News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 15th September 2026

×
Home About Us Advertise With s Contact Us

ಯುವಕರನ್ನು ಆಕರ್ಷಿಸಲು ಆಯುರ್ವೇದ ಕಂಪೆನಿಗಳಿಂದ ಉತ್ಪನ್ನಗಳ ಉತ್ಪಾದನೆ

ನವದೆಹಲಿ: ಪತಂಜಲಿ ಉತ್ಪನ್ನಗಳ ಮೂಲಕ ಬಾಬಾ ರಾಮ್‌ದೇವ್ ಅವರು 4,500 ವರ್ಷಗಳಷ್ಟು ಹಳೆಯ ಭಾರತೀಯ ಔಷಧ ವ್ಯವಸ್ಥೆಯನ್ನು ಪುನಃ ಸ್ಥಾಪಿಸಿದ್ದು, ಇದೀಗ ಡಾಬರ್ ಮತ್ತು ಹಮ್‌ದರ್ದ್ ಕಂಪೆನಿಗಳು ಗ್ರಾಹಕರಿಗಾಗಿ ಗಿಡಮೂಲಿಕೆಗಳ ಆಯುರ್ವೇದ ಉತ್ಪನ್ನಗಳನ್ನು ತಯಾರಿಸಲು ಮುಂದಾಗಿವೆ. ಟೀಸ್ಟಿಕ್ ಮತ್ತು ಸ್ಯಾಷೆಗಳಲ್ಲಿ ದೊರೆಯುವ...

Read More

ಭಾರತದಲ್ಲಿ ಮುಸ್ಲಿಮರೇ ಆಗಲಿದ್ದಾರೆಯೇ ಬಹುಸಂಖ್ಯಾತರು ?

ನವದೆಹಲಿ: ಇನ್ನೆರಡು ದಶಕದಲ್ಲಿ ಭಾರತ ವಿಶ್ವದ ಅತಿದೊಡ್ಡ ಮುಸ್ಲಿಂ ರಾಷ್ಟ್ರವಾಗಲಿದೆಯಂತೆ. ಹೀಗೆಂದು ಅಮೆರಿಕದ ಪಿಇಡಬ್ಲ್ಯು ಸಂಶೋಧನಾ ವರದಿ ಹೇಳಿದೆ. ವಿಶ್ವದ ವಿವಿಧ ಧರ್ಮಗಳ ಜನಸಂಖ್ಯೆಯ ಬೆಳವಣಿಗೆ ಕುರಿತು ಸಮೀಕ್ಷೆ ಮಾಡಿ ಪಿಇಡಬ್ಲ್ಯು ವರದಿ ಸಿದ್ಧಪಡಿಸಿದ್ದು, ಸದ್ಯ ಕ್ರಿಶ್ಚಿಯನ್‌ರು ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ....

Read More

10 ವರ್ಷದ ಬಾಲಕಿಯಿಂದ ಟೆಸ್ಲಾ ಉಪಸಂಸ್ಥಾಪಕನಿಗೆ ಸಲಹಾ ಪತ್ರ

ಮಿಚಿಗನ್: ಒಬ್ಬ ಟೆಕ್ ಬಿಲಿಯನೇರ್‌ಗೆ 5 ತರಗತಿ ವಿದ್ಯಾರ್ಥಿನಿ ಸಲಹೆ ನೀಡಲು ಸಾಧ್ಯವೇ? ಖಂಡಿತ ಸಾಧ್ಯ ಎಂದು ವಿದ್ಯಾರ್ಥಿನಿಯೊಬ್ಬಳ ಪತ್ರ ನಮಗೆ ತಿಳಿಸಿದೆ. ವಿದ್ಯುತ್ ಚಾಲಿತ ಕಾರು ತಯಾರಕ ಟೆಸ್ಲಾ ಕಂಪೆನಿ ತನ್ನ ಜಾಗೀರಾತುಗಳಿಗಾಗಿ ಮನೆಯಲ್ಲೇ ಹೋಮ್‌ಮೇಡ್ ಜಾಹೀರಾತುಗಳನ್ನು ವಿನ್ಯಾಸಗೊಳಿಸುವವರ ನಡುವೆ ಸ್ಪರ್ಧೆ...

