News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 15th January 2025


×
Home About Us Advertise With s Contact Us

ರಾಷ್ಟ್ರೀಯ ಯುದ್ಧ ಸ್ಮಾರಕ, ಮ್ಯೂಸಿಯಂಗಾಗಿ ಜಾಗತಿಕ ವಿನ್ಯಾಸ ಟೆಂಡರ್ಸ್­ಗಳಿಗೆ ಆಹ್ವಾನ

ನವದೆಹಲಿ : ಸ್ವಾತಂತ್ರ್ಯದ ಬಳಿಕ ಹುತಾತ್ಮರಾದ ಸೈನಿಕರಿಗಾಗಿ ಒಂದು ಅದ್ಭುತ ಯುದ್ಧ ಸ್ಮಾರಕವನ್ನು ನಿರ್ಮಿಸುವ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಲು ಭಾರತ ಸರ್ಕಾರ ಹಲವಾರು ವರ್ಷಗಳಿಂದ ವಿಫಲವಾಗಿದೆ. ಇದೀಗ ನರೇಂದ್ರ ಮೋದಿ ಸರ್ಕಾರ ಇದರ ಕುರಿತು ಚಿಂತನೆ ಆರಂಭಿಸಿದ್ದು, ಈ ಬಗೆಗಿನ...

Read More

ಟೆರಿಟೋರಿಯಲ್ ಆರ್ಮಿ ಸೇರಲಿದ್ದಾರೆ ಬಿಜೆಪಿ ಎಂಪಿ ಅನುರಾಗ್ ಠಾಕೂರ್

ನವದೆಹಲಿ : ಬಿಜೆಪಿ ಎಂಪಿ ಹಾಗೂ ಬಿಸಿಸಿಐ ಅಧ್ಯಕ್ಷರಾಗಿರುವ ಅನುರಾಗ್ ಠಾಕೂರ್ ಅವರು ಮಹತ್ವದ ಸಾಧನೆಯೊಂದನ್ನು ಮಾಡಲು ಹೊರಟಿದ್ದಾರೆ. 41 ವರ್ಷದ ಠಾಕೂರ್ ಟೆರಿಟೋರಿಯಲ್ ಆರ್ಮಿಗೆ ಶುಕ್ರವಾರ ನಿಯೋಜನೆಗೊಳ್ಳಲಿದ್ದು, ಅಲ್ಲಿ ರೆಗ್ಯುಲರ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಚಂಡೀಗಢದಲ್ಲಿ ನಡೆದ ಪರೀಕ್ಷೆ ಮತ್ತು ವೈಯಕ್ತಿಕ...

Read More

ಮುಂದಿನ ವಾರ ಪಾಕ್‌ಗೆ ರಾಜ್‌ನಾಥ್ ಸಿಂಗ್

ನವದೆಹಲಿ : ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಪಾಕ್ ನಡುವೆ ವೈಮನಸ್ಸು ಉಲ್ಬಣಗೊಂಡಿರುವ ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರು ಪಾಕಿಸ್ಥಾನಕ್ಕೆ ಭೇಟಿ ಕೊಡುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಮುಂದಿನವಾರ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಸಾರ್ಕ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವ...

Read More

ಸೈನಿಕರ ತ್ಯಾಗವನ್ನು ಭಾರತ ಎಂದೂ ಮರೆಯುವುದಿಲ್ಲ – ಮೋದಿ

ನವದೆಹಲಿ : ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭಾರತೀಯ ಸೈನಿಕರಿಗೆ ಗೌರವ ನಮನ ಸಲ್ಲಿಸಿದರು. ಟ್ವ್ವಿಟರ್‌ನಲ್ಲಿ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿರುವ ಮೋದಿ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ, ‘ಭಾರತಕ್ಕಾಗಿ ಕೊನೆಯುಸಿರುವವರೆಗೂ ಹೋರಾಡಿದ ಪ್ರತಿಯೊಬ್ಬ ಯೋಧನಿಗೂ ನನ್ನ...

Read More

ಎಎನ್-32 ವಿಮಾನ ನಾಪತ್ತೆ : ಚೆನ್ನೈಗೆ ಪರಿಕ್ಕರ್

ನವದೆಹಲಿ : ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶನಿವಾರ ಚೆನ್ನೈಗೆ ತೆರಳಿ ವಾಯುಸೇನೆಯ ವಿಮಾನ ನಾಪತ್ತೆಯಾದ ಬಗ್ಗೆ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಶುಕ್ರವಾರ ಬೆಳಗ್ಗೆಯಿಂದ ಈ ವಿಮಾನ ನಾಪತ್ತೆಯಾಗಿದ್ದು ಇದರಲ್ಲಿ ಒಟ್ಟು 29 ಜನ ಇದ್ದರು. ಚೆನ್ನೈನ ತಾಂಬರಂ ಏರ್‌ಬೇಸ್‌ನಿಂದ ಅಂಡಮಾನಿನ...

