News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಆಸ್ಪತ್ರೆಗಳ ಬಟ್ಟೆ ಒಗೆಯುವಿಕೆಗೆ ನಿಯಮಾವಳಿ ತರಲಿದೆ ತಮಿಳುನಾಡು

ಚೆನ್ನೈ: ಎಲ್ಲವೂ ಯೋಜನೆಯಂತೆ ನಡೆದರೆ ಶೀಘ್ರದಲ್ಲೇ ತಮಿಳುನಾಡು ಆಸ್ಪತ್ರೆಗಳ ರೋಗಾಣುಯುಕ್ತ ಬಟ್ಟೆಗಳನ್ನು ಒಗೆಯಲು ಹೊಸ ನಿಯಾಮವಳಿಗಳನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಲಿದೆ. ಈ ಬಗೆಗಿನ ಪ್ರಕ್ರಿಯೆಗಳನ್ನು ಅಲ್ಲಿನ ಸರ್ಕಾರ ಈಗಾಗಲೇ ಆರಂಭಿಸಿದ್ದು, ದೋಭಿ ಖಾನಗಳ ಕಾರ್ಮಿಕರೊಂದಿಗೆ, ಸಂಬಂಧಪಟ್ಟ ಇತರರೊಂದಿಗೆ ಸಭೆ...

Read More

ಕ್ರಿಮಿನಲ್ಸ್‌ಗಳಿಗೆ ಸಿಂಹಸ್ವಪ್ನವಾಗಿದ್ದಾರೆ ಈ ಸಿಂಹಿಣಿಯರು

ಗೌತಮಪುರ್: ಮಧ್ಯಪ್ರದೇಶದ ಇಂಧೋರ್‌ನ 55 ಕಿ.ಮೀ ದೂರದಲ್ಲಿ ಇರುವ ಪುಟ್ಟ ಊರು ಗೌತಮಪುರ್. ಇಲ್ಲೊಂದು ಯುವತಿಯರ ಪಡೆಯಿದೆ. ಕ್ರಿಮಿನಲ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿರುವ ಈ ಪಡೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರೇ ಇದ್ದಾರೆ. ಈ ಸಿಂಹಿಣಿ ಪಡೆಯ ಹೆಸರೇ ಸಮರ್ಥ್ ಸಂಘಿನಿ. ಅಪರಾಧಿಗಳನ್ನು ಮಟ್ಟ ಹಾಕಲೆಂದೇ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ರಾಜ ರವಿವರ್ಮಾ

ಭಾರತೀಯ ಕಲೆಯಲ್ಲಿ ಅಭೂಪೂರ್ವ ಪರಿವರ್ತನೆಯನ್ನು ತಂದ ಮಹಾನ್ ಕಲಾವಿದ ರಾಜ ರವಿವರ್ಮಾ. ಇವರು ಹುಟ್ಟಿದ್ದು 1848ರ ಎಪ್ರಿಲ್ 29ರಂದು. ಇಂದು ಆತನ 168ನೇ ಜನ್ಮದಿನ. ಈತನ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು 1971ರ ಎಪ್ರಿಲ್ 29ರಂದು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿತ್ತು. ಈ...

Read More

ತನ್ನ ಆಭರಣವನ್ನೇ ಮಾರಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಿಕ್ಷಕಿ

ವ್ಯಕ್ತಿಯ ವ್ಯಕ್ತಿತ್ವ, ಭವಿಷ್ಯವನ್ನು ರೂಪಿಸುವ ಉದಾತ್ತ ವೃತ್ತಿ ಶಿಕ್ಷಕ ವೃತ್ತಿ ಎಂದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೇಳಿದ್ದರು. ಹೌದು ಅವರು ಹೇಳಿದ ಮಾತು ಅಕ್ಷರಶಃ ಸತ್ಯ. ಶಿಕ್ಷನಾದವನು ಮಕ್ಕಳ ಭವಿಷ್ಯವನ್ನು ಮಾತ್ರವಲ್ಲ, ಅವರ ವ್ಯಕ್ತಿತ್ವವನ್ನೂ ರೂಪಿಸುತ್ತಾನೆ ಎಂಬುದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ...

Read More

ಯುಪಿಯ 12 ಪೆಟ್ರೋಲ್ ಬಂಕ್‌ಗಳಿಗೆ ದಾಳಿ, ವಂಚಿಸುವ ಡಿವೈಸ್ ಪತ್ತೆ

ಲಕ್ನೋ: ಉತ್ತರಪ್ರದೇಶದ  12 ಪೆಟ್ರೋಲ್ ಬಂಕ್‌ಗಳಿಗೆ ಸ್ಪೆಷಲ್ ಟಾಸ್ಕ್ ಫೋರ್ಸ್(ಎಸ್‌ಟಿಎಫ್)ನ ಡೆಟೆಕ್ಟಿವ್‌ಗಳು ದಾಳಿ ನಡೆಸಿದ್ದು, ಈ ವೇಳೆ ಅರ್ಧಕ್ಕಿಂತಲೂ ಹೆಚ್ಚು ಪೆಟ್ರೋಲ್ ಬಂಕ್‌ಗಳು ಗ್ರಾಹಕರನ್ನು ವಂಚಿಸಲು ಚಿಪ್ ಬೋರ್ಡ್‌ನಂತಹ ಡಿವೈಸ್‌ನ್ನು ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ರವೀಂದರ್ ಎಂಬ ಎಲೆಕ್ಟ್ರೀಶಿಯನ್ ಒಬ್ಬ ಚಿಪ್‌ವೊಂದನ್ನು...

