News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹುತಾತ್ಮ ಯೋಧರ ಕುಟುಂಬಗಳನ್ನು ದತ್ತು ಪಡೆಯಲಿದ್ದಾರೆ ಐಎಎಸ್ ಅಧಿಕಾರಿಗಳು

ನವದೆಹಲಿ: ನಕ್ಸಲ್ ದಾಳಿಯಲ್ಲಿ, ಉಗ್ರರ ದಾಳಿಯಲ್ಲಿ, ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದಂತಹ ಯೋಧರ ಕುಟುಂಬಗಳನ್ನು ದತ್ತು ತೆಗೆದುಕೊಳ್ಳಲು ಐಎಎಸ್ ಅಧಿಕಾರಿಗಳು ಮುಂದಾಗಿದ್ದಾರೆ. ಇಂಡಿಯನ್ ಸಿವಿಲ್ ಆಂಡ್ ಅಡ್ಮಿನಿಸ್ಟ್ರೇಶನ್ ಸರ್ವಿಸ್ ಅಸೋಸಿಯೇಶನ್ 2012-15ರ ಬ್ಯಾಚ್‌ನ ಸುಮಾರು 700 ಯುವ ಅಧಿಕಾರಿಗಳಿಗೆ ತಾವು ನೇಮಕಗೊಂಡ...

Read More

ವೈರಲ್ ಆಗಿದೆ ಸ್ವಚ್ಛ ಭಾರತದ ಮಹತ್ವ ಸಾರುವ ಮದುವೆ ಕಾರ್ಡ್

ಜೈಪುರ: ನರೇಂದ್ರ ಮೋದಿ ಸರ್ಕಾರದ ಘೋಷಣೆಗಳನ್ನು ಕಾವ್ಯಾತ್ಮವಾಗಿ ಬರೆದಿರುವ ಮದುವೆ ಆಮಂತ್ರಣ ಪತ್ರಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜಸ್ಥಾನ ಜಲ್ವಾರ್ ಜಿಲ್ಲೆಯಲ್ಲಿ ಎಪ್ರಿಲ್ 29ರಂದು ಪುರಿಲಾಲ್ ಮತ್ತು ಪದ್ಮಾ ಅವರ ಮದುವೆ ಜರುಗಲಿದ್ದು, ಇವರ ಮದುವೆ ಆಮಂತ್ರಣ ಪತ್ರಿಕೆ ಶೌಚಾಲಯದ...

Read More

ಯುಪಿಯಂತೆ ದೆಹಲಿಯಲ್ಲೂ ಗಣ್ಯರ ಜನ್ಮದಿನದಂದು ಇದ್ದ ರಜೆ ರದ್ದು

ನವದೆಹಲಿ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ಹಾದಿಯಲ್ಲೇ ದೆಹಲಿ ಸರ್ಕಾರ ನಡೆಯುತ್ತಿದ್ದು, ಶ್ರೇಷ್ಠ ನಾಯಕರ ಜನ್ಮದಿನ ಅಥವಾ ಪುಣ್ಯತಿಥಿಯಂದು ರಜೆ ನೀಡದಿರಲು ನಿರ್ಧರಿಸಿದೆ. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಈ ಬಗ್ಗೆ ಘೋಷಣೆ ಮಾಡಿದ್ದು, ಯುಪಿ ಸರ್ಕಾರದ ಕ್ರಮವನ್ನು ನಾವು...