Read More

ಸಚಿನ್ ತೆಂಡುಲ್ಕರ್ LinkedIn ಪ್ರಭಾವಿಗಳ ಸಾಲಿಗೆ ಸೇರಿದ ವಿಶ್ವದ ಮೊದಲ ಕ್ರಿಕೆಟಿಗ

ಮುಂಬಯಿ: ಭಾರತದ ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ವೃತ್ತಿಪರ ನೆಟ್‌ವರ್ಕ್ ವೆಬ್‌ಸೈಟ್ LinkedInನ LinkedIn ಪ್ರಭಾವಿಗಳ ಸಾಲಿಗೆ ಸೇರಿದ ವಿಶ್ವದ ಮೊದಲ ಕ್ರಿಕೆಟಿಗರಾಗಿದ್ದಾರೆ. ಸಚಿನ್ ತೆಂಡುಲ್ಕರ್ ಅವರು ತಮ್ಮ ವೃತ್ತಿಪರ ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳಿದ ಬಳಿಕ ಉದ್ಯಮ ಕ್ಷೇತ್ರಕ್ಕೆ ರೂಪಾಂತರಗೊಂಡ...

Read More

ವೈದ್ಯಕೀಯ ಕಾಲೇಜುಗಳ 4000 ಪಿಜಿ ಸೀಟುಗಳಿಗೆ ಕೇಂದ್ರ ಅನುಮೋದನೆ

ನವದೆಹಲಿ: 2017-18ನೇ ಸಾಲಿನ ಶೈಕ್ಷಣಿಕ ವರ್ಷದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ 4000 ಸ್ನಾತಕೋತ್ತರ ಸೀಟುಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದವಿತ್ತ ನಡ್ಡಾ ಅವರು, ಇದೊಂದು ಸಾರ್ವಕಾಲಿಕ...

Read More

ಕಾನೂನಿನ ಚೌಕಟ್ಟಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಂಬಿಕೆ ಇದೆ: ಪರಿಕ್ಕರ್

ನವದೆಹಲಿ: ವಾಕ್‌ಸ್ವಾತಂತ್ರ್ಯದ ಕುರಿತು ಉಂಟಾಗಿರುವ ವಿವಾದದ ನಡುವೆ, ಕಾನೂನಿನ ಚೌಕಟ್ಟಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸುತ್ತೇನೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ‘ಸಮಂಜಸವಾದ ಕಾನೂನಿನ ಚೌಕಟ್ಟಿನೊಳಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನನಗೆ ನಂಬಿಕೆ ಇದೆ’ ಎಂದು ಅವರು ಹೇಳಿದ್ದಾರೆ. ರಕ್ಷಣಾ...

Read More

ಭಾರತದ ನೌಕಾಪಡೆಯಿಂದ ಹಡಗು ನಿರೋಧಕ ಕ್ಷಿಪಣಿ ಯಶಸ್ವಿ ಉಡಾವಣೆ

ಮುಂಬಯಿ: ಭಾರತದಿಂದ ಮತ್ತೊಂದು ಮೈಲಿಗಲ್ಲು ಸ್ಥಾಪೆನೆಯೊಂದಿಗೆ ಸಬ್-ಸರ್ಫೇಸ್ ಯುದ್ಧ ಸಾಮರ್ಥ್ಯ ಹೆಚ್ಚಿಸಲು ಭಾರತೀಯ ನೌಕಾಪಡೆ ಹಡಗು ನಿಗ್ರಹ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ದೇಶೀಯ ನಿರ್ಮಿತ ಕಳವಾರಿ ಯುದ್ಧ ನೌಕೆಯ ಸಹಾಯದಿಂದ ಅರಬ್ಬಿ ಸಮುದ್ರದಲ್ಲಿ ಈ ಉಡಾವಣೆ ಮಾಡಲಾಗಿದೆ. ಕ್ಷಿಪಣಿ ತನ್ನ...

