News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 10th September 2025


×
Home About Us Advertise With s Contact Us

ಭಾರತದ ಸೈನಿಕ ಚಂದು ಚವಾಣ್ ಬಿಡುಗಡೆಗ ಮಾಡಲಿರುವ ಪಾಕ್

ಮುಂಬಯಿ: ಕಳೆದ ವರ್ಷ ಭಾರತ-ಪಾಕಿಸ್ಥಾನ ಗಡಿಯಲ್ಲಿ ಅಜಾರೂಕತೆಯಿಂದ ಗಡಿ ದಾಟಿದ್ದ ಭಾರತದ ಸೈನಿಕ ಚಂದು ಚವಾಣ್‌ನನ್ನು ಬಿಡುಗಡೆ ಮಾಡಲು ಪಾಕ್ ಮಿಲಿಟರಿ ಅಧಿಕಾರಿಗಳು ಬದ್ಧರಾಗಿದ್ದಾರೆ ಎಂದು ಕೇಂದ್ರದ ರಾಜ್ಯ ರಕ್ಷಣಾ ಸಚಿವ ಸುಭಾಷ್ ಭಾಮ್ರೆ ಗುರುವಾರ ತಿಳಿಸಿದ್ದಾರೆ. ಅವರು (ಪಾಕಿಸ್ಥಾನ) ಚಂದು...

Read More

ಟಿವಿ, ರೆಡಿಯೊ ಕಾರ್ಯಕ್ರಮ ವಿರುದ್ಧ ಶಾಸನ ಬದ್ಧ ವ್ಯವಸ್ಥೆ

ನವದೆಹಲಿ: ಟಿವಿ ಹಾಗೂ ರೆಡಿಯೊ ಕಾರ್ಯಕ್ರಮಗಳ ವಿರುದ್ಧ ದೂರಿಗೆ ಸಂಬಂಧಿಸಿದಂತೆ ವ್ಯವಹರಿಸಲು ಸೂಕ್ತ ಶಾಸನಬದ್ಧ ವ್ಯವಸ್ಥೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಹೇಳಿದೆ. ಮುಖ್ಯ ನ್ಯಾ.ಜೆ.ಎಸ್.ಖೆಹರ್ ಮತ್ತು ನ್ಯಾ.ಡಿ.ವೈ.ಚಂದ್ರಚೂಡ ಅವರಿದ್ದ ದ್ವಿಸದಸ್ಯ ಪೀಠ, ಕೇಬಲ್ ಟೆಲಿವಿಜನ್ ನೆಟ್‌ವರ್ಕ್ಸ್ ಆ್ಯಕ್ಟ್‌ನ ಕಲಂ 22ರ...

Read More

ನರ್ಮದೆಯ ರಕ್ಷಣೆಗೆ ಬದ್ಧ: ಶಿವರಾಜ್‌ಸಿಂಗ್ ಚೌಹಾಣ್

ಭೂಪಾಲ್: ಮುಂಬರುವ ಹಣಕಾಸು ವರ್ಷದಿಂದ ನರ್ಮದಾ ನದಿ ತೀರ ಭಾಗದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ಕೊಡುವುದಿಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣ್ ಹೇಳಿದರು. ಅವರು ಹೊಶಂಗಾಬದ್ ಜಿಲ್ಲೆಯ ಸಾಂಡಿಯಾ ಗ್ರಾಮದಲ್ಲಿ ಆಯೋಜಿಸಿದ್ದ ’ನಮಾಮಿ ದೇವಿ ನರ್ಮದೆ ಸೇವಾ ಯಾತ್ರಾ’ ಕಾರ್ಯಕ್ರಮದಲ್ಲಿ...