Read More

ಸಯೀದ್, ಲಖ್ವಿಗೆ ಕ್ಲೀನ್ ಚಿಟ್ ನೀಡಲು ಪಾಕ್ ಯತ್ನ: ಉಜ್ವಲ್ ನಿಕಮ್

ಮುಂಬಯಿ: ಲಷ್ಕರ್ ಎ ತೊಯಿಬಾ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್ ಹಾಗೂ ಕಮಾಂಡರ್ ಝಾಕಿ ಉರ್ ರೆಹಮಾನ್ ಲಖ್ವಿ ಅವರಿಗೆ ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕ್ ಕ್ಲೀನ್‌ಚಿಟ್ ನೀಡಲು ಯತ್ನಿಸುತ್ತಿದೆ ಎಂದು ಸರ್ಕಾರಿ ಅಭಿಯೋಜಕ ಉಜ್ವಲ್ ನಿಕಮ್ ಅಭಿಪ್ರಾಯಪಟ್ಟಿದ್ದಾರೆ. ಮುಂಬೈ ದಾಳಿ...

Read More

ಕೇರಳದ ಹಳ್ಳಿಯೊಂದರಲ್ಲಿವೆ ಬರೋಬ್ಬರಿ 400 ಅವಳಿ ಮಕ್ಕಳು

ಮಲಪ್ಪುರಂ: ದೇಶದಲ್ಲಿಯೇ ಅತಿ ಹೆಚ್ಚು ಅವಳಿ ಮಕ್ಕಳನ್ನು ಹೊಂದಿರುವ ಖ್ಯಾತಿ ಕೇರಳದ ಕೊಡಿನ್ಹಿ ಎಂಬ ಗ್ರಾಮಕ್ಕಿದೆ. ಈ ಹಳ್ಳಿಯಲ್ಲಿ ಬರೋಬ್ಬರಿ 400 ಜೊತೆ ಅವಳಿ ಮಕ್ಕಳು ಇದ್ದಾರಂತೆ. ಈ ಪ್ರಮಾಣ ಕಂಡ ಸಂಶೋಧಕರಿಗೂ ಸವಾಲಾಗಿ ಪರಿಣಮಿಸಿದೆಯಂತೆ. ರಾಷ್ಟ್ರೀಯ ಸರಾಸರಿ ಅನ್ವಯ ಪ್ರತಿ 1 ಸಾವಿರ...

Read More

ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ಸಾಧ್ಯವೇ ಇಲ್ಲ: ಕೇಂದ್ರ

ನವದೆಹಲಿ: ಕಾಶ್ಮೀರದಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ಸರಿಪಡಿಸಲು ಪ್ರತ್ಯೇಕತಾವಾದಿಗಳೊಂದಿಗೆ ಅಥವಾ ಆಜಾದಿ ಬೇಕೆಂದು ಕೂಗುತ್ತಿರುವವರೊಂದಿಗೆ ಎಂದಿಗೂ ಮಾತುಕತೆ ನಡೆಸುವುದಿಲ್ಲ ಎಂದು ಶುಕ್ರವಾರ ಕೇಂದ್ರ ಸುಪ್ರೀಂಕೋರ್ಟ್‌ಗೆ ಸ್ಪಷ್ಟಪಡಿಸಿದೆ. ಪೆಲ್ಲಟ್ ಗನ್‌ಗಳನ್ನು ಬಳಸುವುದರ ವಿರುದ್ಧ ಜ.ಕಾಶ್ಮೀರ ಬಾರ್ ಅಸೋಸಿಯೇಶನ್ ಸಲ್ಲಿಸಿದ್ದ ಪಿಟಿಷನ್‌ನ ವಿಚಾರಣೆ ನಡೆಸುತ್ತಿದ್ದ ವೇಳೆ...

