Date : Tuesday, 28-03-2017
ದುಬೈ: ದುಬೈ ಈಗ ವಿಶ್ವದ ಅತಿ ವೇಗದ ಪೊಲೀಸ್ ಕಾರ್‌ಗೆ ನೆಲೆಯಾಗಿದೆ. ಇದು ಗಿನ್ನೆಸ್ ವಿಶ್ವ ದಾಖಲೆ ಪಡೆದಿದೆ. ದುಬೈಯ ಪೊಲೀಸ್ ಪಡೆಗಳ ಗಸ್ತು ಕಾರುಗಳ ಭಾಗವಾಗಿರುವ ಬುಗಾಟಿ ವೇಯ್ರಾನ್ ಐಶಾರಾಮಿ ಸ್ಪೋರ್ಟ್ಸ್ ಸೂಪರ್ ಕಾರ್‌ಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕೃತವಾಗಿ ‘ವೇಗದ...
Date : Tuesday, 28-03-2017
ನವದೆಹಲಿ: ರಕ್ಷಣಾ ಮತ್ತು ಸುರಕ್ಷತಾ ವಿಮರ್ಶಕರಾದ ನಿತಿನ್.ಎ.ಗೋಖಲೆ ಮತ್ತು ನಿವೃತ್ತ ಬ್ರಿಗೇಡಿಯರ್ ಎಸ್.ಕೆ.ಚ್ಯಾಟರ್ಜಿಯವರು ಬರೆದ ’ಹೋಮ್ ಆಫ್ ಬ್ರೇವ್’ ಪುಸ್ತಕ ಬಿಡುಗಡೆಗೊಂಡಿದ್ದು, ಈ ಪುಸ್ತಕ ಭಾರತೀಯ ಸೇನೆಯ ಹೆಮ್ಮೆಯ ಕೌಂಟರ್ ಇನ್‌ಸರ್ಜೆನ್ಸಿ ಫೋರ್ಸ್ಸ್ ‘ರಾಷ್ಟ್ರೀಯ ರೈಫಲ್ಸ್’ನ ಇತಿಹಾಸವನ್ನು ತಿಳಿಸುತ್ತದೆ. ನವದೆಹಲಿಯ ಸೌತ್...
Date : Tuesday, 28-03-2017
ಶ್ರೀನಗರ: ಅಗ್ಗದ ದರಗಳಲ್ಲಿ ಔಷಧಿಗಳನ್ನು ಒದಗಿಸುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಜನ್ ಔಷಧಿ ಕೇಂದ್ರ ಶ್ರೀನಗರದ ರಾಜ್‌ಬಾಗ್‌ನಲ್ಲಿ ಆರಂಭಗೊಂಡಿದೆ. ಈ ಯೋಜನೆಯಡಿಯಲ್ಲಿ ಈ ಪ್ರದೇಶದ ಬಡ ಜನರು ಅಗ್ಗದ ದರಗಳಲ್ಲಿ ಗುಣಮಟ್ಟದ ಔಷಧಿಗಳನ್ನು ಪಡೆಯಲಿದ್ದಾರೆ. ಜಮ್ಮು ಮತ್ತು...
Date : Tuesday, 28-03-2017
ನವದೆಹಲಿ: ‘ದೈನಿಕ್ ಭಾಸ್ಕರ್’ ನೀಡುವ ಇಂಡಿಯಾ ಪ್ರೈಡ್ ಅವಾರ್ಡ್ 2016-17ಗೆ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಪಾತ್ರವಾಗಿದೆ. ಸಾರ್ವಜನಿಕ ವಲಯ ವಿಭಾಗದ ಮೂಲಭೂತ ಸೌಕರ್ಯ ಅಭಿವೃದ್ಧಿಯಲ್ಲಿ ಕಾರ್ಯಕ್ಷಮತೆಯನ್ನು ತೋರ್ಪಡಿಸಿದ್ದಕ್ಕಾಗಿ ಈ ಅವಾರ್ಡ್‌ನ್ನು ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾಗೆ ನೀಡಲಾಗಿದೆ. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ...
