News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 15th September 2025


×
Home About Us Advertise With s Contact Us

ಸ್ಪೀಕರ್ಸ್‍ ಶೃಂಗಸಭೆಗೆ ಹಾಜರಾಗಲು ಪಾಕ್ ನಕಾರ

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಏಷಿಯನ್ ಸ್ಪೀಕರ್ಸ್‍ ಶೃಂಗಸಭೆಗೆ ಹಾಜರಾಗಲು ಭಾರತೀಯ ಸಂಸತ್ತು ಹಾಗೂ ಆಂತರಿಕ ಸಂಸತ್ತಿನ ಒಕ್ಕೂಟ ನೀಡಿದ್ದ ಆಹ್ವಾನವನ್ನು ಪಾಕ್ ತಿರಸ್ಕರಿಸಿದೆ. ಫೆ.18 ಮತ್ತು 19 ರಂದು ಇಂದೋರ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಭಾಗವಹಿಸುವ ಕುರಿತು ದಕ್ಷಿಣ ಏಷಿಯಾ ದೇಶಗಳಾದ...

Read More

ಮದ್ಯ ನಿಷೇಧಕ್ಕೆ ಆಂದೋಲನ: ತೃಪ್ತಿ ದೇಸಾಯಿ

ಮುಂಬಯಿ: ಮಸೀದಿ, ಮಂದಿರಗಳಲ್ಲಿ ಮಹಿಳೆಯರ ಪ್ರವೇಶ ನಿಷೇಧದ ವಿರುದ್ಧ ಹೋರಾಡಿ ಯಶಸ್ವಿಯಾದ ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ ಇದೀಗ ಮದ್ಯ ಮುಕ್ತ ಮಹಾರಾಷ್ಟ್ರಕ್ಕಾಗಿ ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ. ಈ ಕುರಿತು ಶೀಘ್ರದಲ್ಲೇ ರಾಜ್ಯದಾದ್ಯಂತ ಆಂದೋಲನ ನಡೆಸುವೆ ಮತ್ತು ಈ ಆಂದೋಲನಕ್ಕೆ...

Read More

ಹಫೀಜ್ ಸೈಯೀದ್­ನನ್ನು ಗೃಹಬಂಧನದಲ್ಲಿರಿಸಿದ ಪಾಕಿಸ್ಥಾನ

ಲಾಹೋರ್ : ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸೈಯೀದ್­ನನ್ನು ಪಾಕಿಸ್ಥಾನದ ಲಾಹೋರ್­ನಲ್ಲಿ ಗೃಹಬಂಧನದಲ್ಲಿಟ್ಟಿರುವುದಾಗಿ ಮೂಲಗಳು ತಿಳಿಸಿವೆ. 26/11 ಮುಂಬೈ ದಾಳಿಯ ಪ್ರಮುಖ ರೂವಾರಿಯಾಗಿದ್ದ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಾಗೂ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ...

Read More

ನಿರುದ್ಯೋಗ ನಿರ್ಮೂಲನೆಗೆ ಬಿಜೆಪಿ ಆದ್ಯತೆ : ದೇವೇಂದ್ರ ಫಡ್ನವೀಸ್‍

ಪಣಜಿ: ಗೋವಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಉದ್ಯೋಗ ಸೃಷ್ಟಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇಂದು ಸೋಮವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಣಾಳಿಕೆ ಬಿಡುಗಡೆ ಮಾಡಿದರು. ಕ್ಯಾಸಿನೊಗಳನ್ನು ತಂದವರು ಕಾಂಗ್ರೆಸ್ಸಿಗರು. ಅವನ್ನು ಬಂದ್ ಮಾಡುವುದು...

Read More

ಎಟಿಎಂ ವಿತ್­ಡ್ರಾ ಮಿತಿ ಹಿಂಪಡೆದ ಆರ್‌ಬಿಐ

ನವದೆಹಲಿ :  ಎಟಿಎಂಗಳಲ್ಲಿ ಈ ಹಿಂದೆ ವಿಧಿಸಲಾಗಿದ್ದ ವಿತ್­ಡ್ರಾ ಮಿತಿಯನ್ನು ಆರ್‌ಬಿಐ ಹಿಂಪಡೆದಿದ್ದು. ನಾಳೆಯಿಂದ (ಫೆ. 1) ಎಟಿಎಂಗಳಲ್ಲಿ ದಿನಕ್ಕೆ ರೂ. 24,000  ವಿತ್­ಡ್ರಾ ಮಾಡಬಹುದು. ನೋಟ್ ಬ್ಯಾನ್ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂ ಮತ್ತು ಬ್ಯಾಂಕ್­ಗಳಲ್ಲಿ ಹಣ ವಿತ್­ಡ್ರಾ ಮಾಡಲು ಮಿತಿಯನ್ನು ಹೇರಿತ್ತು....

