Date : Saturday, 13-08-2016
ರಾಯ್ಪುರ : ಮದ್ಯಪಾನ ಮುಂತಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ದಶಕಗಳಿಂದ ಹೋರಾಟ ನಡೆಸುತ್ತಲೇ ಬಂದಿರುವ ಛತ್ತೀಸ್‌ಗಢದ ‘ಮಹಿಳಾ ಕಮಾಂಡೋಸ್’ ಎಂಬ ಮಹಿಳಾ ಬ್ರಿಗೇಡ್ ಒಂದು ಶೀಘ್ರದಲ್ಲೇ ಸೂಪರ್ ಪೊಲೀಸ್ ಆಫೀಸರ್ಸ್ ಎಂಬ ಮಾನ್ಯತೆಯನ್ನು ಪಡೆದುಕೊಳ್ಳಲಿದೆ. ಛತ್ತೀಸ್‌ಗಢದ ಬಲೋಡ್ ಜಿಲ್ಲೆಯ ಸ್ವಯಂಸೇವಾ ಸಂಸ್ಥೆಯೊಂದು...
Date : Saturday, 13-08-2016
ಬೀಜಿಂಗ್ : ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅವರು ಶುಕ್ರವಾರ ರಾತ್ರಿ ನವದೆಹಲಿಗೆ ಆಗಮಿಸಿದ್ದಾರೆ. ಅವರ ಭೇಟಿಗೂ ಮುನ್ನ ಹೇಳಿಕೆ ನೀಡಿರುವ ಚೀನಾ, ಉಭಯ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಶೀಲನೆಗೊಳಪಡಿಸುವ ಅಗತ್ಯವಿದೆ ಎಂದಿದೆ. ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು ವಿಫಲವಾಗಿರುವುದಕ್ಕೆ ಭಾರತ...
Date : Friday, 12-08-2016
ಲಕ್ನೌ: ಉತ್ತರ ಪ್ರದೇಶ ರಾಜ್ಯ ಸರ್ಕಾರ ಕನ್ಯಾ ವಿದ್ಯಾ ಧನ್ (ತಿದ್ದುಪಡಿ) ಯೋಜನೆಯಡಿ 89,100 ಅರ್ಹ ವಿದ್ಯಾರ್ಥಿನಿಯರಿಗೆ 267.30 ಕೋಟಿ ರೂ. ನೀಡಲಿದೆ ಎಂದು ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸೂಚನೆಯಂತೆ ವಿದ್ಯಾರ್ಥಿನಿಯರ ಪ್ರಯೋಜನಕ್ಕಾಗಿ ಈ ಯೋಜನೆ...
Date : Thursday, 11-08-2016
ನವದೆಹಲಿ : ಕಾರ್ಗಿಲ್ ಹೀರೋ ವಿಜಯಾಂತ್ ಥಾಪರ್ ಪಾಕಿಸ್ಥಾನಿ ಪಡೆಗಳ ವಿರುದ್ಧ ಹೋರಾಡುತ್ತಾ ಕಾರ್ಗಿಲ್‌ನಲ್ಲಿ ಪ್ರಾಣತ್ಯಾಗ ಮಾಡಿ ಹುತಾತ್ಮರಾದವರು. ಇದೀಗ ಅವರ ತಂದೆ, ನಿವೃತ್ತ ಕರ್ನಲ್ ವಿಜೇಂದ್ರ ಥಾಪರ್ ಅವರು ತಮ್ಮ ಕೊನೆಯ ಆಸೆಯನ್ನು ಈಡೇರಿಸುವ ಸಲುವಾಗಿ ತಮ್ಮ ಮಗ ಪ್ರಾಣ...
Date : Thursday, 11-08-2016
ನವದೆಹಲಿ : ನಕಲಿ ಗೋರಕ್ಷಕರನ್ನು ಪತ್ತೆ ಹಚ್ಚಿ ಅವರು ಮಾಡುವ ಅವಾಂತರಗಳನ್ನು ತಡೆಯುವ ಸಲುವಾಗಿ ಹರಿಯಾಣದ ಗೋ ಸಮಿತಿ ಹೊಸ ತಂತ್ರವೊಂದನ್ನು ಜಾರಿಗೊಳಿಸಿದೆ. ಪ್ರಾಮಾಣಿಕ ಗೋರಕ್ಷಕರಿಗೆ ಗುರುತಿನ ಚೀಟಿಯನ್ನು ನೀಡಲು ಅದು ನಿರ್ಧರಿಸಿದೆ. ಕೆಲ ಕ್ರಿಮಿನಲ್ಸ್‌ಗಳು ಗೋರಕ್ಷಕರಂತೆ ಫೋಸ್ ಕೊಡುತ್ತಿದ್ದಾರೆಂದು ಗೋ...