Read More

ಸರ್ಕಾರಿ ಕಛೇರಿಗಳ ಲ್ಯಾಂಡ್‌ಲೈನ್‌ಗೆ ಸರ್‌ಪ್ರೈಸ್ ಕಾಲ್ ಮಾಡಲಿದ್ದಾರೆ ಯೋಗಿ

ಲಕ್ನೋ: ಸರ್ಕಾರಿ ಅಧಿಕಾರಗಳಲ್ಲಿ ಸಮಯಪ್ರಜ್ಞೆ, ಕರ್ತವ್ಯ ಪ್ರಜ್ಞೆಯನ್ನು ಮೂಡಿಸಲು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅಧಿಕಾರಿಗಳ ಶೇ.100ರಷ್ಟು ಹಾಜರಾತಿಗಾಗಿ ಬಯೋಮೆಟ್ರಿಕ್ ಹಾಜರಾತಿ ಸಿಸ್ಟಮ್ ಅಳವಡಿಸಲು ಈಗಾಗಲೇ ಆದೇಶ ನೀಡಿರುವ ಅವರು, ಇದೀಗ ಅಧಿಕಾರಿಗಳು ಕಛೇರಿಯಲ್ಲಿ ಇದ್ದಾರೋ...

Read More

ಅಕ್ಷಯ್ ಮಹತ್ವಾಕಾಂಕ್ಷೆಯ ‘ಭಾರತ್ ಕೆ ವೀರ್’ ವೆಬ್‌ಸೈಟ್‌ಗೆ ಭಾರೀ ಸ್ಪಂದನೆ

ನವದೆಹಲಿ: ಹುತಾತ್ಮ ಯೋಧರ ಕುಟುಂಬಗಳಿಗೆ ಹಣಕಾಸು ನೆರವು ನೀಡುವ ಸಲುವಾಗಿ ನಟ ಅಕ್ಷಯ್ ಕುಮಾರ್ ಐಡಿಯಾದಂತೆ ಭಾರತದ ಸರ್ಕಾರ ಹೊರ ತಂದ bharatkeveer.gov.in ವೆಬ್‌ಸೈಟ್‌ಗೆ ಇದೀಗ ಭಾರೀ ಸ್ಪಂದನೆ ವ್ಯಕ್ತವಾಗುತ್ತಿದೆ. ಇತ್ತೀಚಿಗೆ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಯೋಧರ, ಅವರ ಕುಟುಂಬಿಕರ ವಿವರಗಳನ್ನು...

Read More

ಬಡವರಿಗೆ 20 ಲಕ್ಷ ಮನೆ ನಿರ್ಮಿಸಲಿದೆ ಮಧ್ಯಪ್ರದೇಶ ಸರ್ಕಾರ

ಇಂಧೋರ್: ಮುಂದಿನ ಎರಡು ವರ್ಷದಲ್ಲಿ ನಗರ ಮತ್ತು ಗ್ರಾಮೀಣ ಭಾಗದ ಬಡವರಿಗಾಗಿ 20 ಲಕ್ಷ ಮನೆಗಳನ್ನು ನಿರ್ಮಿಸಲು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌವ್ಹಾಣ್ ಸರ್ಕಾರ ನಿರ್ಧರಿಸಿದೆ. ಪ್ರತಿ ಮನೆಯನ್ನೂ 3 ಲಕ್ಷ ರೂಪಾಯಿ ಕೇಂದ್ರ-ರಾಜ್ಯ ಸಬ್ಸಿಡಿ ಮತ್ತು 2 ಲಕ್ಷ ರಾಜ್ಯ...

Read More

ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ನೀಡಲಿದ್ದಾರೆ ಕೊಪ್ಪಳದ ಸಂಶುದ್ದೀನ್

ಕೊಪ್ಪಳ: ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸುವ ಸಲುವಾಗಿ ಸಿಮೆಂಟ್‌ನ್ನು ಕೊಡುಗೆಯಾಗಿ ನೀಡಲು ಮುಂದಾಗಿದ್ದಾನೆ ಯಲಬುರ್ಗ ಜಿಲ್ಲೆಯ ತಲಕಲ್ ಗ್ರಾಮದ ಮುಸ್ಲಿಂ ವ್ಯಕ್ತಿ ಸಂಶುದ್ದೀನ್ ನದಾಫ್. ಎಪ್ರಿಲ್ 29ರಂದು ಅಯೋಧ್ಯೆಗೆ ತೆರಳಿ ರಾಮಮಂದಿರ ದೇಗುಲ ಸಮತಿಗೆ ಸಿಮೆಂಟ್ ಖರೀದಿಗೆ ಬೇಕಾದ ಹಣವನ್ನು ನೀಡಿ, ಅವರಿಂದ...

Read More

ಹೀರೋ ಮೋಟೋಕಾರ್ಪ್‌ಗೆ ‘ಇಂಡಿಯನ್ ಎಂಎನ್‌ಸಿ ಆಫ್ ದಿ ಇಯರ್’ ಪುರಸ್ಕಾರ

ನವದೆಹಲಿ: ಪವಣ್ ಜುಂಜಲ್ ಅವರ ನೇತೃತ್ವದ ಹೀರೋ ಮೋಟೋಕಾರ್ಪ್‌ಗೆ ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೊಸಿಯೇಶನ್ ವತಿಯಿಂದ ’ಇಂಡಿಯನ್ ಎಂಎನ್‌ಸಿ ಆಫ್ ದಿ ಇಯರ್’ ಪುರಸ್ಕಾರ ಲಭಿಸಿದೆ. ಈ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಬ್ರೆಝಿಲ್, ಲ್ಯಾಟಿನ್ ಅಮೇರಿಕಾದ ಅತೀದೊಡ್ಡ ದ್ವಿಚಕ್ರ ವಾಹನ...

Read More

Recent News

Back To Top