News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹೊಸ ಭಾರತದಲ್ಲಿ ವಿಐಪಿಗಳಿಲ್ಲ ; ಪ್ರತಿಯೊಬ್ಬನೂ ಪ್ರಮುಖ ವ್ಯಕ್ತಿ – ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ 31 ನೇ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದರು. ಮೊದಲಿಗೆ ಮೈ ಗವರ್ನ್‌ಮೆಂಟ್, ನರೇಂದ್ರ ಮೋದಿ ಆ್ಯಪ್‌­ಗಳಿಗೆ ಬಂದಿರುವ ಸಲಹೆಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಪೋಸ್ಟ್ ಕಾರ್ಡ್ ಮೂಲಕ ವಿವಿಧ...

Read More

ಆರ್‌ಎಸ್‌ಎಸ್ ಸಿದ್ಧಾಂತ ಎಲ್ಲಾ ಸಮಸ್ಯೆಗಳಿಗೂ ಪರಿಹಾರ – ಗಡ್ಕರಿ

ನವದೆಹಲಿ : ಆರ್‌ಎಸ್‌ಎಸ್ ಸಿದ್ಧಾಂತದಿಂದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ರಮೇಶ್ ಮೆಹ್ತಾ ಅವರು ಬರೆದ ಲೋಟಸ್ ಪಬ್ಲಿಕೇಷನ್ ಪ್ರಕಟಿಸಿದ ಆರ್‌ಎಸ್‌ಎಸ್ ಬಗೆಗಿನ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. “ಸಾಮಾಜಿಕ, ಆರ್ಥಿಕ...

Read More

ರಾಷ್ಟ್ರೀಯ ಆರೋಗ್ಯ ನಿಯಮವನ್ನು ಘೋಷಿಸಿದ ಜೆ.ಪಿ. ನಡ್ಡಾ

ನವದೆಹಲಿ : ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ರಾಷ್ಟ್ರೀಯ ಆರೋಗ್ಯ ನಿಯಮ 2017 ನ್ನು ಘೋಷಣೆ ಮಾಡಿದ್ದಾರೆ. ದೇಶದಲ್ಲಿ ತೆಗೆದುಕೊಳ್ಳಲಾದ ಅತಿ ಅಭಿವೃದ್ಧಿದಾಯಕ ನಿಯಮಗಳಲ್ಲಿ ಇದೂ ಒಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ‘ಸಬ್ ಕಾ ಸಾಥ್ ಸಬ್...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್ : ಇಂದು ಉಮ್ರಾವೋ ಕುನ್­ರ್ವಜಿ ‘ಅರ್ಚನ’

ಆಧ್ಯಾತ್ಮ ಯೋಗಿನೀ ಎಂದೇ ಖ್ಯಾತರಾಗಿರುವ ಉಮ್ರಾವೋ ಕುನ್­ರ್ವಜಿ ‘ಅರ್ಚನ’ ಜೈನ ಧರ್ಮದ ಮಹಾನ್ ಪ್ರಚಾರಕಿ ಮಾತ್ರವಲ್ಲದೆ ಜನರಲ್ಲಿ ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸಿದ ಯೋಗಿನಿ. 1922 ರ ಆಗಸ್ಟ್ 8 ರಂದು ರಾಜಸ್ಥಾನದಲ್ಲಿ ಜನಿಸಿದ ಇವರು ಜೈನ ಧರ್ಮದ ಅತಿ ಶ್ರೇಷ್ಠ ಯೋಗಿನಿಯರಲ್ಲಿ ಒಬ್ಬರು. ಇವರ...

Read More

ನಾಸಾ ಪ್ರಶಸ್ತಿ ಗೆದ್ದ ಪುಣೆ ಬಾಲಕಿ

ಪುಣೆ ಮೂಲದ ಬಾಲಕಿ ತಪಸ್ವಿನಿ ಶರ್ಮಾ ‘ನಾಸಾ ಸ್ಪೇಸ್ ಸೆಟ್ಲ್‌ಮೆಂಟ್ ಡಿಸೈನ್ ಕಂಟೆಸ್ಟ್-2017’ನಲ್ಲಿ ಗೌರವಾನ್ವಿತ ನಮೋದನೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. ಈಕೆ ವಿನ್ಯಾಸಪಡಿಸಿದ ’ಕಿರಿತ್ರ ಓರ‍್ಬೀಸ್’ಗಾಗಿ ಈ ಪ್ರಶಸ್ತಿ ದೊರೆತಿದೆ. ಈ ಸ್ಪರ್ಧೆಗೆ ಜಗತ್ತಿನಾದ್ಯಂತದಿಂದ 6 ಸಾವಿರ ಪ್ರಾಜೆಕ್ಟ್‌ಗಳು ಬಂದಿದ್ದವು. ತಪಸ್ವಿನಿ 10ನೇ...

