News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 27th September 2026

×
Home About Us Advertise With s Contact Us

ಪೊರಕೆ ಹಿಡಿದು ಸ್ವಚ್ಛತಾ ಕಾರ್ಯ ಮಾಡಿದ ಯೋಗಿ

ಲಕ್ನೋ: ಸ್ವಚ್ಛ ಭಾರತ ಅಭಿಯಾನಕ್ಕೆ ಜನರ ಸಹಕಾರವನ್ನು ಪಡೆಯುವ ನಿಟ್ಟಿನಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸ್ವತಃ ತಾವೇ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯ ಮಾಡಿದರು. ಲಕ್ನೋದ ಅಡ್ಡ ಮಲಿನ್ ಬಸ್ತಿಯನ್ನು ತನ್ನ ಸಂಪುಟದ ಸಚಿವರೊಂದಿಗೆ ಸೇರಿ ಯೋಗಿ ಸ್ವಚ್ಛ ಮಾಡಿದರು....

Read More

ಸೌತ್ ಏಷ್ಯಾಗೆ ಭಾರತದ ಉಡುಗೊರೆಯಾದ ’ಸೌತ್ ಏಷ್ಯಾ ಸೆಟ್‌ಲೈಟ್’ ಉಡಾವಣೆ

ನವದೆಹಲಿ: ದಕ್ಷಿಣ ಏಷ್ಯಾಗೆ ಭಾರತದ ಉಡುಗೊರೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿರುವ ’ಸೌತ್ ಏಷ್ಯಾ ಸೆಟ್‌ಲೈಟ್’ನ್ನು ಶುಕ್ರವಾರ ಇಸ್ರೋ ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಸಂಜೆ 4.57ರ ಸುಮಾರಿಗೆ ಈ ಸೌತ್ ಏಷ್ಯಾ ಸೆಟ್‌ಲೈಟ್...

Read More

ದೇಶದಾದ್ಯಂತ ಫುಡ್ ಚೈನ್ ಆರಂಭಿಸಲಿದ್ದಾರೆ ರಾಮ್‌ದೇವ್

ನವದೆಹಲಿ: ಪತಾಂಜಲಿ ಉತ್ಪನ್ನಗಳ ಮೂಲಕ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿರುವ ಯೋಗ ಗುರು ಬಾಬಾ ರಾಮ್‌ದೇವ್ ಅವರು, ಇದೀಗ ಕೆಎಫ್‌ಸಿ, ಮ್ಯಾಕ್ ಡೊನಾಲ್ಡ್‌ನಂತ ಬಹುರಾಷ್ಟ್ರೀಯ ಫುಡ್ ಚೈನ್‌ಗಳಿಗೆ ಸ್ಪರ್ಧೆಯೊಡ್ಡುವ ನಿರ್ಧಾರಕ್ಕೆ ಬಂದಿದ್ದಾರೆ. ಮೂಲಗಳ ಪ್ರಕಾರ ರಾಮ್‌ದೇವ್ ಅವರು ತ್ವರಿತ ಫುಡ್ ಸರ್ವಿಸ್...

Read More

ನಿರ್ಭಯಾ ಗ್ಯಾಂಗ್‌ರೇಪ್: ನಾಲ್ವರಿಗೆ ಮರಣದಂಡನೆ ಖಚಿತ

ನವದೆಹಲಿ: 2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ನಡೆದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಶುಕ್ರವಾರ ಮರಣದಂಡನೆ ಘೋಷಿಸಿದೆ. ನ್ಯಾಯಮೂರ್ತಿ ದೀಪಕ್ ಮಿಶ್ರಾ. ಆರ್.ಭಾನುಮತಿ. ಅಶೋಕ್ ಭೂಷಣ್ ಅವರನ್ನೊಳಗೊಂಡ ನ್ಯಾಯಪೀಠ ಹೈಕೋರ್ಟ್ ನೀಡಿದ್ದ ಮರಣದಂಡನೆ...

Read More

ಹುತಾತ್ಮ ಪರಮ್‌ಜೀತ್ ಪುತ್ರಿಯನ್ನು ದತ್ತು ಪಡೆದ ಐಎಎಸ್ ದಂಪತಿ

ಶಿಮ್ಲಾ: ಜಮ್ಮ ಕಾಶ್ಮೀರದ ಗಡಿಯಲ್ಲಿ ಪಾಕಿಸ್ಥಾನದ ಪೈಶಾಚಿಕ ಕೃತ್ಯಕ್ಕೆ ಬಲಿಯಾಗಿ ಹುತಾತ್ಮರಾದ ಯೋಧ ಪರಮಜೀತ್ ಸಿಂಗ್ ಅವರ 12 ವರ್ಷದ ಪುತ್ರಿಯನ್ನು ದತ್ತು ಪಡೆಯಲು ಐಎಎಸ್ ದಂಪತಿಗಳು ಮುಂದಾಗಿದ್ದಾರೆ. ಶಿಮ್ಲಾ ಸಮೀಪದ ಕುಲುವಿನ ಉಪ ಆಯುಕ್ತ, ಐಎಎಸ್ ಅಧಿಕಾರಿ ಯೂನುಸ್ ಖಾನ್ ಮತ್ತು...

Read More

ಮುಸ್ಲಿಂ ರಾಷ್ಟ್ರೀಯ ಮಂಚ್‌ನಿಂದ ತ್ರಿವಳಿ ತಲಾಖ್ ಸಂತ್ರಸ್ಥರ ಮಕ್ಕಳ ದತ್ತು ?

