News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ಸೇನೆಯ ಕ್ರಮವನ್ನು ಸಮರ್ಥಿಸಿದ ಮಾಜಿ ಸೇನಾಧಿಕಾರಿ ವಿ.ಪಿ ಮಲಿಕ್

ಮಂಗಳೂರು: ಶ್ರೀನಗರ ಉಪಚುನಾವಣೆಯ ವೇಳೆ ಕಲ್ಲು ತೂರಾಟಗಾರರನ್ನು ಎದುರಿಸಲು ಪ್ರತಿಭಟನೆ ನಡೆಸುತ್ತಿದ್ದ ವ್ಯಕ್ತಿಯನ್ನು ಜೀಪಿಗೆ ಕಟ್ಟಿದ ಸೇನೆಯ ಕ್ರಮವನ್ನು ಮಾಜಿ ಸೇನಾಧಿಕಾರಿ ಜನರಲ್ ವೇದ್ ಪ್ರಕಾಶ್ ಮಲಿಕ್ ಅವರು ಸಮರ್ಥಿಸಿಕೊಂಡಿದ್ದಾರೆ. ಕಾರ್ಗಿಲ್ ಯುದ್ಧದ ವೇಳೆ ಮಲಿಕ್ ಸೇನಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಬುಧವಾರ...

Read More

ಮಮ ಭಾಷಾ ಸಂಸ್ಕೃತಮ್ – 7 : ಶರೀರದ ಅಂಗ, ಅಲಂಕಾರಿಕ ವಸ್ತು, ರೋಗ ಹಾಗೂ ವೃಕ್ಷಗಳ ಹೆಸರುಗಳು

ಶರೀರದ ಅಂಗಗಳು कण्ठः – ಕಂಠಃ – ಕಂಠ अक्षः, नेत्रम् – ಅಕ್ಷಃ, ನೇತ್ರಮ್ – ಕಣ್ಣು नासिका – ನಾಸಿಕಾ – ಮೂಗು कर्णः – ಕರ್ಣಃ – ಕಿವಿ वदनम् – ವದನಮ್ – ಮುಖ जिह्वा...

Read More

ಭಾರತದಲ್ಲಿ ಜನಿಸಿರುವುದಕ್ಕೆ ಹೆಮ್ಮೆ ಇದೆ : ಕೆನಡಾ ರಕ್ಷಣಾ ಸಚಿವ

ಅಮೃತಸರ: ಕೆನಡಾದ ಭಾರತ ಮೂಲದ ರಕ್ಷಣಾ ಸಚಿವ ಹರ‍್ಜೀತ್ ಸಿಂಗ್ ಸಜ್ಜನ್ ಗುರುವಾರ ಅಮೃತಸರದಲ್ಲಿನ ಗೋಲ್ಡನ್ ಟೆಂಪಲ್‌ಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ದೇಗುಲಕ್ಕೆ ಬೆಳಿಗ್ಗೆ ಆಗಮಿಸಿದ ಇವರಿಗೆ ಶಿರೋಮಣಿ ಗುರುದ್ವಾರ ಪ್ರಬಂಧಕ್ ಕಮಿಟಿ ಸಿಖ್ ಸಂಪ್ರದಾಯದಂತೆ ಸ್ವಾಗತ ಕೋರಿತು. ಸುಮಾರು ಒಂದು...

Read More

ಪಿಎಂಜಿಕೆವೈಯಡಿ ಡಿಪೋಸಿಟ್ ಮಾಡಲು ಇದ್ದ ಡೆಡ್‌ಲೈನ್ ಎ.30ರವರೆಗೆ ವಿಸ್ತರಣೆ

ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ(ಪಿಎಂಜಿಕೆವೈ)ಯಡಿ ಆದಾಯ ಬಹಿರಂಗಪಡಿಸದ ವ್ಯಕ್ತಿಗಳಿಗೆ ಡಿಪೋಸಿಟ್ ಮಾಡಲು ಇದ್ದ ಡೆಡ್‌ಲೈನ್‌ನ್ನು ಹಣಕಾಸು ಸಚಿವಾಲಯ ಎಪ್ರಿಲ್ 30ರವರೆಗೆ ವಿಸ್ತರಿಸಿದೆ. ಈ ಯೋಜನೆಯಡಿ ವ್ಯಕ್ತಿ ತನ್ನ ಬಹಿರಂಗಪಡಿಸದ ಆದಾಯದ ಮೇಲೆ ಶೇ.30ರಷ್ಟು ತೆರಿಗೆ, ಆದಾಯದ ಮೇಲೆ ಶೇ.10ರಷ್ಟು...

Read More

ರಾಮ ಜನ್ಮಭೂಮಿ ಚಳುವಳಿಯಲ್ಲಿ ಭಾಗಿಯಾದ ಬಗ್ಗೆ ಹೆಮ್ಮೆ ಇದೆ: ಉಮಾಭಾರತಿ

ನವದೆಹಲಿ: ನಾನು ರಾಮ ಜನ್ಮಭೂಮಿ ಚಳುವಳಿಯ ಹೆಮ್ಮೆಯ ಭಾಗಿದಾರಳು ಎಂದು ಕೇಂದ್ರ ಸಚಿವೆ ಉಮಾಭಾರತಿ ಹೇಳಿದ್ದಾರೆ. ಆಯೋಧ್ಯ-ಬಾಬ್ರಿ ಮಸೀದಿ ಪ್ರಕರಣದಲ್ಲಿ ಕ್ರಿಮಿನಲ್ ತಂತ್ರ ರೂಪಿಸಿದ ಆರೋಪದ ಮೇರೆಗೆ ಉಮಾಭಾರತಿ ವಿರುದ್ಧ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಪ್ರತಿಪಕ್ಷಗಳು ಅವರ...

