News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಾರ್ಕ್ ಶೃಂಗ ಸಭೆಯನ್ನು ಬಹಿಷ್ಕರಿಸಲಿರುವ ಭಾರತ, ಭೂತಾನ್, ಆಪ್ಘಾನಿಸ್ಥಾನ, ಬಾಂಗ್ಲಾದೇಶ

ನವದೆಹಲಿ : ನವೆಂಬರ್ 9 ಮತ್ತು 10 ರಂದು ಇಸ್ಲಾಮಾಬಾದ್­ನಲ್ಲಿ ನಡೆಯಲಿರುವ ಸಾರ್ಕ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳದಿರುವಂತೆ ಭಾರತ ನಿರ್ಧರಿಸಿದೆ. ಭಾರತದ ನಿಲುವು ಬೆಂಬಲಿಸಿ ಬಾಂಗ್ಲಾದೇಶ, ಭೂತಾನ್, ಆಪ್ಘಾನಿಸ್ಥಾನ ಕೂಡಾ ಸಾರ್ಕ್ ಶೃಂಗ ಬಹಿರಷ್ಕರಿಸಿದೆ. ಈ ಹಿನ್ನಲೆಯಲ್ಲಿ ಸಾರ್ಕ್ ಶೃಂಗ ಸಭೆ...

Read More

ರಾಜ್ಯ ಪೊಲೀಸರ ವೇತನ ಶೇ. 35 ರಷ್ಟು ಹೆಚ್ಚಳಕ್ಕೆ ಸಮಿತಿ ಶಿಫಾರಸ್ಸು

ಬೆಂಗಳೂರು : ರಾಜ್ಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವೇತನವನ್ನು ಶೇ. 30 ರಿಂದ 35 ರಷ್ಟು ಹೆಚ್ಚಿಸುವಂತೆ ಪೊಲೀಸ್ ವೇತನ ಪರಿಷ್ಕರಣಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಸಮಿತಿಯ ನೇತೃತ್ವ ವಹಿಸಿರುವ ರಾಘವೇಂದ್ರ ಔರಾದ್­ಕರ್ ಅವರು ವೇತನ ಪರಿಷ್ಕರಣೆ ವರದಿಯನ್ನು...

Read More

ವಿಶ್ವಸಂಸ್ಥೆಯಲ್ಲಿ ಸುಷ್ಮಾ ಸ್ವರಾಜ್ ಮಾಡಿದ ಭಾಷಣಕ್ಕೆ ಮೋದಿ ಪ್ರಶಂಸೆ

ನವದೆಹಲಿ : ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಿಶ್ವಸಂಸ್ಥೆ 71ನೇ ಮಹಾ ಅಧಿವೇಶನದಲ್ಲಿ ಮಾಡಿರುವ ಭಾಷಣದ ವೈಖರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆಯನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಪಾಕಿಸ್ಥಾನಕ್ಕೆ ಖಡಕ್ ಸಂದೇಶ ನೀಡಿ, ದೃಢ ಮತ್ತು ಪರಿಣಾಮಕಾರಿಯಾದ ವಿಷಯಗಳನ್ನು...

Read More

ಕಾಶ್ಮೀರವನ್ನು ನಿಮ್ಮದಾಗಿಸಿಕೊಳ್ಳುವ ಕನಸನ್ನು ಬಿಟ್ಟುಬಿಡಿ ; ಪಾಕ್­ಗೆ ಸುಷ್ಮಾ ತರಾಟೆ

ವಿಶ್ವಸಂಸ್ಥೆ : ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಕಾಶ್ಮೀರವನ್ನು ನಿಮ್ಮದಾಗಿಸಿಕೊಳ್ಳುವ ಕನಸನ್ನು ಎಂದಿಗೂ ಕಾಣಬೇಡಿ, ಅದನ್ನು ಬಿಟ್ಟುಬಿಡಿ. ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಯುವ ದುಃಸ್ಸಾಹಸಕ್ಕೆ ಎಂದಿಗೂ ಕೈ ಹಾಕಬೇಡಿ ಎಂಬ ಖಡಕ್ ನುಡಿಗಳನ್ನು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್...

Read More

ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ; ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಕುರಿತು ಮೋದಿ ಕಠಿಣ ನಿಲುವು

ನವದೆಹಲಿ :  ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಎಂದಿಗೂ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಪಾಕಿಸ್ಥಾನ ಜೊತೆಗಿನ ಸಿಂಧೂ ನದಿ  ನೀರು ಹಂಚಿಕೆ ಒಪ್ಪಂದ ಕುರಿತಂತೆ ಈ ಹೇಳಿಕೆ ನೀಡಿದ್ದು, ಪಾಕಿಸ್ಥಾನದೊಂದಿಗಿನ ಸಿಂಧೂ ನದಿ ನೀರು ಹಂಚಿಕೆ...

Read More

ಕಾಲುವೆಯಲ್ಲಿ ಗುರುಗ್ರಂಥ ಸಾಹಿಬ್, ಭಗವದ್ಗೀತೆಯ ಹರಿದ ಪುಟಗಳು ; ಜಲಂಧರ್­ನಲ್ಲಿ ಉದ್ವಿಗ್ನ ವಾತಾವರಣ

ಜಲಂಧರ್ : ಗುರುಗ್ರಂಥ ಸಾಹಿಬ್ ಮತ್ತು ಭಗವದ್ಗೀತೆಯ ಅನೇಕ ಪುಟಗಳು ಕಾಲುವೆಯೊಂದರಲ್ಲಿ ಹರಿದು ಎಸೆಯಲ್ಪಟ್ಟಿರುವುದು ಕಂಡು ಬಂದಿದ್ದು, ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಕಾಲುವೆಯೊಂದರಲ್ಲಿ ಗುರುಗ್ರಂಥ ಸಾಹಿಬ್ ಮತ್ತು ಭಗವದ್ಗೀತೆಯ ಅನೇಕ ಪುಟಗಳು ಹರಿದು ಎಸೆಯಲ್ಪಟ್ಟಿರುವುದು ಕಂಡು ಬಂದಿರುವ ಹಿನ್ನಲೆಯಲ್ಲಿ ಜಲಂಧರ್­ನ ಕಪೂರ್ತಲಾ...

