News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ಸಿದ್ಧಗಂಗಾ ಶ್ರೀಗಳಿಗೆ ಭಗವಾನ್ ಮಹಾವೀರ ಶಾಂತಿ ಪುರಸ್ಕಾರ ಪ್ರದಾನ

ತುಮಕೂರು: ನಡೆದಾಡುವ ದೇವರು ಎಂದೇ ಕರೆಯಲ್ಪಡುವ ತುಮಕೂರು ಸಿದ್ಧಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಭಗವಾನ್ ಮಹಾವೀರ ಶಾಂತಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಮಠದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಏರ್ಪಡಿಸಿದ್ದ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ...

Read More

ಸಸಿ ನೆಡುವುದೇ ಅವಳ ಬರ್ತ್‌ಡೇ ಪಾರ್ಟಿ

ಬೆಂಗಳೂರು: ಹೋಟೆಲ್, ಪಾರ್ಕ್, ಕೇಕು, ಕೋಲ್ಡ್ರಿಂಕ್ಸ್, ಬಲೂನ್ಸ್, ಕ್ಯಾಂಡಲ್ಸ್‌ಗಳು ಇಲ್ಲದೇ ಇಂದು ಬರ್ತ್‌ಡೇ ಆಚರಿಸಿಕೊಳ್ಳುವುದೇ ವಿರಳ. ನರ್ಸರಿ ಮಟ್ಟದಲ್ಲಿಯೂ ಇದು ಹೆಚ್ಚಾಗಿದ್ದು, ಕನಿಷ್ಟ ಚಾಕೊಲೇಟ್ ಆದರೂ ಕೊಡುವ ಪರಿಪಾಠ ಸಾಮಾನ್ಯವಾಗಿದೆ. ಆದರೆ, ಬೆಂಗಳೂರಿನ ಹರಿಣಿ (೬ವರ್ಷ) ತನ್ನ ಜನ್ಮದಿನದಂದು ಪೋಷಕರೊಂದಿಗೆ ಸಸಿ...

Read More

ತಲೆ ಬೋಳಿಸಿಕೊಂಡು ಫತ್ವಾ ಹೊರಡಿಸಿದ ಮೌಲ್ವಿಗೆ ಸವಾಲೆಸೆದ ಸೋನು ನಿಗಮ್

ನವದೆಹಲಿ: ಆಝಾನ್ ಬಗ್ಗೆ ತಾನು ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಖ್ಯಾತ ಗಾಯಕ ಸೋನು ನಿಗಮ್ ಇದೀಗ ಮುಸ್ಲಿಂ ಧರ್ಮಗುರು ಹೊರಡಿಸಿರುವ ಫತ್ವಕ್ಕೆ ಪ್ರತಿಕ್ರಿಯೆಯಾಗಿ ತಮ್ಮ ತಲೆಯನ್ನು ಬೋಳಿಸಿ 10 ಲಕ್ಷ ರೂಪಾಯಿ ನೀಡುವಂತೆ ಆತನಿಗೆ ಸವಾಲು ಹಾಕಿದ್ದಾರೆ. ನಾನು ಮುಸ್ಲಿಂನಲ್ಲ ಆಗಿದ್ದರೂ...

Read More

ಪೇಪರ್ ರಿಸಿಪ್ಟ್ ನೀಡುವ ಮತಯಂತ್ರ ಖರೀದಿಗೆ 3,000 ಕೋಟಿ.ರೂ ನೀಡಲಿದೆ ಕೇಂದ್ರ

ನವದೆಹಲಿ: ಪೇಪರ್ ರಿಸಿಪ್ಟ್ ಪ್ರಿಂಟ್ ಮಾಡುವ ನೂತನ ವೊಟಿಂಗ್ ಮೆಶಿನ್‌ಗಳನ್ನು ಖರೀದಿಸುವ ಸಲುವಾಗಿ 3 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ವೋಟರ್ ವರ್ಟಿಫೈಯ್ಡ್ ಪೇಪರ್ ಆಡಿಟ್ ಟ್ರೈಲ್(VVPAT) ಇರುವ ವೋಟಿಂಗ್ ಮೆಶಿನ್‌ಗಳನ್ನು ಪರಿಚಯಿಸಬೇಕು ಎಂದು 2013ರಲ್ಲಿ ಸುಪ್ರೀಂಕೋಟ್...