Read More

ಬಿಸಿಸಿಐ ಹೊಸ ಆಡಳಿತ ಮಂಡಳಿ ಮುಖ್ಯಸ್ಥರಾಗಿ ವಿನೋದ್ ರಾಯ್ ನೇಮಕ

ನವದೆಹಲಿ : ಬಿಸಿಸಿಐ ಹೊಸ ಆಡಳಿತ ಮಂಡಳಿ ರಚನೆಯಾಗಿದ್ದು, ಮಾಜಿ ಸಿಎಜಿ ವಿನೋದ್ ರಾಯ್ ಅವರನ್ನು ಬಿಸಿಸಿಐ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಸೋಮವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಹೊಸ ಆಡಳಿತ ಮಂಡಳಿ ರಚಿಸಿದೆ. ಇದರ ಮುಖ್ಯಸ್ಥರನ್ನಾಗಿ...

Read More

ಹತ್ಯೆಗೈದ ಸಿದ್ಧಾಂತದ ವಿರುದ್ಧ ಹೋರಾಡುತ್ತಿರುವೆ : ರಾಹುಲ್

ಠಾಣೆ: ಮಹಾತ್ಮ ಗಾಂಧೀಜಿಯವರನ್ನು ಹತ್ಯೆಗೈದ ಸಿದ್ಧಾಂತದ ವಿರುದ್ಧ ಹೋರಾಡುತ್ತಿರುವುದಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಸೋಮವಾರ ಇಲ್ಲಿನ ಭಿವಾಂಡಿ ಕೋರ್ಟ್‌ಗೆ ಹಾಜರಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿಯೂ ಗಾಂಧೀಜಿ ಇದ್ದಾರೆ. ಅವರನ್ನು ಎಂದಿಗೂ ಅಳಿಸಿ ಹಾಕಲು...

Read More

ಬಜೆಟ್ ಅಧಿವೇಶನವೆಂದರೆ ಮಹಾಪಂಚಾಯತ್ : ಪ್ರಧಾನಿ ಮೋದಿ

ನವದೆಹಲಿ: ಬಜೆಟ್ ಅಧಿವೇಶನವೆಂದರೆ ಮಹಾಪಂಚಾಯತ್ ಆಗಿದ್ದು, ಭಿನ್ನಾಭಿಪ್ರಾಯಗಳ ನಡುವೆಯೂ ಅದು ಸರಿಯಾಗಿ ಕಾರ್ಯನಿರ್ವಹಿಸಲು ಪ್ರತಿಪಕ್ಷಗಳ ಸಹಕಾರವೂ ಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಜೆಟ್ ಪೂರ್ವಭಾವಿಯಾಗಿ ಏರ್ಪಡಿಸಿದ್ದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ನೋಟುಗಳ ಅಮಾನ್ಯತೆ ಕಾರಣ ಸಂಸತ್ತಿನ ಚಳಿಗಾಲದ...

Read More

ಬೆಂಗಳೂರಿನಲ್ಲಿ ಹೀಗೊಬ್ಬ ಮಾದರಿ ಪೊಲೀಸ್

ಬೆಂಗಳೂರು: ಸ್ಕೂಟರ್‌ನಲ್ಲಿ ಪೆಟ್ರೋಲ್ ಖಾಲಿಯಾದ ಕಾರಣ ರಾತ್ರಿ ರಸ್ತೆ ಬದಿ ಒಂಟಿಯಾಗಿ ನಿಂತಿದ್ದ ಮಹಿಳೆಯೋರ್ವರು ಸುರಕ್ಷಿತವಾಗಿ ಮನೆಗೆ ತಲುಪಲು ಎಎಸ್‌ಐ ನಾರಾಯಣ ಕೆ. ಸಹಾಯ ಮಾಡಿದ್ದು ಪ್ರಶಂಸೆಗೆ ಪಾತ್ರವಾಗಿದೆ. ನಿರ್ಮಲಾ ರಾಜೇಶ್ ಎಂಬುವರು ಈ ಕುರಿತು ತಮ್ಮ ಫೇಸ್‌ಬುಕ್ ಗೋಡೆಯಲ್ಲಿ ಜ.26...

Read More

ಗಾಂಧಿ ಹತ್ಯೆ ವಿವಾದ : ಕೋರ್ಟ್‌ಗೆ ರಾಹುಲ್ ಹಾಜರು

ಮುಂಬಯಿ: ಮಹಾತ್ಮ ಗಾಂಧೀಜಿ ಹತ್ಯೆ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಠಾಣೆ ಜಿಲ್ಲೆಯ ಭಿವಂಡಿ ಕೋರ್ಟ್‌ಗೆ ಹಾಜರಾಗಲಿದ್ದಾರೆ. ಮಹಾತ್ಮ ಗಾಂಧೀಜಿ ಅವರನ್ನು ಆರ್‌ಎಸ್‌ಎಸ್ ಕಾರ್ಯಕರ್ತರು ಹತ್ಯೆ ಮಾಡಿದ್ದರು ಎಂದು 2014 ರಲ್ಲಿ ಸಾರ್ವತ್ರಿಕ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ರಾಹುಲ್...

Read More

Recent News

Back To Top