News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಹಪಾಠಿಗಳಿಂದ ರಕ್ಷಿಸಲ್ಪಟ್ಟು ಶಾಲೆಗೆ ಮರಳಿದ ಬಾಲ್ಯ ವಿವಾಹಿತೆ

ಮದುವೆಯಾಗಿ ಗಂಡನ ಮನೆ ಸೇರಿ ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದ 16 ವರ್ಷದ ಬಾಲ್ಯ ವಿವಾಹಿತೆಯನ್ನು ಆಕೆಯ ಸಹಪಾಠಿಗಳು ರಕ್ಷಿಸಿ ಮರಳಿ ಶಾಲೆಗೆ ಬರುವಂತೆ ಮಾಡಿದ ಸ್ಫೂರ್ತಿದಾಯಕ ಸನ್ನಿವೇಶ ರಾಜಸ್ಥಾನದಲ್ಲಿ ನಡೆದಿದೆ. 11ನೇ ವಯಸ್ಸಿನಲ್ಲಿ ತನಗಿಂತ 12 ವರ್ಷ ಹಿರಿಯ ಹುಡುಗನೊಂದಿಗೆ ವಿವಾಹವಾಗಿದ್ದ...

Read More

ಮಣಿಪುರದ ಈ ಜಿಲ್ಲಾಧಿಕಾರಿ ನಿಜಕ್ಕೂ ‘ಮಿರಾಕಲ್ ಮ್ಯಾನ್’

ಐಎಎಸ್ ಆರ್ಮ್‌ಸ್ಟ್ರಾಂಗ್ ಪೆಮೆ ಮಣಿಪುರದ ‘ಮಿರಾಕಲ್ ಮ್ಯಾನ್’ ಎಂದೇ ಖ್ಯಾತರು. ಜಿಲ್ಲಾಧಿಕಾರಿಯಾಗಿರುವ ಇವರು ಸರ್ಕಾರದ ನಯಾಪೈಸೆ ಅನುದಾನವಿಲ್ಲದೆ 100ಕಿಮೀ ರಸ್ತೆಯನ್ನು ನಿರ್ಮಿಸಿ ಎಲ್ಲರ ನೆಬ್ಬೆರಗಾಗುವಂತೆ ಮಾಡಿದ್ದ ಇವರು, ಇದೀಗ ಪ್ರತಿ ಶುಕ್ರವಾರ ಶಾಲಾ ವಿದ್ಯಾರ್ಥಿಗಳನ್ನು ತನ್ನೊಂದಿಗೆ ಭೋಜನದಲ್ಲಿ ಭಾಗಿಯಾಗಲು ಆಹ್ವಾನಿಸುತ್ತಿದ್ದಾರೆ. ತನ್ನ...

Read More

ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್: ಭಾರತಕ್ಕೆ 7 ಪದಕ

ಭುವನೇಶ್ವರ್: ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಶುಭಾರಂಭ ಮಾಡಿದ್ದು, ಒಟ್ಟು 7 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಶಾಟ್ ಪುಟ್ಟರ್ ಮನ್‌ಪ್ರೀತ್ ಕೌರ್ ಮತ್ತು ಲಾಂಗ್ ಡಿಸ್ಟನ್ಸ್ ರನ್ನರ್ ಜಿ.ಲಕ್ಷ್ಮಣನ್ ಚಿನ್ನದ ಪದಕ ಗೆದ್ದಿದ್ದಾರೆ. ಮಹಿಳಾ ಲಾಂಗ್ ಜಂಪ್‌ನಲ್ಲಿ ವಿ.ನೀನ ಮತ್ತು ನಯನ ಜೇಮ್ಸ್ ಬೆಳ್ಳಿ...

Read More

ನಾಸಾ ಸ್ಪರ್ಧೆಯಲ್ಲಿ ಮಹತ್ವದ ಸಾಧನೆ ಮಾಡಿದ ಭಾರತೀಯ ತಂಡ

ಭಾರತದ ಐವರು ವಿದ್ಯಾರ್ಥಿಗಳ ತಂಡವೊಂದು ನಾಸಾ ಏರ್ಪಡಿಸಿದ ಸ್ಪರ್ಧೆಯಲ್ಲಿ ಮಹತ್ವದ ಸಾಧನೆ ಮಾಡಿದೆ. ‘ನಾಸಾ ಸ್ಪೇಸ್ ಆ್ಯಪ್ಸ್ ಚಾಲೆಂಜ್ 2017’ನ ಪೀಪಲ್ಸ್ ಚಾಯ್ಸ್ ಅವಾರ್ಡ್‌ನಲ್ಲಿ ಜಾಗತಿಕವಾಗಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಭೂಮಿ ಮತ್ತು ಬಾಹ್ಯಾಕಾಶದಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ...

Read More

ಚೀನಾದ ಒತ್ತಡವಿದ್ದರೂ ಸಿಕ್ಕಿಂನಿಂದ ಸೇನೆ ಹಿಂಪಡೆಯದ ಭಾರತ

ನವದೆಹಲಿ: ಚೀನಾ ಎಷ್ಟೇ ಒತ್ತಡ ಹೇರಿದರೂ, ಪ್ರಚೋದಿಸಿದರು ಭಾರತದ ಮಾತ್ರ ಸಿಕ್ಕಿಂನ ದೋಕ್ಲಂನಲ್ಲಿ ನಿಯೋಜಿತಗೊಂಡಿರುವ ತನ್ನ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಯಾವುದೇ ಮೂಡ್‌ನಲ್ಲಿಲ್ಲ. ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯ ಶಮನಕ್ಕಾಗಿ ದೋಕ್ಲಂನಿಂದ ಭಾರತ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಚೀನಾ ಹೇಳಿತ್ತು....