Date : Thursday, 11-08-2016
ಲಕ್ನೋ : ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳೂ ಸಕಲ ಸಿದ್ಧತೆಯನ್ನು ನಡೆಸುತ್ತಿದೆ. ಗುರುವಾರ ಲಕ್ನೋದಲ್ಲಿ 3 ಎಸ್‌ಪಿ, 2 ಬಿಎಸ್‌ಪಿ, 3 ಕಾಂಗ್ರೆಸ್‌ನ ಒಟ್ಟು 8 ಜನ ಶಾಸಕರು ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮೌರ್ಯ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು....
Date : Thursday, 11-08-2016
ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ 35 ವರ್ಷದ ವ್ಯಕ್ತಿಯೊಬ್ಬ ಬುಧವಾರ ವ್ಯಾನ್ ಒಂದರ ಅಡಿಗೆ ಬಿದ್ದು ರಸ್ತೆ ಮಧ್ಯದಲ್ಲಿ ನೂರಾರು ಜನರ ಸಮ್ಮುಖದಲ್ಲೇ ಅಸುನೀಗಿದ್ದಾರೆ. ಆ ವ್ಯಕ್ತಿ ವಿಲವಿಲ ಒದ್ದಾಡುತ್ತಿದ್ದರೂ, ಅವರ ಸಹಾಯಕ್ಕೆ ಯಾರೊಬ್ಬರೂ ಹೋಗಿಲ್ಲ. ಈ ಭೀಕರ ಘಟನೆ ಜನರ ಅಮಾನವೀಯತೆಯ ದರ್ಶನವನ್ನು...
Date : Thursday, 11-08-2016
ನವದೆಹಲಿ : ಕಾಶ್ಮೀರ ಕಣಿವೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಸಂಸತ್ ಬುಧವಾರ ಕಾಶ್ಮೀರಿಗರಲ್ಲಿ ಮನವಿ ಮಾಡಿದೆ. ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆಗಳು ಸೇರಿದಂತೆ ಇತರರೊಂದಿಗೆ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಕೇಂದ್ರ ಹೇಳಿಕೊಂಡಿದೆ. ಇನ್ನೊಂದೆಡೆ ಕಾಶ್ಮೀರದಲ್ಲಿನ ಅಶಾಂತಿಗೆ ಬಗ್ಗೆ ಮಾತನಾಡಿರುವ ಗೃಹಸಚಿವ...
Date : Wednesday, 10-08-2016
ನವದೆಹಲಿ: 70 ನೇ ಸ್ವಾತಂತ್ರ್ಯೊತ್ಸವವನ್ನು ವಿನೂತನ ರೀತಿಯಲ್ಲಿ ಆಚರಿಸಲು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿಯವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ಗೆ ತೆರಳಿ ಅಲ್ಲಿ ಯೋಧರಿಗೆ ರಾಖಿ ಕಟ್ಟುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದ್ದಾರೆ. ದೇಶದ ಎಲ್ಲಾ ಜನರ ಪರವಾಗಿ ಯೋಧರಿಗೆ ಕೃತಜ್ಞತೆ ಸಲ್ಲಿಸುವ...
Date : Wednesday, 10-08-2016
ಚೆನ್ನೈ : ತಮಿಳುನಾಡಿನಲ್ಲಿ ಸ್ಥಾಪಿತಗೊಂಡಿರುವ ಕೂಡಂಕುಲಂ ನ್ಯೂಕ್ಲಿಯರ್ ಪವರ್ ಪ್ಲಾಂಟ್‌ನ ಘಟಕವನ್ನು ಬುಧವಾರ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಸಿಎಂ ಜಯಲಲಿತಾ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ಕೂಡಂಕುಲಂ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್‌ನಲ್ಲಿ...