News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 16th September 2026

×
Home About Us Advertise With s Contact Us

ನಮಾಮಿ ಗಂಗೆ ಯೋಜನೆಯ ತ್ವರಿತ ಅನುಷ್ಠಾನಕ್ಕೆ 1900 ಕೋಟಿ ಬಿಡುಗಡೆ

ನವದೆಹಲಿ: ಉತ್ತರಾಖಂಡ, ಬಿಹಾರ, ಜಾರ್ಖಾಂಡ್ ಮತ್ತು ದೆಹಲಿಗಳಲ್ಲಿ ನಮಾಮಿ ಗಂಗೆ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಸಲುವಾಗಿ 1900 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಸ್ವಚ್ಛ ಗಂಗಾ ಅಭಿಯಾನದ ಎಕ್ಸಿಕ್ಯೂಟಿವ್ ಕಮಿಟಿ ನಮಾಮಿ ಗಂಗೆ ಯೋಜನೆಯಡಿ ಬರುವ 20 ಯೋಜನೆಗಳಿಗೆ 1900 ಕೋಟಿ ರೂಪಾಯಿ...

Read More

ಚುನಾವಣಾ ಗೆಲುವು: ಲೋಕಸಭೆಯಲ್ಲಿ ಮೋದಿಗೆ ಭವ್ಯ ಸ್ವಾಗತ

ನವದೆಹಲಿ: ಉತ್ತರಪ್ರದೇಶ, ಉತ್ತರಾಖಂಡಗಳಲ್ಲಿ ದಿಗ್ವಿಜಯ ಸಾಧಿಸಿದ ಬಳಿಕ ಮೊದಲ ಬಾರಿಗೆ ಲೋಕಸಭೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಲ್ಲಾ ಸದಸ್ಯರು ಅಭೂತಪೂರ್ವ ಸ್ವಾಗತವನ್ನು ಕೋರಿದರು. ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಆಗಮಿಸಿದ ಪ್ರಧಾನಿಗೆ ಎಲ್ಲಾ ಸದಸ್ಯರು ಎದ್ದು ನಿಂತು, ಮೇಜುಗಳಿಗೆ ಬಡಿದು ಭವ್ಯ...

Read More

ಜೀವನಮಟ್ಟದ ದೃಷ್ಟಿಯಲ್ಲಿ ಇದು ಭಾರತಲ್ಲೇ ಅತ್ಯುತ್ತಮ ನಗರ

ಹೈದರಾಬಾದ್: ಭಾರತದ ನಗರಗಳ ಪೈಕಿ ಹೈದರಾಬಾದ್ ಸತತ ಮೂರನೇ ಬಾರಿ ಜೀವನಮಟ್ಟದ ದೃಷ್ಟಿಯಲ್ಲಿ ಉತ್ತಮ ನಗರವಾಗಿ ಹೊರಹೊಮ್ಮಿದೆ. ಇದೇ ವೇಳೆ ಸಲಹಾ ಸಂಸ್ಥೆ ಮರ್ಸರ್ ಪಟ್ಟಿಯಲ್ಲಿ ವೀಯೆನ್ನಾ ಜಾಗತಿಕವಾಗಿ ಅತ್ಯುನ್ನತ ನಗರ ಎಂದು ಪರಿಗಣಿಸಲಾಗಿದೆ. ಮರ್ಸರ್‌ನ ಕ್ವಾಲಿಟಿ ಆಫ್ ಲಿವಿಂಗ್, 2017 ಪ್ರಕಾರ,...

Read More

ಮಣಿಪುರ ಸಿಎಂ ಆಗಿ ಬಿರೆನ್ ಸಿಂಗ್ ಪ್ರಮಾಣವಚನ

ಇಂಫಾಲ: ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಎನ್.ಬಿರೆನ್ ಸಿಂಗ್ ಅವರು ಬುಧವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇಂಫಾಲದ ರಾಜ ಭವನದಲ್ಲಿ ನಡೆದ ಸಮಾರಂಭದಲ್ಲಿ ಬಿರೆನ್ ಅವರೊಂದಿಗೆ ಇತರ ಇಬ್ಬರು ಚುನಾಯಿತ ಸದಸ್ಯರಾದ ವಿಶ್ವಜೀತ್ ಸಿಂಗ್ ಮತ್ತು ಜಯಂತ್ ಕುಮಾರ್ ಅವರು ಸಚಿವರಾಗಿ...

Read More

ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಶಶಾಂಕ್ ಮನೋಹರ್ ರಾಜೀನಾಮೆ

ನವದೆಹಲಿ: ತ್ವರಿತ ಬೆಳವಣಿಗೆಯೊಂದರಲ್ಲಿ ಐಸಿಸಿ(ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್)ನ ಮುಖ್ಯಸ್ಥ ಸ್ಥಾನಕ್ಕೆ ಶಶಾಂಕ್ ಮನೋಹರ್ ಅವರು ರಾಜೀನಾಮೆಯನ್ನು ಸಲ್ಲಿಕೆ ಮಾಡಿದ್ದಾರೆ. ತನ್ನ ರಾಜೀನಾಮೆಗೆ ವೈಯಕ್ತಿಕ ಕಾರಣಗಳನ್ನು ಅವರು ನೀಡಿದ್ದಾರೆ ಎನ್ನಲಾಗಿದೆ. ನಾಗ್ಪುರ ಮೂಲದ ವಕೀಲರಾಗಿರುವ ಶಶಾಂಕ್ ಅವರು ಕಳೆದ ಮೇನಲ್ಲಿ ಐಸಿಸಿ ಮುಖ್ಯಸ್ಥ...

