Date : Saturday, 20-08-2016
ನವದೆಹಲಿ : ಭಾರೀ ಸುದ್ದಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ಸಿಕ್ಕಿದ್ದ ನರೇಂದ್ರ ದಾಮೋದರ ದಾಸ್ ಮೋದಿ ಎಂದು ಹಲವಾರು ಬಾರಿ ಬರೆಯಲಾಗಿದ್ದ ಸೂಟ್ ಇದೀಗ ಗಿನ್ನಿಸ್ ದಾಖಲೆ ಮಾಡಿದೆ. ಬಿಕರಿಯಾದ ಜಗತ್ತಿನ ಅತ್ಯಂತ ದುಬಾರಿ ಸೂಟ್ ಎಂದು ಈ...
Date : Saturday, 20-08-2016
ಶ್ರೀನಗರ : ಕಾಶ್ಮೀರದಲ್ಲಿನ ಹಿಂಸಾಚಾರ ಮುಂದುವರೆಯುತ್ತಿರುವ ಹಿನ್ನಲೆಯಲ್ಲಿ ಸೇನೆಯು ಎಲ್ಲಾ ನಾಗರಿಕರು ಶಾಂತಿ ಕಾಪಾಡಲು ನೆರವಾಗಬೇಕು ಎಂದು ಕರೆ ನೀಡಿದೆ. ಅಲ್ಲದೆ ಎಲ್ಲರೂ ಒಂದು ಹೆಜ್ಜೆ ಹಿಂದಕ್ಕೆ ಇಟ್ಟು ಒಟ್ಟಿಗೆ ಕೂತು ಇಂದಿನ ಸ್ಥಿತಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಹೇಳಿದೆ....
Date : Saturday, 20-08-2016
ನವದೆಹಲಿ : ಇನ್‌ಕ್ರೆಡಿಬಲ್ ಇಂಡಿಯಾ ಎಂಬ ಕೇಂದ್ರದ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ರಾಯಭಾರಿ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ ಈ ಅಭಿಯಾನದ ಜವಾಬ್ದಾರಿ ಹೊತ್ತಿರುವ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ಮೋದಿಯವರನ್ನು ಇದರ ರಾಯಭಾರಿಯಾಗಿ...
Date : Saturday, 20-08-2016
ಹೈದರಾಬಾದ್ : ಬ್ಯಾಡ್ಮಿಂಟನ್ ಜಗತ್ತಿನಲ್ಲಿ ಭಾರತ ಉದಯಿಸುವಂತೆ ಆಗಲು, ಕ್ರೀಡಾಪಟುಗಳು ಬ್ಯಾಡ್ಮಿಂಟನ್ ಬಗ್ಗೆ ಆಸಕ್ತಿಯಿಂದ ತಿರುಗಿ ನೋಡುವಂತಾಗಲು ಕಾರಣೀಕರ್ತರಾದ ವ್ಯಕ್ತಿಯೆಂದರೆ ಪುಲ್ಲೆಲಾ ಗೋಪಿಚಂದ್. ಅವರು ಸ್ಥಾಪಿಸಿದ ಗೋಪಿಚಂದ್ ಅಕಾಡೆಮಿ ಭಾರತದಲ್ಲಿ ವಿಶ್ವದರ್ಜೆಯ ಶಟ್ಲರ್‍ಸ್‌ಗಳನ್ನು ಉತ್ಪಾದಿಸುತ್ತಿದೆ. 16 ವರ್ಷಗಳ ಹಿಂದೆ ಸಿಡ್ನಿ ಒಲಿಂಪಿಕ್ಸ್‌ನಲ್ಲಿ...
Date : Saturday, 20-08-2016
ಚೆನ್ನೈ : ಪಿ. ವಿ. ಸಿಂಧು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ಸಮಸ್ತ ಭಾರತೀಯರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ದೇಶದ ಸೆಲಿಬ್ರಿಟಿಗಳಿಂದ ಹಿಡಿದು ಸಾಮಾನ್ಯರವರೆಗೂ ಎಲ್ಲರೂ ಆಕೆಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಅವರೂ ಇದಕ್ಕೂ ಹೊರತಾಗಿಲ್ಲ....
