ನವದೆಹಲಿ: ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ನಾಗ್ಪುರಕ್ಕೆ ಭೇಟಿ ನೀಡಲಿದ್ದಾರೆ.
ಸರಣಿ ಟ್ವೀಟ್ಗಳನ್ನು ಮಾಡಿರುವ ಪ್ರಧಾನಿ ಮೋದಿ ಅವರು, ಡಾ. ಅಂಬೇಡ್ಕರ್ ಅವರಿಗೆ ತೀರಾ ಹತ್ತಿರದ ನಂಟಿರುವ ನಾಗ್ಪುರಕ್ಕೆ ಭೇಟಿ ನೀಡುತ್ತಿರುವುದು ತುಂಬಾ ಸಂತಸದ ಸಂಗತಿ ಎಂದಿದ್ದಾರೆ.
I am extremely honoured to be visiting Nagpur tomorrow, on the very special occasion of #AmbedkarJayanti.
— Narendra Modi (@narendramodi) April 13, 2017
In Nagpur, I will pray at Deekshabhoomi, a holy spot that is very closely associated with Dr. Ambedkar. #AmbedkarJayanti
— Narendra Modi (@narendramodi) April 13, 2017
The development projects include IIIT, IIM & AIIMS and launch of Koradi Thermal Power Station. Will also address a public meeting.
— Narendra Modi (@narendramodi) April 13, 2017
ಐಐಐಟಿ , ಐಐಎಂ ಮತ್ತು ಎಐಐಎಂಎಸ್ನಂತಹ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕೊರಾಡಿ ಥರ್ಮಲ್ ಪಾವರ್ ಘಟಕವನ್ನೂ ಉದ್ಘಾಟಿಸಲಿರುವ ಅವರು, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಡಿಜಿ ಧನ್ ಮೇಳಾ, ಲಕ್ಕಿ ಗ್ರಾಹಕ್ ಮತ್ತು ಡಿಜಿಧನ್ ವ್ಯಾಪಾರ್ ಯೋಜನಾ ವಿಭಾಗದಲ್ಲಿ ಆಯ್ದವರಿಗೆ ಪ್ರಶಸ್ತಿ ನೀಡಲಾಗುವುದು. ಡಾ. ಅಂಬೇಡ್ಕರ್ ಅವರು ಕಂಡ ಕನಸಿನ ಭಾರತದ ಬಗ್ಗೆ ನಮಗೆ ಸೂಕ್ತವಾದ ಅರಿವಿಲ್ಲ. ಇದನ್ನು ತಿಳಿದುಕೊಳ್ಳುವ ಅಗತ್ಯವಿದೆ ಎಂದಿದ್ದಾರೆ ಪ್ರಧಾನಿ ಮೋದಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.