Read More

ಭಾರತೀಯರ ವಿರುದ್ಧದ ಜನಾಂಗೀಯ ದಾಳಿಗಳ ಬಗ್ಗೆ ನಿಗಾ

ನವದೆಹಲಿ: ವಿದೇಶದಲ್ಲಿ ನೆಲೆಸಿರುವ ಭಾರತೀಯರ ವಿರುದ್ಧ ನಡೆಯುತ್ತಿರುವ ಜನಾಂಗೀಯ ದ್ವೇಷದ ದಾಳಿಗಳ ಬಗ್ಗೆ ವಿದೇಶಾಂಗ ಸಚಿವಾಲಯ ನಿಗಾವಹಿಸುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬುಧವಾರ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ಯುಎಸ್‌ನಲ್ಲಿ ನಡೆದ ಭಾರತೀಯ ಮೇಲಿನ ದಾಳಿಯನ್ನು ಅಲ್ಲಿನ ಅಧ್ಯಕ್ಷ ಡೊನಾಲ್ಡ್...

Read More

ಫೆಬ್ರವರಿಯಲ್ಲಿ ಹಣದುಬ್ಬರ ಶೇ.3.65ರಷ್ಟು ಏರಿಕೆ

ನವದೆಹಲಿ: ಚಿಲ್ಲರೆ ಹಣದುಬ್ಬರ ಫೆಬ್ರವರಿ ತಿಂಗಳಿನಲ್ಲಿ ಕಳೆದ ನಾಲ್ಕು ತಿಂಗಳಗಳಲ್ಲೇ ಶೇ.3.65ರಷ್ಟು ಏರಿಕೆಯಾಗಿದೆ. ಆಹಾರ ಧಾನ್ಯಗಳ ಬೆಲೆಗಳಲ್ಲಿ ಏರಿಕೆಯಾಗಿರುವುದು ಇದಕ್ಕೆ ಮುಖ್ಯ ಕಾರಣ ಎಂದು ಅಂದಾಜಿಸಲಾಗಿದೆ. ಗ್ರಾಹಕ ಬೆಲೆ ಸೂಚ್ಯಂಕ ಪ್ರಕಾರ ಹಣದುಬ್ಬರ ಜನರವರಿಯಲ್ಲಿ ಶೇ. 3.17ರಷ್ಟಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ...

Read More

ಮುಸ್ಲಿಂ ಗಾಯಕಿ ವಿರುದ್ಧ ಫತ್ವಾ ಹೊರಡಿಸಿದ 42 ಮೌಲ್ವಿಗಳು

ಗುವಾಹಟಿ: ಕರ್ನಾಟಕದಲ್ಲಿ ಹಾಡುಗಾರ್ತಿ ಸುಹಾನ ಸೈಯದ್‌ಗೆ ಮತಾಂಧರು ಬೆದರಿಕೆ ಹಾಕಿದ ಪ್ರಕರಣ ಮಾಸುವ ಮುನ್ನವೇ ಅಂತಹುದೇ ಮತ್ತೊಂದು ಘಟನೆ ಅಸ್ಸಾಂನಲ್ಲಿ ನಡೆದಿದೆ. ಸಾರ್ವಜನಿಕ ಸಮಾರಂಭಗಳಲ್ಲಿ ಹಾಡು ಹಾಡದಂತೆ ಗಾಯಕಿಯೋರ್ವಳ ವಿರುದ್ಧ ಅಸ್ಸಾಂನ 42 ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆ. 16 ವರ್ಷದ ನಹೀದ್...

Read More

ರೈತರ ಸಾಲ ಮನ್ನಾ ಮಾಡದ ಸಿದ್ದರಾಮಯ್ಯ ಸರ್ಕಾರ

ಬೆಂಗಳೂರು: ಬಹುನಿರೀಕ್ಷಿತವಾಗಿದ್ದ ರೈತರ ಸಾಲ ಮನ್ನಾ ಮಾಡಲು ಸಿ.ಎಂ. ಸಿದ್ದರಾಮಯ್ಯ ಹಿಂದೇಟು ಹಾಕಿದ್ದು, ಅವರ ಈ ನಡೆ ರೈತರ ಅಸಮಾಧಾನಕ್ಕೆ ಕಾರಣವಾಗಬಹುದು. ಮೊದಲೇ ಬರದಿಂದ ಬಳಲುತ್ತಿರುವ ರೈತರು ಬದುಕಿಗಾಗಿ ಕಷ್ಟಪಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅವರ ಸಾಲವಾದರೂ ಮನ್ನಾ ಆಗಿದ್ದರೆ ತುಸು ನಿರಾಳ...

Read More

ಹಾಕಿ ಇಂಡಿಯಾಗೆ 3 ನೂತನ ವೈಜ್ಞಾನಿಕ ಸಲಹೆಗಾರರ ನೇಮಕ

ನವದೆಹಲಿ: ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಹಾಕಿ ತಂಡ ಕೇವಲ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರ ಕ್ಷಿಪ್ರ ಪ್ರಗತಿ ಹೊಂದಿದೆ. ಜೊತೆಗೆ ದೈಹಿಕವಾಗಿ ಬಲಿಷ್ಠ ಮತ್ತು ವೇಗದ ಲಯವನ್ನು ಕಂಡುಕೊಂಡಿದ್ದಾರೆ ಎಂಬ ಮನ್ನಣೆಯನ್ನೂ ಪಡೆದಿದ್ದಾರೆ. 2020ರ ಟೋಕಿಯೋ ಒಲಿಂಪಿಕ್ಸ್ ಹಾಗೂ ಹಿರಿಯ ಪುರುಷ...

Read More

Recent News

Back To Top