News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 22nd September 2026

×
Home About Us Advertise With s Contact Us

ಮಲೇಷ್ಯಾ ವೀಸಾಗೆ ಇನ್ನು ಮುಂದೆ ಭಾರತೀಯರು ಹಣ ಪಾವತಿಸಬೇಕಾಗಿಲ್ಲ

ನವದೆಹಲಿ: ಮಲೇಷ್ಯಾಗೆ ಪ್ರಯಾಣ ಬೆಳೆಸುವ ಭಾರತೀಯರು ಇನ್ನು ಮುಂದೆ ಅಲ್ಲಿನ ವೀಸಾಗೆ ಹಣ ಪಾವತಿ ಮಾಡಬೇಕಾಗಿಲ್ಲ. ಭಾರತಕ್ಕೆ ಆಗಮಿಸಿರುವ ಅಲ್ಲಿನ ಪ್ರಧಾನಿ ನಜೀಬ್ ರಝಾಕ್ ಅವರು ಈ ಘೋಷಣೆ ಮಾಡಿದ್ದಾರೆ. ಅಲ್ಲದೇ ಆನ್‌ಲೈನ್ ವೀಸಾ ಅಪ್ಲಿಕೇಶನ್ ಪ್ರಕ್ರಿಯೆ 42 ಗಂಟೆಗಳಿಗಿಂತ ಹೆಚ್ಚು ಸಮಯ...

Read More

ನನ್ನ ಸೋಲಿಗೆ ಮತಯಂತ್ರವಲ್ಲ, ಸಮಾಜವಾದಿಯೇ ಕಾರಣ: ಅಪರ್ಣಾ ಯಾದವ್

ಲಕ್ನೋ: ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಸೋಲಿಗೆ ಸಮಾಜವಾದಿ ಪಕ್ಷದ ನಾಯಕರೇ ಕಾರಣ ಎಂದು ಸಮಾಜವಾದಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಆರೋಪಿಸಿದ್ದಾರೆ. ತನ್ನ ಪತಿಯ ಅಣ್ಣ ಹಾಗೂ ಮಾಜಿ ಸಿಎಂ ಅಖಿಲೇಶ್ ಯಾದವ್ ವಿರುದ್ಧ...

Read More

ಕ್ರಿಕೆಟ್ ಕೇಂದ್ರಿತ ಆ್ಯಪ್ ‘100ಎಂಬಿ ಕ್ರಿಕೆಟ್’ಗೆ ಸಚಿನ್ ಚಾಲನೆ

ಮುಂಬಯಿ: ಮೊಬೈಲ್ ಆ್ಯಪ್ ಮೂಲಕ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ತಮ್ಮ ಡಿಜಿಟಲ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅವರಿಗಾಗಿ ಅರ್ಪಿಸಲಾದ ಕ್ರಿಕೆಟ್ ಕೇಂದ್ರಿತ ‘100 ಎಂಬಿ ಕ್ರಿಕೆಟ್’ ಎಂಬ ಮೊಬೈಲ್ ಆ್ಯಪ್‌ಗೆ ಈಗಾಗಲೇ ಚಾಲನೆ ದೊರೆತಿದೆ. ಈ ಅಪ್ಲಿಕೇಶನ್‌ನ ಪರಿಕಲ್ಪನೆ ಮತ್ತು ಅಭಿವೃದ್ಧಿ...

Read More

ಬ್ರಿಟಿಷ್ ಒಬಿಇ ಗೌರವ ಪಡೆಯಲಿರುವ ಭಾರತೀಯ ಮೂಲದ ಅತಿ ಕಿರಿಯ ಸಿಖ್ ವಕೀಲ

ಲಂಡನ್: ಲಂಡನ್‌ನ ವಕೀಲ ಜಸ್ವೀರ್ ಸಿಂಗ್ ಆರ್ಡರ್ ಆಫ್ ದ ಬ್ರಿಟಿಷ್ ಎಂಪೈರ್ (ಒಬಿಐ) ಗೌರವ ಪ್ರಶಸ್ತಿ ಪಡೆಯಲಿರುವ ವಿಶ್ವದ ಅತಿ ಕಿರಿಯ ವಕೀಲ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯುನೈಟೆಡ್ ಕಿಂಗ್ಡಮ್ (ಯುಕೆ)ನಲ್ಲಿ ಪಂಜಾಬಿ ವಲಸಿಗರು ತೋರಿದ ಕೊಡುಗೆಯನ್ನು ಗುರುತಿಸಿ ಈ...