Read More

ದೆಹಲಿಯಲ್ಲಿ ನಡೆಯಲಿದ್ದ ಆಲಿಷಾನ್‌ ಪಾಕಿಸ್ಥಾನ್‌ ವಸ್ತುಪ್ರದರ್ಶನ ರದ್ದು

ಇಸ್ಲಾಮಾಬಾದ್‌ : ದೆಹಲಿಯಲ್ಲಿ  ಅಕ್ಟೋಬರ್  ತಿಂಗಳಲ್ಲಿ ನಡೆಯಲು ಯೋಜಿಸಲಾಗಿದ್ದ ಮೂರನೇ ಆವೃತ್ತಿಯ ಆಲಿಷಾನ್‌ ಪಾಕಿಸ್ಥಾನ್‌ ಎಗ್ಸಿಬಿಷನ್‌­­ನನ್ನು ರದ್ದು ಮಾಡಲಾಗಿದೆ ಎಂದು  ಪಾಕಿಸ್ಥಾನದ ವಾಣಿಜ್ಯ ಅಭಿವೃದ್ಧಿ ನಿಗಮ (ಟಿಡಿಎಪಿ) ಹೇಳಿಕೆ ಹೊರಡಿಸಿದೆ. ಉರಿ ಸೇನಾ ಶಿಬಿರದ ಮೇಲೆ ಪಾಕಿಸ್ಥಾನ ಉಗ್ರರು ದಾಳಿ ನಡೆಸಿದ ಪರಿಣಾಮದಿಂದಾಗಿ ಭಾರತದೊಂದಿಗಿನ ಗಡಿ ಉದ್ವಿಗ್ನತೆ ತೀವ್ರಗೊಂಡಿರುವ...

Read More

ಭಾರತೀಯ ಸೇನೆ ಬಗ್ಗೆ ಹೆಮ್ಮೆಯಿದೆ – ಮನ್ ಕೀ ಬಾತ್­ನಲ್ಲಿ ಮೋದಿ

ನವದೆಹಲಿ :  ಭಾರತೀಯ ಸೇನೆಯ ಮೇಲೆ ನಮಗೆ ವಿಶ್ವಾಸವಿದೆ, ಹೆಮ್ಮೆಯಿದೆ. ಉರಿ ದಾಳಿಯ ಹುತಾತ್ಮ ವೀರ ಯೋಧರಿಗೆ ನನ್ನ ನಮನಗಳು. ಉರಿ ದಾಳಿಯ ಹಿಂದಿರುವವರಿಗೆ ಶಿಕ್ಷೆ ನೀಡದೆ ಬಿಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರ...

Read More

ಪಾಕಿಸ್ಥಾನ ಭಯೋತ್ಪಾದಕರನ್ನು ರಫ್ತು ಮಾಡುತ್ತಿದೆ ; ಪಾಕ್ ಮೇಲೆ ಮೋದಿ ವಾಗ್ದಾಳಿ

ಕೋಝಿಕೋಡ್ : ಭಾರತವು ಸಾಫ್ಟ್­ವೇರ್ ತಂತ್ರಜ್ಞಾನವನ್ನು ರಫ್ತು ಮಾಡುತ್ತಿದ್ದರೆ, ಪಾಕಿಸ್ಥಾನವು ಭಯೋತ್ಪಾದಕರನ್ನು ಇಡೀ ವಿಶ್ವಕ್ಕೆ ರಫ್ತು ಮಾಡುತ್ತಿದೆ ಎಂದು ಪಾಕಿಸ್ಥಾನದ ಮೇಲೆ ಮೋದಿ ವಾಗ್ದಾಳಿ ನಡೆಸಿದರು. ಕೇರಳದ ಕೋಝಿಕೋಡ್­ನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, ಭಯೋತ್ಪಾದನೆ ಮಾನವೀಯತೆಗೆ ಶತ್ರು. ಏಷ್ಯಾದ ಒಂದು...

Read More

ವಿಶ್ವಸಂಸ್ಥೆಯಲ್ಲಿ ಭಾರತ ಪಾಕಿಸ್ಥಾನಕ್ಕೆ ಚಾಟಿ ಬೀಸಿದ ವೀಡಿಯೋ ಇದೀಗ ವೈರಲ್

ನ್ಯೂಯಾರ್ಕ್ : ವಿಶ್ವಸಂಸ್ಥೆಯಲ್ಲಿ ಭಾರತವು ಪಾಕಿಸ್ಥಾನವನ್ನು ಕಟುವಾಗಿ ಖಂಡಿಸಿ ಚಾಟಿ ಬೀಸಿದ ಮೂರು ನಿಮಿಷಗಳ ಕಾಲ ಭಾಷಣ ಮಾಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಾಕಿಸ್ಥಾನ ಪ್ರಧಾನಿ ನವಾಜ್ ಷರೀಫ್ ಅವರು ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಮಾತನಾಡಿ, ಮಾಡಿರುವ ಆಪಾದನೆಗಳಿಗೆ...

Read More

Recent News

Back To Top