Read More

ಒರ್ವ ಮಗ ಹುತಾತ್ಮನಾದರೂ, ಮತ್ತೋರ್ವನನ್ನು ಸೇನೆಗೆ ಸೇರಿಸುತ್ತಿದೆ ಈ ಕುಟುಂಬ

ಸುಕ್ಮಾ ನಕ್ಸಲ್ ದಾಳಿಯಲ್ಲಿ ತನ್ನೋರ್ವ ಮಗನನ್ನು ಕಳೆದುಕೊಂಡರೂ ಮತ್ತೋರ್ವ ಮಗನನ್ನೂ ಸೇನೆಗೆ ಕಳುಹಿಸಲು ಮುಂದಾಗಿದೆ ತಮಿಳುನಾಡಿನ ಮುಧುರೈ ಮೂಲದ ಯೋಧರ ಕುಟುಂಬ. 28 ವರ್ಷದ ಪಿ.ಅಲಗುಪಾಂಡಿ ಸೋಮವಾರ ಛತ್ತೀಸ್‌ಗಢದ ಸುಕ್ಮಾದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ವೀರ ಮರಣವನ್ನಪ್ಪಿದ್ದಾರೆ. ಅವರ ಸಾವು ಅವರ...

Read More

ನೂರು ದಿನಗಳ ರಿಪೋರ್ಟ್ ಕಾರ್ಡ್ ನೀಡಲಿದೆ ಯೋಗಿ ಸರ್ಕಾರ

ಲಕ್ನೋ: ಅಧಿಕಾರಕ್ಕೆ ಬಂದು ನೂರು ದಿನಗಳು ಪೂರೈಸಿದ ಬಳಿಕ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರಪ್ರದೇಶ ಸರ್ಕಾರ ಜನರಿಗೆ ತಮ್ಮ ಸಾಧನೆಗಳ ರಿಪೋರ್ಟ್ ಕಾರ್ಡ್ ನೀಡಲಿದೆ. ಅಲ್ಲದೇ ಪ್ರತಿನಿತ್ಯ ಸಚಿವರುಗಳು ತಮ್ಮ ಪಕ್ಷದ ಕಛೇರಿಗೆ ತೆರಳಿ ಜನರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ ಎಂದು ಅಲ್ಲಿನ...

Read More

ಭೂಹಗರಣದಲ್ಲಿ ಪ್ರಿಯಾಂಕ ಗಾಂಧಿ ಪಾತ್ರ?

ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಭೂಹಗರಣಗಳ ಬಗ್ಗೆ ತನಿಖೆ ನಡೆಸಲು ರಚಿಸಲಾದ ಧಿಂಗ್ರಾ ಸಮಿತಿ ತನ್ನ ವರದಿಯನ್ನು ಸಲ್ಲಿಕೆ ಮಾಡಿದ್ದು, ವಾದ್ರಾ ಅವರು 2008ರಲ್ಲಿ ಒಂದು ನಯಾಪೈಸೆ ಖರ್ಚು ಮಾಡದೆ ಭೂವ್ಯವಹಾರಗಳಲ್ಲಿ 50.50...

Read More

ಯೂಟ್ಯೂಬ್‌ನಲ್ಲಿ ಹೊಸ ಅಲೆ ಎಬ್ಬಿಸಿದ 106ರ ಅಜ್ಜಿ

ಖ್ಯಾತಿ ಪಡೆಯುವುದಕ್ಕಾಗಿ ಸಮಾಜಿಕ ಜಾಲತಾಣಗಳನ್ನು ಯುವಕರು ಹೆಚ್ಚಾಗಿ ಬಳಸುತ್ತಾರೆ. ಆದರೆ ಆಂಧ್ರದ 106 ವರ್ಷದ ಅಜ್ಜಿಯೊಬ್ಬರು ಯುವಕರಿಗೆ ಕಠಿಣ ಸ್ಪರ್ಧೆಯೊಡ್ಡುವಂತೆ ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದಾರೆ. 106 ವರ್ಷದ ಮಸ್ತಾನಮ್ಮ ಇದೀಗ ಯೂಟ್ಯೂಬ್‌ನಲ್ಲಿ ಹೊಸ ಅಲೆ ಸೃಷ್ಟಿಸುತ್ತಿದ್ದಾರೆ. ಅವರ ಕುಕ್ಕಿಂಗ್ ವೀಡಿಯೋ ಜನರನ್ನು ಇನ್ನಿಲ್ಲದಂತೆ...

Read More

Recent News

Back To Top