News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 15th September 2025


×
Home About Us Advertise With s Contact Us

ಕೇಂದ್ರದ ಬೆನ್ನು ತಟ್ಟಿದ ರಾಷ್ಟ್ರಪತಿ ಪ್ರಣಬ್

ನವದೆಹಲಿ: ದೇಶದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ, ಎಲ್ಲ ಸಮುದಾಯಗಳ ಏಳ್ಗೆಗೆ ಶ್ರಮಿಸಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದರು. ನಾಳೆ ಬಜೆಟ್ ಮಂಡನೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಅವರು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿ, ರೈಲ್ವೈ ಬಜೆಟ್‌ನ್ನೂ...

Read More

ಮುಂದುವರಿದ ಟ್ರಂಪ್ ನಿರ್ಬಂಧ ನೀತಿ ; ಭಾರತೀಯ ಟೆಕ್ಕಿಗಳಿಗೂ ತಟ್ಟಿದ ಬಿಸಿ

ವಾಷಿಂಗ್ಟನ್: ಸ್ವದೇಶಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಿರ್ಬಂಧಗಳ ಸರಮಾಲೆಯನ್ನೇ ಹೇರುತ್ತಿರುವ ಅಮೆರಿಕದ ಅಧ್ಯಕ್ಷ ಟ್ರಂಪ್ ನೀತಿಯ ಬಿಸಿ ಇದೀಗ ಭಾರತಕ್ಕೂ ತಟ್ಟಿದೆ. ನಿರೀಕ್ಷೆಯಂತೆ ಅಮೆರಿಕಾ ಸಂಸತ್ತಿನಲ್ಲಿ ಎಚ್1-ಬಿ ವೀಸಾ ಬಿಲ್‌ಗೆ ತಿದ್ದುಪಡಿ ತರಲಾಗಿದ್ದು, ಭಾರತೀಯ ಟೆಕ್ಕಿಗಳ ಮೇಲೆ ನೇರ ಪರಿಣಾಮ ಬೀರಲಿದೆ....

Read More

ನನ್ನ ಬಂಧನಕ್ಕೆ ಮೋದಿ-ಟ್ರಂಪ್ ಸ್ನೇಹವೇ ಕಾರಣ : ಹಫೀಜ್ ಸಯೀದ್

ಕರಾಚಿ: ಪಾಕಿಸ್ಥಾನ ಇದೀಗ ಹಫೀಜ್ ಸಯೀದ್‌ನನ್ನು ಗೃಹಬಂಧನದಲ್ಲಿರಿಸಿದ್ದು, ಈ ಬಂಧನಕ್ಕೆ ಮೋದಿ ಮತ್ತು ಟ್ರಂಪ್ ಸ್ನೇಹವೇ ಕಾರಣ ಎಂದು ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ಆರೋಪಿ ಹಫೀಜ್ ಸಯೀದ್ ಆರೋಪಿಸಿದ್ದಾನೆ. ಅಮೆರಿಕಾ ವೀಸಾ ನಿಷೇಧ ಹೇರಿರುವ ದೇಶಗಳ ಪಟ್ಟಿಗೆ ಪಾಕಿಸ್ಥಾನವನ್ನೂ ಸೇರಿಸುವ...

Read More

ಓಲಂಪಿಕ್ ಟಾಸ್ಕ್‌ಫೋರ್ಸ್‌ನಲ್ಲಿ ಬಿಂದ್ರಾ, ಗೋಪಿಚಂದ್‌ಗೆ ಸ್ಥಾನ

ನವದೆಹಲಿ: ಮುಂದಿನ ಮೂರು ಓಲಂಪಿಕ್‌ಗೆ ಪೂರ್ವಭಾವಿಯಾಗಿ ಸರ್ಕಾರ ಕಾರ್ಯತತ್ಪರವಾಗಿದ್ದು, ಪ್ರಧಾನಿ ಮೋದಿ ಅವರ ಆಶಯದಂತೆ 8 ಜನ ಸದಸ್ಯರ ಟಾಸ್ಕ್‌ಫೋರ್ಸ್ ರಚಿಸಿದೆ. ಅದರಲ್ಲಿ ಬೀಜಿಂಗ್ ಗೇಮ್‌ನ ಸ್ವರ್ಣ ವಿಜೇತ ಶೂಟರ್ ಅಭಿನವ್ ಬಿಂದ್ರಾ ಮತ್ತು ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ್ ಗೋಪಿಚಂದ್ ಸ್ಥಾನ...

Read More

104 ಉಪಗ್ರಹಗಳ ಬಿಡುಗಡೆಗೆ ಇಸ್ರೊ ಸಜ್ಜು

ನವದೆಹಲಿ: ಫೆ.15 ರಂದು ಒಟ್ಟು 104 (ಪಿಎಸ್‌ಎಲ್‌ವಿ) ಉಪಗ್ರಹಗಳ ಬಿಡುಗಡೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಜ್ಜಾಗಿದೆ. ಈ ಕುರಿತು ತಿಳಿಸಿರುವ ಇಸ್ರೋದ ಎಸ್.ಸೋಮನಾಥ ಅವರು, ಇದರಲ್ಲಿ ಎಷ್ಟು ದೇಶಗಳು ಪಾಲ್ಗೊಳ್ಳುತ್ತವೆ ಎಂದು ನಿರ್ದಿಷ್ಟವಾಗಿ ಹೇಳಿರುವುದಿಲ್ಲ. ಆದರೆ ಯುಎಸ್ ಹಾಗೂ ಜರ್ಮನಿ...

