News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 17th September 2026

×
Home About Us Advertise With s Contact Us

7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸುತ್ತಿದ್ದಾರೆ ಶೇಖ್ ಹಸೀನಾ

ನವದೆಹಲಿ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಎಪ್ರಿಲ್ 7ರಿಂದ 10ರವರೆಗೆ ಭಾರತ ಪ್ರವಾಸಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಭಯ ದೇಶಗಳ ನಡುವಣ ಸೌಹಾರ್ದ ಸಹಕಾರ ಬಾಂಧವ್ಯವನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಆಮಂತ್ರಣದ...

Read More

ಸೋಲಿನ ಬಳಿಕ ಎಎಪಿಯಲ್ಲಿ ಒಡಕು?

ನವದೆಹಲಿ: ಪಂಜಾಬ್ ಮತ್ತು ಗೋವಾದಲ್ಲಿ ಸೋತ ಬಳಿಕ ಎಎಪಿ ಪಕ್ಷದೊಳಗೆ ಒಡಕು ಮೂಡಿದೆ ಎನ್ನಲಾಗಿದ್ದು, ದೆಹಲಿ ಬಿಜೆಪಿ ಮುಖ್ಯಸ್ಥ ಸತೀಶ್ ಉಪಾಧ್ಯಾಯ ಅವರು ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ವಿರುದ್ಧ ಮುಖ್ಯಮಂತ್ರಿ ಅರವಿಂದ್...

Read More

ಒಟ್ಟು 75 ಇಸಿಸ್ ಉಗ್ರರ ಬಂಧನ: ಕೇಂದ್ರ

ನವದೆಹಲಿ: ಭಾರತದಲ್ಲೂ ಇಸಿಸ್ ಉಗ್ರ ಸಂಘಟನೆಯ ಬೇರುಗಳು ಹರಡುತ್ತಿದ್ದು, ಈ ಬೇರುಗಳನ್ನು ಕಿತ್ತು ಹಾಕುವ ಪ್ರಯತ್ನಗಳು ಭರದಿಂದ ಸಾಗುತ್ತಲೇ ಇದೆ. ಇದುವರೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 75 ಇಸಿಸ್ ಸಂಪರ್ಕ ಹೊಂದಿದವರನ್ನು ಬಂಧಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ ಗೃಹಖಾತೆಯ ರಾಜ್ಯ ಸಚಿವ...

Read More

POKಯ ಗಿಲ್ಗಿಟ್-ಬಲ್ತಿಸ್ತಾನವನ್ನು ಪ್ರಾಂತ್ಯವಾಗಿ ಘೋಷಿಸಲು ಮುಂದಾದ ಪಾಕ್

ಇಸ್ಲಾಮಾಬಾದ್: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಗಿಲ್ಗಿಟ್ -ಬಲ್ತಿಸ್ತಾನ್ ಪ್ರದೇಶವನ್ನು ತನ್ನ ೫ನೇ ಪ್ರಾಂತ್ಯವನ್ನಾಗಿ ಘೋಷಿಸಲು ಪಾಕಿಸ್ಥಾನ ಮುಂದಾಗಿದೆ ಎನ್ನಲಾಗಿದೆ. ಪಾಕಿಸ್ಥಾನದ ಈ ನಿರ್ಧಾರ ಭಾರತ-ಪಾಕ್‌ನ ಹದಗೆಟ್ಟಿರುವ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಈ ಪ್ರದೇಶ ಭಾರತದ ಗಡಿಯಾದ ವಿವಾದಿತ ಪಿಓಕೆಯಲ್ಲಿರುವ...

Read More

ಪಾಠ ಹೇಳಲು ಬಂದ ಪಾಕ್‌ಗೆ ಕನ್ನಡಿ ತೋರಿಸಿದ ಭಾರತ

ಜಿನೆವಾ: ಅಲ್ಪಸಂಖ್ಯಾತರ ಬಗ್ಗೆ ಪಾಠ ಹೇಳಲು ಬಂದ ಪಾಕಿಸ್ಥಾನಕ್ಕೆ ಭಾರತ ವಿಶ್ವಸಂಸ್ಥೆಯಲ್ಲಿಯೇ ಕನ್ನಡಿ ತೋರಿಸಿದೆ, ತನ್ನ ದೇಶದ ಅಲ್ಪಸಂಖ್ಯಾತರ ಸ್ಥಿತಿಗತಿಗಳನ್ನು ಮೊದಲು ಪರಾಮರ್ಶಿಸುವಂತೆ ಆ ದೇಶಕ್ಕೆ ತಿರುಗೇಟು ನೀಡಿದೆ. ಪಾಕಿಸ್ಥಾನ ವಿಶ್ವ ಭಯೋತ್ಪಾದಕತೆಯ ಕಾರ್ಖಾನೆಯಾಗುತ್ತಿದೆ. ತನ್ನ ನೆಲದಲ್ಲಿನ ಹಿಂದೂ, ಕ್ರಿಶ್ಚಿಯನ್, ಶಿಯಾ,...

Read More

ಪುಣೆ ಮೇಯರ್ ಆಗಿ ಬಿಜೆಪಿ ಕಾರ್ಪೋರೇಟರ್ ಮುಕ್ತಾ ತಿಲಕ್ ಆಯ್ಕೆ

ಪುಣೆ: ಬಿಜೆಪಿಯ ನಾಲ್ಕು ಬಾರಿಯ ಪಾಲಿಕೆ ಸದಸ್ಯೆ, ಸ್ವಾತಂತ್ರ್ಯ ಹೋರಾಟಗಾರ ಬಾಲ್ ಗಂಗಾಧರ್ ತಿಲಕ್ ಅವರ ವಂಶಸ್ಥೆ ಮುಕ್ತಾ ತಿಲಕ್ ಪುಣೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮುಕ್ತಾ ತಿಲಕ್ ಅವರು 98 ಮತಗಳನ್ನು ಗಳಿಸಿದ್ದಾರೆ. ಇವರ ಪ್ರತಿಸ್ಪರ್ಧಿ ನಂದಾ ಲೋನ್ಕಾರ್ ಕಾಂಗ್ರೆಸ್ ಕಾರ್ಪೋರೇಟರ್‌ಗಳ...