Read More

ವಿವಾದಿತ ಸ್ಟೀಲ್ ಫ್ಲೈಒವರ್ ಯೋಜನೆ ಕೈಬಿಡಲು ರಾಜ್ಯ ಸರ್ಕಾರ ತೀರ್ಮಾನ

ಬೆಂಗಳೂರು: ಬೆಂಗಳೂರಿನ ವಿವಾದಾತ್ಮಕ ಉಕ್ಕಿನ ಫ್ಲೈಒವರ್ ಯೋಜನೆಯನ್ನು ಕೈಬಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಈ ಬಗ್ಗೆ ಪ್ರಕಟಿಸಿದ್ದಾರೆ. ಸಾಂಕೆ ರೋಡ್ ವರೆಗೆ ವಿಸ್ತರಣೆ ಹೊಂದಿರುವ ಹೆಬ್ಬಾಳ-ಚಾಲುಕ್ಯ ವೃತ್ತದ ನಡುವೆ 6.9 ಕಿ.ಮೀ. ಸ್ಟೀಲ್ ಫ್ಲೈಒವರ್ ನಿರ್ಮಾಣದ...

Read More

ರೈಲ್ವೆ ಸಂಯೋಜಿತ ಶೇರುಗಳಲ್ಲಿ ಏರಿಕೆ

ನವದೆಹಲಿ: ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಭಾರತೀಯ ರೈಲ್ವೆಯ ಸರಕು ಮತ್ತು ಪ್ರಯಾಣಿಕ ವ್ಯಾಪಾರ ಕ್ರಿಯಾ ಯೋಜನೆ 2017-18 ಮಂಡಿಸಿದ್ದು, ರೈಲ್ವೆ-ಸಂಯೋಜಿತ ಶೇರುಗಳಾದ ಟಿಟಾಗರ್ ವ್ಯಾಗನ್ ಮತ್ತು ಟೆಕ್ಸ್‌ಮ್ಯಾಕೋ ರೈಲ್ ಶೇರುಗಳಲ್ಲಿ ಏರಿಕೆಯಾಗಿದೆ. ಟಿಟಾಗರ್ ವ್ಯಾಗನ್ ಶೇರುಗಳು ಶೇ.6ರಂತೆ ರೂ.109ರಷ್ಟು...

Read More

ಸ್ಯಾಟ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಲಖ್ನೌ ಬಾಲಕ

ಲಖ್ನೌ: ಅಮೇರಿಕಾದ ವಿಶ್ವವಿದ್ಯಾಲಯಗಳಲ್ಲಿ ಪದವಿಪೂರ್ವ ಶಿಕ್ಷಣಕ್ಕೆ ಪ್ರವೇಶ ಪಡೆಯಲು ನಡೆಸಲಾಗುವ ಸ್ಯಾಟ್ ಪರೀಕ್ಷೆಯಲ್ಲಿ ಲಖ್ನೌದ ಶುಭ್ ಅಗರ್ವಾಲ್ 1600ರಲ್ಲಿ 1590 ಅಂಕಗಳನ್ನು ಪಡೆದಿದ್ದಾನೆ. ಜನವರಿ 21ರಂದು ನಡೆದ ಸ್ಯಾಟ್ ಪರೀಕ್ಷೆಯಲ್ಲಿ ಲಖ್ನೌದ ಯಾವುದೇ ವಿದ್ಯಾರ್ಥಿ ಈ ಸಾಧನೆ ಮಾಡಿರುವುದು ಇದೇ ಮೊದಲು. ಅಲ್ಲದೇ...

Read More

Recent News

Back To Top