Date : Tuesday, 28-03-2017
ನವದೆಹಲಿ: ವೃತ್ತಿಪರ ಬಾಕ್ಸಿಂಗ್‌ನತ್ತ ಮುಖ ಮಾಡುವ ಯಾವುದೇ ಆಲೋಚನೆ ನನಗಿಲ್ಲ, ದೇಶಕ್ಕಾಗಿ ಆಡುವುದನ್ನು ಈಗಲೂ ನಾನು ಪ್ರೀತಿಸುತ್ತೇನೆ ಎಂದು ಒಲಿಂಪಿಕ್ ಪದಕ ವಿಜೇತ ಬಾಕ್ಸಿಂಗ್ ಆಟಗಾರ್ತಿ ಮೇರಿಕೋಮ್ ಹೇಳಿದ್ದಾರೆ. ‘ನಾನು ವೃತ್ತಿಪರ ಬಾಕ್ಸಿಂಗ್‌ಗೆ ತೆರಳುವ ಚರ್ಚೆ ಬೇಡ, ದೇಶಕ್ಕಾಗಿ ಆಡುವುದನ್ನು ಈಗಲೂ...
Date : Tuesday, 28-03-2017
ಧರ್ಮಶಾಲಾ: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ 8 ವಿಕೆಟ್ ಭರ್ಜರಿ ಜಯದೊಂದಿಗೆ 2-1 ಸರಣಿ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ, ಮೊದಲ ಇನ್ನಿಂಗ್ಸ್‌ನಲ್ಲಿ 300 ರನ್...
Date : Tuesday, 28-03-2017
ಜೈಪುರ: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ನಡೆಯುವ GATE (Graduate Aptitude Test in Engineering ) 2017 ಪರೀಕ್ಷೆಯ ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು, ಈ ಬಾರಿ ಜೈಪುರ ಮೂಲದ ವಿದ್ಯಾರ್ಥಿ ದೇಶಕ್ಕೆ ಪ್ರಥಮ ಬಂದಿದ್ದಾನೆ. ಜೈಪುರದ ಮಾಳವಿಯಾ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಂತಿಮ...
Date : Tuesday, 28-03-2017
ಜಮ್ಮು: ಜಮ್ಮು ಕಾಶ್ಮೀರದಲ್ಲಿನ ಪ್ರಸಿದ್ಧ ವೈಷ್ಣೋದೇವಿ ದೇಗುಲಕ್ಕೆ ಚೈತ್ರ ನವರಾತ್ರಿಯ ಹಿನ್ನಲೆಯಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದೆ. ಮಂಗಳವಾರದಿಂದ ಚೈತ್ರ ನವರಾತ್ರಿ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ಬಂದು ವೈಷ್ಣೋದೇವಿ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಜಮ್ಮು ಭಾಗದಲ್ಲಿರುವ ಭವೆ...
Date : Tuesday, 28-03-2017
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಶಾಸನಕ್ಕೆ ಪೂರಕವಾದ, ಗರಿಷ್ಠ 40% ಜಿಎಸ್‌ಟಿ ದರಗಳ 4 ಮಸೂದೆಗಳ ಮಿನಿ ಬಿಲ್‌ನ್ನು ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಮಂಡಿಸಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಜಿಎಸ್‌ಟಿ ಮಸೂದೆಯ ಕರಡನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ಸ್ವಾತಂರತ್ರ್ಯ...
Date : Tuesday, 28-03-2017
ನವದೆಹಲಿ: ಶಕ್ತಿಯ ಆರಾಧಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಚೈತ್ರ ನವರಾತ್ರಿ ಅಂಗವಾಗಿ ಇಂದಿನಿಂದ 9 ದಿನಗಳ ಕಾಲ ಉಪವಾಸ ನಡೆಸಲಿದ್ದಾರೆ. ಮೋದಿ ಮತ್ತು ಯೋಗಿ ಇಬ್ಬರೂ ಶಕ್ತಿ ದೇವತೆ ದುರ್ಗೆಯ ಆರಾಧಕರಾಗಿದ್ದು, ಕಳೆದ ಹವಾರು...