Read More

ಲವ್ಲಿ ಬಳಿಕ ಮತ್ತೆ 10 ಕಾಂಗ್ರೆಸ್ಸಿಗರು ಬಿಜೆಪಿಗೆ ಸೇರ್ಪಡೆ

ನವದೆಹಲಿ: ಮುನ್ಸಿಪಲ್ ಕಾಪೋರೇಶನ್ ಚುನಾವಣೆಗೆ ಕೆಲವೇ ದಿನಗಳು ಇರುವಂತೆ ದೆಹಲಿ ಕಾಂಗ್ರೆಸ್‌ನ ಹಲವಾರು ಮುಖಂಡರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯನ್ನು ತಂದಿದೆ. ದೆಹಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅರ್ವಿಂದರ್ ಸಿಂಗ್ ಲವ್ಲಿ ಅವರ ಬಳಿಕ ಇದೀಗ 10...

Read More

ಪ್ರತಿಯೊಬ್ಬ ಭಾರತೀಯನೂ ವಿಐಪಿ : ಮೋದಿ

ನವದೆಹಲಿ: ವಿಐಪಿಗಳು ಕಾರಿನ ಮೇಲೆ ಕೆಂಪು ದೀಪಗಳನ್ನು ಬಳಸಬಾರದು ಎಂದು ಬುಧವಾರ ಆದೇಶ ಹೊರಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರತಿಯೊಬ್ಬ ಭಾರತೀಯನೂ ವಿಐಪಿ ಎಂದಿದ್ದಾರೆ. ವಿಐಪಿ ಸಂಕೇತ ಹೊಸ ಭಾರತದ ಸ್ಪೂರ್ತಿಯಿಂದ ದೂರವಿರಬೇಕು ಎಂದಿರುವ ಅವರು, ಪ್ರತಿಯೊಬ್ಬ ಭಾರತೀಯನೂ ವಿಶೇಷ ವ್ಯಕ್ತಿ,...

Read More

ಉಡುಪಿ ಚಲೋ ಕಾರ್ಯಕ್ರಮದ ಹಿನ್ನಲೆಯೇನು ಗೊತ್ತೇ?

ಉಡುಪಿ : ರತ್ನಪ್ರಭಾ ಅವರ ಅನುಭವ, ವಿದ್ಯಾರ್ಹತೆಯಿಂದ ರಾಜ್ಯ ಸರ್ಕಾರದ ಪ್ರಿನ್ಸಿಪಲ್ ಸೆಕ್ರೆಟರಿ ಹುದ್ದೆಯನ್ನು ಅಲಂಕರಿಸಬೇಕಾಗಿತ್ತು. ಆ ಹಂತದವರೆಗೆ ದಲಿತ ಮಹಿಳೆಯೊಬ್ಬಳು ತಲುಪಲು ಅನೇಕ ವರ್ಷಗಳೇ ಬೇಕಾಗುತ್ತದೆ. ಎಲ್ಲರಿಗೂ ಅಲ್ಲಿಯವರೆಗೆ ತಲುಪಲು ಸಾಧ್ಯವಿಲ್ಲ. ಪುರುಷರು ಬಹುಬೇಗನೆ ಈ ಹುದ್ದೆಯವರೆಗೆ ತಲುಪಬಹುದು, ಆದರೆ...

Read More

ತ್ರಿವಳಿ ತಲಾಖ್ ನಿಷೇಧಿಸದಿದ್ದಲ್ಲಿ ಹಿಂದೂ ಧರ್ಮಕ್ಕೆ ಮತಾಂತರ: ಮುಸ್ಲಿಂ ಮಹಿಳೆ

ಉಧಮ್‌ಸಿಂಗ್ ನಗರ (ಉತ್ತರಾಖಂಡ್): ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸದಿದ್ದಲ್ಲಿ ಹಿಂದೂ ಧರ್ಮಕ್ಕೆ ಮತಾಂತರ ಹೊಂದುವುದು ಅನಿವಾರ್ಯವಾಗುತ್ತದೆ ಎಂದು ತಲಾಖ್ ಸಂತ್ರಸ್ಥೆಯ ಸೋದರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ತನ್ನ ಸಹೋದರಿಗೆ ತಲಾಖ್ ನೀಡಿದ್ದಕ್ಕಾಗಿ ಆಕ್ರೋಶಗೊಂಡು ಪ್ರತಿಕ್ರಿಯಿಸಿರುವ ಮುಸ್ಲಿಂ ಮಹಿಳೆ, ಪ್ರಧಾನಿ ನರೇಂದ್ರ ಮೋದಿ ಅವರು...

Read More

ಆಫ್ರಿದಿಗೆ ಹೃದಯಸ್ಪರ್ಶಿ ಉಡುಗೊರೆ ನೀಡಿದ ಕೊಹ್ಲಿ ಆಂಡ್ ಟೀಂ

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿರುವ ಪಾಕಿಸ್ಥಾನದ ಸ್ಫೋಟಕ ಬ್ಯಾಟ್ಸಮನ್ ಶಾಹಿದ್ ಆಫ್ರಿದಿಗೆ, ವಿರಾಟ್ ಕೊಹ್ಲಿ ತಮ್ಮ ಪೋಷಾಕನ್ನು ಉಡುಗೊರೆಯಾಗಿ ನೀಡುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ. ಈ ಕುರಿತು ಪಾಕಿಸ್ಥಾನದ ಪತ್ರಕರ್ತರೊಬ್ಬರು ಕೊಹ್ಲಿ ನೀಡಿರುವ ಪೊಷಾಕಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು,...

Read More

Recent News

Back To Top