ಕರಾಚಿ: ಪಾಕಿಸ್ಥಾನ ಇದೀಗ ಹಫೀಜ್ ಸಯೀದ್ನನ್ನು ಗೃಹಬಂಧನದಲ್ಲಿರಿಸಿದ್ದು, ಈ ಬಂಧನಕ್ಕೆ ಮೋದಿ ಮತ್ತು ಟ್ರಂಪ್ ಸ್ನೇಹವೇ ಕಾರಣ ಎಂದು ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ಆರೋಪಿ ಹಫೀಜ್ ಸಯೀದ್ ಆರೋಪಿಸಿದ್ದಾನೆ.
ಅಮೆರಿಕಾ ವೀಸಾ ನಿಷೇಧ ಹೇರಿರುವ ದೇಶಗಳ ಪಟ್ಟಿಗೆ ಪಾಕಿಸ್ಥಾನವನ್ನೂ ಸೇರಿಸುವ ಸಾಧ್ಯತೆ ಇದೆ ಸುದ್ದಿಯಿದ್ದು, ಈಗ ಸಯೀದ್ನನ್ನು ಪಾಕ್ 6 ತಿಂಗಳ ಅವಧಿಗೆ ಗೃಹಬಂಧನದಲ್ಲಿರಿಸಿದೆ.
ಅಬುಲ್ಲಾ ಉಬೈದ್, ಜಾಫರ್ ಇಕ್ಬಾಲ್, ಅಬ್ದುಲ್ ರೆಹಮಾನ್ ಅಬಿದ್ ಮತ್ತು ಖಾಜಿ ಕಾಶಿಫ್ ನಿಯಾಜ್ ಎಂಬ ನಾಲ್ವರು ಕುಖ್ಯಾತ ಉಗ್ರರನ್ನೂ ಈ ಸಂದರ್ಭದಲ್ಲಿ ಬಂಧಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.