Read More

ನಿಷೇಧಿತ ಕಮ್ಯುನಿಸ್ಟ್ ಪಕ್ಷವೊಂದರ ಮುಖ್ಯಸ್ಥನ ಬಂಧನ

ನವದೆಹಲಿ: ಮಣಿಪುರದ ನಿಷೇಧಿತ ಕಮ್ಯುನಿಸ್ಟ್ ಪಕ್ಷವೊಂದರ ಮುಖ್ಯಸ್ಥನನ್ನು ಹಾಗೂ ಅವನ ಜೊತೆಗಿದ್ದ ಓರ್ವ ಮಹಿಳೆಯನ್ನು ದೆಹಲಿ ಪೂರ್ವ ಭಾಗದ ಪೊಲೀಸರು ಬಂಧಿಸಿದ್ದಾರೆ. ಮಣಿಪುರದಲ್ಲಿ ನಡೆದ ಅನೇಕ ಉಗ್ರರ ದಾಳಿಯೊಂದಿಗೆ ಸಂಬಂಧ ಹೊಂದಿದ್ದ ಕೊಹಿರಾಂ ರಂಜಿತ್ ಅಕಾ ರಾಕಿ ಅಕ ಗ್ರೇಟ್ ಮಚಾ...

Read More

ಶೀಘ್ರದಲ್ಲೇ ಏರ್ ಇಂಡಿಯಾ ವಿಮಾನಗಳಲ್ಲಿ ಮಹಿಳೆಯರಿಗಾಗಿ 6 ಮೀಸಲು ಸೀಟ್‌ಗಳು

ನವದೆಹಲಿ: ಮಹಿಳೆಯರಿಗೆ ಒಂದು ಶುಭ ಸುದ್ದಿಯಂತೆ ಶೀಘ್ರದಲ್ಲೇ ಏರ್ ಇಂಡಿಯಾ ತನ್ನ ವಿಮಾನಗಳ ಮುಂದಿನ ಸಾಲುಗಳಲ್ಲಿ ಮಹಿಳೆಯರಿಗಾಗಿ 6 ಮೀಸಲು ಸೀಟುಗಳನ್ನು ಇರಿಸಲಿದೆ. ಅದೂ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ. ನಾವು ಶೀಘ್ರದಲ್ಲೇ ಏರ್ ಇಂಡಿಯಾ ವಿಮಾನಗಳ ಮುಂದಿನ ಎರಡು ಸಾಲುಗಳು (6 ಸೀಟುಗಳು)...

Read More

ಈ ವರ್ಷ ಜಲ್ಲಿಕಟ್ಟು ಇಲ್ಲ: ಸುಪ್ರೀಂ ಕೋರ್ಟ್

ಚೆನ್ನೈ: ಇದೇ ಶನಿವಾರದಿಂದ ಸುಗ್ಗಿಯ ಹಬ್ಬ ಪೊಂಗಲ್ ನಡೆಯಲಿದ್ದು, ಅಷ್ಟರೊಳಗಾಗಿ ಜಲ್ಲಿಕಟ್ಟು ತೀರ್ಪು ನೀಡಲು ಸಾಧ್ಯವಾಗದ ಕಾರಣ ತಮಿಳುಣಾಡಿನಾದ್ಯಂತ ಈ ಬಾರಿಯ ಪೊಂಗಲ್‌ಗೆ ಜಲ್ಲಿಕಟ್ಟು ನಡೆಸಲು ಅವಕಾಶ ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿದೆ. ಜಲ್ಲಿಕಟ್ಟು ಕ್ರೀಡೆ ನಡೆಸುವ ಬಗ್ಗೆ...

Read More

ಅಮೇರಿಕಾಕ್ಕೆ 13 ಮಿಲಿಯನ್ ಡಾಲರ್ ದಂಡ ಪಾವತಿಸಲಿದೆ ಮಾಂಡೆಲೆಜ್ ಕಂಪೆನಿ

ನವದೆಹಲಿ: ಪ್ರಮುಖ ಜಾಗತಿಕ ಆಹಾರ ಮತ್ತು ಚಾಕಲೇಟ್ ಕಂಪೆನಿ ಮಾಂಡೆಲೆಜ್ ಇಂಟರ್‌ನ್ಯಾಶನಲ್ ತನ್ನ ಅಂಗಸಂಸ್ಥೆ ಕ್ಯಾಡ್‌ಬರಿ ಇಂಡಿಯಾ ಹಿಮಾಚಲ ಪ್ರದೇಶದ ಘಟಕ ವಿಸ್ತರಣೆಗೆ ನಿಯಂತ್ರಣ ಅಂಗೀಕಾರ ತರುವುದರೊಂದಿಗೆ ಭ್ರಷ್ಟಾಚಾರ ವಿರೋಧಿ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಅಮೇರಿಕಾ ಸರ್ಕಾರಕ್ಕೆ ೧೩ ಮಿಲಿಯನ್ ಡಾಲರ್ ದಂಡ...

