Date : Wednesday, 19-04-2017
ನ್ಯೂಯಾರ್ಕ್: ಜೂನ್ 21ತಾರಾಷ್ಟ್ರೀಯ ಯೋಗ ದಿನಾಚರಣೆಯ ಸ್ಮರಣಾರ್ಥ ವಿಶ್ವಸಂಸ್ಥೆಯ ಅಂಚೆ ಆಡಳಿತ 12 ಆಸನಗಳನ್ನು ಒಳಗೊಂಡ ಪೋಸ್ಟಲ್ ಸ್ಟ್ಯಾಂಪ್‌ಗಳನ್ನು ಬಿಡುಗಡೆಗೊಳಿಸಲಿದೆ. 1.15 ಡಾಲರ್ ಮುಖಬೆಲೆಯ 10 ಸ್ಟ್ಯಾಂಪ್‌ಗಳನ್ನು ಹೊರತರಲಾಗುತ್ತಿದೆ. ಪ್ರತಿಯೊಂದರಲ್ಲೂ ಒಂದೊಂದು ಯೋಗ ಭಂಗಿ ಇರಲಿದ್ದು ಅದರ ಮುಂದೆ ಓಂ ಇರಲಿದೆ....
Date : Wednesday, 19-04-2017
ದೆಹಲಿ: ದೇಶವನ್ನು ರಕ್ಷಿಸಲು ಜೀವನ ಮುಡಿಪಾಗಿಟ್ಟಿರುವ ಯೋಧರನ್ನು ಗೌರವಿಸಿ ಎಂದು ಎರಡು ತಿಂಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದರು. ಅವರ ಮನವಿಯನ್ನು ಜನ ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದು ದೆಹಲಿ ಏರ್‌ಪೋರ್ಟ್‌ನಲ್ಲಿ ನಡೆದ ಸನ್ನಿವೇಶದಿಂದ ಸ್ಪಷ್ಟವಾಗಿದೆ. ದೆಹಲಿ...
Date : Wednesday, 19-04-2017
ನವದೆಹಲಿ: ಸಿನಿಮಾ ಪ್ರದರ್ಶನಕ್ಕೂ ಮುನ್ನ ಪ್ರಸಾರ ಮಾಡಲಾಗುವ ರಾಷ್ಟ್ರಗೀತೆಯ ಸಂದರ್ಭದಲ್ಲಿ ಎದ್ದು ನಿಲ್ಲುವುದರಿಂದ ವಿಕಲಚೇತನರಿಗೆ ಸುಪ್ರೀಂಕೋರ್ಟ್ ರಿಯಾಯಿತಿ ನೀಡಿದೆ. ಈ ಹಿಂದಿನ ತನ್ನ ಆದೇಶದಲ್ಲಿ ರಾಷ್ಟ್ರಗೀತೆಯ ಸಂದರ್ಭದಲ್ಲಿ ಪ್ರತಿಯೊಬ್ಬರೂ ಎದ್ದು ನಿಂತು ಗೌರವ ಸಲ್ಲಿಸಬೇಕು ಎಂದು ಸುಪ್ರೀಂ ಆದೇಶಿಸಿತ್ತು. ಇದೀಗ ತನ್ನ...
Date : Wednesday, 19-04-2017
ನವದೆಹಲಿ: ರೈಲುಗಳು ವಿಳಂಬವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನಲೆಯಲ್ಲಿ ರೈಲ್ವೇ ಸಚಿವ ಸುರೇಶ್ ಪ್ರಭು ರೈಲ್ವೇ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಸಮಯಪ್ರಜ್ಞೆಯನ್ನು ಬೆಳೆಸಿಕೊಳ್ಳಿ ಇಲ್ಲವೇ ಕ್ರಮ ಎದುರಿಸಿ ಎಂಬ ಎಚ್ಚರಿಕೆಯನ್ನು ರೈಲ್ವೇ ಅಧಿಕಾರಿಗಳಿಗೆ ಅವರು ನೀಡಿದ್ದಾರೆ. ರೈಲುಗಳು ವಿಳಂಬವಾಗುತ್ತಿರುವುದನ್ನು...
Date : Wednesday, 19-04-2017
ನವದೆಹಲಿ: ದೆಹಲಿ ಕಾಂಗ್ರೆಸ್‌ನ ಮಾಜಿ ಅಧಕ್ಷ, ಪ್ರಬಲ ಕಾಂಗ್ರೆಸ್ ಮುಖಂಡ ಎನಿಸಿಕೊಂಡಿದ್ದ ಅರ್ವಿಂದರ್ ಸಿಂಗ್ ಲವ್ಲಿ ಅವರು ಮಂಗಳವಾರ ಬಿಜೆಪಿಗೆ ಸೇರ್ಪಡೆಗೊಂದಿದ್ದಾರೆ. ಶೀಲಾ ದೀಕ್ಷಿತ್ ಸರ್ಕಾರದಲ್ಲಿ ಪ್ರಮುಖ ಸಚಿವನಾಗಿದ್ದ ಲವ್ಲಿ ಅವರು ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಗೆ ಒಂದು ವಾರ ಬಾಕಿ ಇರುವಂತೆ...