Read More

ಕಲ್ಲಿದ್ದಲು ವಲಯದ ಸುಧಾರಣೆಯಿಂದ ತಗ್ಗಿದ ವಿದ್ಯುತ್ ಉತ್ಪಾದನಾ ದರ

ನವದೆಹಲಿ: ಕಲ್ಲಿದ್ದಲು ವಲಯದಲ್ಲಿ ನರೇಂದ್ರ ಮೋದಿ ಸರ್ಕಾರ ತಂದ ಸುಧಾರಣೆಗಳು ಇದೀಗ ಫಲ ನೀಡಲು ಆರಂಭಿಸಿದೆ. ಕಲ್ಲಿದ್ದಲು ಗುಣಮಟ್ಟ ಮತ್ತು ಸರಬರಾಜು ಮಾಡುವಲ್ಲಿ ದಕ್ಷತೆ ತರಲು ತೆಗೆದುಕೊಂಡ ಕ್ರಮಗಳಿಂದಾಗಿ ಕೋಲ್-ಫೈರ‍್ಡ್ ಪ್ಲಾಂಡ್‌ಗಳಿಂದ ಬರುವ ವಿದ್ಯುತ್ ದರವನ್ನು ತಗ್ಗಿಸಿದೆ. ಪ್ರತಿ ಯುನಿಟ್ ವಿದ್ಯುತ್...

Read More

ಭಾರತದಲ್ಲಿ ದಾಖಲೆಯ ಸನಿಹಕ್ಕೆ ಆಲೂಗಡ್ಡೆ ಉತ್ಪನ್ನ !

ನವದೆಹಲಿ: ಪ್ರಸಕ್ತ ಸಾಲಿನಲ್ಲಿ ಭಾರತದಲ್ಲಿ ಆಲೂಗಡ್ಡೆಯ ಒಟ್ಟು ಉತ್ಪನ್ನದ ಪ್ರಮಾಣ 47 ಮಿಲಿಯನ್ ಟನ್ಸ್ ಎಂದು ಅಂದಾಜಿಸಲಾಗಿದ್ದು, 2014 ರ ದಾಖಲೆಯ ಸನಿಹ ಬರುವ ನಿರೀಕ್ಷೆ ಇದೆ. ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ನಿರ್ದೇಶಕ ಎ.ಕೆ.ಸಿಂಗ್ ಅವರು ಸುದ್ದಿ ಸಂಸ್ಥೆಯೊಂದಕ್ಕೆ ಈ ಕುರಿತು ಮಾಹಿತಿ ನೀಡಿದ್ದು,...

Read More

ಕೇಂದ್ರದ ಮಹತ್ವದ ಆದೇಶ: ವಿಐಪಿ, ಸಚಿವರುಗಳಿಗಿಲ್ಲ ಕೆಂಪು ದೀಪ

ನವದೆಹಲಿ: ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡಲು ಹೊರಟಿರುವ ಕೇಂದ್ರ ಸರ್ಕಾರ, ವಿಐಪಿಗಳ, ಸಚಿವರುಗಳು, ಶಾಸಕರ ಕಾರಿನ ಮೇಲಿರುವ ಕೆಂಪು ದೀಪಗಳನ್ನು ತೆಗೆದುಹಾಕುವಂತೆ ಬುಧವಾರ ಆದೇಶ ಹೊರಡಿಸಿದೆ. ಮೇ1ರಿಂದ ಈ ನೂತನ ನಿರ್ದೇಶನ ಜಾರಿಗೆ ಬರಲಿದೆ. ರಾಷ್ಟ್ರಪತಿಗಳು, ಉಪರಾಷ್ಟ್ರಪತಿ ಪ್ರಧಾನಿ, ಮುಖ್ಯನ್ಯಾಯಮೂರ್ತಿ, ಲೋಕಸಭಾ...