Read More

‘ಎಂಪಿ ಇ-ನಗರಪಾಲಿಕ’ ಆ್ಯಪ್‌ಗೆ ಶಿವರಾಜ್ ಸಿಂಗ್ ಚೌವ್ಹಾಣ್ ಚಾಲನೆ

ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ‘ಎಂಪಿ ಇ-ನಗರಪಾಲಿಕ’ ಎಂಬ ಮೊಬೈಲ್ ಅಪ್ಲಿಕೇಶನ್‌ಗೆ ಚಾಲನೆ ನೀಡಿದ್ದಾರೆ. ಇದರಲ್ಲಿ ಕಸದ ಬಗ್ಗೆ ದೂರು ದಾಖಲಿಸುವುದರಿಂದ ಹಿಡಿದು ಆಸ್ತಿ ತೆರಿಗೆ ಪಾವತಿವರೆಗಿನ 370ಕ್ಕೂ ಅಧಿಕ ನಗರ ಪಾಲಿಕೆ ಸೇವೆಗಳು ಇದರಲ್ಲಿ ಲಭ್ಯವಿದೆ....

Read More

ಶೀಘ್ರದಲ್ಲೇ ಪೊಲೀಸರ ಮೇಲೂ ದಂಡ ಹಾಕುವ ನಿಯಮ ಜಾರಿಗೆ

ನವದೆಹಲಿ: 20 ದಿನಗಳೊಳಗೆ ಪಾಸ್‌ಪೋರ್ಟ್ ವೆರಿಫಿಕೇಶನ್ ಮಾಡದ, ದೂರು ದಾಖಲಾದ ದಿನವೇ ಎಫ್‌ಐಆರ್‌ನ ಪ್ರತಿಯನ್ನು ನೀಡದ, ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕವೂ ವಾಹನಗಳನ್ನು ಹಸ್ತಾಂತರ ಮಾಡದ ಪೊಲೀಸರು ಇನ್ನು ಮುಂದೆ 250 ರೂಪಾಯಿಯಿಂದ 5 ಸಾವಿರ ರೂಪಾಯಿಗಳವರೆಗೆ ದಂಡವನ್ನು ನೀಡಬೇಕಾಗುತ್ತದೆ. ಈ ಬಗೆಗಿನ ನಿಯಮ...

Read More

ಭೌಗೋಳಿಕ ಪ್ರದೇಶ ತಂತ್ರಜ್ಞಾನ ಬಳಕೆ: ಆಂಧ್ರ ಸರ್ಕಾರದೊಂದಿಗೆ ಇಸ್ರೋ ಒಪ್ಪಂದ

ವಾರಣಾಸಿ: ಆಂಧ್ರ ಪ್ರದೇಶ ರಾಜ್ಯ ಅಭಿವೃದ್ಧಿ ಹಾಗೂ ಆಡಳಿತ ಕ್ಷೇತ್ರದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ನಿಯೋಜಿಸುವ ಉದ್ದೇಶದಿಂದ ಆಂಧ್ರ ಸರ್ಕಾರ ಇಸ್ರೋ ಜೊತೆ ೩ ಒಪ್ಪಂದಗಳಾದ ಹವಾಮಾನ ಸೇವೆ, ಜಲ ಸಂಪನ್ಮೂಲ ನಿರ್ವಹಣೆ ಮತ್ತು ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿ ಸಹಿ ಹಾಕಿದೆ. ಆಂಧ್ರ...