Date : Saturday, 20-08-2016
ನವದೆಹಲಿ : ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಮಹಿಳಾ ಕುಸ್ತಿ ಪಟು ಸಾಕ್ಷಿ ಮಲಿಕ್ ಅವರಿಗೆ ಬಿಸ್‌ನೆಸ್ ಕ್ಲಾಸ್ ಟಿಕೆಟ್‌ನ್ನು ಏರ್ ಇಂಡಿಯಾ ಉಚಿತವಾಗಿ ನೀಡಿದೆ. ವರದಿಗಳ ಪ್ರಕಾರ ಏರ್ ಇಂಡಿಯಾ ಎರಡು ಕಾಂಪ್ಲಿಮೆಂಟರಿ...
Date : Saturday, 20-08-2016
ನವದೆಹಲಿ : ರಾಜಕೀಯ ಕ್ಷೇತ್ರದಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳ ಬಗ್ಗೆ ನಡೆಸಲಾದ ಸಮೀಕ್ಷೆಯೊಂದು ಕೆಲವೊಂದು ಗಮನಾರ್ಹ ಸಂಗತಿಗಳನ್ನು ಬಹಿರಂಗಗೊಳಿಸಿದೆ. ಇಂಡಿಯಾ ಟುಡೆ ಮತ್ತು ಕಾರ್ವಿ ಇನ್‌ಸೈಟ್ ಜತೆಗೂಡಿ ನಡೆಸಿದ ‘ಮೂಡ್ ಆಫ್ ದ ನೇಷನ್ಸ್’ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ...
Date : Saturday, 20-08-2016
ರಿಯೋ : ರಿಯೋ ಒಲಿಂಪಿಕ್ಸ್ 2016 ರ ಮಹಿಳಾ ವಿಭಾಗದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಪಿ.ವಿ. ಸಿಂಧು ಅವರು ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸವನ್ನು ರಚಿಸಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಆಟಗಾರ್ತಿ ಮಾತ್ರವಲ್ಲದೆ ಒಲಿಂಪಿಕ್ಸ್‌ನಲ್ಲಿ ಇದುವರೆಗೆ ಪದಕ ಗೆದ್ದ...
Date : Friday, 19-08-2016
ನವದೆಹಲಿ : ಕೋಮು ದ್ವೇಷ ಕೆರಳಿಸುವ, ಭಾರತದ ಸಾರ್ವಭೌಮತೆ, ಏಕತೆ ಮತ್ತು ಅಖಂಡತೆಗೆ ಧಕ್ಕೆ ತರುವಂತಹ ವಿಷಯಗಳನ್ನು ಬಿತ್ತಿರಿಸುವ ಖಾಸಗಿ ರೇಡಿಯೋ ಸ್ಟೇಷನ್‌ಗಳಿಗೆ ಯಾವುದೇ ಸರ್ಕಾರಿ ಜಾಹೀರಾತುಗಳನ್ನು ನೀಡದೇ ಇರಲು ಕೇಂದ್ರ ಸರ್ಕಾರದ ಜಾಹೀರಾತುಗಳನ್ನು ಬಿಡುಗಡೆ ಮಾಡುವ ಮಾಹಿತಿ ಮತ್ತು ಪ್ರಸಾರ...
Date : Friday, 19-08-2016
ನವದೆಹಲಿ : ಭಾರತದಲ್ಲಿ ಸಾವಿರಾರು ಅನಾಥಮಕ್ಕಳ ಶಿಕ್ಷಣಕ್ಕಾಗಿ ದೇಣಿಗೆ ಸಂಗ್ರಹಿಸುವ ಸಲುವಾಗಿ ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಭಾರತದಲ್ಲಿ 3,800 ಕಿ.ಮೀ. ಓಡಲು ನಿರ್ಧರಿಸಿದ್ದಾರೆ. ಅಲ್ಟ್ರಾ ಮ್ಯಾರಥಾನರ್ ಆಗಿರುವ ಸಮಂಥಾ ಘಶ್ ಎಂಬ ಆಸ್ಟ್ರೇಲಿಯಾದ ಪ್ರಜೆ, ಆಗಸ್ಟ್ 22 ರಿಂದ ರಾಜಸ್ಥಾನದ ಜೈಸಲ್ಮೇರ್‌ನಿಂದ ಮೇಘಾಲಯದ ಮಾಸಿನ್ರಾಮ್‌ವರೆಗೆ ಒಟ್ಟು...