Date : Tuesday, 18-04-2017
ಜಬಲ್‌ಪುರ್: 2016ರ ಡಿಸೆಂಬರ್ 11ರಂದು ಆರಂಭಗೊಂಡ ‘ನಮಾಮಿ ದೇವಿ ನರ್ಮದೆ-ಸೇವಾ ಯಾತ್ರ’ ಅಭಿಯಾನ ಮುಂದಿನ ತಿಂಗಳು ಅಂತ್ಯಗೊಳ್ಳಲಿದೆ. ಈ ಅಭಿಯಾನದ ಸಮಾರೋಪ ಸಮಾರಂಭವು ಮೇ 11 ರಂದು ನರ್ಮದೆಯ ಉಗಮ ಸ್ಥಳ ಮಧ್ಯಪ್ರದೇಶದ ಅಮರ್‌ಕಾಂತಕ್‌ನಲ್ಲಿ ಜರುಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಇದರಲ್ಲಿ ಭಾಗವಹಿಸಲಿದ್ದಾರೆ....
Date : Tuesday, 18-04-2017
ನವದೆಹಲಿ: ಸಾಲ ಪಡೆದು ಬ್ಯಾಂಕುಗಳಿಗೆ ವಂಚಿಸಿರುವ ಆರೋಪ ಹೊತ್ತಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಮಂಗಳವಾರ ಲಂಡನ್‌ನ ಸ್ಕಾಟ್‌ಲ್ಯಾಂಡ್ ಯಾರ್ಡ್‌ನಲ್ಲಿ ಬಂಧಿಸಲಾಗಿದೆ. ವೆಸ್ಟ್‌ಮಿನಿಸ್ಟರ್ ಕೋರ್ಟ್‌ಗೆ ಅವರನ್ನು ಹಾಜರುಪಡಿಸಲಾಗುತ್ತದೆ. ಫೆಬ್ರವರಿಯಲ್ಲಿ ಹಣಕಾಸು ವಂಚನೆ ಆರೋಪ ಹೊತ್ತಿರುವ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ...
Date : Tuesday, 18-04-2017
ಬಿಹಾರದ ಸರನ್ ಜಿಲ್ಲೆಯ 23 ವರ್ಷದ ಸಬಿತ ಮೆಹ್ತೋ ತನ್ನ ವಯಸ್ಸಿಗೂ ಮೀರಿದ ಸಾಧನೆ ಮಾಡಿ ಇತರ ಹೆಣ್ಣು ಮಕ್ಕಳಿಗೆ ಪ್ರೇರಣೆಯಾಗಿದ್ದಾಳೆ. 5 ಸಾವಿರ ಮೀಟರ್ ಎತ್ತರದ ಶಿಖರಗಳನ್ನು ಏರಿರುವ ಈಕೆ, ಇದೀಗ ಮಹಿಳಾ ಸಬಲೀಕರಣ ಮತ್ತು ಹೆಣ್ಣು ಮಕ್ಕಳ ರಕ್ಷಣೆ ಮಾಡಿ...
Date : Tuesday, 18-04-2017
ನವದೆಹಲಿ: ಭಾರತದ ಕ್ರೀಡಾ ವಲಯದಲ್ಲಿ ಮಹತ್ವದ ಮೈಲಿಗಲ್ಲು ಸೃಷ್ಟಿಯಾಗಿದೆ. ಬೆಂಗಳೂರು ಮೂಲದ ದೃಷ್ಟಿ ವಿಕಲಚೇತನ ಕ್ರೀಡಾಪಟು ಸಾಗರ್ ಬೆಹತಿ ಐತಿಹಾಸಿಕ ಬೋಸ್ಟನ್ ಮ್ಯಾರಥಾನ್‌ನ್ನು ಸಂಪೂರ್ಣಗೊಳಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ದೃಷ್ಟಿ ವಿಕಲಚೇತನ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ...
Date : Tuesday, 18-04-2017
ಲಕ್ನೋ: ತನ್ನ ಸರ್ಕಾರ ಅತ್ಯಂತ ಪಾರದರ್ಶಕ ಮತ್ತು ಕ್ರಿಯಾಶೀಲವಾಗಿರುವಂತೆ ಮಾಡಲು ಬೇಕಾದ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನೂ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಕೈಗೊಳ್ಳುತ್ತಿದ್ದಾರೆ. ಇದೀಗ ಅವರು ತನ್ನ ಸಂಪುಟದ ಸಚಿವರಿಗೆ ನೀತಿ ಸಂಹಿತೆಯನ್ನು ರಚಿಸುತ್ತಿದ್ದು, ಶೀಘ್ರದಲ್ಲೇ ಅದನ್ನು ಜಾರಿಗೊಳಿಸಲಿದ್ದಾರೆ. ಈ...