Date : Thursday, 13-04-2017
ನವದೆಹಲಿ: ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಪಟ್ಟ 4 ಮಸೂದೆಗಳಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಗುರುವಾರ ಅಂಕಿತ ಹಾಕಿದ್ದಾರೆ, ಈ ಮೂಲಕ ಜುಲೈ 1ರಿಂದ ಈ ಮಸೂದೆ ದೇಶವ್ಯಾಪಿ ಜಾರಿಗೊಳ್ಳುವುದು ಬಹುತೇಕ ಖಚಿತ. ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ,...
Date : Thursday, 13-04-2017
ಗಂಗಾ ರಾಮ್ ಒರ್ವ ಅದ್ಭುತ ಎಂಜಿನಿಯರ್, ಒರ್ವ ಪ್ರಮುಖ ಸಮಾಜ ಸುಧಾರಕರು. ಅಂಚೆ ಇಲಾಖೆ ಇವರ ಗೌರವಾರ್ಥ 1977ರಲ್ಲಿ ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆ ಮಾಡಿದೆ. ಅವರ ಭಾವ ಚಿತ್ರದೊಂದಿಗೆ ದೆಹಲಿಯ ಗಂಗಾರಾಮ್ ಆಸ್ಪತ್ರೆ ಕಟ್ಟಡ ಈ ಸ್ಟ್ಯಾಂಪ್ನಲ್ಲಿದೆ. 1851ರ ಎಪ್ರಿಲ್ 13ರಂದು...
Date : Thursday, 13-04-2017
ನವದೆಹಲಿ: ದೇಶದ ಒಟ್ಟು 8 ರಾಜ್ಯಗಳ 10ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತಯೆಣಿಕೆ ಕಾರ್ಯ ಗುರುವಾರ ನಡೆದಿದೆ. ದೆಹಲಿ, ಹಿಮಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ದೆಹಲಿಯ ರಾಜೌರಿ ಗಾರ್ಡನ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಜಿಂದರ್ ಸಿಂಗ್ ಸಿರಸಾ...
Date : Thursday, 13-04-2017
ವಿಶ್ವಸಂಸ್ಥೆ: ನೋಬೆಲ್ ಪುರಸ್ಕೃತೆ, ಪಾಕಿಸ್ಥಾನದ ಮಕ್ಕಳ ಹಕ್ಕು ಹೋರಾಟಗಾರ್ತಿ ಮಲಾಲ ಯೂಸುಫ್ ಜಾಯಿ ಅವರನ್ನು ವಿಶ್ವಸಂಸ್ಥೆಯ ಶಾಂತಿ ದೂತಳನ್ನಾಗಿ ವಿಶ್ವಸಂಸ್ಥೆಯ ಕಾರ್ಯದರ್ಶಿ ಜನರಲ್ ಆಂಟೋನಿಯೋ ಗುಟ್ಟೆರೆಸ್ ನೇಮಕಗೊಳಿಸಿದ್ದಾರೆ. ಈ ಮೂಲಕ 19 ವರ್ಷದ ಮಲಾಲ ವಿಶ್ವಸಂಸ್ಥೆಯ ಅತಿ ಕಿರಿಯ ಶಾಂತಿ ದೂತಳು...
Date : Thursday, 13-04-2017
ಲಕ್ನೋ: ರೇಶನ್ ಕಾರ್ಡ್ ಹಂಚಿಕೆಯ ಬಗ್ಗೆ ತನಿಖೆ ನಡೆಸುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆದೇಶಿಸಿದ್ದಾರೆ. ಅಲ್ಲದೇ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಬಗ್ಗೆ ಹೊಸದಾಗಿ ಸಮೀಕ್ಷೆ ನಡೆಸುವಂತೆ ಹಾಗೂ ಈ ಬಗ್ಗೆ ಪಟ್ಟಿ ತಯಾರಿಸುವಂತೆ ಯೋಗಿ ಸರ್ಕಾರ ಅಧಿಕಾರಿಗಳಿಗೆ...