Read More

ಶೀಘ್ರದಲ್ಲೇ H-1B ವೀಸಾಗೆ ನಿರ್ಬಂಧ: ಅಮೇರಿಕಾ

ವಾಷಿಂಗ್ಟನ್: ಭಾರತೀಯ ಐಟಿ ವೃತ್ತಿಪರರು ಹೆಚ್ಚಾಗಿ ಬಳಸುತ್ತಿರುವ H-1B ಹಾಗೂ L1 ವೀಸಾಗಳ ದುರುಪಯೋಗ ನಿಗ್ರಹಿಸಲು ಅಮೇರಿಕಾದ ಶಾಸಕರು ಶಾಸನಬದ್ಧ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರ ಅಟಾರ್ನಿ ಜನರಲ್ ಹುದ್ದೆ ಅಭ್ಯರ್ಥಿ ಭರವಸೆ ನೀಡಿದ್ದಾರೆ. ಅಮೇರಿಕವು...

Read More

ಭಾರತದ ಆರ್ಥಿಕತೆ ದೃಢ : ವಿಶ್ವಬ್ಯಾಂಕ್

ನವದೆಹಲಿ: ವಿಪಕ್ಷಗಳಿಗೆ ಅಸ್ತ್ರವಾಗಿದ್ದ ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣದ ಬಗ್ಗೆ ವಿಶ್ವಬ್ಯಾಂಕ್ ಆರ್ಥಿಕ ವರದಿ ಬಿಡುಗಡೆ ಮಾಡಿದ್ದು, ಭಾರತದ ಆರ್ಥಿಕತೆ ದೃಢವಾಗಿದೆ ಎಂದು ಹೇಳಿದೆ. ನೋಟು ನಿಷೇಧದ ಪರಿಣಾಮ ಭಾರತದ ಜಿಡಿಪಿ ದರ 7.6 ರಿಂದ 7 ಕ್ಕೆ ಕುಸಿತವಾಗಿದ್ದರೂ, ಮುಂಬರುವ ದಿನಗಳಲ್ಲಿ ಇದು ಸುಧಾರಿಸಲಿದೆ...

Read More

ಭಾರತೀಯರ ಹಜ್ ಕೋಟಾವನ್ನು 1.36 ಲಕ್ಷದಿಂದ 1.70 ಲಕ್ಷಕ್ಕೆ ಹೆಚ್ಚಿಸಿದ ಸೌದಿ ಅರೇಬಿಯಾ

ನವದೆಹಲಿ: ಒಂದು ಅನಿರೀಕ್ಷಿತ ಅಭಿವೃದ್ಧಿಯಂತೆ ಭಾರತೀಯ ಹಜ್ ಯಾತ್ರಿಕರಿಗೆ ಸೌದಿ ಅರೇಬಿಯಾ ಸರ್ಕಾರ ಭಾರತದ ವಾರ್ಷಿಕ ಹಜ್ ಕೋಟಾವನ್ನು 1.36 ಲಕ್ಷದಿಂದ 1.70 ಲಕ್ಷಕ್ಕೆ ಏರಿಕೆ ಮಾಡಿದೆ. ಇದು ಸೌದಿ ಅರೇಬಿಯಾ ಸರ್ಕಾರದಿಂದ ಕಳೆದ 29 ವರ್ಷಗಳಲ್ಲಿ ಹಜ್ ಕೋಟಾದಲ್ಲಿ ಅತಿ ದೊಡ್ಡ...

Read More

Recent News

Back To Top