Read More

ಯುಎಸ್‌ನ ಉನ್ನತ ನಾಗರಿಕ ಗೌರವಕ್ಕೆ ಪಾತ್ರಳಾದ ಕನ್ನಡತಿ ಅನ್ನಪೂರ್ಣ

ನ್ಯೂಯಾರ್ಕ್: ಅಮೆರಿಕಾದ ಖ್ಯಾತ ಹೃದಯತಜ್ಞೆ ಮತ್ತು ನ್ಯೂಯಾರ್ಕ್ ಸಿಟಿಯ ಮೌಂಟ್ ಸಿನಾಯ್ ಸ್ಕೂಲ್ ಆಫ್ ಮೆಡಿಸಿನ್‌ನ ಕಾರ್ಡಿಯಾಲಜಿ ಫ್ರೊಫೆಸರ್ ಡಾ.ಅನ್ನಪೂರ್ಣ ಎಸ್.ಕಿಣಿ ಅವರು ಅಮೆರಿಕಾದ ಉನ್ನತ ನಾಗರಿಕ ಗೌರವ 2017ರ ಎಲ್ಲಿಸ್ ಐಸ್‌ಲ್ಯಾಂಡ್ ಮೆಡಲ್ ಆಫ್ ಹಾನರ್‌ಗೆ ಬಾಜನರಾಗಿದ್ದಾರೆ. ದಕ್ಷಿಣ ಕನ್ನಡ...

Read More

ರೈಲುಗಳಲ್ಲಿ ಅನಾರೋಗ್ಯಕರ ವಸ್ತುಗಳ ಜಾಹೀರಾತು ಹಾಕದಂತೆ ಮನವಿ

ನವದೆಹಲಿ: ಹೆಚ್ಚಿನ ಆದಾಯ ಗಳಿಕೆಯ ಉದ್ದೇಶದಿಂದ ರೈಲುಗಳಲ್ಲಿ, ಲೆವೆಲ್-ಕ್ರಾಸಿಂಗ್‌ಗಳಲ್ಲಿ ಮತ್ತು ರೈಲ್ವೇ ಟ್ರ್ಯಾಕ್ ಸುತ್ತಮುತ್ತ ಜಾಹೀರಾತುಗಳನ್ನು ಹಾಕಲು ಇತ್ತೀಚಿಗಷ್ಟೇ ರೈಲ್ವೇ ಇಲಾಖೆ ಅವಕಾಶ ಕಲ್ಪಿಸಿದೆ. ಈ ಹಿನ್ನಲೆಯಲ್ಲಿ ರೈಲ್ವೇ ಮಂಡಳಿ ಮುಖ್ಯಸ್ಥ ಎ.ಕೆ.ಮಿತ್ತಲ್ ಅವರಿಗೆ ಪತ್ರ ಬರೆದಿರುವ ಆರೋಗ್ಯ ಕಾರ್ಯದರ್ಶಿ ಸಿ.ಕೆ.ಮಿಶ್ರಾ...

Read More

ಶ್ರೀ ಕ್ಷೇತ್ರ ಮಧುರೈ ಮೀನಾಕ್ಷಿ ದೇವಿ ದರ್ಶನ

ಈ ಕ್ಷೇತ್ರ ತಲುಪಿದಾಗ ಸಂಜೆ 3.40. ಕನ್ಯಾಕುಮಾರಿಯಿಂದ 247 ಕಿ.ಮೀ. ದೂರವಿದ್ದು ದೇವಸ್ಥಾನದ ಬಾಗಿಲು ಸಾಯಂಕಾಲ ನಾಲ್ಕು ಗಂಟೆಗೆ ತೆಗೆಯುತ್ತಾರೆ. ಬಿಗಿ ಸೆಕ್ಯುರಿಟಿಯಲ್ಲಿ ಚಕಿಂಗ್ ಮುಗಿಸಿ ದರ್ಶನ ಟಿಕೆಟ್ ಪಡೆದು ಸರತಿ ಸಾಲಿನಲ್ಲಿ ನಿಂತುಕೊಳ್ಳಬೇಕು. ಪುರಾತನ ಕಾಲದ ಪಾಂಡ್ಯ ದೇಶದ ಕೇಂದ್ರ...

Read More

Recent News

Back To Top