನ ಆಚರಿಸಿದ ಸ್ಮೃತಿ

ಶ್ರೀನಗರ : ಜಮ್ಮು ಕಾಶ್ಮೀರದ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ದೇಶವನ್ನು ಕಾಯುತ್ತಿರುವ ಯೋಧರೊಂದಿಗೆ ಗುರುವಾರ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ರಕ್ಷಾಬಂಧನವನ್ನು ಆಚರಿಸಿದರು. ಈ ಮೂಲಕ ಅಣ್ಣ ತಂಗಿಯರ ಈ ಹಬ್ಬಕ್ಕೆ ಭಾವನಾತ್ಮಕ ಸ್ಪರ್ಶ ನೀಡಿದರು. ಮಂಜಿನಿಂದ ಆವೃತವಾಗಿರುವ ಸಿಯಾಚಿನ್‌ಗೆ ವಾಯುಸೇನೆಯ ವಿಶೇಷ...

Read More

ಮೋದಿಗೆ ರಾಖಿ ಕಟ್ಟಿದ ವಾರಣಾಸಿ, ವೃಂದಾವನದ ವಿಧವೆಯರು

ನವದೆಹಲಿ : ರಕ್ಷಾಬಂಧನದ ಶುಭದಿನವಾದ ಗುರುವಾರ ವೃಂದಾವನ, ವಾರಣಾಸಿಯ ವಿಧವೆಯರು ರಾಷ್ಟ್ರ ರಾಜಧಾನಿ ನವದೆಹಲಿಗೆ ಆಗಮಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. 2000 ವಿಧವೆಯರ ಪ್ರತಿನಿಧಿಗಳಾಗಿ ಒಟ್ಟು 10 ವಿಧವೆಯರು ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ರಕ್ಷೆಯನ್ನು ಕಟ್ಟಿದ್ದಾರೆ. ಅಷ್ಟೇ ಅಲ್ಲದೆ, ಸಾವಿರ ರಾಖಿಗಳನ್ನು...

Read More

ಪ್ರತಿ ಒಲಿಂಪಿಕ್ ಅಥ್ಲೀಟ್‌ಗಳಿಗೆ 1 ಲಕ್ಷ ರೂ. ನೀಡಲಿರುವ ಸಲ್ಮಾನ್

ರಿಯೋ : ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಪ್ರತಿಯೊಬ್ಬ ಅಥ್ಲೀಟ್‌ಗೂ ತಲಾ ಒಂದು ಲಕ್ಷ ರೂಗಳ ಚೆಕ್‌ನ್ನು ನೀಡಲು ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂದಾಗಿದ್ದಾರೆ. ಟ್ವಿಟರ್‌ನಲ್ಲಿ ಈ ವಿಷಯವನ್ನು ಘೋಷಣೆ ಮಾಡಿದ್ದು, ಪ್ರಶಂಸೆಯ ಸಂಕೇತವಾಗಿ ಒಲಿಂಪಿಕ್ ಅಥ್ಲೀಟ್‌ಗಳಿಗೆ ಚೆಕ್ ನೀಡುತ್ತಿದ್ದೇನೆ...

Read More

ಹೈಟೆಕ್, ಪರಿಸರಸ್ನೇಹಿಯಾಗಲಿರುವ ಬಿಜೆಪಿಯ ನೂತನ ಪ್ರಧಾನ ಕಛೇರಿ ಶಂಕುಸ್ಥಾಪನೆ ಮಾಡಿದ ಮೋದಿ

ನವದೆಹಲಿ : ದೆಹಲಿಯ ಲುಟ್ಯೆನ್ಸ್­ನಲ್ಲಿ ದಶಕಗಳಿಂದ ಇದ್ದ ಬಿಜೆಪಿ ಪ್ರಧಾನ ಕಛೇರಿ ಇದೀಗ ಬೇರೆಡೆಗೆ ಸ್ಥಳಾಂತರಗೊಳ್ಳಲು ಸಜ್ಜಾಗುತ್ತಿದೆ. ಲುಟ್ಯೆನ್ಸ್­ನಿಂದ 5 ಕಿ.ಮೀ. ದೂರದಲ್ಲಿರುವ ದೀನ್­ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಬಿಜೆಪಿ ಇನ್ನು ಪ್ರಧಾನ ಕಛೇರಿಯನ್ನು ಹೊಂದಲಿದೆ.  ಮುಂದಿನ ಲೋಕಸಭೆ ಚುನಾವಣೆಯೊಳಗೆ ಅಲ್ಲಿಗೆ ಸ್ಥಳಾಂತರಗೊಳ್ಳುವ ಕಾರ್ಯ ನಡೆಯಲಿದೆ. ಗುರುವಾರ...

Read More

Recent News

Back To Top