Read More

ಐಪಿಎಲ್ 10ನಲ್ಲಿ ಕಮೆಂಟರಿ ಸ್ಥಾನಕ್ಕೆ ಮರಳಲಿರುವ ಹರ್ಷ ಭೋಗ್ಲೆ: ವರದಿ

ಮುಂಬಯಿ: ಕ್ರಿಕೆಟ್ ಜಗತ್ತು ರೂಪಿಸಿರುವ ಅತ್ಯುತ್ತಮ ಕಮೆಂಟೇಟರ್, ಹರ್ಷ ಭೋಗ್ಲೆ ಅವರು ಐಪಿಎಲ್ 10ನೇ ಆವೃತ್ತಿಯ ಕಮೆಂಟರಿ ಬಾಕ್ಸ್‌ಗೆ ಮತ್ತೆ ಮರಳುವ ಅಂಚಿನಲ್ಲಿದ್ದಾರೆ ಎಂದು ವರದಿ ತಿಳಿಸಿದೆ. ಐಪಿಎಲ್ 8ನೇ ಆವೃತ್ತಿಯ ಕಮೆಂಟರಿ ಮತ್ತು ಟಿವಿ ಪ್ರದರ್ಶನಗಳ ಅವಿಭಾಜ್ಯ ಅಂಗವಾಗಿದ್ದ ಭೋಗ್ಲೆ...

Read More

ಪ್ರತಿ ತಿಂಗಳು 11ನೇ ತಾರೀಖಿನಂದು ಕಪ್ಪುದಿನ ಆಚರಿಸುತ್ತಾರಂತೆ ಮಾಯಾ!

ಲಕ್ನೋ: ಉತ್ತರಪ್ರದೇಶ ಸೋಲಿನ ಆಘಾತದಿಂದ ಹೊರಬರಲಾಗದೆ ಒದ್ದಾಡುತ್ತಿರುವ ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರು ತನ್ನೆಲ್ಲಾ ಆಕ್ರೋಶವನ್ನು ಬಿಜೆಪಿ ಮತ್ತು ಮತಯಂತ್ರದ ವಿರುದ್ಧ ತೋರಿಸುತ್ತಿದ್ದಾರೆ. ಬಿಜೆಪಿ ಮತಯಂತ್ರದಲ್ಲಿ ತಿದ್ದುಪಡಿ ತಂದು ಎಲ್ಲಾ ಮತಗಳು ತನಗೆ ಬೀಳುವಂತೆ ಮಾಡಿದೆ ಎಂದು ಆರೋಪಿಸುತ್ತಿರುವ ಅವರು, ಇದೀಗ...

Read More

ಭಾರತ-ಪಾಕ್ ಎಸ್‌ಸಿಒ ಸೇರ್ಪಡೆ ಪ್ರಾದೇಶಿಕ ಸ್ಥಿರತೆಗೆ ಪೂರಕ: ಚೀನಾ

ಶಾಂಘೈ: ಭಾರತ ಮತ್ತು ಪಾಕಿಸ್ಥಾನ ದೇಶಗಳು ಶಾಂಘೈ ಕೋ-ಅಪರೇಶನ್ ಆರ್ಗನೈಜೇಶನ್ (ಎಸ್‌ಸಿಒ)ಗೆ ಸೇರ್ಪಡೆಗೊಂಡಿರುವುದರಿಂದ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಮತ್ತು ಪ್ರಾದೇಶಿಕ ಸ್ಥಿರತೆ ಕಾಪಾಡಲು ವೇದಿಕೆ ಸಿಕ್ಕಂತಾಗಿದೆ ಎಂದು ಚೀನಾ ಅಭಿಪ್ರಾಯಪಟ್ಟಿದೆ. ಜೂನ್ ತಿಂಗಳಲ್ಲಿ ಕಜಕೀಸ್ತಾನದ ರಾಜಧಾನಿ ಅಸ್ತನದಲ್ಲಿ ನಡೆಯಲಿರುವ ಶೃಂಗಸಭೆಯ ಸಂದರ್ಭ ಚೀನಾ...

Read More

‘ವುಮೆನ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ’ ಸ್ಪರ್ಧೆ

ನವದೆಹಲಿ: ಈ ಬಾರಿಯ ಮಹಿಳಾ ದಿನದ ಭಾಗವಾಗಿ ನೀತಿ ಆಯೋಗ ವಿವಿಧ ಸ್ಪರ್ಧೆಯನ್ನು ಏರ್ಪಡಿಸಿದೆ. ಇದು ‘ಬದಲಾಗುತ್ತಿರುವ ಜಗತ್ತಿನಲ್ಲಿ ಮಹಿಳೆಯರು: ಪ್ಲಾನೆಟ್ 50 50 ಬೈ 2030’ನ್ನು ಕೇಂದ್ರೀಕರಿಸಿದೆ. ಕೇಂದ್ರ ಸರ್ಕಾರದ ಲಿಂಗ ಸಮಾನತೆ ಖಚಿತಪಡಿಸಿಕೊಳ್ಳುವ ಬದ್ಧತೆಯೊಂದಿಗೆ ನೀತಿ ಆಯೋಗ ದೇಶವನ್ನು ರೂಪಾಂತರಗೊಳಿಸುವ...

Read More

Recent News

Back To Top