Date : Friday, 14-04-2017
ನವದೆಹಲಿ: ಸಂವಿಧಾನ ಶಿಲ್ಪಿ, ಧೀಮಂತ ದಲಿತ ನಾಯಕ ಡಾ.ಬಿ.ಆರ್ ಅಂಬೇಡ್ಕರ್ ಅವರ 126ನೇ ಜನ್ಮ ಜಯಂತಿಯನ್ನು ದೇಶವ್ಯಾಪಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ದೇಶದ ವಿವಿಧ ಗಣ್ಯರು ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಪ್ರಧಾನಿ,...
Date : Friday, 14-04-2017
ಪಲಕ್ಕಾಡ್: ಅರಣ್ಯ ನಾಶ, ಜಾಗತಿಕ ತಾಪಮಾನ, ಪರಿಸರ ನಾಶದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ ಆದರೆ ಅದರ ಸಂರಕ್ಷಣೆಗೆ ಮುಂದಾಗುವವರು ಮಾತ್ರ ಕೆಲವೇ ಕೆಲವರು. ಅಂತಹ ಪರಿಸರ ಸಂರಕ್ಷರಲ್ಲಿ ಒಬ್ಬರು ಕೇರಳದ ಆಟೋ ಡ್ರೈವರ್ ಶ್ಯಾಮ್ ಕುಮಾರ್. ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವ...
Date : Friday, 14-04-2017
ಸಂವಿಧಾನ ಶಿಲ್ಪಿ ಡಾ.ಭೀಮ್ರಾವ್ ರಾಮ್ಜೀ ಅಂಬೇಡ್ಕರ್ ಅವರ ಗೌರವಾರ್ಥ ಭಾರತೀಯ ಅಂಚೆ ಇಲಾಖೆ ಇದುವರೆಗೆ ಒಟ್ಟು 8 ಪೋಸ್ಟಲ್ ಸ್ಟ್ಯಾಂಪ್ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ 5 ಸ್ಮರಣಾರ್ಥ ಸ್ಟ್ಯಾಂಪ್ಗಳಾದರೆ, 3 ನಿರ್ಣಾಯಕ ಸ್ಟ್ಯಾಂಪ್ಗಳಾಗಿವೆ. 2015ರ ಸೆಪ್ಟಂಬರ್ 30ರಂದು ಅಂಬೇಡ್ಕರ್ ಅವರ 125ನೇ...
Date : Thursday, 13-04-2017
ಹರ್ಯಾಣ: ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆ್ಯಂಟಿ ರೋಮಿಯೊ ಸಡ್ ತಂದ ಬೆನ್ನಲ್ಲೇ ಇದೀಗ, ಹರ್ಯಾಣ ಸರ್ಕಾರ ಆಪರೇಷನ್ ದುರ್ಗಾ ತಂಡವನ್ನು ಅಸ್ತಿತ್ವಕ್ಕೆ ತಂದಿದೆ. ಮಹಿಳೆಯರನ್ನು ಚುಡಾಯಿಸುವುದೂ ಅಲ್ಲದೇ, ಮಹಿಳೆಯರ ವಿರುದ್ಧ ದೌರ್ಜನ್ಯ ಪ್ರಕರಣಗಳನ್ನು...
Date : Thursday, 13-04-2017
ನವದೆಹಲಿ: ಬ್ರಿಟಿಷರ ಆರ್ಮಿ ಗುಂಡಿನ ಮಳೆಗೆ ಜಲಿಯನ್ವಾಲಾ ಭಾಗ್ ನಲ್ಲಿ ಹುತಾತ್ಮರಾದವರನ್ನು ಎಂದಿಗೂ ಮರೆಯಲಾಗದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪಂಜಾಬ್ನ ಜಲಿಯನ್ವಾಲಾ ಭಾಗ್ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಹುತಾತ್ಮರಾದವರಿಗೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದ್ದಾರೆ. 1919 ರ ಏಪ್ರಿಲ್ನಲ್ಲಿ ಅಮೃತಸರದ...