Read More

ಯಶಸ್ವಿ ಚೇಸಿಂಗ್‌ನಲ್ಲಿ 18 ಶತಕ : ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ

ಜಮೈಕಾ: ಟೀಂ ಇಂಡಿಯಾದ ಭರವಸೆಯ ಕ್ರಿಕೆಟಿಗ, ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದ್ದ ದಾಖಲೆಯೊಂದನ್ನು ಮುರಿದಿದ್ದು, ಏಕದಿನ ಪಂದ್ಯದ ಯಶಸ್ವಿ ಚೇಸಿಂಗ್‌ಗಳಲ್ಲಿ ಅತೀ ಹೆಚ್ಚಿನ ಸೆಂಚುರಿ ಬಾರಿಸಿದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೆಸ್ಟ್ ಇಂಡೀಸ್...

Read More

ಇದು ಯೋಜಿತ ಕುತಂತ್ರದ ಪ್ರಕರಣ ಎಂದ ಲಾಲೂ ಕುಟುಂಬವನ್ನು ಜಾಲಾಡಿದ ಸಿಬಿಐ

ನವದೆಹಲಿ: ಭ್ರಷ್ಟಾಚಾರ ಆರೋಪ ಹೊಂದಿರುವ ಮಾಜಿ ಸಚಿವ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಕುಟುಂಬದ ವಿರುದ್ಧದ ತನಿಖೆಯನ್ನು ಸಿಬಿಐ ಬಿಗಿಗೊಳಿಸಿದ್ದು, ಅವರ ನಿವಾಸ ಸೇರಿದಂತೆ 11 ಕಡೆಗಳಲ್ಲಿ ಶುಕ್ರವಾರ ದಾಳಿ ಮಾಡಿ ಶೋಧ ಕಾರ್ಯ ನಡೆಸಿದೆ. ಬೆಳಿಗ್ಗೆ 7.30ಕ್ಕೆ ದಾಳಿ...

Read More

ವಿಚಿತ್ರ ಹೆಸರುಳ್ಳ ಹರಿಯಾಣದ 2 ಗ್ರಾಮಗಳ ಮರುನಾಮಕರಣಕ್ಕೆ ಕೇಂದ್ರ ಸಮ್ಮತಿ

ಚಂಡೀಗಢ: ಹರಿಯಾಣದ ಎರಡು ಗ್ರಾಮಗಳ ಜನರು ತಮ್ಮ ಗ್ರಾಮದ ಹೆಸರಿನ ಕಾರಣಕ್ಕೆಯೇ ಮುಜಗರಕ್ಕೊಳಗಾಗುತ್ತಿದ್ದಾರೆ. ಇದೀಗ ಆ ಎರಡು ಗ್ರಾಮಗಳ ಹೆಸರನ್ನು ಬದಲಾಯಿಸಲು ಸ್ವತಃ ಕೇಂದ್ರ ಸರ್ಕಾರ ಮುಂದಾಗಿದೆ. ಫತೇಬಾದ್ ಜಿಲ್ಲೆಯಲ್ಲಿರುವ ಗಂದ ಗ್ರಾಮ ಮತ್ತು ಹಿಸ್ಸಾರ್ ಜಿಲ್ಲೆಯಲ್ಲಿರುವ ಕಿನ್ನರ್ ಗ್ರಾಮದ ಹೆಸರನ್ನು...

Read More

ಕೋವಿಂದ್‌ರನ್ನು ಭೇಟಿಯಾಗಿ ಬೆಂಬಲ ಘೋಷಿಸಿದ 6 ಟಿಎಂಸಿ ಶಾಸಕರು

ನವದೆಹಲಿ: ತ್ರಿಪುರದ ಆರು ಮಂದಿ ತೃಣಮೂಲ ಕಾಂಗ್ರೆಸ್ ಶಾಸಕರು ಎನ್‌ಡಿಎ ಅಭ್ಯರ್ಥಿ ರಾಮ್‌ನಾಥ್ ಕೋವಿಂದ್ ಅವರನ್ನು ಭೇಟಿಯಾಗಿದ್ದಾರೆ, ಈ ಮೂಲಕ ತಮ್ಮ ಬಿಜೆಪಿ ಸೇರ್ಪಡೆಯ ವರದಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ. ಸುದೀಪ್ ರಾಯ್ ಬರ್ಮನ್ ಅವರ ನೇತೃತ್ವದ ಶಾಸಕರ ತಂಡ ತಮ್ಮ...

Read More

ಉತ್ತಮ ಜೀವನ ಗುಣಮಟ್ಟ: ಮಂಗಳೂರು ಏಷ್ಯಾದಲ್ಲೇ ಪ್ರಥಮ

ಬೆಂಗಳೂರು: ಅತ್ಯಂತ ಗುಣಮಟ್ಟದ ಜೀವನಕ್ಕಾಗಿ ಏಷ್ಯಾದಲ್ಲೇ ಮಂಗಳೂರು ನಗರ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವದಲ್ಲಿ ಭಾರತ 8ನೇ ಸ್ಥಾನ ಪಡೆದುಕೊಂಡಿದೆ. ನಂಬಿಯೋದ ‘ಕ್ವಾಲಿಟಿ ಆಫ್ ಲೈಫ್ ಇಂಡೆಕ್ಸ್ ಫಾರ್ ಕಂಟ್ರಿ 2017 ಮಿಡ್ ಇಯರ್’ನಲ್ಲಿ ಏಷ್ಯಾ ನಗರಗಳ ಪೈಕಿ ಮಂಗಳೂರು ಮೊದಲ...

Read More

Recent News

Back To Top