ಕೋಲ್ಕತ್ತಾ: ತ್ರಿವಳಿ ತಲಾಖ್ ಸಂತ್ರಸ್ಥೆಯಾಗಿರುವ ಮಹಿಳೆಯರ ಮಕ್ಕಳನ್ನು ದತ್ತು ಪಡೆಯಲು ಮುಸ್ಲಿಂ ರಾಷ್ಟ್ರೀಯ ಮಂಚ್ ಚಿಂತನೆ ನಡೆಸಿದೆ. ಈ ಬಗೆಗಿನ ಪ್ರಸ್ತಾವಣೆಯ ಬಗ್ಗೆ ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಕಾರ್ಯನಿರ್ವಾಹಕ ಸಮಿತಿ ಚರ್ಚೆ ನಡೆಸಲಿದೆ. ಈಗಾಗಲೇ ಇದರ ಬಂಗಾಳ ಘಟಕ ಇಂತಹ ಮಕ್ಕಳ...

Read More

ಅರ್ಜುನ ಪ್ರಶಸ್ತಿಗೆ 3 ಮಹಿಳಾ ಬಾಕ್ಸರ್‌ಗಳ ಹೆಸರು ಶಿಫಾರಸ್ಸು

ನವದೆಹಲಿ: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೂವರು ಮಹಿಳಾ ಬಾಕ್ಸರ್‌ಗಳಾದ ಸವೀತಿ ಬೂರ(81ಕೆಜಿ), ಸೋನಿಯಾ ಲಾಥರ್(57ಕೆಜಿ) ಮತ್ತು ಸರ್ಜುಬಲ್ ದೇವಿ(51ಕೆಜಿ) ಅವರನ್ನು ಭಾರತೀಯ ಬಾಕ್ಸಿಂಗ್ ಫೆಡರೇಶನ್ ಈ ವರ್ಷದ ’ಅರ್ಜುನ ಪ್ರಶಸ್ತಿ’ಗೆ ಶಿಫಾರಸ್ಸು ಮಾಡಿದೆ. ಈ ಮೂವರೂ ನಿರಂತರವಾಗಿ ಉತ್ತಮ...

Read More

ವಿಭಿನ್ನವಾಗಿ ನದಿಯನ್ನು ಪುನರುಜ್ಜೀವನಗೊಳಿಸಿದ ಕೇರಳ ಪಂಚಾಯತ್

ಕೇರಳದ ಕುಟ್ಟೆಂಪೆರೂರ್ ನದಿ ಪಂಪಾ ಮತ್ತು ಅಚಾಂಕೋವಿಲ್ ನದಿಯ ಉಪನದಿ. ಸಂಪೂರ್ಣವಾಗಿ ಮಲಿನಗೊಂಡು, ಕಳೆ ತುಂಬಿಕೊಂಡು 10 ವರ್ಷಗಳ ಕಾಲ ಬಳಕೆಯಾಗದೆ ನನೆಗುದಿಗೆ ಬಿದ್ದಿದ್ದ ಈ ನದಿ ಇದೀಗ ಮತ್ತೆ ಜೀವ ಪಡೆದುಕೊಂಡಿದೆ, ಸುತ್ತಮುತ್ತಲ ಪ್ರದೇಶಗಳಿಗೆ ನೀರುಣಿಸುತ್ತಿದೆ. ಕುಟ್ಟೆಂಪೆರೂರ್ ನದಿ ಮತ್ತೆ ಪುನರುಜ್ಜೀವನಗೊಳ್ಳಲು...

Read More

ಪ್ಲಾಸ್ಟಿಕ್ ಬಾಟಲ್‌ನಿಂದ ಟಾಯ್ಲೆಟ್ ಬೇಸಿನ್ ತಯಾರಿಸಿದ ವಿದ್ಯಾರ್ಥಿಗಳು

ವಿದ್ಯಾರ್ಥಿಗಳು ಅನಾರೋಗ್ಯ ಪೀಡಿತರಾಗಲು ಸ್ವಚ್ಛತೆಯಿಲ್ಲದಿರುವುದು ಕೂಡ ಒಂದು ಕಾರಣವಾಗಿರುತ್ತದೆ. ಶೌಚಾಲಯವಿಲ್ಲದೇ ಇರುವುದು ಅಥವಾ ಶೌಚಾಲಯ ಸಮರ್ಪಕವಾಗಿರದೇ ಇರುವುದು ಕೂಡ ಮಕ್ಕಳನ್ನು ಅನಾರೋಗ್ಯಕ್ಕೆ ದೂಡುತ್ತದೆ. ಇಂತಹುದೇ ಸಮಸ್ಯೆಯನ್ನು ಎದುರಿಸುತ್ತಿದ್ದ ತಮಿಳುನಾಡಿನ ಕುರುಂಬಪಟ್ಟಿಯ ಪಂಚಾಯತ್ ಯೂನಿಯನ್ ಮಿಡ್ಲ್ ಸ್ಕೂಲ್ ಇದೀಗ ಟಾಯ್ಲೆಟ್ ಸಮಸ್ಯೆಯಿಂದ ಮುಕ್ತಿ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಗ್ಯಾನಿ ಜೈಲ್ ಸಿಂಗ್

ಗ್ಯಾನಿ ಜೈಲ್ ಸಿಂಗ್ ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಸಿಖ್, ಹಿಂದೂ, ಮುಸ್ಲಿಂ ಧರ್ಮಗಳನ್ನು ಅಧ್ಯಯನ ಮಾಡಿದ ಒರ್ವ ಜಾತ್ಯತೀತ ನಾಯಕ. ಭಾರತದ 7ನೇ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದವರು. ಇವರ ಗೌರವಾರ್ಥ ಭಾರತೀಯ ಅಂಚೆ ಇಲಾಖೆಯು 1955ರ ಡಿಸೆಂಬರ್ 25ರಂದು ಪೋಸ್ಟಲ್...

Read More

Recent News

Back To Top