Read More

ಆಶೀರ್ವದಿಸಲು ಆನೆಗಳ ಬಳಕೆ: ಮದ್ರಾಸ್ ಹೈಕೋರ್ಟ್ ಅಸಮಾಧಾನ

ಚೆನ್ನೈ: ಆನೆಗಳಿಂದ ಭಕ್ತರಿಗೆ ಆಶೀರ್ವಾದ ಮಾಡಿಸಿ ಆ ಮೂಲಕ ಹಣ ಗಳಿಸುವುದಕ್ಕೆ ಮದ್ರಾಸ್ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಆಚರಣೆಗಳು ಭಿಕ್ಷಾಟನೆಗೆ ಎಡೆಮಾಡಿಕೊಡುತ್ತದೆ, ಮಾತ್ರವಲ್ಲದೇ ಇದರಿಂದ ಬಂಧಿಯಾದ ಪ್ರಾಣಿಗಳ ನಿರ್ವಹಣೆಯ ಕಾನೂನನ್ನು ಮುರಿದಂತಾಗುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ. ಬಂಧಿಯಾದ ಪ್ರಾಣಿಗಳ...

Read More

23 ಭಾಷೆಗಳಲ್ಲಿ ಬಸವಣ್ಣ ವಚನಗಳ ಸಂಪುಟವನ್ನು ಬಿಡುಗಡೆಗೊಳಿಸಿದ ಮೋದಿ

ನವದೆಹಲಿ: ಬಸವಣ್ಣನವರ ವಚನಗಳು ಪ್ರಪಂಚದ ಮೂಲೆ ಮೂಲೆಗೂ ತಲುಪಬೇಕು, ಈಶ್ವರನಂತೆ ಬಸವಣ್ಣನವರ ವ್ಯಕ್ತಿತ್ವ ಕೂಡ ವರ್ಣನಾತೀತವಾಗಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 12ನೇ ಶತಮಾನದ ಸಮಾಜ ಸುಧಾರಕ, ಕಾಯಕ ಯೋಗಿ ಬಸವಣ್ಣನವರ ಜನ್ಮ ಜಯಂತಿಯ ಹಿನ್ನಲೆಯಲ್ಲಿ ದೆಹಲಿಯ ವಿಜ್ಞಾನಭವನದಲ್ಲಿ ನಡೆದ...

Read More

ಹೀಗೊಂದು ಅಪರೂಪದ ಹೋಟೆಲ್: ಇಲ್ಲಿ ತಿಂಡಿ ಉಚಿತ; ಸಮಯಕ್ಕೆ ಹಣ

ಬೆಂಗಳೂರು: ಅದ್ಯಾರೋ ಕೇಳಿದ್ರಂತೆ, 1 ಪ್ಲೇಟ್ ಇಡ್ಲಿಗೆ ಎಷ್ಟು ? ರೂಪಾಯಿ 20 ಎಂದು ಮಾಣಿ ಹೇಳಿದಾಗ, ಹಾಗಾದ್ರೆ ಚಟ್ನಿಗೆ ? ಎಂದು ಮರುಪ್ರಶ್ನೆ ಹಾಕಿದನಂತೆ ಗ್ರಾಹಕ. ಅದಕ್ಕೆ ಚಟ್ನಿ ಫ್ರೀ ಎಂದು ಮಾಣಿ ಹೇಳಿದ. ಹೌದಾ ! ನಾನು ಮನೆಯಿಂದ ಇಡ್ಲಿ ತಂದಿರುವೆ,...

Read More

ತ್ರಿವಳಿ ತಲಾಖ್‌ನ್ನು ರಾಜಕೀಯಗೊಳಿಸದಂತೆ ಮುಸ್ಲಿಂರಿಗೆ ಮೋದಿ ಕರೆ

ನವದೆಹಲಿ: ತ್ರಿವಳಿ ತಲಾಖ್ ವಿಷಯವನ್ನು ರಾಜಕೀಯ ದೃಷ್ಟಿಯಿಂದ ನೋಡದಂತೆ ಮುಸ್ಲಿಂ ಸಮುದಾಯದವರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿನಂತಿಸಿದ್ದಾರೆ. ತ್ರಿವಳಿ ತಲಾಖ್‌ನ್ನು ರಾಜಕೀಯವಾಗಿ ನೋಡಬೇಡಿ, ಈ ಬಗ್ಗೆ ಮುಂದೆ ಬಂದು ಪರಿಹಾರ ಕಂಡುಕೊಳ್ಳಿ ಎಂದು ಅವರು ಕರೆ ನೀಡಿದ್ದು, ಮುಸ್ಲಿಂ ಸಮುದಾಯದ ಸುಧಾರಕರು...

Read More

ತಪ್ಪಿತಸ್ಥ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಬಿಡಬೇಡಿ: ಪೊಲೀಸರಿಗೆ ಯೋಗಿ ಸೂಚನೆ

ಲಕ್ನೋ: ತೊಂದರೆ ಕೊಡುವವರು ಎಷ್ಟೇ ದೊಡ್ಡ ವ್ಯಕ್ತಿಯಾದರೂ ಅವರನ್ನು ಬಿಡಬೇಡಿ, ನಮಗೆ ಕಾನೂನು ಸುವ್ಯವಸ್ಥೆ ಪಾಲನೆಯಷ್ಟೇ ಮುಖ್ಯ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಪೊಲೀಸರಿಗೆ ಆದೇಶಿಸಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ 9ರಿಂದ 11 ಗಂಟೆಯವರೆಗೆ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ...

Read More

Recent News

Back To Top