Read More

ಉಗ್ರರ ಜೊತೆ ಸಂಪರ್ಕವಿರುವ ಶಂಕೆ : ಝಾಕಿರ್ ನಾಯ್ಕ್ ಆಪ್ತನ ಬಂಧನ

ಮುಂಬೈ: ವಿವಾದಾತ್ಮಕ ಇಸ್ಲಾಮ್ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಆಪ್ತನನ್ನು ಉಗ್ರರ ಜೊತೆ ಸಂಪರ್ಕವಿರುವ ಹಿನ್ನೆಲೆಯಲ್ಲಿ ನವಿ ಮುಂಬೈನಲ್ಲಿ ಬಂಧಿಸಲಾಗಿದೆ. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಹಾಗೂ ಕೇರಳ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸಲಾಗಿದೆ. ಝಾಕಿರ್ ನಾಯ್ಕ್­ನ ಇಸ್ಲಾಮಿಕ್ ಫೌಂಡೇಶನ್­ನೊಂದಿಗೆ...

Read More

ಭಯೋತ್ಪಾದನೆ ಪ್ರಚೋದಿಸುವುದನ್ನು ನಿಲ್ಲಿಸಿ, ಕಾಶ್ಮೀರ ಬಿಟ್ಟು ತೊಲಗಿ ಎಂದು ಪಾಕ್­ಗೆ ಎಚ್ಚರಿಸಿದ ಭಾರತ

ನವದೆಹಲಿ: ಕಾಶ್ಮೀರದಲ್ಲಿ ಭಯೋತ್ಪಾದನೆ ಪ್ರಚೋದಿಸುವುದನ್ನು ನಿಲ್ಲಿಸಿ, ಕಾಶ್ಮೀರ ಬಿಟ್ಟು ತೊಲಗಿ ಎಂದು ಪಾಕಿಸ್ಥಾನಕ್ಕೆ ಭಾರತವು ಎಚ್ಚರಿಕೆ ನೀಡಿದೆ. ಜಮ್ಮು ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬುರ್ಹಾನ್ ವಾನಿ ಹತ್ಯೆ ವಿರೋಧಿಸಿ ಪಾಕಿಸ್ಥಾನವು ಜುಲೈ 20 ರಂದು ಕಪ್ಪು ದಿನವನ್ನಾಗಿ ಆಚರಿಸಿದ್ದಕ್ಕೆ ಭಾರತವು ತೀವ್ರ ಆಕ್ಷೇಪ...

Read More

ಓವೈಸಿ ಬಂಧನಕ್ಕೆ ಬಿಜೆಪಿಯಿಂದ ಸಹಿ ಸಂಗ್ರಹ ಅಭಿಯಾನ

ಹೈದರಾಬಾದ್ : ಭಯೋತ್ಪಾದನೆಯ ವಿರುದ್ಧ, ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ತೆಲಂಗಾಣದ ದಿಲ್‌ಸುಖ್ ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ. ಇತ್ತೀಚೆಗೆ ಬಂಧಿತರಾದ ಇಸಿಸ್‌ನ ಶಂಕಿತ ಭಯೋತ್ಪಾದಕರಿಗೆ ವಕೀಲರನ್ನು ನೇಮಿಸಿಕೊಡುವುದಾಗಿ ಹೇಳಿಕೆ ನೀಡಿರುವ ಓವೈಸಿ ವಿರುದ್ಧ ಜುಲೈ...

Read More

ಬ್ರಿಕ್ಸ್ ಶೃಂಗ ಸಭೆ : 90 ಸಮಾರಂಭಗಳನ್ನು ಏರ್ಪಡಿಸಲು ಕೇಂದ್ರ ಸಜ್ಜು

ನವದೆಹಲಿ : ಹೆಚ್ಚಿನ ಜನರನ್ನು ಅದರಲ್ಲೂ ಮುಖ್ಯವಾಗಿ ಯುವಜನತೆಯನ್ನು ಪ್ರಮುಖವಾಗಿ ತಲುಪುವ ಸಲುವಾಗಿ ಕೇಂದ್ರ ಸರ್ಕಾರ ತನ್ನ ವಿದೇಶಾಂಗ ನೀತಿ ಯೋಜನೆಗಳನ್ನು ಹೆಚ್ಚು ಪ್ರಚಾರ ಮಾಡಲು ಮುಂದಾಗಿದೆ. ಇದಕ್ಕಾಗಿ ಬ್ರಿಕ್ಸ್ ಶೃಂಗ ಸಭೆಯನ್ನು ಬಳಸಿಕೊಳ್ಳುತ್ತಿದೆ. 90 ಕ್ಕೂ ಅಧಿಕ ಸಮಾರಂಭಗಳನ್ನು ಅಲ್ಲಲ್ಲಿ...

Read More

ತಮಿಳುನಾಡಿನ ಶ್ರೀರಾಮ್ ಸಿಎ ಫೈನಲ್ ಪರೀಕ್ಷೆಯಲ್ಲಿ ಟಾಪರ್

ಚೆನ್ನೈ: ತಮಿಳುನಾಡಿನ ಸೇಲಂ ಮೂಲದ ಎಸ್. ಶ್ರೀರಾಮ್ ಸಿಎ ಫೈನಲ್ ಎಕ್ಸಾಮಿನೇಶನ್‌ನಲ್ಲಿ ಆಲ್ ಇಂಡಿಯಾ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಜುಲೈ 18 ರಂದು ಸಿಎ ಫೈನಲ್ ಎಕ್ಸಾಂ ಮತ್ತು ಕಾಮನ್ ಪ್ರೊಫಿಸೆನ್ಸಿ ಟೆಸ್ಟ್‌ನ ಫಲಿತಾಂಶ ಹೊರಬಿದ್ದಿದೆ. ಆದರೆ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್...

Read More

Recent News

Back To Top