Read More

ಬಜೆಟ್ ಅಧಿವೇಶನ ಫಲಪ್ರದ : ಮೋದಿ ವಿಶ್ವಾಸ

ನವದೆಹಲಿ: ಬಜೆಟ್ ಹಾಗೂ ಇನ್ನಿತರ ವಿಷಯಗಳ ಕುರಿತೂ ವಿಪಕ್ಷಗಳು ಚರ್ಚಿಸಲು ಅವಕಾಶವಿದೆ. ವಿಪಕ್ಷಗಳು ಸಹಕರಿಸಲಿದ್ದು ಅಧಿವೇಶನ ಫಲಪ್ರದವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಂಸತ್ತನ್ನು ಪ್ರವೇಶಿಸುವ ಮುನ್ನ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೆ.1ಕ್ಕೆ ಮಂಡನೆಯಾಗುತ್ತಿರುವ ಮೊದಲ ಬಜೆಟ್...

Read More

ಪಂಜಾಬ್­ನಲ್ಲಿ ಪಾಕಿಸ್ಥಾನದ 2 ಬೋಟ್­ಗಳನ್ನು ವಶಪಡಿಸಿಕೊಂಡ ಬಿಎಸ್­ಎಫ್

ಅಮೃತ್­ಸರ : ಮಂಗಳವಾರ ಪಂಜಾಬ್­ನ ತೋತಾ ಗುರು ಪೋಸ್ಟ್ (ದೇರಾ ಬಾಬಾ ನಾನಕ್ ಪೋಸ್ಟ್) ಬಳಿ ಇರುವ ರವಿ ನದಿಯಲ್ಲಿ ಪಾಕಿಸ್ಥಾನದ ೆರಡು ಬೋಟ್­ಗಳನ್ನು ಬಿಎಸ್­ಎಫ್ ವಶಪಡಿಸಿಕೊಂಡಿದೆ. ಬೋಟ್ ಖಾಲಿ ಇದ್ದು, ಇದರಲ್ಲಿ ಏನೂ ಇರಲಿಲ್ಲ, ಯಾರೊಬ್ಬರೂ ಇರಲಿಲ್ಲ ಎನ್ನಲಾಗಿದೆ. ನೀರಿನ...

Read More

ಮುಸ್ಲಿಂ ನಾಗರಿಕರ ನಿರ್ಬಂಧ ವಿರೋಧಿಸಿದ್ದಕ್ಕಾಗಿ ಎಜೆ ಸ್ಯಾಲಿ ಯೇಟ್ಸ್ ವಜಾಗೊಳಿಸಿದ ಟ್ರಂಪ್

ವಾಷಿಂಗ್ಟನ್ : ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಅಮೇರಿಕಾದಲ್ಲಿ ನಿರ್ಬಂಧ ಹೇರಿಕೆ ವಿರುದ್ಧ ಸ್ಯಾಲಿ ಯೇಟ್ಸ್ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಅವರನ್ನು ವಜಾ ಮಾಡಲಾಗಿದೆ. ಅಮೇರಿಕಾದಲ್ಲಿ 7 ಮುಸ್ಲಿಂ ರಾಷ್ಟ್ರಗಳ ನಾಗರಿಕರ ಮೇಲೆ ನಿರ್ಬಂಧ ಹೇರಿಕೆಯಾದ ಹಿನ್ನಲೆಯಲ್ಲಿ ಅಮೇರಿಕಾದಲ್ಲಿ ಬಹಳಷ್ಟು ಕಡೆ ಪ್ರತಿಭಟನೆಗಳು...

Read More

ಉತ್ತರ ಪ್ರದೇಶದಲ್ಲಿ ಕಮಲಕ್ಕೆ ಬಹುಮತ : ಸಮೀಕ್ಷೆ

ನವದೆಹಲಿ: ಭಾರತೀಯ ಜನತಾ ಪಕ್ಷ ಉತ್ತರ ಪ್ರದೇಶ ಚುನಾವಣೆಯಲ್ಲಿ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಟೈಮ್ಸ್ ನೌ ವರದಿ ಹೇಳಿದೆ. ಸಮೀಕ್ಷೆಯ ಅಂದಾಜಿನ ಪ್ರಕಾರ 403 ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶೇ.34 ರಷ್ಟು ಮತ ಹಂಚಿಕೆಯೊಂದಿಗೆ 202 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ. ಎಸ್‌ಪಿ...

Read More

ಬೇನಾಮಿ ವಹಿವಾಟು ನಡೆಸಿದವರಿಗೆ ನೋಟಿಸ್

ನವದೆಹಲಿ: ನೂತನವಾಗಿ ಜಾರಿಯಾದ ಬೇನಾಮಿ ವಹಿವಾಟು(ನಿಷೇಧ) ಕಾಯ್ದೆ ಅಡಿ 87 ಜನರಿಗೆ ನೋಟಿಸ್ ನೀಡಲಾಗಿತ್ತು. 42 ಪ್ರಕರಣಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಬ್ಯಾಂಕ್ ಖಾತೆಗಳಲ್ಲಿದ್ದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ನೂತನ ಕಾಯ್ದೆಯಡಿ ಬೇನಾಮಿ ವಹಿವಾಟು ನಡೆಸಿದವರಿಗೆ ಭಾರಿ ಮೊತ್ತದ...

Read More

Recent News

Back To Top