Date : Thursday, 13-04-2017
ನವದೆಹಲಿ: ಹಿಂದೂಗಳು ಬಹುಸಂಖ್ಯಾತರಾಗಿರುವ ಭಾರತದಲ್ಲಿ ಇಸ್ಲಾಂ ಧರ್ಮ ಶೀಘ್ರ ಬೆಳವಣಿಗೆ ಕಾಣುತ್ತಿದೆ. 2050ರ ವೇಳೆಗೆ ಭಾರತ ಜಗತ್ತಿನ ಅತೀಹೆಚ್ಚು ಮುಸ್ಲಿಮರಿರುವ ದೇಶವಾಗಲಿದೆ ಎಂಬ ವರದಿ ಹಲವರ ಹುಬ್ಬೇರಿದೆ. ಆದರೆ ಭಾರತದಿಂದ ಹೊರಕ್ಕೆ ಕೆಲವೊಂದು ದೇಶಗಳಲ್ಲಿ ಹಿಂದೂ ಧರ್ಮ ಕೂಡ ಅತೀ ಶೀಘ್ರ...
Date : Thursday, 13-04-2017
ಸಾಂಬಾರ್ ಪದಾರ್ಥಗಳ ಹೆಸರು एला – ಏಲಾ – ಏಲಕ್ಕಿ लवणम् – ಲವಣಮ್ – ಉಪ್ಪು मरीचम् – ಮರೀಚಮ್ – ಕಾಳು ಮೆಣಸು पोदिना – ಪೋದಿನಾ – ಪುದೀನಾ हरिद्रा – ಹರಿದ್ರಾ – ಅರಿಶಿಣ धानी...
Date : Thursday, 13-04-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಆತ್ಮೀಯವಾಗಿ ಗೆಳೆಯ ಎಂದು ಸಂಭೋದಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಮೋದಿ ಭೇಟಿಗಾಗಿ ಇಸ್ರೇಲ್ ಜನತೆ ಕಾತುರದಿಂದ ಕಾಯುತ್ತಿದ್ದಾರೆ ಎಂದಿದ್ದಾರೆ. ಜ್ಯುವಿಶ್ ಹಬ್ಬಕ್ಕೆ ಶುಭಾಶಯ ಕೋರಿ ಟ್ವಿಟ್ ಮಾಡಿದ್ದ ಮೋದಿಯವರಿಗೆ ಟ್ವಿಟರ್ ಮೂಲಕವೇ ಸ್ಪಂದನೆ ನೀಡಿರುವ...
Date : Thursday, 13-04-2017
ಚಂಡೀಗಢ: ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಬಳಿಕ ಇದೀಗ ಮತ್ತೋರ್ವ ಕಾಂಗ್ರೆಸ್ ಮುಖಂಡ ಹಾಗೂ ಪಂಜಾಬ್ ಸಿಎಂ ಅಮರೇಂದರ್ ಸಿಂಗ್ ಅವರು ಮತಯಂತ್ರದ ಪರ ನಿಂತು, ತನ್ನ ಪಕ್ಷದ ವಿರುದ್ಧ ಟೀಕೆ ಮಾಡಿದ್ದಾರೆ. ಒಂದು ವೇಳೆ ಮತಯಂತ್ರವನ್ನು ಫಿಕ್ಸ್ ಮಾಡಿಸಿದ್ದರೆ...
Date : Thursday, 13-04-2017
ನವದೆಹಲಿ: ವಾಹನ ನಿಯಮಳಿದ್ದರೂ ನಮ್ಮ ದೇಶದಲ್ಲಿ ಅದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿಲ್ಲ, ಹೀಗಾಗಿ ಇದೀಗ ಲೋಕಸಭೆ 30 ವರ್ಷಗಳ ಹಳೆಯ ಮೋಟಾರು ವಾಹನ ತಿದ್ದುಪಡಿ ಕಾಯ್ದೆಗೆ ಮಹತ್ವದ ಸುಧಾರಣೆಗಳನ್ನು ತರಲು ಮುಂದಾಗಿದೆ. ಹೊಸ ಸುಧಾರಣಾ ಮಸೂದೆಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಅಳವಡಿಸಲಾಗುತ್ತಿದೆ. ವಾಹನಗಳಲ್ಲಿ ರಸ್ತೆಯಲ್ಲಿ...