Read More

1 ವರ್ಷದಲ್ಲಿ 434 ಮಕ್ಕಳನ್ನು ರಕ್ಷಿಸಿದ ರೈಲ್ವೇ ಪೊಲೀಸ್ ಅಧಿಕಾರಿ ರೇಖಾ ಮಿಶ್ರಾ

ರೇಖಾ ಮಿಶ್ರಾ ರೈಲ್ವೇ ಪೊಲೀಸ್ ಪಡೆ ಅಧಿಕಾರಿ, ಕೇವಲ ಒಂದು ವರ್ಷದಲ್ಲಿ 434 ಮಕ್ಕಳನ್ನು ರಕ್ಷಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ರೈಲ್ವೇ ಪೊಲೀಸರು ಇದುವರೆಗೆ ರಕ್ಷಿಸಿದ 1150 ಮಕ್ಕಳ ಪೈಕಿ ರೇಖಾ ಒಬ್ಬರೇ 434 ಮಕ್ಕಳನ್ನು ರಕ್ಷಿಸಿದ್ದಾರೆ, ಇದು ಅವರ ಮಹತ್ವದ ಸಾಧನೆ. ಸಿಎಸ್‌ಟಿ...

Read More

ಕುಟ್ಟಂಫುಝ ಅರಣ್ಯದ ಒಂಟಿ ಮಹಿಳಾ ಅಧಿಕಾರಿ ಪಿ.ಜಿ ಸುಧಾ

ಅರಣ್ಯಾಧಿಕಾರಿಗಳ ಕಾರ್ಯವೇ ಸವಾಲಿನದ್ದು, ಪ್ರತಿನಿತ್ಯ ಕಾಡಿನ ಮೂಲೆ ಮೂಲೆಯನ್ನು ಅಲೆಯಬೇಕು, ಅಲ್ಲಿನ ವಾತಾವರಣ, ಪರಿಸ್ಥಿತಿ ಹೇಗೆ ಇದ್ದರೂ ಅದಕ್ಕೆ ಹೊಂದಿಕೊಳ್ಳಬೇಕು. ಅಪಾಯದ ಸ್ಥಿತಿಯಲ್ಲೂ ವನ್ಯಜೀವಿಗಳ, ಕಡುಗಳ್ಳರ ಚಲನವಲನ ಗಮನಿಸಬೇಕು. ಅದರಲ್ಲೂ ಮಹಿಳೆಯಾಗಿದ್ದರೆ ಸವಾಲುಗಳು ಇನ್ನಷ್ಟು ಅಧಿಕವಾಗಿರುತ್ತದೆ. ಎಲ್ಲಾ ಅರಣ್ಯಾಧಿಕಾರಿಗಳ ರೀತಿಯೇ 49...

Read More

‘ಗೊಫನ್’ನಿಂದ ಕಲ್ಲುತೂರಾಟಗಾರರನ್ನು ಎದುರಿಸಲು ಬಯಸುತ್ತಿದ್ದಾರೆ ಆದಿವಾಸಿಗಳು

ಭೋಪಾಲ್: ಕಾಶ್ಮೀರದಲ್ಲಿ ಜಿಹಾದಿಗಳೊಂದಿಗೆ ಪ್ರತಿನಿತ್ಯ ಕಾದಾಟ ನಡೆಸುವ ಯೋಧರ ಸುರಕ್ಷತೆಯ ಬಗ್ಗೆ ಚಿಂತಿತರಾಗಿರುವ ಮಧ್ಯಪ್ರದೇಶದ ಜಬ್ವೋ ಜಿಲ್ಲೆಯ ಆದಿವಾಸಿಗಳು ಸ್ವಯಂ ಪ್ರೇರಿತರಾಗಿ ತಮ್ಮ ‘ಗೊಫನ್’ ಮೂಲಕ ಜಿಹಾದಿಗಳನ್ನು ಎದುರಿಸಲು ಮುಂದಾಗಿದ್ದಾರೆ. ಗೊಫನ್ ಸ್ಲಿಂಗ್‌ಶಾಟ್ ರೀತಿಯ ಲೂಪ್ಡ್ ಕಾರ್ಡ್ ಆಗಿದ್ದು, ತುದಿಯಲ್ಲಿ ಬ್ಯಾಗ್‌ನ್ನು...

Read More

Recent News

Back To Top