Date : Thursday, 13-04-2017
ಪಲಮಾವು (ಜಾರ್ಖಂಡ್): ನಕ್ಸಲ್ ಪೀಡಿತ ಪ್ರದೇಶವಾಗಿರುವ ಜಾರ್ಖಂಡ್ನ ಪಲಮಾವು ಪ್ರದೇಶದ ದುರ್ಬಲ ಮಕ್ಕಳ ಹಿತದೃಷ್ಟಿಯಿಂದ ಪೊಲೀಸರು ತಾರೆ ಜಮೀನ್ ಪರ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ. ಡಿಐಜಿ ವಿಪುಲ್ ಶುಕ್ಲಾ ಅವರು, ಬ್ಯಾಗ್, ಶೂಸ್, ಪುಸ್ತಕ ಹಾಗೂ ಬಟ್ಟೆಗಳನ್ನು ನೀಡುವಂತೆ ಸ್ಥಳೀಯರಲ್ಲಿ ವಿನಂತಿಸುತ್ತಿದ್ದು, ಸಂಗ್ರಹಿಸಿದ...
Date : Thursday, 13-04-2017
ನವದೆಹಲಿ: ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ನಾಗ್ಪುರಕ್ಕೆ ಭೇಟಿ ನೀಡಲಿದ್ದಾರೆ. ಸರಣಿ ಟ್ವೀಟ್ಗಳನ್ನು ಮಾಡಿರುವ ಪ್ರಧಾನಿ ಮೋದಿ ಅವರು, ಡಾ. ಅಂಬೇಡ್ಕರ್ ಅವರಿಗೆ ತೀರಾ ಹತ್ತಿರದ ನಂಟಿರುವ ನಾಗ್ಪುರಕ್ಕೆ ಭೇಟಿ ನೀಡುತ್ತಿರುವುದು ತುಂಬಾ ಸಂತಸದ...
Date : Thursday, 13-04-2017
ನವದೆಹಲಿ: ಕರ್ನಾಟಕದಲ್ಲಿ ಕೈ ಮೇಲಾದರೂ, ಒಟ್ಟು 8 ರಾಜ್ಯಗಳ 10 ವಿಧಾನಸಭೆಗಳಿಗೆ ನಡೆದ ಉಪ ಚುನಾವಣೆಯಲ್ಲಿ 6 ಸ್ಥಾನ ಗಳಿಸುವ ಮೂಲಕ ಬಿಜೆಪಿ ತನ್ನ ಪ್ರಾಬಲ್ಯ ಮೆರೆದಿದೆ. ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದೇ ಗುರುತಿಸಿಕೊಂಡಿರುವ 10 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ...
Date : Thursday, 13-04-2017
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಎರಡು ದಿನಗಳ ಮಟ್ಟಿಗೆ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಲಿದ್ದಾರೆ. ಮುಂದಿನ ವಾರದ ಶುಕ್ರವಾರದಿಂದ ಅವರ ಕೂಲಿ ಕೆಲಸ ಆರಂಭವಾಗಲಿದೆ. ತೆಲಂಗಾಣದ ಎಲ್ಲಾ ಸಚಿವರುಗಳು, ಟಿಆರ್ಎಸ್ ಶಾಸಕರು, ನಾಯಕರು, ಹೋರಾಟಗಾರರೂ ಕೂಡ ಎರಡು ದಿನ...
Date : Thursday, 13-04-2017
ನವದೆಹಲಿ: ಮತಗಟ್ಟೆಯಿಂದ ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ಸಿಆರ್ಪಿಎಫ್ ಯೋಧನ ಮೇಲೆ ಶ್ರೀನಗರದಲ್ಲಿ ಉದ್ರಿಕ್ತ ಯುವಕರ ಗುಂಪೊಂದು ಹಲ್ಲೆ ಮಾಡುವ ದೃಶ್ಯ ನಿನ್ನೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡಿತ್ತು. ಇದಕ್ಕೆ ಭಾರೀ ಖಂಡನೆಗಳು ವ್ಯಕ್ತವಾಗಿವೆ. ಈ ಘಟನೆಯ ಬಗ್ಗೆ ಹಿರಿಯ ಕ್ರಿಕೆಟಿಗ ಗೌತಮ್...