Date : Thursday, 04-08-2016
ನಾಗ್ಪುರ : ಯೋಗ ಪರೀಕ್ಷೆಯನ್ನು ಪಾಸ್ ಮಾಡಿದ ಅಪರಾಧಿಗಳನ್ನು ಶಿಕ್ಷೆ ಪೂರ್ಣಗೊಳ್ಳುವ ಮುನ್ನವೇ ಜೈಲಿನಿಂದ ಬಿಡುಗಡೆ ಮಾಡುವ ವಿನೂತನ ಯೋಜನೆಯೊಂದನ್ನು ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯನ್ವಯ ಈಗಾಗಲೇ ಅತ್ಯಾಚಾರ ಪ್ರಕರಣದ ಅಪರಾಧಿಯೋರ್ವ ಯೋಗ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು...
Date : Thursday, 04-08-2016
ಲಕ್ನೌ : 2017 ರ ಉತ್ತರ ಪ್ರದೇಶ ಚುನಾವಣೆಯು ಎಲ್ಲಾ ಪ್ರಮುಖ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಸಮಾಜವಾದಿ, ಬಿಎಸ್‌ಪಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದಂತೆ ಕಸರತ್ತು ಆರಂಭಿಸಿದೆ. ಚುನಾವಣೆಗೆ ಇನ್ನೂ ಸಾಕಷ್ಟು ದಿನಗಳಿದ್ದರೂ ಕೆಲವೊಂದು ಸಮೀಕ್ಷೆಗಳು ರಾಜಕೀಯದ ಗಾಳಿ ಎತ್ತ...
Date : Thursday, 04-08-2016
ನವದೆಹಲಿ : ಭಾರತದ ಮೇಲ್ಮನೆಯಲ್ಲಿ ಬುಧವಾರ ಕಳೆದ 10 ವರ್ಷಗಳಿಂದ ಅನುಮೋದನೆಗೆ ಬಾಕಿ ಇದ್ದ ಜಿಎಸ್‌ಟಿ ಮಸೂದೆಯನ್ನು ಅಂಗೀಕಾರಗೊಳಿಸಲಾಗಿದೆ. ಇದು ನರೇಂದ್ರ ಮೋದಿ ಸರ್ಕಾರದ ಅತಿ ದೊಡ್ಡ ಸಾಧನೆ ಎಂದು ವಿದೇಶಿ ಮಾಧ್ಯಮಗಳು ಬಣ್ಣಿಸಿವೆ. 1990 ರ ಬಳಿಕ ಭಾರತದ ಅತಿ ಮಹತ್ವದ...
Date : Saturday, 30-07-2016
ನವದೆಹಲಿ : ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು 1945 ರ ಆಗಸ್ಟ್ 18 ರಂದು ತೈಪೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಅಸುನೀಗಿದ್ದಾರೆ ಎಂದು ಎರಡು ಸಮಿತಿಗಳ ವರದಿಗಳು ತಿಳಿಸಿದರೂ ಅವರ ಸಾವಿನ ನಿಗೂಢತೆ ಮಾತ್ರ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಇದೀಗ ಕೇಂದ್ರ ಸರ್ಕಾರ ಅವರ...
Date : Saturday, 30-07-2016
ನವದೆಹಲಿ : ಚೀನಾದ ಹಾಂಗ್ ಝೌನಲ್ಲಿ ಸೆಪ್ಟೆಂಬರ್ 4 ಮತ್ತು 5 ರಂದು ನಡೆಯಲಿರುವ ಜಿ-20 ಶೃಂಗ ಸಭೆ ಸಂದರ್ಭದಲ್ಲಿ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಉಭಯ ನಾಯಕರು ಭಯೋತ್ಪಾದನೆ, ಎನ್‌ಎಸ್‌ಜಿ ಸದಸ್ಯತ್ವ...
Date : Saturday, 30-07-2016
ಹೈದರಾಬಾದ್ : ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ರಾಜ್ಯವನ್ನು ಹಸಿರೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದಾರೆ. ‘ಸಂತೋಷದ ಬದುಕಿಗೆ ಹಸಿರು ಹೊದಿಕೆ’ ಎಂಬ ಥೀಮ್‌ನ್ನು ಇಟ್ಟುಕೊಂಡು ಅವರು ‘ಮಿಷನ್ ಹರಿತಾ ಆಂಧ್ರಪ್ರದೇಶ’ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಕೃಷ್ಣಾ ಜಿಲ್ಲೆಯ ನೂಜಿವಿಡು...
Date : Saturday, 30-07-2016
ವಿಶ್ವಸಂಸ್ಥೆ : ಸ್ವಾತಂತ್ರ್ಯ ದಿನಾಚರಣೆಯಂದು ಲೆಜೆಂಡರಿ ಸಿಂಗರ್ ಎಂ.ಎಸ್. ಸುಬ್ಬಲಕ್ಷ್ಮಿಯವರ ಗೌರವಾರ್ಥ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರು ವಿಶ್ವಸಂಸ್ಥೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಈ ಬಗ್ಗೆ ವಿಶ್ವಸಂಸ್ಥೆಯಲ್ಲಿನ ಭಾರತೀಯ ರಾಯಭಾರಿ ಸಯ್ಯದ್ ಅಕ್ಬರುದ್ದೀನ್ ಅವರು ಟ್ವಿಟರ್...
Date : Saturday, 30-07-2016
ನವದೆಹಲಿ : ನೆರೆಪೀಡಿತ ಅಸ್ಸಾಂಗೆ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರು ಶನಿವಾರ ಭೇಟಿ ಕೊಡಲಿದ್ದು, ಅಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜ್ಜು, ಸಚಿವ ಜಿತೇಂದ್ರ ಸಿಂಗ್ ಅವರು ರಾಜ್‌ನಾಥ್ ಅವರಿಗೆ ಸಾಥ್...
Date : Friday, 29-07-2016
ಚೆನ್ನೈ : 20 ಮಂದಿಯನ್ನು ಹೊತ್ತೊಯ್ಯುತ್ತಿದ್ದ ವಾಯುಸೇನೆಗೆ ಸೇರಿದ ಎಎನ್-32 ವಿಮಾನ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ಇಸ್ರೋ ತನ್ನ ಸ್ಕ್ರಾಂಜೆಟ್ ಇಂಜಿನ್ ರಾಕೆಟ್ ಉಡಾವಣಾ ದಿನವನ್ನು ಮುಂದೂಡಿದೆ. ಬಂಗಾಳಕೊಲ್ಲಿಯಲ್ಲಿ ಎಎನ್-32 ವಿಮಾನಕ್ಕಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ನಾವು ವಾಯುಸೇನೆಯ ಮೇಲೆ ಹೆಚ್ಚಿನ ಒತ್ತಡವನ್ನು...
Date : Thursday, 28-07-2016
ತಿರುವನಂತಪುರಂ : ಕೇರಳದ 86 ವರ್ಷದ ಆನೆ ದಾಕ್ಷಾಯಣಿ ಜಗತ್ತಿನ ಅತಿ ಹಿರಿಯ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಶೀಘ್ರದಲ್ಲೇ ಗಿನ್ನಿಸ್ ದಾಖಲೆಯ ಪುಟ ಸೇರಲಿದೆ. ಈ ಆನೆಗೆ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಗೌರವ ಸನ್ಮಾನ ಮಾಡಲಾಗಿದೆ. ಈ ಆನೆ ತಿರುವಾಂಕೂರ್ ದೇವಸ್ವಂ...